www.karnatakatv.net :ರಾಯಚೂರು : ನಗರದ ಹೃದಯ ಭಾಗದಲ್ಲಿರುವ ರಂಗಮಂದಿರದ ಕಟ್ಟಡವನ್ನು ದುಷ್ಕರ್ಮಿಗಳು ದ್ವಂಸಮಮಾಡಿದ್ದಾರೆ. ರಾಯಚೂರು ನಗರದಲ್ಲಿರುವ ರಂಗಮಂದಿರದಲ್ಲಿ ಕೊರೋನಾದಿಂದಾಗಿ ಕಳೆದ ವರ್ಷ ವಿಧಿಸಿದ್ದ ಲಾಕ್ ಡೌನ್ ಕಾರಣ ಯಾವುದೇ ಕಾರ್ಯಕ್ರಮ ನಡೆಯುತ್ತಿರಲಿಲ್ಲ. ಅಲ್ಲದೆ ಈ ರಂಗಮಂದಿರದಲ್ಲಿ ಪುಂಡ-ಪೋಕರಿಗಳ ಅಡ್ಡಾ ಆಗಿತ್ತು. ಅಲ್ಲದೆ ಅನೈತಿಕ ಚಟುವಟಿಕೆಗಳಿಗೂ ಬಳೆಕಯಾಗ್ತಿತ್ತು ಎನ್ನಲಾಗಿದೆ.
ಅಷ್ಟು ಸಾಲದು ಎಂಬಂತೆ ಇದೀಗ ಸರ್ಕಾರಿ ರಂಗಮಂದಿರ...