Sandalwood News: ಅಕ್ರಮ ಚಿನ್ನ ಸಾಗಾಟದ ಆರೋಪದಲ್ಲಿ ಕನ್ನಡ ಸಿನಿಮಾ ರಂಗದ ನಟಿ ರನ್ಯಾ ರಾವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ನ ಡಿಆರ್ಐ ತಂಡದ ಅಧಿಕಾರಿಗಳಿಂದ ನಟಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.
ದುಬೈನಿಂದ ದೆಹಲಿ ಮಾರ್ಗವಾಗಿ ಆಗಮಿಸಿದ್ದ ಅವರನ್ನು ಹೆಚ್ಚುವರಿ ಬಂಗಾರದ ಆಭರಣಗಳನ್ನು ತಂದಿರುವ...
Hubli News: ಹುಬ್ಬಳ್ಳಿ: ಬಸ್ಸಿನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಅಂದಾಜು 2.50 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತಿತರ ಪ್ರಮುಖ ವಸ್ತುಗಳಿದ್ದ ಬ್ಯಾಗನ್ನು ವಾರಸುದಾರರಿಗೆ ಹಿಂದಿರುಗಿಸುವ ಮೂಲಕ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು ಪ್ರಾಮಾಣಿಕತೆ ಮೆರೆದಿದ್ದಾರೆ.
ಜನೆವರಿ 26ರಂದು ರವಿವಾರ ನವಲಗುಂದ ತಾಲ್ಲೂಕಿನ ಶಿರಕೋಳದಿಂದ ಹುಬ್ಬಳ್ಳಿಗೆ ಬಂದಿರುವ ಹುಬ್ಬಳ್ಳಿ ಗ್ರಾಮಾಂತರ 2ಡಿಪೋ ಬಸ್ಸಿನಲ್ಲಿ...
ಮಧ್ಯಪ್ರದೇಶದ ಮಂಡೋರಾ ಜಿಲ್ಲೆಯ ಮಿಂದೋರಿ ಕಾಡಿನ ನಿರ್ಜನ ಪ್ರದೇಶದಲ್ಲಿ ಕೇಜಿಗಟ್ಟಲೆ ಚಿನ್ನ ಪತ್ತೆಯಾಗಿದೆ. ಕಾಡಿನ ಮಧ್ಯೆ ನಿಂತಿದ್ದ ಇನ್ನೋವಾ ಕಾರಲ್ಲಿ ಬರೋಬ್ಬರಿ 40 ಕೋಟಿ ರು. ಮೌಲ್ಯದ 52 ಕೇಜಿ ಚಿನ್ನ ಮತ್ತು 11 ಕೋಟಿ ರು. ಪತ್ತೆಯಾಗಿದೆ. ಇದನ್ನು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಾರಸುದಾರರಿಲ್ಲದ ಕಾರಿನಲ್ಲಿ ಏಳೆಂಟು ಬ್ಯಾಗ್ಗಳಿರುವುದು...
Spiritual News: ಕೆಲವರು ತಮ್ಮ ಮಗಳಿಗೆ ಮೈ ತುಂಬ ಚಿನ್ನವಿರಲಿ ಎಂದು ತಲೆಯ ಮೇಲಿನ ಬಿಂದಿಯಿಂದ ಹಿಡಿದು, ಕಾಲಿಗೆ ಹಾಕುವ ಗೆಜ್ಜೆಯವರೆಗೂ ಎಲ್ಲವನ್ನೂ ಚಿನ್ನದಿಂದಲೇ ಒಡವೆ ಮಾಡಿಕೊಡುತ್ತಾರೆ. ಆದರೆ ಆರೋಗ್ಯದ ಪ್ರಕಾರ ಮತ್ತು ಶಾಸ್ತ್ರದ ಪ್ರಕಾರ, ಸೊಂಟದಿಂದ ಕೆಳಗೆ ಚಿನ್ನ ಧರಿಸುವಂತಿಲ್ಲ. ಚಿನ್ನದ ಒಡವೆ ಹೊಟ್ಟೆಯ ತನಕ ಮಾತ್ರ ಬರಬೇಕು. ಹಾಗಾದ್ರೆ ಯಾಕೆ ಕಾಲಿಗೆ...
Dharwad News: ಧಾರವಾಡ: ದಾಖಲೆ ಇಲ್ಲದೇ, ಚಿನ್ನ ಮತ್ತು ಬೆಳ್ಳಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಪೊಲೀಸರು ದಾಳಿ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
https://youtu.be/bmMUoBsF3bk
ವ್ಯಕ್ತಿಯೋರ್ವ ಮುಂಬೈನಿಂದ ಬೆಂಗಳೂರಿಗೆ ದಾಖಲೆ ಇಲ್ಲದೇ ಚಿನ್ನ ಬೆಳ್ಳಿ ಸಾಗಾಟ ಮಾಡುತ್ತಿದ್ದು, ವಿ.ಆರ್.ಎಲ್ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ. ಆದರೆ ಖಚಿತ ಮಾಹಿತಿ ಮೇರೆಗೆ ಧಾರವಾಡ ಗ್ರಾಮೀಣ ಪೊಲೀಸರು ದಾಳಿ ನಡೆಸಿದ್ದು, 2...
Spiritual News: ಪ್ರತೀ ವರ್ಷ ಅಕ್ಷಯ ತೃತೀಯದ ಸಮಯದಲ್ಲಿ ಹಲವರು ಚಿನ್ನ ಕೊಂಡುಕೊಳ್ಳುತ್ತಾರೆ. ಏಕೆಂದರೆ ಈ ದಿನ ಚಿನ್ನ ಖರೀದಿಸಿದರೆ, ಚಿನ್ನ ಅಕ್ಷಯವಾಗುತ್ತದೆ ಅನ್ನೋ ನಂಬಿಕೆ. ಶ್ರೀಮಂತಿಕೆ ಬರುತ್ತದೆ ಅನ್ನೋ ನಂಬಿಕೆ ಹಲವರಿಗಿದೆ.
ಆದರೆ ಚಿನ್ನ ಖರೀದಿಸಬೇಕೆಂದು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಇದು ಬಾಯಿಂದ ಬಾಯಿಗೆ ಹರಡಿರುವ ಮಾತಾಗಿ, ಸದ್ಯ ಈ ಪದ್ಧತಿ ಚಾಲ್ತಿಯಲ್ಲಿದೆ. ಅಕ್ಷಯ ತೃತೀಯದ...
News: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನ ಕುಸುಮವಾಗುತ್ತಿದೆ. ಬಡವರು, ಮಧ್ಯಮ ವರ್ಗದವರು ಚಿನ್ನದ ಅಂಗಡಿಯ ಕಡೆ ತಲೆ ಹಾಕಿ ಮಲಗುವಂತೆಯೂ ಇಲ್ಲ, ಆ ರೀತಿ ಬೆಲೆಯಾಗಿದೆ.
24 ಕ್ಯಾರೆಟ್ ಚಿನ್ನದ ಬೆಲೆ 66 ಸಾವಿರದ ಗಡಿ ದಾಟಿದೆ. ಇದು ಬೇರೆ ಮದುವೆ ಮುಂಜಿ ಸಮಯ, ಇನ್ನೆರಡು ತಿಂಗಳು ಕಳೆದರೆ, ಅಕ್ಷಯ ತೃತೀಯ ಕೂಡ ಬರುತ್ತದೆ....
Bengaluru: ದೇವನಹಳ್ಳಿ: ದೇವನಹಳ್ಳಿ ಏರ್ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಟರಣೆ ನಡೆಸುವಾಗ, ಕುವೈತ್‌ನಿಂದ ಅಕ್ರಮವಾಗಿ ಸಾಗಿಸುತ್ತಿದ್ದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ಆರ್ಟಿಫಿಶಿಯಲ್ ದೀಪ ಮಾದರಿಯ ಬರ್ನರ್ನಲ್ಲಿ ಚಿನ್ನದ ತುಂಡುಗಳನ್ನು ಅಡಗಿಸಿಟ್ಟಿದ್ದ ಪ್ರಯಾಣಿಕ J9 - 431 ವಿಮಾನ ಏರಿದ್ದ. ಕುವೈತ್‌ನಿಂದ ಕೆಂಪೇಗೌಡ ಏರ್ಪೋರ್ಟ್‌ಗೆ ಬಂದ ವೇಳೆ, ತಪಾಸಣೆ ನಡೆಸಿ, ಇದು ಚಿನ್ನ ಅಲ್ಲಾ, ಆರ್ಟಿಫಿಶಿಯಲ್ ವಸ್ತು ಅಂತಾ...
Spiritual: ಹಿಂದೂ ಧರ್ಮದ ಪ್ರಕಾರ, ಹಲವು ನಿಯಮಗಳನ್ನು ನುಸರಿಸಲೇಬೇಕು. ಹಲವು ನಂಬಿಕೆಗಳನ್ನು ನಂಬಲೇಬೇಕು. ಇಲ್ಲವಾದಲ್ಲಿ, ಅಂಥ ಕೆಲಸಗಳು ನಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಕೆಲ ನಂಬಿಕೆಗಳನ್ನು ನಾವು ನಂಬಿ, ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕು. ಅವುಗಳಲ್ಲಿ ದಿಂಬಿನ ಕೆಳಗೆ ಕೆಲ ವಸ್ತುಗಳನ್ನು ಇಡುವುದು ಕೂಡ ಒಂದು. ಹೌದು, ನಾವು ಕೆಲ ವಸ್ತುಗಳನ್ನು...
bengalore story:
ಬ್ಯಾಂಕಾಂಕ್ ನಿಂದ ಬೆಂಗಳೂರಿಗೆ ಬಂದಿದ್ದೆ ಪ್ರಯಾಣಿಕ ಚಪ್ಪಲಿಯಲ್ಲಿ 205 ಗ್ರಾಂ ಚಿನ್ನವನ್ನು ಇಟ್ಟುಕೊಂಡು ಅಕ್ರಮ ಸಾಗಣೆ ಮಾಡುತ್ತಿರುವ ವೇಳೆ ಪೋಲಿಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಬೆಂಗಳೂರಿನ ಕೆಂಪೆಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪೂರ್ವ ಅಪರಾಧಿಕ ಮಾಹಿತಿ ಆದಾರದ ಮೇಲೆ ಬೆಂಗಳೂರಿನ ಕಸ್ಟಮ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಚಪ್ಪಲಿಯಲ್ಲಿ ಚಿನ್ನವನ್ನು ಇಟ್ಟುಕೊಂಡು ಕೊಂಡು ಟಕ್ಪರಮವ ಅಪರಾಧ...
2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...