ಮುಂಬೈ : ರಾಜೀನಾಮೆ
ನೀಡಿರುವ ಶಾಸಕರನ್ನ ಕರೆತರಲು ಡಿಕೆ ಶಿವಕುಮಾರ್ ಟೀಂ ಮುಂಬೈ ಗೆ ಬರ್ತಿದ್ದಂತೆ ಪ್ರತಿಭಟನೆ ಶುರುವಾಗಿದೆ.
ಹೋಟೆಲ್ ಮುಂಭಾಗ ಗೋ ಬ್ಯಾಕ್ ಕುಮಾರಸ್ವಾಮಿ.. ನಾರಾಯಣಗೌಡ ಜಿಂದಾಬಾದ್ ಅಂತ ಘೋಷಣೆ ಕೂಗುತ್ತಾ ಪ್ರತಿಭಟನೆ
ಮಾಡಲಾಗ್ತಿದೆ. ಶಾಸಕರು ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯೋದಿಲ್ಲಅಂತ ಹೇಳಿದ್ರು ಡಿಕೆಶಿ
ಮಾತ್ರ ತಮ್ಮ ಪ್ರಯತ್ನ ನಿಲ್ಲಿಸ್ತಿಲ್ಲ. ನಡುವೆ ಕುಮಾರಸ್ವಾಮಿ
ವಿರುದ್ಧ ಪ್ರತಿಭಟನೆ ಮಾಡ್ತಿರೋರು...
Political News: ರಾಜ್ಯ ಹಿಂದುಳಿದ ಆಯೋಗದ ವತಿಯಿಂದ ನಡೆಸಲಾಗಿರುವ ಸಾಮಾಜಿಕ ಶೈಕ್ಷಣಿಕ ಸಮೀಕ್ಷಾ ವರದಿ ಆಧಾರದ ಮೇಲೆ ದತ್ತಾಂಶಗಳ ರಿಪೋರ್ಟ್ ಕುರಿತು ರಾಜ್ಯ ಸರ್ಕಾರದಲ್ಲೇ ಅಪಸ್ವರ...