Wednesday, March 4, 2026

goddess durga

ಚಾಣಕ್ಯರ ಪ್ರಕಾರ ನಿಮ್ಮಲ್ಲಿ ಈ 5 ಗುಣಗಳಿದ್ದರೆ ನೀವೇ ಬುದ್ಧಿವಂತರು..

ಚಾಣಕ್ಯರು ಹೇಗೆ ಜೀವನ ಮಾಡಬೇಕು..? ಶ್ರೀಮಂತರಾಗಲು ಏನು ಮಾಡಬೇಕು..? ಪತಿ ಪತ್ನಿ ಸಂಬಂಧ ಹೇಗಿರಬೇಕು..? ಹೀಗೆ ಜೀವನಕ್ಕೆ ಬೇಕಾದ ಎಲ್ಲಾ ವಿಷಯಗಳ ಬಗ್ಗೆ ಹೇಳಿದ್ದಾರೆ. ಅದರಲ್ಲೂ ಬುದ್ಧಿವಂತರಿಗಿರಬೇಕಾದ 5 ಗುಣಗಳ ಬಗ್ಗೆಯೂ ಹೇಳಿದ್ದಾರೆ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಮೊದಲನೇಯ ಗುಣ, ಹಿರಿಯರಿಗೆ ಗೌರವ ಕೊಡುವ ಗುಣ ನಿಮ್ಮಲ್ಲಿರಬೇಕು. ಉದಾಹರಣೆಗೆ ನಿಮ್ಮ ಮನೆಯ...

ನಿಮ್ಮ ಮನೆಯ ಮಹಿಳೆಯರು ಇಂಥ ಕೆಲಸವನ್ನ ಮಾಡಿದರೆ ಈಗಲೇ ತಡೆಯಿರಿ..

ಒಂದು ಮನೆ ಸ್ವಚ್ಛವಾಗಿರಬೇಕು. ಮನೆಯವರೆಲ್ಲ ನೆಮ್ಮದಿಯಿಂದರಬೇಕು. ಆ ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಬೇಕು ಅಂದ್ರೆ, ಆ ಮನೆಯ ಸೊಸೆ ಅಥವಾ ಮಗಳು, ಅಥವಾ ಆ ಮನೆಯಲ್ಲಿರುವ ಹೆಣ್ಣು ಮಕ್ಕಳು ಉತ್ತಮ ಗುಣ ಉಳ್ಳವರಾಗಿರಬೇಕು. ಆದರೆ ಆ ಹೆಣ್ಣು ಮಕ್ಕಳು ಬರೀ ದುಡ್ಡು ಖರ್ಚು ಮಾಡುವವರು, ಯಾವಾಗಲೂ ಕೊಂಕು ಮಾತನಾಡುವವರು, ಬೇರೆಯವರ ಬಗ್ಗೆ ಚಾಡಿ ಹೇಳುವವರಾಗಿದ್ದರೆ, ನಿಮ್ಮ...

ತಾ.23-04-2023 ರ ಭಾನುವಾರದ ರಾಶಿಭವಿಷ್ಯ.

ಮೇಷ ರಾಶಿ ಇಂದು ಉತ್ತಮ ದಿನವಾಗಿರುತ್ತದೆ. ನಿಮ್ಮ ಬುದ್ಧಿವಂತಿಕೆ ಮತ್ತು ಕೆಲಸ ಮಾಡುವ ಗಮನಕ್ಕಾಗಿ ಮೇಲಧಿಕಾರಿಗಳು ನಿಮ್ಮನ್ನು ಮೆಚ್ಚುತ್ತಾರೆ. ಅನೇಕ ಸಣ್ಣ ಹೂಡಿಕೆಗಳು ಭವಿಷ್ಯಕ್ಕೆ ಪ್ರಯೋಜನಕಾರಿ. ಪಾಲುದಾರಿಕೆ ವ್ಯವಹಾರದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಇಂದು ಮಹಿಳೆಯರು ಮನೆಕೆಲಸಗಳಲ್ಲಿ ಹೆಚ್ಚು ನಿರತರಾಗಿದ್ದಾರೆ. ಇಂದು ನೀವು ಹೊಸ ಉದ್ಯೋಗವನ್ನು ಪಡೆಯಬಹುದು. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಕ್ಷೇತ್ರದಲ್ಲಿ ಯಶಸ್ವಿಯಾಗುತ್ತಾರೆ. 6 ವೃಷಭ ರಾಶಿ ಇಂದು ಆತ್ಮವಿಶ್ವಾಸದ...

ಅಕ್ಷಯ ತೃತೀಯದ ಹಿನ್ನೆಲೆ ಏನು..? ಈ ದಿನದ ವಿಶೇಷತೆಗಳೇನು..?

ಹಿಂದೂಗಳು ಅಕ್ಷಯ ತೃತೀಯವನ್ನ ಭರ್ಜರಿಯಾಗಿ ಆಚರಿಸದಿದ್ದರೂ ಕೂಡ, ಏನನ್ನಾದರೂ ಖರೀದಿಸುವ ಮೂಲಕ, ಹಬ್ಬ ಆಚರಿಸುತ್ತಾರೆ. ಈ ದಿನ ಪವಿತ್ರವಾದ ದಿನವಾಗಿದ್ದು, ಚಿನ್ನ, ಬೆಳ್ಳಿ, ಅರಿಶಿನ, ಕುಂಕುಮ, ಪುಸ್ತಕ, ಪೆನ್ನು, ದಿನಸಿ ಖರೀದಿಸುವ ಕ್ರಮವಿದೆ. ಅಲ್ಲದೇ, ದಾನ ಮಾಡುವುದರಿಂದಲೂ, ದಾನ ಮಾಡುವ ಯೋಗ್ಯತೆ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ ಇದೆ. ಇನ್ನು ಅಕ್ಷಯ ತೃತೀಯದ ದಿನ ಹಲವು ಘಟನೆಗಳು...

ಅಕ್ಷಯ ತೃತೀಯಾಗೆ ಚಿನ್ನ ತೆಗೆದುಕೊಳ್ಳದಿದ್ದರೂ ಇದನ್ನು ಖಂಡಿತ ಖರೀದಿಸಿ..

ಅಕ್ಷಯ ತೃತೀಯ ಎಂದಾಕ್ಷಣ ಎಲ್ಲರಿಗೂ ನೆನಪಾಗೋದು ಚಿನ್ನ ಖರೀದಿ. ಈ ದಿನ ಚಿನ್ನ ಖರೀದಿಸಿದ್ರೆ, ಚಿನ್ನ ಅಕ್ಷಯವಾಗತ್ತೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಇದೆ. ಹಾಗಾದ್ರೆ ಈ ದಿನ ಚಿನ್ನ ಮಾತ್ರ ಖರೀದಿಸುತ್ತಾರಾ..? ಇನ್ನೂ ಏನೇನು ಖರೀದಿಸಬಹುದು ಅಂತಾ ತಿಳಿಯೋಣ ಬನ್ನಿ.. ಯಾರಿಗೆ ಚಿನ್ನ ತೆಗೆದುಕೊಳ್ಳುವ ಅರ್ಹತೆ ಇರುತ್ತದೆಯೋ, ಅಂಥವರು ಚಿನ್ನವನ್ನ ಖರೀದಿಸುತ್ತಾರೆ. ಆದರೆ ಯಾರಿಗೆ...

ಕರ್ಮ ದೊಡ್ಡದೋ..? ಧರ್ಮ ದೊಡ್ಡದೋ..?

ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತನ್ನು ಹಿರಿಯರು ಹೇಳಿದ್ದಾರೆ. ಅಂದರೆ ಧರ್ಮದ ಪಾಲನೆ ನಾವು ಮಾಡಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂದರ್ಥ. ಅದೇ ರೀತಿ ಉತ್ತಮ ಕರ್ಮ ಮಾಡಿದರೆ, ನೆಮ್ಮದಿಯಾಗಿ ಜೀವನ ಮಾಡಬಹುದು ಅಂತಾನೂ ಹೇಳಿದ್ದಾರೆ. ಹಾಗಾದ್ರೆ ಕರ್ಮ ದೊಡ್ಡದೋ, ಧರ್ಮ ದೊಡ್ಡದೋ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಕರ್ಮ ದೊಡ್ಡದೋ, ಧರ್ಮ...

ಮಾಡಿದ ಕರ್ಮಾ ಬಿಡೋದಿಲ್ಲಾ ಅಂತಾ ಹೇಳೋದ್ಯಾಕೆ ಗೊತ್ತಾ..?

ಯಾರಾದರೂ ತಪ್ಪು ಮಾಡಿದಾಗ, ನೀವು ಮಾಡಿದ ಕರ್ಮ ನಿಮ್ಮನ್ನು ಬಿಡೋದಿಲ್ಲಾ ಅಂತಾ ಹೇಳ್ತಾರೆ. ಅಂದ್ರೆ ನಾವು ಏನಾದರೂ ತಪ್ಪು ಮಾಡಿದ್ರೆ, ಅಥವಾ ಬೇರೆಯವರಿಗೆ ಕೇಡು ಬಯಸಿದ್ರೆ, ಮುಂದೆ ನಮಗೂ ಅಂಥದ್ದೇ ಪರಿಸ್ಥಿತಿ ಬರುತ್ತದೆ ಎಂದರ್ಥ. ಅದೇ ರೀತಿ ನಾವು ಯಾರಿಗಾದರೂ ಒಳ್ಳೆದನ್ನ ಮಾಡಿದ್ರೆ, ಅಥವಾ ಒಳ್ಳೆಯದನ್ನ ಬಯಸಿದ್ರೂ ನಮಗೆ ಒಳ್ಳೆಯದಾಗದಿದ್ದರೂ, ಕೆಟ್ಟದ್ದಂತೂ ಆಗೋದಿಲ್ಲಾ ಅಂತಾ...

ಶ್ರೀಕೃಷ್ಣನಿಗೇಕೆ ಛಪ್ಪನ್ನಾರು ಭೋಜನವನ್ನ ನೈವೇದ್ಯ ಮಾಡಲಾಗತ್ತೆ..?

ನಾವು ಗಣಪನಿಗೆ ಲಾಡು, ಕಡುಬಿನ ನೈವೇದ್ಯ ಮಾಡುತ್ತೇನೆ. ವಿಷ್ಣುವಿಗೆ ತುಳಸಿ, ಶಿವನಿಗೆ ಜಲ, ಹೀಗೆ ಎಲ್ಲ ದೇವರಿಗೂ ಅವರಿಗಿಷ್ಟವಾಗುವ ನೈವೇದ್ಯ ಮಾಡುತ್ತೇವೆ. ಆದರೆ ಶ್ರೀಕೃಷ್ಣನಿಗೆ ಬೆಣ್ಣೆಯನ್ನ ಸೇರಿಸಿ 56 ರೀತಿಯ ಭಕ್ಷ್ಯ ಭೋಜನವನ್ನ ನೈವೇದ್ಯವನ್ನಾಗಿ ಇರಿಸಲಾಗತ್ತೆ. ಹಾಗಾದ್ರೆ ಇದರ ಹಿಂದಿರುವ ಕಾರಣವೇನು..? ಯಾಕೆ ಶ್ರೀಕೃಷ್ಣನಿಗೆ 56 ರೀತಿಯ ಭೋಜನವನ್ನ ನೈವೇದ್ಯ ಮಾಡಲಾಗತ್ತೆ ಅಂತಾ ತಿಳಿಯೋಣ...

ಚೈತ್ರ ನವರಾತ್ರಿಯಲ್ಲಿ ದುರ್ಗೆಯ ಮೂರ್ತಿಯನ್ನ ಯಾವ ಮಣ್ಣಿನಿಂದ ಮಾಡಲಾಗತ್ತೆ ಗೊತ್ತಾ..?

ಚೈತ್ರ ಮಾಸದಲ್ಲಿ ಉತ್ತರ ಭಾರತದ ಕಡೆ ಚೈತ್ರ ನವರಾತ್ರಿ ಆಚರಿಸುತ್ತಾರೆ. ಈ ವೇಳೆ 9 ದಿನಗಳ ಕಾಲ ದೇವಿಯ ಆರಾಧನೆ ಮಾಡಲಾಗತ್ತೆ. ಕೆಲವು ಕಡೆ ದುರ್ಗಾದೇವಿಯ ಮೂರ್ತಿಯನ್ನ ಸಹ ತಯಾರಿಸಿ, ಪೂಜಿಸಲಾಗತ್ತೆ. ಪೂಜೆಯ ಬಳಿಕ ನಾವು ಗಣಪತಿಯನ್ನ ಹೇಗೆ ನೀರಿನಲ್ಲಿ ವಿಸರ್ಜನೆ ಮಾಡುತ್ತೇವೋ, ಅದೇ ರೀತಿ ದುರ್ಗೆಯನ್ನ ಕೂಡ ವಿಸರ್ಜನೆ ಮಾಡಲಾಗತ್ತೆ. ಆದ್ರೆ ಈ...

ಸಾಯಿಬಾಬಾ ದೇವರಲ್ಲ ಎಂದ ಧಿರೇಂದ್ರ ಕೃಷ್ಣ ವಿರುದ್ಧ ಕೇಸ್ ದಾಖಲು

ಸಾಯಿಬಾಬಾ ದೇವರೇ ಅಲ್ಲವೆಂದು ಹೇಳಿಕೆ ಕೊಟ್ಟಿದ್ದ,, ಬಾಗೇಶ್ವರ ಧಾಮದ ಸ್ವಯಂಘೋಷಿತ ದೇವಮಾನವ ಧಿರೇಂದ್ರ ಕೃಷ್ಣರ ವಿರುದ್ಧ ಕೇಸ್ ದಾಖಲಿಸಲಾಗಿದೆ. ‘’ ಜನರು ದೇವರ ಮೇಲೆ ನಂಬಿಕೆ ಇಟ್ಟಿದ್ದಾರೆ. ಆದರೆ ನಾವು ಆ ನಂಬಿಕೆಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ. ಸಾಯಿಬಾಬಾರನ್ನು ಸಂತರು ಅಥವಾ ಫಕೀರರು ಆಗಿರಬಹುದು. ಆದ್ರೆ ದೇವರಾಗಲು ಸಾಧ್ಯವಿಲ್ಲ ಎಂದಿದ್ದಾರೆ. ಮಧ್ಯಪ್ರದೇಶದ ಜಬಲ್‌ ಪುರದಲ್ಲಿ ನಡೆದ...
- Advertisement -spot_img

Latest News

Movie News: ಸಂಗೀತ್ ಕಾರ್ಯಕ್ರಮದ ಫೋಟೋಸ್ ಶೇರ್ ಮಾಡಿದ ವಿರೋಶ್..

Movie News: ನಟಿ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್ ದೇವರಕ``ಂಡಾ ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ವಿವಾಹವಾಗಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಲ್ಲದೇ, ತಮ್ಮ...
- Advertisement -spot_img