Thursday, May 15, 2025

#governments

NEW YEAR RULES: ಹೊಸ ವರ್ಷಕ್ಕೆ 10 ಹೊಸ ರೂಲ್ಸ್ ಇಂದಿನಿಂದಲೇ ಜಾರಿ!

2024 ಮುಗಿದು ಹೊಸ ವರ್ಷ 2025 ಆರಂಭವಾಗಿದೆ. ಹೊಸ ಚೈತನ್ಯ ಹಾಗೂ ಹೊಸ ಹುರುಪಿನೊಂದಿಗೆ ನಾವು ಹೆಜ್ಜೆ ಹಾಲಿದ್ದೇವೆ. ಇನ್ನು ಜನವರಿ 1 ರಿಂದ ದೇಶದಲ್ಲಿ ಹೊಸ ಬದಲಾವಣೆ ಜಾರಿಗೆ ಬಂದಿದ್ದು, ಈ ಬದಲಾವಣೆಗಳು ಎಲ್ ಪಿ ಜಿ ಬೆಲೆಗಳಿಂದ ಹಿಡಿದು ಇಪಿಎಫ್ಒ ನಿಯಮಗಳವರೆಗೂ ಎಲ್ಲಾ ಕ್ಷೇತ್ರಗಳಲ್ಲೂ ವ್ಯಾಪಿಸಿದೆ. ಹಾಗಿದ್ರೆ ದಿನ ನಿತ್ಯ ಜಿವನದ...

BELGAVI: ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಸರ್ಕಾರಕ್ಕೆ ಸ್ವಾಮೀಜಿ ಎಚ್ಚರಿಕೆ!

ಪಂಚಮಸಾಲಿಗರಿಗೆ 2ಎ ಮೀಸಲಾತಿ ಹೋರಾಟ ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ರಾಜ್ಯ ಸರ್ಕಾರದ ದೌರ್ಜನ್ಯ ಖಂಡಿಸಿ ರಾಜ್ಯದ ಪ್ರತಿ ಗ್ರಾಮದಲ್ಲಿ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಜನವರಿ 14ರಂದು ಕೂಡಲಸಂಗಮದಿಂದ ‘ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಆರಂಭಿಸಲಾಗುವುದು’ ಅಂತ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾಹಿತಿ ನೀಡಿದ್ದಾರೆ. ಸರ್ಕಾರದ ವಿರುದ್ಧ ಹೋರಾಟ ನಡೆಸಿ ‘ಪ್ರತಿ ಗ್ರಾಮಕ್ಕೂ ಭೇಟಿ ನೀಡಿ ಸಂವಾದ ಮಾಡಿ,...

KARNATAKA: ರಾಜ್ಯದಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ,ನೇಮಕಾತಿಗೆ ಸರ್ಕಾರದಿಂದ ನಿರಾಸಕ್ತಿ!

ಕರ್ನಾಟಕದ ಸರ್ಕಾರಿ ಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಉಳಿದಿವೆ. ಈ ಪೈಕಿ ಪ್ರಾಥಮಿಕ ಶಾಲೆಗಳಲ್ಲಿ 50,067 ಹಾಗೂ ಪ್ರೌಢಶಾಲೆಗಳಲ್ಲಿ 9,705 ಹುದ್ದೆಗಳು ಖಾಲಿ ಇವೆ. ಅಲ್ಲದೆ, 6,158 ಶಾಲೆಗಳು ಕೇವಲ ಒಬ್ಬ ಶಿಕ್ಷಕರೊಂದಿಗೆ ನಿರ್ವಹಣೆ ಮಾಡುತ್ತಿವೆ.   ಹೌದು ವ್ಯಾಪಕ ಶಿಕ್ಷಕರ ಕೊರತೆ ಮತ್ತು ಅಸಮರ್ಪಕ ಸೌಲಭ್ಯಗಳಿಂದಾಗಿ ಶಿಕ್ಷಕರನ್ನೂ ಆಕರ್ಷಿಸಲು ವಿಫಲವಾಗಿರುವ ಸರ್ಕಾರವು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ...

Laptops: ಕಂಪ್ಯೂಟರ್ ಸಾಧನಗಳ ಮೇಲಿನ ಅಮದು ನಿರ್ಭಂದ ಆನುಷ್ಠಾನ ಆದೇಶ ಮುಂದೂಡಿದ ಸರ್ಕಾರ

ರಾಷ್ಟ್ರೀಯ ಸುದ್ದಿ:ಲ್ಯಾಪ್‌ಟಾಪ್, ಕಂಪ್ಯೂಟರ್‌ಗಳ ಆಮದು ಮೇಲಿನ ನಿರ್ಬಂಧಗಳ ಅನುಷ್ಠಾನದ ಆದೇಶವನ್ನು ಅಕ್ಟೋಬರ್ 31 ರವರೆಗೆ ಸರ್ಕಾರ ಮುಂದೂಡಿದೆ. ಈಗ ಈ ಕಂಪನಿಗಳು ನವೆಂಬರ್ 1 ರಿಂದ ಈ ಸಾಧನಗಳನ್ನು ಆಮದು ಮಾಡಿಕೊಳ್ಳಲು ಸರ್ಕಾರದಿಂದ ಪರವಾನಗಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಆಗಸ್ಟ್ 3 ರಂದು, ಸರ್ಕಾರವು ಈ ಸಾಧನಗಳ ಆಮದನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಪರವಾನಗಿ ಆಡಳಿತಕ್ಕೆ ಒಳಪಡಿಸಿತು. ತರುವಾಯ,...
- Advertisement -spot_img

Latest News

ಧರ್ಮ ಕೇಳಿ ಕೊಂದವ್ರನ್ನ‌, ಕರ್ಮ ನೋಡಿ ಹೊಡೆದ್ವಿ : ಮತ್ತೆ ಕೆಣಕಿದ್ರೆ ಮಣ್ಣು ಮುಕ್ಕಿಸ್ತೀವಿ ; ಕಾಶ್ಮೀರ ಕಣಿವೆಯಿಂದಲೇ ಪಾಕ್‌ಗೆ ರಾಜನಾಥ್‌ ಖಡಕ್‌ ವಾರ್ನ್..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವ ಮೂಲಕ ಭಾರತಕ್ಕೆ ದುಖಃವನ್ನುಂಟು ಮಾಡುವ ಪ್ರಯತ್ನಕ್ಕೆ ಕೈ ಹಾಕಲಾಯಿತು. ಭಾರತದ ಸಾಮಾಜಿಕ ಏಕತೆಯನ್ನು...
- Advertisement -spot_img