Friday, December 5, 2025

Golden star Ganesh

`ಸಖತ್’ ಖುಷಿಯಲ್ಲಿ ಗಣಿ-ಸುನಿ, 25ನೇ ದಿನದತ್ತ ಸಖತ್ ಜರ್ನಿ..!

www.karnatakatv.net:ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಕಾಂಬಿನೇಷನ್ ಸಖತ್ ಸಿನಿಮಾ ಗೆಲುವಿನ ನಾಗಲೋಟ ಮುಂದುವರೆಸಿದೆ. ಮೂರು ವಾರದ ಹಿಂದಷ್ಟೇ ರಿಲೀಸ್ ಆಗಿದ್ದ ಸಖತ್ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಕ್ತಿತ್ತು. ಇದೀಗ ಸಖತ್ ಸಿನಿಮಾ 25ನೇ ದಿನದತ್ತ ದಾಪುಗಾಲಿಟ್ಟಿದೆ. ಮತ್ತೊಮ್ಮೆ ಗಣಿ-ಸುನಿ ಕಾಂಬೋ ವರ್ಕ್ ಆಗಿದೆ. ಇದೇ ಖುಷಿಯಲ್ಲಿ ಸಖತ್ ಬಳಗ ಸಕ್ಸಸ್ ಮೀಟ್...

ಸಖತ್ ಸಿನಿಮಾಗೆ ಸ್ಟೇ ತರಲು ನಿರ್ಧಾರ ಮಾಡಿರೋ ಅಂಧ ಸಮುದಾಯ.

ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರ ಸಖತ್ ಸಿನಿಮಾ ಇಂದಿನಿಂದ ರಾಜ್ಯದಾದ್ಯಂತ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನವನ್ನು ಕಾಣುತ್ತಿದೆ. ಆದರೆ ಈ ಸಿನಿಮಾಗೆ ಸ್ಟೇ ತರಲು ನಿರ್ಧಾರ ಮಾಡಿದೆ.ಅದು ಯಾಕೆಂದರೆ ಸಿನಿಮಾದಲ್ಲಿ  ಗಣೇಶ್ ಅಂಧನ ಪಾತ್ರವನ್ನು ಮಾಡಿದ್ದು ಕೋರ್ಟ್ ನ ಒಂದು ಸನ್ನಿವೇಶದಲ್ಲಿ ಅಂಧ ಎಂದು ಬಳಸಿದ್ದು  ಅದು ಅಂಧ ಸಮುದಾಯವನ್ನ ಅವಹೇಳನ...

ಸಖತ್ ಓಪನಿಂಗ್ ಪಡೆದ ಸಖತ್ ಸಿನಿಮಾ..!

www.karnatakatv.net:ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಿತ್ರ ಸಖತ್ ಸಿನಿಮಾ ಇಂದು ತೆರೆಕಂಡಿದ್ದು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಸಿಂಪಲ್ ಸುನಿ ಹಾಗೂ ಗಣೇಶ್ ಜೊತೆಯಾಗಿ ಮಾಡಿರುವ ಎರಡನೇ ಸಿನಿಮಾ ಇದಾಗಿದ್ದು ಈ ಹಿಂದೆ ಚಮಕ್ ಚಿತ್ರದ ಮೂಲಕ ಒಂದಾಗಿದ್ದು, ಈ ಜೋಡಿ ಈಗ ಸಖತ್ ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಬಹಳ ನಿರೀಕ್ಷೆ ಮೂಡಿಸಿದ್ದ...

ನವೆಂಬರ್‌ನಲ್ಲಿ ತೆರೆಗಪ್ಪಳಿಸಲಿವೆ ಸಾಲು ಸಾಲು ಸಿನಿಮಾಗಳು..!

www.karnatakatv.net:ಲಾಕ್‌ಡೌನ್‌ನಿಂದಾಗಿ ಹೆಚ್ಚು ಕಡಿಮೆ ಎರಡು ವರ್ಷಗಳ ಕಾಲ ಚಿತ್ರಮಂದಿರಗಳು ಮುಚ್ಚುವಂತಾಗಿತ್ತು. ಹಾಗಾಗಿ ಚಿತ್ರೀಕರಣ ಮುಗಿಸಿ ರಿಲೀಸ್ ಆಗಬೇಕಿರುವ ಸಿನಿಮಾಗಳು ಸಾಕಷ್ಟಿವೆ. ಸದ್ಯ ಕರ್ನಾಟಕ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ.೧೦೦ರಷ್ಟು ಆಸನ ಭರ್ತಿಗೆ ಅವಕಾಶ ನೀಡಲಾಗಿದೆ. ಇನ್ನೂ ಕೊರೊನಾ ಬರುವುದಕ್ಕಿಂತ ಮೊದಲು ಕನ್ನಡ ಚಿತ್ರರಂಗದಲ್ಲಿ ವಾರಕ್ಕೆ ಮೂರು ನಾಲ್ಕು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ ಲಾಕ್‌ಡೌನ್ ಬಳಿಕ...

ಮಮ್ಮಲ ಮರುಗುವಂತೆ ಮಾಡ್ತಿದೆ ಅಪ್ಪು ಹಾಡಿದ ಈ ಕೊನೆಯ ಹಾಡು..!

ಬೆಂಗಳೂರು- ನಿನ್ನೆ ರಾತ್ರಿ ಎಲ್ಲರೊಂದಿಗೆ ನಗುನಗುತ್ತಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು  ಕಂಠೀರವ ಕ್ರೀಡಾಂಗಣದಲ್ಲಿ ಸ್ತಬ್ಧರಾಗಿ ಮಲಗಿದ್ದಾರೆ. ಇಂದು ಬೆಳಗ್ಗೆವರೆಗೂ ಚೆನ್ನಾಗಿಯೇ ಇದ್ದ ಅಪ್ಪು, ಜಿಮ್ ಮುಗಿಸಿ ಮನೆಯೊಳಗೆ ಬರುತ್ತಿದ್ದಂತೆಯೇ ತೀವ್ರ ಅಸ್ವಸ್ಥರಾಗಿದ್ರು. ಕಡೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ. ಆದ್ರೆ ನಿನ್ನೆಯಷ್ಟೇ ಸಂಗೀತ ನಿರ್ದೇಶಕ ಗುರುಕಿರಣ್ ಬರ್ತ್ ಡೇಗೆ...

ಭಟ್ಟರ ‘ಗಾಳಿಪಟ’ ಹಾರಿಸಲಿದ್ದಾರೆ ಈ ಮೂವರು ನಟಮಣಿಯರು….!

ವಿಕಟಕವಿ ಯೋಗರಾಜ್ ಭಟ್ಟರ ಬಹುನಿರೀಕ್ಷಿತ ಸಿನಿಮಾ ಗಾಳಿಪಟ-2. ಈಗಾಗ್ಲೇ ಒಮ್ಮೆ ಗಾಳಿಪಟ ಹಾರಿಸಿ ಸಕ್ಸಸ್ ಕಂಡಿರುವ ಭಟ್ಟರು, ಮತ್ತೆ ಹದಿಮೂರು ವರ್ಷದ ಬಳಿಕ ಗಾಳಿಪಟ-2 ಹಾರಿಸ್ತಿರೋದು ಗೊತ್ತೇ ಇದೆ. ಗಣೇಶ್, ರಾಜೇಶ್ ಕೃಷ್ಣನ್ ಹಾಗೂ ದಿಂಗತ್ ಗಾಳಿಪಟ ಸಿನಿಮಾದಲ್ಲಿ ನಟಿಸಿದ್ದರು. ಆದ್ರೆ ಗಾಳಿಪಟ-2 ಸಿನಿಮಾದಲ್ಲಿ ರಾಜೇಶ್ ಕೃಷ್ಣನ್ ಬದಲಿಗೆ ಲೂಸಿಯಾ ಪವನ್ ಕುಮಾರ್ ನಟಿಸ್ತಿದ್ದು, ಉಳಿದಂತೆ...

ಗೋಲ್ಡನ್ ‘ಗೀತಾ’ಗೆ ‘ಪೈಲ್ವಾನ್ ಕಿಚ್ಚ’ನ ಬೆಸ್ಟ್ ವಿಷ್.!

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಗೀತಾ ಇದೇ 27ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗ್ತಿದೆ. ಕನ್ನಡ ಪರ ಹೋರಾಟದ ಜೊತೆ ಲವ್ ಸ್ಟೋರಿ ಇರೋ ಈ ಸಿನಿಮಾದಲ್ಲಿ ಗಣೇಶ್ ಮಿಂಚಲು ರೆಡಿಯಾಗಿದ್ದಾರೆ. ಮುಂಗಾರು ಮಳೆಯಂತಹ ಮತ್ತೊಂದು ಹಿಟ್ ಪಡೆಯೋ ನಿರೀಕ್ಷೆಯಲ್ಲಿರೋ ಗಣಪನಿಗೆ ಕಿಚ್ಚ ಸುದೀಪ್ ವಿಷ್ ಮಾಡಿದ್ದಾರೆ. ಗೀತಾ ಟ್ರೈಲರ್ ಉತ್ತಮವಾಗಿ...

ಕಾಮಿಡಿ ಕಿಲಾಡಿ ಕಾರ್ಯಕ್ರಮದಲ್ಲಿ ಕಾಮಿಡಿ ಟೈಂ ಗಣೇಶ್

ಕರ್ನಾಟಕ ಟಿವಿ : ಜೀ ಕನ್ನಡ ವಾಹಿನಿಯ ಈ ವಾರದ ಕಾಮಿಡಿ ಕಿಲಾಡಿ ಸೀಸನ್ 3 ರಲ್ಲಿ ಒಂದು ಕಾಲದ ಕಾಮಿಡಿ ಟೈಂ ಕಾರ್ಯಕ್ರಮ ನಿರೂಪಕ, ಪ್ರಸ್ತುತ ಗೋಲ್ಡನ್ ಸ್ಟಾರ್ ಗಣೇಶ್ ಭಾಗಿಯಾಗಿದ್ರು. ಜಗ್ಗೇಶ್, ಯೋಗರಾಜ್ ಭಟ್ರು ಜೊತೆ ಕೂತು ಕಾಮಿಡಿ ಸ್ಕಿಟ್ ಗಳನ್ನ ಎಂಜಾಯ್ ಮಾಡಿದ್ರು, ನಟಿ ರಕ್ಷಿತಾ ಪ್ರೇಮ್ ಜಾಗದಲ್ಲಿ ಈ...
- Advertisement -spot_img

Latest News

ಸಿದ್ದುಗೆ ಲಜ್ಜೆಗೇಡಿಗಳಾಗಬೇಡಿ ಅಂತ ವ್ಯಂಗ್ಯವಾಡಿದ R. ಅಶೋಕ್!

ವಿಪಕ್ಷ ನಾಯಕ ಆರ್. ಅಶೋಕ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 87 ಕೋಟಿ ರೂಪಾಯಿ ಹಗರಣ, ಸ್ವಪಕ್ಷದ...
- Advertisement -spot_img