Sports News: ಯಾರಿಗೆ ಇಷ್ಟ ಇದೆಯೋ ಇಲ್ಲವೋ, ನಾನಂತೂ ಅಯೋಧ್ಯೆ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಹೋಗುತ್ತೇನೆ. ಏಕೆಂದರೆ ನಾನು ದೇವರ ದಯೆಯಿಂದಲೇ ಇಲ್ಲಿಯವರೆಗೂ ಬಂದಿದ್ದು ಎಂದು ಮಾಜಿ ಕ್ರಿಕೇಟಿಗ ಮತ್ತು ಸಂಸದ ಹರಭಜನ್ ಸಿಂಗ್ ಹೇಳಿದ್ದಾರೆ.
ಮಾಧ್ಯಮದ ಸಂದರ್ಶನವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಕ್ರಿಕೇಟಿಗ ಹರಭಜನ್ ಸಿಂಗ್, ನನಗೆ ದೇವರ ಮೇಲೆ ನಂಬಿಕೆ ಇದೆ. ನಾನು...
ಇಂಡಿಯನ್ ಕ್ರಿಕೇಟ್ ಟೀಮ್‌ನ ಸ್ಪಿನ್ನರ್ ಹರ್‌ಭಜನ್ ಸಿಂಗ್ ನಿವೃತ್ತಿ ಘೋಷಿಸಿದ್ದಾರೆ. ಎಲ್ಲ ಆಟಗಳಿಂದಲೂ ನಿವೃತ್ತಿ ಘೋಷಿಸಿರುವ ಭಜ್ಜಿ, ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿದಾಯ ಭಾಷಣ ಮಾಡಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಭಜ್ಜಿ, ಎಲ್ಲ ಒಳ್ಳೆಯ ವಿಷಯಗಳಿಗೂ ಅಂತ್ಯವಿರುತ್ತದೆ. ಅಂತೆಯೇ ಇಂದು ನಾನು ನನಗೆ ಎಲ್ಲ ಕೊಟ್ಟ ಕ್ರಿಕೇಟ್ ಜಗತ್ತಿದೆ ವಿದಾಯ...
ಯುಎಇನಲ್ಲಿ ಆಯೋಜನೆಗೊಂಡಿರುವ ಐಪಿಎಲ್ ಟೂರ್ನಿ ಈ ಬಾರಿ ತಂಡದಿಂದ ಹೊರ ನಡೆಯುತ್ತಿರುವ ಆಟಗಾರರಿಂದಲೇ ಹೆಚ್ಚು ಸುದ್ದಿಯಾಗ್ತಿದೆ. ಸದ್ಯ ಈ ಸಾಲಿಗೆ ಅನುಭವಿ ಸ್ಪಿನರ್ ಹರ್ಭಜನ್ ಸಿಂಗ್ ಸಹ ಸೇರಿದ್ದಾರೆ. ರೈನಾ ತಂಡದಿಂದ ಹೊರನಡೆದ ಆಘಾತದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ಗೆ ಬಜ್ಜಿ ಹೊಸ ಶಾಕ್ ನೀಡಿದ್ದಾರೆ.
ಐಪಿಎಲ್ ಟೂರ್ನಿಗಾಗಿ ಸಿಎಸ್ಕೆ ತಂಡದ ಆಟಗಾರರು ದುಬೈನಲ್ಲಿ ಇದ್ದಿದ್ದರೂ...
ಟೀಮ್ ಇಂಡಿಯಾ ಮಾಜಿ ಕ್ರಿಕೆಟಿಗರೊಬ್ಬರು "ಓ ದೇವರೇ ಭಾರತದ ಕ್ರಿಕೆಟ್ ಅನ್ನು ಕಾಪಾಡು" ಅಂತ ದೇವರ ಮೋರೆ ಹೋಗಿದ್ದಾರೆ. ಅಷ್ಟಕ್ಕೂ ಭಾರತೀಯ ಕ್ರಿಕೆಟ್ ಚನ್ನಾಗಿಯೇ ಇದೆಯಲ್ಲ… ಹೀಗೆ ಹೇಳಿದ್ಯಾರು..? ಯಾಕೆ ಹೀಗೆ ಹೇಳಿದ್ರು ಅನ್ನೋ ಪ್ರಶ್ನೆ ನಮ್ಮನ್ನು ಕಾಡದೇ ಬಿಡೋದಿಲ್ಲ…
ಹೌದು ಸದ್ಯ ಭಾರತೀಯ ಕ್ರಿಕೆಟಿಗೆ ಸಂಕಷ್ಟ ಎದುರಾಗಿಲ್ಲ ಆದ್ರೆ ಭವಿಷ್ಯದಲ್ಲಿ ಸಂಕಷ್ಟ...