ದೀಪಾವಳಿ ಹಬ್ಬ ಮುಗಿದ ಬಳಿಕವೂ, ಚಿನ್ನದ ಬೆಲೆ ಇಳಿಕೆಯ ಹಾದಿಯಲ್ಲಿದೆ. ಈ ದೀಪಾವಳಿ ಶುಭ ತಂದಿದೆ ಎಂದು ಚಿನ್ನಾಭರಣ ಪ್ರಿಯರು ಖುಷಿಪಡುತ್ತಿದ್ದಾರೆ. ಗುರುವಾರವೂ ಬಂಗಾರದ ದರ ಬರೋಬ್ಬರಿ 810 ರೂಪಾಯಿ ಇಳಿಕೆ ಆಗಿದೆ.
ಅಕ್ಟೋಬರ್ 23ರ ಗುರುವಾರದಂದು, ದೇಶೀಯ ಮಾರುಕಟ್ಟೆಗಳಲ್ಲಿ, 24 ಕ್ಯಾರೆಟ್ ಚಿನ್ನದ ಬೆಲೆ 1 ಗ್ರಾಂಗೆ 12,508 ರೂಪಾಯಿ ಇದೆ. 10 ಗ್ರಾಂ...
ಚಿನ್ನ ಪ್ರಿಯರಿಗೆ ಬಿಗ್ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಹಳದಿ ಲೋಹದ ಬೆಲೆ ಗಗನಮುಖಿಯಾಗಿದ್ದು, ಸಾವಿರ ರೂ.ಗಳ ಲೆಕ್ಕದಲ್ಲಿ ಏರಿಕೆಯಾಗುತ್ತಿದೆ. ಸೆಪ್ಟೆಂಬರ್ 29ರಂದು 24 ಕ್ಯಾರೆಟ್‌ನ 1 ಗ್ರಾಂನ ಚಿನ್ನದ ಬೆಲೆ 11,689 ರೂ. ಇತ್ತು. ಒಂದೇ ದಿನಕ್ಕೆ 142 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, 11,831 ರೂ. ಆಗಿದೆ. 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ...
ಆಷಾಢ ಶುಕ್ರವಾರದ ದಿನ ಚಿನ್ನಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. 2021ರಲ್ಲಿ 22 ಕ್ಯಾರೆಟ್ ನ 20 ಗ್ರಾಂ ಚಿನ್ನದ ಬೆಲೆ 1 ಲಕ್ಷದ ಆಸುಪಾಸಿನಲ್ಲಿತ್ತು. ಮೇಕಿಂಗ್ ಚಾರ್ಜ್ ವೇಸ್ಟೇಜ್ ಅಂತೆಲ್ಲಾ ಹಾಕಿದ್ರೆ 1 ಲಕ್ಷದ ಐದಾರು ಸಾವಿರವಾಗ್ತಿತ್ತು. 2025ರ ವೇಳೆಗೆ 20 ಗ್ರಾಂ ಗೋಲ್ಡ್ ಖರೀದಿಸಬೇಕೆಂದ್ರೆ ಬರೋಬ್ಬರಿ 2 ಲಕ್ಷಕ್ಕೂ ಹೆಚ್ಚು ಹಣ ಕೊಡಲೇಬೇಕು....
ಬೆಂಗಳೂರು : ಚಿನ್ನದ ಮೇಲೆ ಹೂಡಿಕೆ ಮಾಡೋರಿಗೆ ಇದು ಬೆಸ್ಟ್ ಟೈಮ್. ಸದ್ಯ ಚಿನ್ನದ ಬೆಲೆಯೂ ಇಳಿಕೆಯಾಗ್ತಿದೆ. ಕೆಲವೇ ದಿನಗಳಲ್ಲಿ ಆಷಾಢ ಮಾಸವೂ ಶುರುವಾಗ್ತಿದೆ. ಹೂಡಿಕೆ ಮಾಡೋರೆಲ್ಲಾ ಚಿನ್ನದ ಮೇಲೆ ಹಣ ಹಾಕಿದ್ರೆ ಹೆಚ್ಚು ಲಾಭ ಗಳಿಸಬಹುದು.
ಪ್ರಪಂಚದಲ್ಲೇ ಅತೀ ಹೆಚ್ಚು ಚಿನ್ನ ಖರೀದಿ ಮಾಡುವ ದೇಶವೆಂದರೆ ಭಾರತ. ಭಾರತೀಯರ ನರನಾಡಿಗಳಲ್ಲೂ ಚಿನ್ನವೇ ಹಾಸುಹೊಕ್ಕಾಗಿದೆ. ಆಭರಣಗಳಿಂದ...
ಹಾವೇರಿ: ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ. ಕಡಿಮೆ ಬೆಲೆಗೆ ಚಿನ್ನವನ್ನು ಕೊಡುವುದಾಗಿ ನಂಬಿಸಿ ವಂಚಿಸಿದ ಘಟನೆ ಶಿಗ್ಗಾಂವಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬೆಂಗಳೂರು ಮೂಲದ ಲಕ್ಷ್ಮಣ ಚನ್ನಬಸವ ಎಂಬುವವರಿಗೆ ಮೊದಲು ಹರಪ್ಪನಗಳ್ಳಿ ತಾಲೂಕಿನ ಹೊಳಲು ಗ್ರಾಮದ ಬಳಿ ಎರಡು ಅಸಲಿ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಟ್ಟು ನಂಬಿಸಿದ್ದ ವಂಚಕರು 25 ಲಕ್ಷದಲ್ಲಿ...
‘ಪಾಕಿಸ್ತಾನ ಜಿಂದಾಬಾದ್’ ಎಂದು ಘೋಷಣೆ ಕೂಗಿ ವಿವಾದ ಸೃಷ್ಟಿಸಿದವರ ವಿರುದ್ಧ ಕಳೆದ ಮೂರು ವರ್ಷಗಳಲ್ಲಿ ದಾಖಲಾಗಿರುವ ಯಾವುದೇ ಪ್ರಕರಣದಲ್ಲೂ ಇದುವರೆಗೆ ಶಿಕ್ಷೆ ಆಗಿಲ್ಲ ಎಂಬ ಆತಂಕಕಾರಿ...