Hassan News: ಹಾಸನ : ಮಾಜಿ ಸಚಿವ ಹೆಚ್.ಡಿ.ರೇವಣ್ಣ ದೇವಸ್ಥಾನದಲ್ಲಿ ಕಾಲು ಜಾರಿ ಬಿದ್ದಿದ್ದು, ಪಕ್ಕೆಲುಬಿಗೆ ಪೆಟ್ಟಾಗಿದೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲ್ಲೂಕಿನ, ಹರದನಹಳ್ಳಿ ದೇವಾಲಯದಲ್ಲಿ ಈ ಘಟನೆ ನಡೆದಿದ್ದು, ಏಕಾದಶಿ ಪ್ರಯುಕ್ತ ರೇವಣ್ಣ ಉಪವಾಸವಿದ್ದರು.
https://youtu.be/bE1cynKQlg8
ಹರದನಹಳ್ಳಿಯ ದೇವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಳಿಕ ಅಲ್ಲಿಂದ ಹೊಳೆನರಸೀಪುರದ ಶ್ರೀ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಹೊರಟಿದ್ದರು, ಈ ವೇಳೆ ರೇವಣ್ಣ ಕಾಲು...
Hassan News: ಮಗುವಿನ ಅನಾರೋಗ್ಯದಿಂದ ಮನನೊಂದು ತಂದೆ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಹಾಸನದ ಹಿಮ್ಸ್ ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿ ಯತ್ನಿಸಿದ್ದಾರೆ.
https://youtu.be/LDamrjJi8Ek
ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಹಳೆಬೀಡು ಸಮೀಪದ ಬಸವರಾಯನಪುರ ಗ್ರಾಮದ ಗಂಗಸ್ವಾಮಿಯಿಂದ ಆತ್ಮಹತ್ಯೆ ಯತ್ನ ನಡೆದಿದ್ದು, ಕಟ್ಟಡದ 5ನೇ ಮಹಡಿಯ ತುದಿಯಲ್ಲಿ ನಿಂತು...
Hassan News: ಹಾಸನ: ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಬೆಳ್ಳಂಬೆಳಿಗ್ಗೆ ಶಾಕ್ ನೀಡಿದ್ದು, ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಗೆ ಆರೋಪದಡಿ, ಗ್ರೇಡ್ 1 ಕಾರ್ಯದರ್ಶಿ ಎನ್.ಎಂ.ಜಗದೀಶ್ ಅವರ ನಿವಾಸ ಹಾಗೂ ಬೆಂಗಳೂರಿನ ನಿವಾಸದ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
https://youtu.be/FFKlj5BMAl4
ಲೋಕಾಯುಕ್ತ ಡಿವೈಎಸ್‌ಪಿ ಹಾಗೂ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಅಧಿಕಾರಿಗಳು ದಾಖಲೆ ಪರಿಶೀಲನೆ ನಡೆಸಿದ್ದಾರೆ. ಎನ್.ಎಂ.ಜಗದೀಶ್ ಬೇಲೂರು...
Hassan News ಹಾಸನ : ಹಾಸನದಲ್ಲಿ ಪುಂಡರ ಹಾವಳಿ ಜೋರಾಗಿದ್ದು, ಪುಂಡರು ಯುವಕನ ಮೇಲೆ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
https://youtu.be/u-vuz0NDqy0
ಹಾಸನದ ಕೆ.ಆರ್.ಪುರಂನಲ್ಲಿ ಈ ಘಟನೆ ನಡೆದಿದ್ದು, ಬೈಕ್‌ಗೆ ಕಾರ್ ಟಚ್ ಆದ ಹಿನ್ನೆಲೆ, ಬೈಕ್‌ನಲ್ಲಿದ್ದವರು, ಕಾರ್ ಚಾಲಕನ ಮೇಲೆ ಹಲ್ಲೆ ಮಾಡಿದ್ದಾರೆ. ಇವರು ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೈಕ್ ಕಾರ್‌ಗೆ...
Hassan News: ಹಾಸನ: ಸಕಲೇಶಪುರ: ಇತ್ತೀಚೆಗಷ್ಟೆ ಯಸಳೂರು ಗ್ರಾ.ಪಂ ವ್ಯಾಪ್ತಿಯ ದಬ್ಬಳ್ಳಿಕಟ್ಟೆ ಅರಣ್ಯ ಪ್ರದೇಶದಲ್ಲಿ ಮೃತ ಅರ್ಜುನ ಕಾಡಾನೆಯ ಸ್ಮಾರಕದ ಉದ್ಘಾಟನೆ ಸಮಾರಂಭದ ವೇಳೆ ಅರಣ್ಯ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಜರಿದ್ದು ಆದರೆ ಆ ಕಾರ್ಯಕ್ರಮಕ್ಕೆ ಪಿಡಿಓ ಗೈರುಹಾಜರಾದ ಹಿನ್ನೆಲೆಯಲ್ಲಿ ಶಾಸಕರು ಡೆಂಗ್ಯೂ ಜ್ವರ ನಿಯಂತ್ರಣ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡು ಶಿಸ್ತು...
Hassan News: ಹಾಸನ :ಹಾಸನದಲ್ಲಿ ಚಿರತೆಯೊಂದು ಆಹಾರ ಅರಸಿ ಮನೆಯ ಬಳಿ ಬಂದ ಘಟನೆ ನಡೆದಿದೆ. ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ, ಜಾವಗಲ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ರಾತ್ರಿ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಇಂದ್ರೇಶ್ ಎಂಬುವರ ಮನೆಗೆ ಚಿರತೆ ಬಂದಿದೆ. ಚಿರತೆಯನ್ನು ಕಂಡು ಮಹಿಳೆ ಗಾಬರಿಯಿಂದ ಕೂಗಾಡಿದ್ದಾರೆ. ಮಹಿಳೆಯ ಕೂಗು...
Hassan News: ಹಾಸನ: ಹಾಸನ ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅತೀ ಶೀಘ್ರವಾಗಿ ಸಹಾಯವಾಣಿ ತೆರೆದು, ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಇಂದು ಸಂಸದ ಶ್ರೇಯಸ್ ಎಂ. ಪಟೇಲ್ ಹೇಳಿದ್ದಾರೆ..
ಡೆಂಗ್ಯೂ ಹೆಚ್ಚಾದ ಹಿನ್ನಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಬಳಿಕ...
Hassan News: ಹಾಸನ: ಪೊಲೀಸ್ ಪೇದೆಯಿಂದ ಎಸ್ಪಿ ಕಚೇರಿ ಎದುರೇ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸ್ ಪೇದೆಯ ಮಗ ಸಂಯಮ್ ಹೇಳಿಕೆ ನೀಡಿದ್ದಾನೆ.
ಮೊನ್ನೆ ನನ್ನ ತಾಯಿಗೆ ನಮ್ಮ ಅಪ್ಪ ಸ್ಕೂಟಿಯಲ್ಲಿ ಬೇಕಂತಲೇ ಗುದ್ದಿದ್ದ. ಹೆಲ್ಮೆಟ್, ಬ್ಯಾಟ್ ನಲ್ಲಿ ಹೊಡೆಯಲು ಮುಂದಾಗಿದ್ದ. ನಾನು ಮತ್ತು ನನ್ನ ತಮ್ಮ ಅವರನ್ನ ತಡೆದಿದ್ದೆವು. ಏಳೆಂಟು ವರ್ಷದ...
ಸಾಮಾನ್ಯವಾಗಿ ಎಲ್ರೂ ಕೂಡ ಮೆಹೆಂದಿ ಕೋನ್ ಅನ್ನು ಶುಭ ಸಮಾರಂಭದಲ್ಲಿ ಕೈ ಕಾಲಿಗೆ ಮೆಹೆಂದಿ ಹಾಕೋಕೆ ಬಳಸ್ತಾರೆ. ಅದ್ರೆ ಇಲ್ಲೊಬ್ಬ ಡಾಕ್ಟ್ರು ಓಷಧಿ ಚೀಟಿಯಲ್ಲಿ ಮೆಹೆಂದಿ ಕೋನ್ ಬರೆದು ರೋಗಿಗೆ ತರೋದಕ್ಕೆ ಹೇಳಿದ್ದಾರೆ. ಅರೇ ಮೆಡಿಸಿನ್ ಚೀಟಿಲಿ ಮೆಹೆಂದಿ ಕೋನ್ ಪ್ರಿಸ್ಕ್ರಿಪ್ಷನ್ ಅಂತಾ ಕನ್ಪ್ಯೂಸ್ ಆಗ್ತಿದೀರಾ. ಆ ಕಥೆ ನಾವ್ ತೋರಿಸ್ತಿವಿ ನೋಡಿ
ಕರೆಕ್ಟ್ ಆಗಿ...
Hassan News: ಹಾಸನ :ಸಕಲೇಶಪುರ: ಪಶ್ಚಿಮ ಘಟ್ಟದ ಸೌಂದರ್ಯ ಸವಿಯಲು ಬಂದ ಪ್ರವಾಸಿಗರ ಮೇಲೆ ಹಲ್ಲೆ ನಡಿಸಿದ ತಿಳಿಗೇಡಿಗಳ ಕ್ರೌರ್ಯತನಕ್ಕೆ ತಾಲೂಕಿನ ಸಾರ್ವಜನಿಕರು ಅಸಮಾದಾನ ವ್ಯಕ್ತಪಡಿಸಿದ್ದಾರೆ.
ಸಕಲೇಶಪುರದಿಂದ ಸುಮಾರು 43 ಕಿಲೋ ಮೀಟರ್ ಹಾಗೂ ಬಿಸಲೆಗೆ 6 ಕಿಲೋ ಮೀಟರ್ ಇರುವ ಪಟ್ಲ ಬೆಟ್ಟಕ್ಕೆ ದಿನಕ್ಕೆ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಇದ್ದನ್ನೆ ಬಂಡವಾಳವಾಗಿಸಿಕೊಂಡ ಕೆಲವರು...
Political News: ಮಂಡ್ಯದಲ್ಲಿಂದು ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ, ಸಿಎಂ ಸ್ಥಾನದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸಿಎಂ ಸಿದ್ದರಾಮಯ್ಯ 5 ವರ್ಷ ನಾನೇ ಸಿಎಂ ಎಂದ ಬಗ್ಗೆ...