Health Tips: ನಾವು ಈಗಾಗಲೇ ನಿಮಗೆ ಕೂದಲು ಉದುರುವಿಕೆಗೆ ಏನು ಕಾರಣ, ಅದಕ್ಕೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅಂತಾ ಹೇಳಿದ್ದೇವೆ. ಅದೇ ರೀತಿ, ವೈದ್ಯೆಯಾದ ಡಾ.ದೀಪಿಕಾ ಇಂದು ಕೂದಲು ಉದುರಲು ಮುಖ್ಯವಾದ ಕಾರಣವೇನು ಅಂತಾ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
https://www.youtube.com/watch?v=WHOQzD1-eFY
ದೇಹದಲ್ಲಿ ಐರನ್ ಪ್ರಮಾಣ ಕಡಿಮೆಯಾದರೆ, ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಇದಕ್ಕೆ...
Health Tips: ಕೂದಲು ಉದುರುವುದು ಒಂದು ಸಾಮಾನ್ಯ ಸಮಸ್ಯೆ. ಅದರಲ್ಲೂ ಇಂದಿನ ಪೀಳಿಗೆಯವರ ಜೀವನ ರೀತಿ, ಆಹಾರ ಪದ್ಧತಿ, ಕಲ್ಮಶದಿಂದ ಕೂಡಿರುವ ನೀರಿನ ಬಳಕೆ, ಧೂಳು, ಮಣ್ಣು ಇವುಗಳಿಂದಲೇ, ಹೆಚ್ಚು ಕೂದಲು ಉದುರುತ್ತಿದೆ. ಇದನ್ನು ಬಿಟ್ಟು ಕೂದಲು ಉದುರಲು ಇರುವ ಇನ್ನೊಂದು ಕಾರಣವೆಂದರೆ, ಕೊರೋನಾ. ಕೊರೋನಾ ನಂತರ ಹಲವರಿಗೆ ಕೂದಲು ಉದುರುವ ಸಮಸ್ಯೆ ಶುರುವಾಗಿದೆ.
ಪ್ರತಿದಿನ...
Health tips: ಪುರುಷರ ವಯಸ್ಸು 30 ದಾಟುತ್ತಿದ್ದ ಹಾಗೆ, ಅವರಿಗೆ ಕೂದಲು ಉದುರುವ ಸಮಸ್ಯೆ ಮತ್ತು ದೇಹದಲ್ಲಿ ಅಶಕ್ತತೆ ಕಾಡಲು ಶುರು ಮಾಡುತ್ತದೆ. ಹಾಗಾದ್ರೆ ಪುರುಷರಲ್ಲಿ ಕೂದಲು ಉದುರಲು ಕಾರಣವೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಮೊದಲೆಲ್ಲ 40 ವರ್ಷ ದಾಟಿದ ಬಳಿಕ ಕೂದಲು ಉದುರುವ ಸಮಸ್ಯೆ, ಹೊಟ್ಟೆ ಸಮಸ್ಯೆ, ಅಶಕ್ತತೆ ಕಾಡುತ್ತಿತ್ತು. ಆದರೆ ಇಂದಿನ...
ಈಗಾಗಲೇ ನಾವು ಕೂದಲು ಉದುರುವ ಸಮಸ್ಯೆ ಬಗ್ಗೆ ಹಲವಾರು ಟಿಪ್ಸ್ ಕೊಟ್ಟಿದ್ದೇವೆ. ಅಲ್ಲದೇ, ಕೂದಲು ಉದುರುವ ಸಮಸ್ಯೆ ಯಾಕೆ ಬರತ್ತೆ, ಅದಕ್ಕೆ ಕಾರಣವೇನು ಅಂತಲೂ ಹೇಳಿದ್ದೇವೆ. ಇಂದು ಕೂದಲು ದಟ್ಟವಾಗಿ ಬೆಳಿಯಬೇಕು ಅಂದ್ರೆ ಏನು ಮಾಡಬೇಕು ಎಂದು ಹೇಳಲಿದ್ದೇವೆ.
ಕೂದಲು ದಪ್ಪಗಾಗಲು ಮೆಂತ್ಯೆಯನ್ನ ಬಳಸಬೇಕು. ಅರ್ಧ ಸ್ಪೂನ್ ಮೆಂತ್ಯೆ ಕಾಳನ್ನು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ...
ತಲೆಕೂದಲು ಉದುರಲು ಹಲವು ಕಾರಣಗಳಿರುತ್ತದೆ. ಅದೇ ರೀತಿ ಅದರ ಬೆಳವಣಿಗೆಗೂ ಹಲವು ಕಾರಣಗಳಿರುತ್ತದೆ. ಆದ್ರೆ ಕೆಲವರು ಈ ರೀತಿ ಮಾಡಿದ್ರೆ, ಕೂದಲು ಬೆಳೆಯುತ್ತದೆ ಎಂದು ನಿಮಗೆ ತರಹೇವಾರಿ ಐಡಿಯಾಗಳನ್ನು ಕೊಡಬಹುದು. ಆದ್ರೆ ಅದನ್ನೆಲ್ಲ ನೀವು ನಂಬಬೇಡಿ. ಇಂದು ನಾವು ತಲೆಕೂದಲ ಬೆಳವಣಿಗೆ ಬಗ್ಗೆ ಇರುವ 5 ಸುಳ್ಳುಗಳ ಬಗ್ಗೆ ಹೇಳಲಿದ್ದೇವೆ.
ಮೊದಲನೇಯ ಸುಳ್ಳು ಟ್ರಿಮ್ಮಿಂಗ್ ಮಾಡುವುದರಿಂದ...