ಶಿವಮೊಗ್ಗ ಗಲಭೆ ವಿಚಾರ ಇದೀಗ ಸದ್ದು ಮಾಡುತ್ತಿದೆ. ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಬಿಜೆಪಿ ಪಕ್ಷ ಇದ್ದಾಗ ಇಂತಹ ಘಟನೆಗಳನ್ನು ಹತ್ತಿಕ್ಕುವ ಕೆಲಸ ಮಾಡಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಈ ರೀತಿಯ ಕೃತ್ಯ ಮಾಡುವವರಿಗೆ ಜೈಲಿನ ಹಕ್ಕಿ ಹೊರ ಬಂದಂತ ವಾತಾವರಣ ಸೃಷ್ಟಿ ಮಾಡ್ತಾ ಇದ್ದಾರೆ. ಇಷ್ಟು ದೊಡ್ಡ...
ರಾಷ್ಟ್ರೀಯ ಸುದ್ದಿ: ನಾಡಿಯಾ ಹದಿಹರೆಯದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾದವ್‌ಪುರ ವಿಶ್ವವಿದ್ಯಾಲಯದ ಮಾಜಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ.ಸ್ವಪ್ನದೀಪ್ ಅವರ ತಂದೆ ರಾಮಪ್ರಸಾದ್ ಕುಂದು ಅವರು ತಮ್ಮ ಪೊಲೀಸ್ ದೂರಿನಲ್ಲಿ ಆ ಹಾಸ್ಟೆಲ್‌ನ ಕೆಲವು ಬೋರ್ಡರ್‌ಗಳ ಹೆಸರನ್ನು ಉಲ್ಲೇಖಿಸಿ ತಮ್ಮ ಮಗನ ಸಾವಿಗೆ ಅವರೇ ಕಾರಣ ಎಂದು ಹೇಳಿದ್ದಾರೆ.
ಅದರಂತೆ ಐಪಿಸಿ ಕಲಂ 302/34 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ...
ಕೇರಳ: ತಿರುವನಂತಪುರಂನ ಕಟ್ಟಕಡ್ ನಲ್ಲಿ ಒಂದು ವಿಚಿತ್ರ ಘಟನೆ ಮಲಗಿರುವಾಗಿ ಹಾವೊಂದು ಕೈಮೇಲೆ ಬಿದ್ದಿದೆ. ಏನೋ ಬಿದ್ದಂತಾಗಿದೆ ಎಂದು ನೋಡಿದಾಗ ವಿಷಕಾರಿ ಹಾವು, ಇನ್ನು ಇದು ಹೇಗೆ ಬಿತ್ತು ಎಲ್ಲಿಂದ ಬಂತು ಎಂದು ಹೇಳ್ತಿವೆ ಕೇಳಿ.
ಕೇರಳದಲ್ಲಿ ಒಬ್ಬ ವ್ಯಕ್ತಿ ಪ್ರತಿದಿನ ಒಬ್ಬ ಯುವತಿಯನ್ನು ಹಿಂಬಾಲಿಸುತ್ತಿದ್ದ ಇದರಿಂದ ಬೇಸತ್ತ ಆ ಯುವತಿ ತನ್ನ ತಂದೆ ರಾಜೇಂದ್ರನ್...
ಹುಬ್ಬಳ್ಳಿ: ಸಂಘಪರಿವಾರ ಹಬ್ಬಿಸಿದ ದ್ವೇಷದ ನಂಜಿನ ಪರಿಣಾಮ ಇಡೀ ದೇಶವೆ ಹೊತ್ತಿ ಉರಿಯುತ್ತಿದೆ. ಮಣಿಪುರ ರಾಜ್ಯದಲ್ಲಿ ಜನಾಂಗಿಯ ಕಲಹ, ಹರಿಯಾಣ ರಾಜ್ಯದಲ್ಲಿ ಕೋಮು ಗಲಭೆ, ಮಹಾರಾಷ್ಟ್ರ ರಾಜ್ಯದಲ್ಲಿ ಆರ್‌ಪಿಎಫ್ ಯೋಧನ ಕೋಮು ದ್ವೇಷಕ್ಕೆ ರೈಲಿನಲ್ಲಿ ಅಮಾಯಕರ ಬಲಿತೆಗೆದುಕೊಂಡಿದ್ದಾರೆ.
ಈ ಎಲ್ಲಾ ಪ್ರಕರಣಗಳು ಸೇರಿದಂತ ದೇಶದಲ್ಲಿ ನಾನಾ ಭಾಗಗಳಲ್ಲಿ ಹಿಂಸಾಚಾರ ನಡೆಯುತ್ತಿರುವುದನ್ನು ವಿರೋಧಿಸಿ ಇಂದು ಎಸ್‌ಡಿಪಿಐ ವತಿಯಿಂದ...
ಬೀದರ್ ಬ್ರೇಕ್ : ತಂಗಿ ಅಂತ ಕರೆದು,ವಾರ್ಡನ್ ಮಹಿಳೆ ಮುಂದೆ ಬೆತ್ತಲಾದ ಕಸ್ತೂರಬಾ ಶಾಲೆ ಮುಖ್ಯಗುರು.ನಂತರ ಲೈಂಗಿಕ ಕ್ರಿಯೆಗೆ ಬರುವಂತೆ ಬಲವಂತ ಮಾಡುತ್ತಿದ್ದರು ಮುಖ್ಯಶಿಕ್ಷಕನ ಮಾತು ಕೇಳದಿದ್ದರೆ. ಕೆಲಸದಿಂದ ತೆಗೆಸುವುದಾಗಿ ಭದರಿಕೆ, ಹಣ, ಬಂಗಾರ, ಸಾರಿ ಕೊಡಿಸುವುದಾಗಿ ಅಮಿಷ ಒಡ್ಡಿರುವ ಬಗ್ಗೆ ಮಹಿಳಾ ವಾರ್ಡ್ನ ಪೊಲೀಸ್ ದೂರನ್ನು ದಾಖಲಿಸಿ ಮಾಹಿತಿ ನೀಡಿದ್ದಾಳೆ.
ಬಸವಕಲ್ಯಾಣ ತಾಲೂಕಿನ ಕಿಟ್ಟಾ...