Political News:
Feb:25: ಹಾಸನದ ಟಿಕೆಟ್ ಕೌತುಕ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಭವಾನಿ ರೇವಣ್ಣ ನಡೆ ನೋಡಿದ್ರೆ ಟಿಕೇಟ್ ಖಾತ್ರಿಯಾದಂತೆ ಕಾಣುತ್ತಿದೆ.ರಾಜಕೀಯ ವಲಯದಲ್ಲಿಯೂ ಈ ಗುಸುಗುಸು ಈಗ ಸ್ಟಾರ್ಟ್ ಆಗಿದೆ. ಹೌದು ಹೆಚ್ ಡಿ ದೇವೇಗೌಡರ ಸೊಸೆ ಭವಾನಿ ರೇವಣ್ಣ ಹಾಸನ ಮತಕ್ಷೇತ್ರದಲ್ಲಿ ಓಡಾಡುತ್ತಿರುವುದನ್ನು ಗಮನಿಸಿದರೆ ಅವರಿಗೆ ಈಗಾಗಲೇ ಟಿಕೆಟ್ ಸಿಕ್ಕುಬಿಟ್ಟಿದೆ ಅಂತ ಗುಮಾನಿ...
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರು, ತಮ್ಮ ತಂದೆಯ ಮೇಲೆ ಯಾವುದೇ ಆರೋಪವಿಲ್ಲದೆ, ಅಧಿಕಾರ ಹಂಚಿಕೆಯ ಸೂತ್ರವೂ ರಚನೆಯಾಗಿಲ್ಲ ಎಂದು ದೃಢಪಡಿಸಿದ್ದಾರೆ....