Wednesday, September 24, 2025

hassan district

Gruha laxmi: ಮಳೆಯನ್ನೂ ಲೆಕ್ಕಿಸದೆ ಅರ್ಜಿಯನ್ನು ಸಲ್ಲಿಸಲು ಕೊಡೆಹಿಡಿದು ನಿಂತ ಮಹಿಳೆಯರು..!

ಬೆಂಗಳೂರು: ಜುಲೈ 19 ರಿಂದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಕ್ಕಿದ್ದರಿಂದ ಮಹಿಳೆಯರು ಹಗಲು ರಾತ್ರಿ ಎನ್ನದೆ ಬೆಂಗಳೂರು ಒನ್ , ಕರ್ನಾಟಕ ಒನ್ , ಗ್ರಾಮೀಣ ಒನ್ ,ಬಾಪೂಜಿ ಸೇವಾ ಕೇಂದ್ರದ ಮುಂದೆ  ಸಾಲು ಗಟ್ಟಿ ನಿಂತು ಅರ್ಜಿಯನ್ನು ಸಲ್ಲಿಸುತ್ತಿದ್ದಾರೆ. ಆದರೆ ಕೆಲವು ದಿನಗಳಿಂದ  ಮಳೆ ಸುರಿಯುತ್ತಿರುವ ಕಾರಣ ಸರ್ವರ್ ಸಮಸ್ಯೆ ಎದುರಾಗುತ್ತಿದೆ. ಇನ್ನು ರಾಜ್ಯ...

Police:ಹೆಂಡತಿಯ ಶೀಲ ಶಂಕಿಸಿ ಕೊಲೆ ಮಾಡಿ ತಾನೆ ಪೋಲಿಸರಿಗೆ ಶರಣಾದನು

ಹೊಳೆನರಸೀಪುರ: ತಾಲ್ಲೂಕಿನ, ಎಸ್ ಅಂಕನಹಳ್ಳಿ ಬಳಿಯ ಅರಣ್ಯ ಪ್ರದೇಶದಲ್ಲಿ ಪತ್ನಿಯ ಮೇಲೆ ಪತಿ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿ ಚಂದ್ರಮೌಳಿ ಸ್ವತಃ ತಾನೇ ಬಂದು ಶರಣಾಗಿದ್ದಾನೆ ಎಂದು ಎಸ್ಪಿ ಹರಿರಾಮ್ ಶಂಕರ್ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರೋಪಿಯ ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿ...

Holenarasipura:ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಹಾಸನ: ಜಿಲ್ಲೆಯ ಹೊಳೆನರಸೀಪುರದ ಠಾಣಾ ವ್ಯಾಪ್ತಿಯಲ್ಲಿ  ಇಂದು ಇಡಿ ಗ್ರಾಮವೇ ಬೆಚ್ಚಿಬೀಳುವಂತಹ ಘಟನೆಯೊಂದು ನಡೆದಿದೆ. ಪತ್ನಿಯ ಶೀಲವನ್ನು ಶಂಕಿಸಿದ ಪತಿ ಹೆಂಡತಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಚಂದ್ರಮೌಳಿ ಎನ್ನುವ ಪತಿ  ಹೆಂಡತಿ ಅಂಬಿಕಾಳ ಶೀಲದ ಮೇಲೆ ಅನುಮಾನ ಪಟ್ಟು ಅವಳನ್ನು ಮನೆಗೆ ಕರೆಸಿಕೊಂಡು ಅಲ್ಲಿಂದ ಅರಣ್ಯ ಪ್ರದೇಶಕ್ಕೆ ಕರೆದುಕೊಂಡು ಹೋಗಿ ತಲೆಯ ಮೇಲೆ ಕಲ್ಲು ಎತ್ತಿ...

Dog and Chicken: ಸಾಕಿದ ಕೋಳಿಯನ್ನು ತಿಂದಿದ್ದಕ್ಕೆ ನಾಯಿಯನ್ನು ದಾರುಣವಾಗಿ ಸಾಯಿಸಿದ ಪಾಪಿ

Hassan news: ಸಾಕಿದ ಕೋಳಿಯನ್ನು ಬೀದಿ ನಾಯಿಯೊಂದು ತಿಂದು ಹಾಕಿದೆ ಎನ್ನುವ ಕಾರಣಕ್ಕೆ ಕೋಳಿಯ ಮಾಲಿಕ ನಾಯಿಯನ್ನು ದಾರುಣವಾಗಿ ಸಾಯಿಸಿದ ಘಟನೆ ಹಾಸನದ ಕೆಂಚಟ್ಟಹಳ್ಳಿಯಲ್ಲಿ ನಡೆದಿದೆ. ಕಾಲುಕಟ್ಟಿ ಡಿವೈಡರ್ ಗೆ ಬಡಿದಿದ್ದಾನೆ ನಂತರ ರಕ್ತಸಿಕ್ತ ನಾಯಿಯನ್ನು ರಸ್ತೆಯಲ್ಲೆಲ್ಲ ಎಳೆದಾಡಿ ಸಾಯಿಸಿದ್ದಾನೆ. ಮನುಷ್ಯತ್ವ  ಇಲ್ಲದ ,ಕಲ್ಲು ಮನಸ್ಸಿನ ವ್ಯಕ್ತಿ ಒಂದು ಪ್ರಾಣಿಯನ್ನುಇನ್ನೊಂದು ಪ್ರಾಣಿ  ತಿಂದಿದ್ದಕ್ಕೆ  ಮೃಗದ ರೀತಿ...

Car Dirt race: ಪಶ್ಚಿಮಘಟ್ಟದ ರಮಣೀಯ ಸ್ಥಳಗಳಲ್ಲಿ ಡರ್ಟ್ ರೇಸ್ ಕಾಟ

ಹಾಸನ. ಈತ್ತೀಚಿನ ದಿನಗಳಲ್ಲಿ ಜನರು ತಮ್ಮ ಮೋಜು ಮಸ್ತಿಗಾಗಿ ಜೀವದ ಮೇಲೆ ಹಂಗು ತೊರೆದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಮೇಲೆ ಸಾಹಸಗಳನ್ನು ಮಾಡುತ್ತಾರೆ. ಅವರ ಸಾಹಸ, ಅವರ ವಾಹನ, ಅವರ ಜೀವನ ಇದು ಇಷ್ಟಕ್ಕೆ ಆಗಿದ್ದರೆ ಸುಮ್ಮನಿರಬಹುದು ಆದರೆ ಇದು ಸಾರ್ವಜನಿಕರಿಗೆ ತೊಂದರೆ ತರುವಂತಿದ್ದರೆ ಹೇಗಾಗಬೇಡ ಹೇಳಿ. ಹಾಸನ ಜಿಲ್ಲೆಯ ಸಕಲೇಶಪುರದ ಹೊಸಹಳ್ಳಿ...

Tuition center: ಮಗಳನ್ನು ಟ್ಯೂಷನ್‌ಗೆ ಬಿಡಲು ಬಂದ ತಂದೆಗೆ ಹೃದಯಾಘಾತ

ಹಾಸನ:ಹಾಸನದ  ಸಲಗಾಮೆಯಲ್ಲಿ ಜುಲೈ 17 ರಂದು ಬೆಳಿಗ್ಗೆ ಮಗಳ ಮುಂದೆಯೆ ತಂದೆ ರಸ್ತೆಯಲ್ಲಿ ಬಿದ್ದು ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ  ಸಂಚಾರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಜುಲೈ 17 ರಂದು ಬೆಳಿಗ್ಗೆ 5.30 ರ ಸುಮಾರಿಗೆ ಮಗಳನ್ನು ಟ್ಯೂಷನ್ ಗೆ ಬಿಡಲು ಮನೆಯಿಂದ ಹೋಂಡಾ ಆಕ್ಟಿವಾದಲ್ಲಿ ಮಗಳನ್ನು ಕರೆದುಕೊಂಡು ಹೊರಟು ಟ್ಯೂಷನ್ ಸೆಂಟರ್ ತಲುಪಿದ್ದಾನೆ...

Dowry- ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿದ ಆರೋಪ

ಹಾಸನ: ಹಾಸನ ಬಡಾವಣಾ ಪೊಲಿಸ್ ಠಾಣಾ ವ್ಯಾಪ್ತಿಯಲ್ಲಿ ವರದಕ್ಷಣೆ ತರುವುದಾಗಿ ಕಿರುಕುಳ ನೀಡಿ ಗಂಡನೆ ಹೆಂಡತಿಯನ್ನು ಕೊಲೆ ಮಾಡಿದ್ದಾನೆಂದು ಪತ್ನಿ ಪೋಷಕರಿಂದ ಆರೋಪ ಮಾಡಿ  ಠಾಣಿಗೆ ದೂರನ್ನು ದಾಖಲಿಸಿದ್ದಾರೆ ಬೇಲೂರು ತಾಲ್ಲೂಕಿನ, ಅರೇಹಳ್ಳಿ ಹೋಬಳಿ ಮೂರೇಹಳ್ಳಿ ಗ್ರಾಮದ ಯೋಗೇಶ್ ಎನ್ನುವವರು ಕಳೆದ ಆರು ವರ್ಷದ ಹಿಂದೆ ಯಡಿಯಾರು ಗ್ರಾಮದ ಅನಿತಾ ಎನ್ನುವವರನ್ನು ಮದುವೆಯಾಗಿದ್ದರು ಆದರೆ ನಂತರ...

Police-ಪತ್ನಿಯಿಂದ ಕಿರುಕುಳಕ್ಕೆ ಒಳಗಾಗಿರುವ ಆತ್ಮಹತ್ಯೆಗೆ ಶರಣಾದ ಪತಿ

ಹಾಸನ ತಾಲ್ಲೂಕಿನ, ಮಾರಗೌಡನಹಳ್ಳಿ ಗ್ರಾಮದಲ್ಲಿ ಘಟನೆ ವ್ಯಕ್ತಿಯೊಬ್ಬ ತನ್ನ ಆತ್ಮಹತ್ಯೆ ಮಾಡಿಕೊಳ್ಲುತ್ತಿರುವ ವಿಡಿಯೋವನ್ನು  ಮಾಡಿದ್ದಾನೆ ನಂತರ ವಿಷ ಸೇವಿಸಿ ಆತ್ಮ ಹತ್ಯೆ ಮಾಡಿಕೊಂಡಿದ್ದಾನೆ.ವಿಯ್ (40) ಎನ್ನುವ ವ್ಯಕ್ತಿ ಆತ್ಮಹತ್ಯೆ  ಮಾಡಿಕೊಂಡಿದ್ದಾನೆ. ನನ್ನ ಸಾವಿಗೆ ನನ್ನ ಪತ್ನಿ ಆಶಾ, ಅತ್ತೆ ರತ್ನಮ್ಮ, ಆಶಾ ಅಕ್ಕ ಉಷಾ ಹಾಗೂ ಅವರು ಕುಟುಂಬದವರೇ ಕಾರಣನನಗೆ ಮಾನಸಿಕವಾಗಿ ಚಿತ್ರಹಿಂಸೆ ಕೊಟ್ಟಿದ್ದಾರೆ ಎಲ್ಲವನ್ನೂ...

Live video-ಪತ್ನಿಯಿಂದ ಕಿರುಕುಳಕ್ಕೆ ಒಳಗಾದ ಗಂಡ ಆತ್ಮಹತ್ಯೆ.

ಹಾಸನ :ಇಷ್ಟುದಿನ ಗಂಡನಿಂದ ಕಿರುಕುಳಕ್ಕೆ ಒಳಾಗಾದ ಪತ್ನಿ ಆತ್ಮಹತ್ಯೆಗೆ ಶರಣು, ವರದಕ್ಷಣೆ ಕಿರುಕುಳ ನೀಡಿ ಕೊಲೆ ಮಾಡಿದ ಗಂಡ ಎನ್ನುವ ಸುದ್ದಿಗಳನ್ನು ಓದುತಿದ್ದೆವು ಆದರೆ ಇವಾಗ ನಾವು ಹೇಳುತ್ತಿರುವ ವಿಷಯ ಅದಕ್ಕೆ ವಿರುದ್ದವಾಗಿದೆ.ಸಾಮಾಜಿಕ ಜಾಲತಾಣ ಶುರುವಾದಾಗಿಂದ ನಾವು ಊಹಿಸದ ವಿಚಿತ್ರ ಮತ್ತು ಆಶ್ಚರ್ಯ ಎನಿಸುವ ಘಟನೆಗಳನ್ನು ಓದುತಿದ್ದೇವೆ ಈಗ ನಾವು ಹೇಳುತ್ತಿರುವ ವಿಷಯ ಕೂಡಾ...

Toyota innova: ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಲೋನ್

ಹಾಸನ: ಬುಕ್ ಮಾಡಿದ ಕಾರು ಕೈ ಸೇರುವ ಮುನ್ನವೇ ಮೊದಲ ತಿಂಗಳ ಲೋನ್ ಕಂತಿನ ಬಿಲ್ ಬಂದಿರುವ ವಿಶೇಷ ಪ್ರಕರಣ ನಗರದಲ್ಲಿ ಇಂದು ನಡೆದಿದೆ. ಆಲೂರು ತಾಲೂಕು ಕ್ಯಾತನಹಳ್ಳಿ ಗ್ರಾಮದ ನಿವಾಸಿ ಸಂದೇಶ್ ಎಂಬುವವರು ನಗರದ ಡೈರಿ ವೃತ್ತದಲ್ಲಿ ಇರುವ ಟೊಯೊಟಾ ಶೋ ರೂಂ ನಲ್ಲಿ ಜ. 28 ರಂದು 21, ಲಕ್ಷದ 39...
- Advertisement -spot_img

Latest News

ಶಾರುಖ್‌ ಖಾನ್‌ ಗೆ ಸಿಕ್ತು ಮೊದಲ ಸಿನಿ ರಾಷ್ಟ್ರ ಪ್ರಶಸ್ತಿ!

ಭಾರತೀಯ ಚಿತ್ರರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ ಸಮಾರಂಭವು ಇಂದು ನವದೆಹಲಿಯಲ್ಲಿ ಜರುಗಿತು. 2023ರಲ್ಲಿ ರಿಲೀಸ್‌ ಆದ ಅತ್ಯುತ್ತಮ ಚಿತ್ರಗಳು, ನಟರು,...
- Advertisement -spot_img