Grammy Award: ಇಂದು ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್ ಕಾರ್ಯಕ್ರಮ ನಡೆದಿದ್ದು, ಸಂಗೀತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಗ್ರ್ಯಾಮಿ ಅವಾರ್ಡ್ ನೀಡಲಾಗಿದೆ. ಗಾಯಕಿ ಚಂದ್ರಿಕಾ ಟಂಡನ್ ಮಂತ್ರಪಠಣದ ಆಲ್ಬ್ಂಗೆ ಗ್ರ್ಯಾಮಿ ಅವಾರ್ಡ್ ದೊರೆತಿದೆ.
ಭಾರತೀಯ ಮೂಲದ ಅಮೆರಿಕನ್ ಉದ್ಯಮಿ ಮತ್ತು ಸಂಗೀತಗಾರ್ತಿ ಚಂದ್ರಿಕಾ ಟಂಡನ್ ಅವರ ಮಂತ್ರ ಪಠಣದ ಆಲ್ಬಂ ಆಗಿರುವ ತ್ರಿವೇಣಿಗೆ ಗ್ರ್ಯಾಮಿ ಅವಾರ್ಡ್ ಸಿಕ್ಕಿದೆ. ಭಾರತದಲ್ಲಿ...
Bengaluru News: ಬೆಂಗಳೂರು ಮೂಲದ ಕರ್ನಾಟಕ ಸಂಗೀತ ಗಾಯಕಿ - ಕೊಳಲುವಾದಕಿ ವಾರಿಜಶ್ರೀ ವೇಣುಗೋಪಾಲ್ ಅವರು ಈ ವರ್ಷದ ಗ್ರ್ಯಾಮಿ ಪ್ರಶಸ್ತಿಗಳಿಗೆ 'ಅತ್ಯುತ್ತಮ ಜಾಗತಿಕ ಸಂಗೀತ ಪ್ರದರ್ಶನ' (Best global music performance) ವಿಭಾಗದಲ್ಲಿ ಯುಕೆ ಮೂಲದ ಸಂಗೀತಗಾರ ಜೇಕಬ್ ಕೊಲಿಯರ್ ಅವರ Djesse Vol 4 ಆಲ್ಬಮ್ಮಿನ 'ಎ ರಾಕ್ ಸಮ್‌ವೇರ್' ಹಾಡಿನಲ್ಲಿನ...