ಜಾರ್ಖಂಡ್: ಮದುವೆ ಊಟದಲ್ಲಿ ಹಲ್ಲಿ ಬಿದ್ದದ್ದನ್ನು ಕಂಡ ಅತಿಥಿಗಳು ಭಯಭೀತರಾಗಿ ಅಸ್ವಸ್ಥಗೊಂಡ ಪ್ರಕರಣ ಜಾರ್ಖಂಡ್ ನಲ್ಲಿ ನಡೆದಿದೆ.
ಇಲ್ಲಿನ ದುಮ್ಕಾ ಜಿಲ್ಲೆಯಲ್ಲಿ ಈ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ಇವತ್ತು ಬಂದಿದ್ದ ಅತಿಥಿಗಳು ವಿವಾಹ ಶಾಸ್ತ್ರ ಬಳಿಕ ಊಟಕ್ಕೆ ಕುಳಿತಿದ್ರು. ಈ ವೇಳೆ ವ್ಯಕ್ತಿಯೊಬ್ಬರಿಗೆ ಬಡಿಸಿದ್ದ ಊಟದಲ್ಲಿ ಹಲ್ಲಿ ಬಿದ್ದಿರೋದು ಪತ್ತೆಯಾಯ್ತು. ಇದನ್ನು ನೋಡಿ ಗಾಬರಿಗೊಂಡ...