Sunday, March 8, 2026

god

ದೇವರ ಜಾಗದಲ್ಲಿ ನಿಂತ ಭಕ್ತ ಮಾಡಿದ ಎಡವಟ್ಟೇನು..? ಇದು ಕೆಲ ನಿಮಿಷಗಳ ಕಾಲ ಭಕ್ತ ದೇವರಾದ ಕಥೆ: ಭಾಗ 2

Spiritual: ಭಾಗ 1ರಲ್ಲಿ ನೀವು ದೇವರ ಸ್ಥಾನದಲ್ಲಿ ನಿಂತಿದ್ದ ಭಕ್ತ ಮಾಡಿದ ಎಡವಟ್ಟೇನು ಎಂದು ತಿಳಿದಿದ್ದೀರಿ. ಇದೀಗ, ಆ ಭಕ್ತ ಮಾಡಿದ ತಪ್ಪಿನಿಂದ ಏನೇನಾಯಿತು ಅಂತಾ ದೇವರು ವಿವರಿಸುತ್ತಾರೆ. ನಾನು ಇದನ್ನೆಲ್ಲ ಮುಂಚೆಯೇ ನಿರ್ಧರಿಸಿದ್ದೆ. ಹಾಗಾಗಿ ನಿನ್ನ ಬಾಯಿಗೆ ಬೀಗ ಹಾಕಿ, ಸುಮ್ಮನೆ ನಿಲ್ಲಬೇಕು ಎಂದು ಹೇಳಿದ್ದೆ. ಆದರೆ ನೀನು ಮಾತನಾಡಿ, ನನ್ನ ನಿರ್ಧಾರವನ್ನೆಲ್ಲ ಹಾಳು...

ದೇವರ ಜಾಗದಲ್ಲಿ ನಿಂತ ಭಕ್ತ ಮಾಡಿದ ಎಡವಟ್ಟೇನು..? ಇದು ಕೆಲ ನಿಮಿಷಗಳ ಕಾಲ ಭಕ್ತ ದೇವರಾದ ಕಥೆ: ಭಾಗ 1

Spiritual: 1 ದಿನ ದೇವಸ್ಥಾನದಲ್ಲಿ ಕಸ ಗುಡಿಸುವ ವ್ಯಕ್ತಿ, ದೇವರನ್ನು ಕಂಡು, ದೇವರೇ ನೀನು ಇಡೀ ದಿನ ಹೀಗೆ ನಿಂತು ನಿಂತು ಅದೆಷ್ಟು ಸುಸ್ತಾಗಿರ್ತೀಯಾ..? ನಿನ್ನ ಜಾಗದಲ್ಲಿ ನಾನು ನಿಲ್ಲುತ್ತೇನೆ. ನೀನು ಸ್ವಲ್ಪ ಸುತ್ತಾಡಿ ಬಾ ಎಂದು ಹೇಳುತ್ತಾನೆ. ಅವನ ಮಾತನ್ನು ಕೇಳಿದ ದೇವರು, ಸರಿ ಹಾಗಾದ್ರೆ, ನಾನು ಸ್ವಲ್ಪ ಊರು ಸುತ್ತಿ ಬರುತ್ತೇನೆ. ನೀನು...

ಶಿವಲಿಂಗಕ್ಕೆ ಹಾಲು, ತುಪ್ಪ, ಮೊಸರು ಹಾಕಿ ಪಂಚಾಮೃತಾಭಿಷೇಕ ಮಾಡುವುದೇಕೆ ಗೊತ್ತಾ..?

Spiritual: ಕೆಲವು ಸಿನಿಮಾಗಳಲ್ಲಿ ಮತ್ತು ಕೆಲವು ಎಡಪಂಥಿಯರು ಹೇಳುವುದನ್ನು ನೀವು ಕೇಳಿದ್ದೀರಿ. ಶಿವಲಿಂಗಕ್ಕೆ ಸುಮ್ಮನೆ ಹಾಲು, ತುಪ್ಪ, ಹಣ್ಣು, ಬೆಣ್ಣೆ ಎಲ್ಲ ಅಭಿಷೇಕ ಮಾಡಿ ವೇಸ್ಟ್ ಮಾಡುವ ಬದಲು, ಅದನ್ನು ಬಡವರಿಗಾದರೂ ದಾನ ಮಾಡಬಾರದಾ ಅಂತಾ..? ಏಕೆಂದರೆ, ಹೀಗೆ ಮಾತನಾಡುವವರಿಗೆ ಶಿವಲಿಂಗಕ್ಕೆ ಅಥವಾ ಯಾವುದೇ ಕಲ್ಲಿನ ಮೂರ್ತಿಗೆ ಅಭಿಷೇಕ ಮಾಡುವುದು ಕಡ್ಡಾಯ ಅನ್ನುವ ವಿಷಯ...

ಹಣದ ಸಮಸ್ಯೆ ಬರಬಾರದು, ನೆಮ್ಮದಿ ಇರಬೇಕು ಅಂದ್ರೆ ಈ ಕೆಲಸ ಮಾಡಿ

Spiritual: ಹಣದ ಸಮಸ್ಯೆ ಎಲ್ಲರಿಗೂ ಇರುತ್ತದೆ. ಶ್ರೀಮಂತರಿಗೂ ಹಣದ ಸಮಸ್ಯೆ ಇರುತ್ತದೆ ಎಂಬುದು ವಿಪರ್ಯಾಸದ ಸಂಗತಿ. ಏಕೆಂದರೆ, ಮನುಷ್ಯನ ಆಸೆಗೆ ಮಿತಿ ಇಲ್ಲ. ಎಷ್ಟೇ ಆಸ್ತಿ ಅಂತಸ್ತು ಇದ್ದರೂ, ಅದಕ್ಕೆ ತಕ್ಕಂತೆ ಅವರ ಜೀವನಶೈಲಿ ಇರುತ್ತದೆ. ಸಾಮಾನ್ಯ ಜನರು ಕಡಿಮೆ ಬೆಲೆಯ ಬಟ್ಟೆ ಖರೀದಿಸಿದ್ರೆ, ಶ್ರೀಮಂತರು ಬ್ರ್ಯಾಂಡೆಡ್ ಬಟ್ಟೆ ಧರಿಸುತ್ತಾರೆ. ಸಾಮಾನ್ಯರಿಗಿಂತ ಹೆಚ್ಚು ಶ್ರೀಮಂತರು ಪ್ರವಾಸಕ್ಕಾಗಿ...

Temple : ಸಾಗರದಲ್ಲಿ ದೇವರನ್ನು ಹಾಕಲು ಹುಂಡಿ…!

Sagara News : ಎಲ್ಲಾ ದೇವಾಲಯದಲ್ಲೂ ಹುಂಡಿ ಇರುತ್ತೆ. ಆದ್ರೆ ಇಲ್ಲಿ ದೇಗುಲದ ಒಳಗೆ ಹುಂಡಿ ಇಲ್ಲ. ದೇಗುಲದ ಹೊರಗಿರೋ ಹುಂಡಿ ಇದು. ಇದರಲ್ಲಿ ಕಾಸು ಹಾಕೋದಿಲ್ಲ, ದೇವರನ್ನೇ ಹಾಕುತ್ತಾರೆ. ಇದೇನು ಆಶ್ಚರ್ಯ ಅಂತೀರಾ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್...... ಶಿವಮೊಗ್ಗದ ಆನಂದಸಾಗರ ಟ್ರಸ್ಟ್ 5 ವರ್ಷದಿಂದ ಜನಸೇವೆಯಲ್ಲಿ ತೊಡಗಿಕೊಂಡಿದೆ. ಸಾಗರದ ಸುತ್ತಮುತ್ತಲಿನ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೆಜ್ಜೆ...

ದೇವರು ನಿಜವಾಗಿಯೂ ನಮ್ಮನ್ನು ಪರೀಕ್ಷಿಸುತ್ತಾನಾ..? ಪ್ರಸಿದ್ಧ ಯೋಗಿಗಳು ಮತ್ತು ಋಷಿಗಳು ಏನು ಹೇಳುತ್ತಾರೆ ಎಂದು ತಿಳಿಯೋಣ..

ಕಷ್ಟದಲ್ಲಿರುವ ಅನೇಕರು ದೇವರು ತಮ್ಮನ್ನು ತೀವ್ರ ಪರೀಕ್ಷೆಗಳ ಮೂಲಕ ಹಾಕುತ್ತಿದ್ದಾರೆಂದು ಭಾವಿಸುತ್ತಾರೆ. ದೇವರು ಅವರನ್ನು ಈ ಪರೀಕ್ಷೆಗಳಿಂದ ಮುಕ್ತಗೊಳಿಸುವವರೆಗೂ, ಅವರು ಈ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂದು ಅವರು ಯೋಚಿಸುತ್ತಲೇ ಇರುತ್ತಾರೆ. ದೇವರು ತಮಗೆ ಇಂತಹ ಪರೀಕ್ಷೆಗಳನ್ನು ಕೊಡದಿರಲಿ.. ಎಂದು ಪ್ರಾರ್ಥಿಸುತ್ತಾರೆ . ಆದರೆ, ದೇವರು ನಿಜವಾಗಿಯೂ ಭಕ್ತರನ್ನು ಪರೀಕ್ಷಿಸುತ್ತಾನೆಯೇ? ಸತ್ಯಶೋಧನೆಯಲ್ಲಿ ಭಗವಂತ ಯಾರೆಂದು ತಿಳಿದುಕೊಂಡ ಯೋಗಿಗಳು...

ಮಾಂಸಾಹಾರವನ್ನು ನೈವೆದ್ಯವಾಗಿ ಸ್ವೀಕರಿಸುವ ದೇವರು..!

ಸಾಮಾನ್ಯವಾಗಿ ದೇವರಿಗೆ ಪುಲಿಹೊಗರೆ, ಚಿತ್ರಾನ್ನ ಮತ್ತು ಚಕ್ರಪೊಂಗಲಿಯನ್ನು ನೈವೆದ್ಯವಾಗಿ ಅರ್ಪಿಸಲಾಗುತ್ತದೆ . ಆದರೆ ವಿಚಿತ್ರವೆಂದರೆ ಈ ದೇವಾಲಯದಲ್ಲಿ ದೇವರಿಗೆ ಕಲ್ಲು, ಮೀನು ಮತ್ತು ಮಾಂಸವನ್ನು ಅರ್ಪಿಸಲಾಗುತ್ತದೆ. ಈ ವಿಚಿತ್ರ ಆಚರಣೆಯನ್ನು ಹೊಂದಿರುವ ದೇವಾಲಯವು ಕೇರಳದ ಕಣ್ಣೂರು ಜಿಲ್ಲೆಯ ವಲಪಟ್ಟಣಂ ಎಂಬ ನದಿಯ ದಡದಲ್ಲಿದೆ. ಇಲ್ಲಿ ದೇವರನ್ನು ಮುತ್ತಪ್ಪನ್ ಎಂದು ಕರೆಯಲಾಗುತ್ತದೆ. ಆದರೆ ಎಲ್ಲಾ ವೈದಿಕ...

ಭಾನುವಾರದಂದು ಪ್ರತ್ಯಕ್ಷ ದೇವರಾದ ಸೂರ್ಯನನ್ನು ಹೀಗೆ ಪೂಜಿಸಿ.. ಆರೋಗ್ಯ ನಿಮ್ಮದಾಗುತ್ತದೆ..!

ಪ್ರತ್ಯಕ್ಷ ದೇವರಾದ ಭಾಸ್ಕರನನ್ನು ಪೂಜಿಸುವುದರಿಂದ ಜೀವನದಲ್ಲಿ ಸಕಲ ಸುಖ ಸಿಗುತ್ತದೆ.. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಸಿಗುತ್ತದೆ.. ಸಮಾಜದಲ್ಲಿ ಗೌರವ ಸಿಗುತ್ತದೆ ಎಂಬ ನಂಬಿಕೆ ಇದೆ. ಹಿಂದೂ ಧರ್ಮದಲ್ಲಿ ದೇವರು ಮತ್ತು ದೇವತೆಗಳ ಆರಾಧನೆಯು ಮುಖ್ಯವಾಗಿದೆ. ವಿಶೇಷವಾಗಿ ಗಣಪತಿ, ದುರ್ಗಾದೇವಿ, ಶಿವ, ವಿಷ್ಣು ಅಲ್ಲದೆ ಲೋಕಬಂಧು ಸೂರ್ಯನನ್ನೂ ಪೂಜಿಸಲಾಗುತ್ತದೆ. ಸೂರ್ಯ ಭಗವಾನ್ ಭಕ್ತರಿಂದ ಪೂಜಿಸಲ್ಪಡುತ್ತಾನೆ ಮತ್ತು ಸಂತೋಷ,...

ಯಮನನ್ನೇ ಗೊಂದಲಕ್ಕೆ ತಳ್ಳಲು ಹೋದ ಅಹಂಕಾರಿ ಕಲಾಕಾರನಿಗೆ ಸಾವು ಸಂಭವಿಸಿದ ಕಥೆ..

ಅಂಹಕಾರ ಅನ್ನೋದು ನಮ್ಮನ್ನ ಸುಡುವ ಬೆಂಕಿ. ಇದೊಂಥರಾ ಸಿಟ್ಟಿನ ರೀತಿಯೇ ಕೆಲಸ ಮಾಡತ್ತೆ. ಎಲ್ಲ ವಿಷಯದಲ್ಲೂ, ಎಲ್ಲರ ಬಳಿಯೂ ಅಹಂಕಾರ ತೋರಿಸಬಾರದು. ಅದರಲ್ಲೂ ನಿಮ್ಮ ಮನೆಯವರ ಬಳಿಯಾಗಲಿ, ನಿಮಗೆ ಒಳಿತನ್ನ ಬಯಸುವವರ ಬಳಿ, ನಿಮ್ಮ ಅಭಿಮಾನಿಗಳ ಬಳಿ, ನಿಮ್ಮನ್ನು ಪ್ರೀತಿ, ಕಾಳಜಿಯಿಂದ ಕಾಣುವವರ ಬಳಿ ಎಂದಿಗೂ ಅಹಂಕಾರ ತೋರಿಸಬೇಡಿ. ನಿಮ್ಮ ಓದಿನ ಬಗ್ಗೆ, ಕೆಲಸದ...

ನಿಮ್ಮ ಮನೆಯಲ್ಲಿ ಹೀಗೆ ಪೂಜೆ ಮಾಡಿದರೆ…ನಿಮ್ಮ ಪೂಜೆ ದೇವರಿಗೆ ತಲುಪುತ್ತದೆ..!

ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಯಾವುದೇ ಪೂಜೆಗಳನ್ನೂ ಮಾಡಲು ಕೆಲವು ನಿಯಮಗಳು ನಿರ್ಧಾರ ಗೊಂಡಿದೆ ನಾವು ಈ ನಿಯಮಗಳನ್ನು ಪಾಲಿಸಿಕೊಂಡು ಪೂಜೆಗಳನ್ನು ಮಾಡಬೇಕು ಹಾಗ ಮಾತ್ರ ನಮ್ಮ ಪೂಜೆಗಳಿಗೆ ಅರ್ಥವಿರುತ್ತದೆ . ಇಲ್ಲಿ ನಮ್ಮ ಆರಾಧನೆಯ ಫಲಕೂಡ ದೊರೆಯುತ್ತದೆ . ಕೆಲವೊಮ್ಮೆ ನಾವು ಭಕ್ತಿಯಿಂದ ಪೂಜೆಗಳನ್ನು ಮಾಡಿದರೂ ನಮ್ಮ ಮನಸ್ಸಿನ ಇಚ್ಛೆಗಳು ನೆರವೇರುವುದಿಲ್ಲ, ನಮ್ಮ ಕಷ್ಟಗಳೂ...
- Advertisement -spot_img

Latest News

Crime News: 3 ದಿನದಿಂದ ಒಂದೇ ಸಾಂಬಾರ್ ಬಡಿಸಿದ ವಿಷಯಕ್ಕೆ ಜಗಳ: ಜೀವನ ಅಂತ್ಯಗೊಳಿಸಿದ ಪತ್ನಿ..

Bengaluru: ಮೂರು ದಿನದಿಂದ ಒಂದೇ ಸಾಂಬಾರ್ ಬಡಿಸಿದ್ದಕ್ಕಾಗಿ ಪತಿ-ಪತ್ನಿ ಮಧ್ಯೆ ಜಗಳವಾಗಿದ್ದು, ಗಂಡನ ಬೈಗುಳಕ್ಕೆ ಬೇಸರ ಮಾಡಿದ ಪತ್ನಿ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾಳೆ. 27 ವರ್ಷದ...
- Advertisement -spot_img