Thursday, November 27, 2025

health problems

Health Tips: ಮನೇಲಿರೋ ಧೂಳಿಂದಾನೆ ಅಲರ್ಜಿ ಆಗುತ್ತೆ ಎಚ್ಚರ!: Dr Bhavya Podcast

Health Tips: ಇತ್ತೀಚಿನ ದಿನಗಳಲ್ಲಿ ಧೂಳಿನಿಂದ ಶ್ವಾಸಕೋಶದ ಸಮಸ್ಯೆ ಎದುರಾಗುತ್ತಿದೆ. ಜೋರಾಗಿ ಉಸಿರಾಡುವುದು, ಸ್ವಲ್ಪ ನಡೆದರೆ ಸುಸ್ತಾಗುವುದು, ಪದೇ ಪದೇ ಕೆಮ್ಮು ಬರುವುದೆಲ್ಲ ಆದರೆ, ಅದು ಶ್ವಾಸಕೋಶದ ಸಮಸ್ಯೆ ಎಂದರ್ಥ. https://youtu.be/0DDIVfxFb0Y ವೈದ್ಯರು ಹೇಳುವ ಪ್ರಕಾರ, ಇತ್ತೀಚಿನ ದಿನಗಳಲ್ಲಿ ಶ್ವಾಸಕೋಷಶದ ಸಮಸ್ಯೆ, ಕ್ಯಾನ್ಸರ್ ಸಮಸ್ಯೆ ಯುವ ಪೀಳಿಗೆಯವರಿಗೆ, ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದೆ. ಇದು ಆಚೆಯಿಂದಲೇ ಬರಬೇಕು...

ಅತೀಯಾದ ಬೆವರಿನಿಂದ ಮುಜುಗರವಾಗ್ತಿದೆಯಾ..? ಮೈ ಬೇವರೋದು ಯಾಕೆ..?

Health Tips: ಬೇಸಿಗೆಗಾಲದಲ್ಲಿ ಬೆವರುವುದು ಸಾಮಾನ್ಯ. ಆದರೆ ಬೇಸಿಗೆಗಾಲ ಬಿಟ್ಟು ಚಳಿಗಾಲ ಮತ್ತು ಮಳೆಗಾಲದಲ್ಲಿಯೂ ಅತಿಯಾಗಿ ಬೆವರಿದರೆ, ಅದು ಆರೋಗ್ಯಕರವಾಗಿರುವ ಸೂಚನೆ ಅಲ್ಲ. ಹಾಗಾದ್ರೆ ಅತೀಯಾಗಿ ಬೆವರಿದರೆ ಅದಕ್ಕೆ ಏನರ್ಥ..? ಯಾಕೆ ಆ ತೊಂದರೆಯಾಗುತ್ತಿದೆ..? ಇದೆಲ್ಲದರ ಬಗ್ಗೆ ಪಾರಂಪರಿಕ ವೈದ್ಯೆ ಪವಿತ್ರಾ ಅವರು ವಿವರಣೆ ನೀಡಿದ್ದಾರೆ. https://youtu.be/1eoipdwzlU4 ಬೆವರು ಅನ್ನೋದು ದೇಹದ ತ್ಯಾಜ್ಯ. ನಮ್ಮ ದೇಹದಲ್ಲಿರುವ ತ್ಯಾಜ್ಯ...

Health Tips: ಈ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸಬೇಡಿ

Health Tips: ನಾವು ಈಗಾಗಲೇ ನೈಟ್ರೋಜನ್ ಇರುವ ಆಹಾರವನ್ನು ನಾವು ಸೇವಿಸಬಾರದು ಎಂದು ಹೇಳಿದ್ದೇವೆ. ಅಂಥ ಆಹಾರಗಳನ್ನು ತಿಂದ್ರೆ, ನಮ್ಮ ಆರೋಗ್ಯದ ಮೇಲೆ ಎಂಥ ದುಷ್ಪರಿಣಾಮ ಬೀರುತ್ತದೆ ಎಂದು ವೈದ್ಯರೇ ವಿವರಿಸಿದ್ದಾರೆ. ಇದೀಗ ಇನ್ನೋರ್ವ ವೈದ್ಯರು ಕೂಡ ನಾವು ಏಕೆ ಹೊಗೆಯುಕ್ತ ಪದಾರ್ಥಗಳನ್ನು ಸೇವಿಸಬಾರದು ಎಂದು ವಿವರಿಸಿದ್ದಾರೆ. https://youtu.be/5qh10zJ4vlM ವೈದ್ಯರು ಹೇಳುವ ಪ್ರಕಾರ, ನೈಟ್ರೋಜನ್ ಗ್ಯಾಸ್ ಸೇರಿಸಿರುವ...

ನಿದ್ದೆ ಬರದಿದ್ದರೆ ಅಥವಾ ಗೊರಕೆ ಸಮಸ್ಯೆ ಇದ್ದಲ್ಲಿ ಈ ಪರಿಹಾರ ಮಾಡಿಕೊಳ್ಳಿ..

ಒಂದು ಜೀವಿ ಅಂದ ಮೇಲೆ ಅದಕ್ಕೆ ಆರೋಗ್ಯ ಸಮಸ್ಯೆ ಬರಲೇಬೇಕು. ಅದರಲ್ಲೂ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಕೊಂಚ ಹೆಚ್ಚೇ ಎನ್ನಬಹುದು. ಅದರಲ್ಲೂ ಕೆಲವರಿಗೆ ನಿದ್ದೆಯ ಸಮಸ್ಯೆ ಇರತ್ತೆ. ಮತ್ತೆ ಕೆಲವರಿಗೆ ನಿದ್ದೆ ಬಂದರೆ, ಬೇಡವೆಂದರೂ ಗೊರಕೆ ಬರುತ್ತದೆ. ವಿದೇಶದಲ್ಲಿ ಎಷ್ಟೋ ಹೆಣ್ಣು ಮಕ್ಕಳು, ನನ್ನ ಪತಿ ಗೊರಕೆ ಹೊಡೆಯುತ್ತಾನೆ. ಇದರಿಂದ ನಾನು ಎಷ್ಟೋ ರಾತ್ರಿ...
- Advertisement -spot_img

Latest News

ಮಕ್ಕರವಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆ ಯತ್ನ!

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಕ್ಕರವಳ್ಳಿ ಅರಣ್ಯ ಪ್ರದೇಶದಲ್ಲಿ ಕಾಡುಪ್ರಾಣಿಗಳ ಬೇಟೆಗೆ ಯತ್ನಿಸಿದ ನಾಲ್ವರಲ್ಲಿ ಮೂವರು ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಗೆ ಬಿದ್ದಿದ್ದಾರೆ. ಇನ್ನೊಬ್ಬ ಆರೋಪಿ...
- Advertisement -spot_img