Health Tips: ತಾಾಮ್ರದ ತಂಬಿಗೆ ಅಥವಾ ಪಾತ್ರೆಯಲ್ಲಿ ರಾತ್ರಿಯಿಡೀ ನೀರನ್ನು ಇರಿಸಿ, ಮರುದಿನ ಬೆಳಿಗ್ಗೆ ಆ ನೀರನ್ನು ಕುಡಿದರೆ, ನಮ್ಮ ಆರೋಗ್ಯ ಅಭಿವೃದ್ಧಿಯಾಗುತ್ತದೆ ಅಂತಾ ಹೇಳಲಾಗುತ್ತದೆ. ಆದರೆ ತಾಮ್ರದ ತಂಬಿಗೆಯಲ್ಲಿರಿಸಿದ ನೀರನ್ನು ಅಗತ್ಯಕ್ಕಿಂತ ಹೆಚ್ಚು ಕುಡಿದರೆ, ನಮ್ಮ ಆರೋಗ್ಯಕ್ಕೆ ಅಪಾಯವಾಗುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಈಗ ತಾಮ್ರದ ಬಾಟಲಿಯೇ ಬಂದಿದೆ....
Health Tips: ಪ್ರತೀ ತಿಂಗಳು ಪಿರಿಯಡ್ಸ್ ಆದಾಗ, ಎಲ್ಲ ಮಹಿಳೆಯರು ಹಲವು ರೀತಿಯ ಆರೋಗ್ಯ ಸಮಸ್ಯೆ, ಕಿರಿಕಿರಿ ಅನುಭವಿಸುತ್ತಾರೆ., ಅಂಥ ನೋವಲ್ಲಿ ಹೊಟ್ಟೆ ನೋವು ಕೂಡಾ 1. ಹಾಗಾದ್ರೆ ಈ ಸಮಸ್ಯೆಗೆ ಪರಿಹಾರವೇನು ಅಂತಾ ತಿಳಿಯೋಣ ಬನ್ನಿ..
ನೀವು ನಿಮ್ಮ ಹೊಟ್ಟೆಯ ಮೇಲೆ ಉಗುರು ಬೆಚ್ಚಗಿನ ನೀರಿನ ಬ್ಯಾಗ್ ಇರಿಸಿ. ಇದರಿಂದ ಹೊಟ್ಟೆನೋವು ಕಡಿಮೆಯಾಗುತ್ತದೆ. ಆದರೆ...
Health Tips: ನೀವು ತೂಕ ಇಳಿಸಲು ಪ್ರಯತ್ನಿಸುತ್ತೀದ್ದೀರಿ ಎಂದಲ್ಲಿ ನಾವಿವತ್ತು ನಿಮಗೆ ಸಿಂಪಲ್ ಆಗಿರುವ ಕಶಾಯದ ರೆಸಿಪಿ ಹೇಳಲಿದ್ದೇವೆ. ಆದರೆ ನೀವು ಯಾವುದಾದರೂ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಿ. ಅಥವಾ ಗರ್ಭಿಣಿಯಾಗಿದ್ದೀರಿ ಅಥವಾ ನಿಮಗೆ ಈ ಕಶಾಯದಿಂದ ಅಲರ್ಜಿ ಎಂದರೆ, ವೈದ್ಯರ ಸಲಹೆ ಪಡೆದು ಬಳಿಕ ಈ ಕಶಾಯ ಸೇವನೆ ಮಾಡಬೇಕು.
ಯಾವ ಕಶಾಯ ಅಂದ್ರೆ ವೋಮದ...
Health Tips: ಮುಂಚೆ ಎಲ್ಲಾ ಬೇಗ ಮಲಗಿ, ಬೇಗ ಏಳುವ ಅಭ್ಯಾಸವಿತ್ತು. ರಾತ್ರಿ 9ಕ್ಕೆಂದರೆ, ಎಲ್ಲರೂ ಮಲಗಿ ಬೆಳಿಗ್ಗೆ 5ಕ್ಕೆ ಏಳುತ್ತಿದ್ದರು. ಆದರೆ ಈಗ ಸೋಶಿಯಲ್ ಮೀಡಿಯಾ ಯುಗ. Facebook, Instagram, Youtube ಆನ್ ಮಾಡಿ ನೋಡೋಕ್ಕೆ ಶುರು ಮಾಡಿದ್ರೆ, ರಾತ್ರಿ 12 ಆದರೂ ಗಮನವೇ ಇರುವುದಿಲ್ಲ. ನಿದ್ರೆ ಆವರಿಸಿದಾಗಲೇ, ಸಮಯ ತಿಳಿಯೋದು. ಆದರೆ...
Health Tips: ಯಾರಿಗೆ ತಾನೇ, ತಾವು ಯಂಗ್ ಆಗಿ, ಚಂದಾಗಾಣಿಸಬೇಕು ಅಂತಾ ಅನ್ನಿಸೋದಿಲ್ಲ ಹೇಳಿ..? ಆದರೆ ನೀವು ಚೆಂದಗಾಣಿಸಬೇಕು, ಯಂಗ್ ಆಗಿರಬೇಕು ಅಂತಾ ಕ್ರೀಮ್ ಹಚ್ಚಿದ್ರೆ ಸಾಕಾಗಲ್ಲ. ಬದಲಾಗಿ ಅದಕ್ಕೆ ತಕ್ಕಂತೆ ಆಹಾರ ಸೇವಿಸಬೇಕು. ಹಾಗಾಗಿ ಯಾವ ಆಹಾರ ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಬೆಣ್ಣೆ ಹಣ್ಣು: ಬೆಣ್ಣೆ ಹಣ್ಣಿನ ಸೇವನೆಯಿಂದ ನಿಮ್ಮ ಸ್ಕಿನ್ ಸುಂದರವಾಗುತ್ತದೆ....
Health Tips: ಕೆಲವರಿಗೆ ಪ್ರತೀ ದಿನ ತಲೆ ನೋವತ್ತೆ. ಕೆಲವರು ಅದನ್ನು ಲೆಕ್ಕಿಸದೇ, ತಮ್ಮ ಪಾಡಿಗೆ ತಾವಿರುತ್ತಾರೆ. ಇನ್ನು ಕೆಲವರು ಪ್ರತೀದಿನ ಜೆಂಡುಬಾಮ್, ಆ ಬಾಮ್ ಈ ಬಾಮ್ ಅಂತಾ, ಕೈಗೆ ಸಿಕ್ಕಿದ್ದನ್ನು ಹಣೆಗೆ ಹಚ್ಚಿಕ``ಳ್ಳುತ್ತಾರೆ. ಆದರೆ ಈ ತಲೆನೋವಿಗೆ ಕಾರಣವೇನು ಅಂತಾ ತಿಳಿದು, ಅದಕ್ಕೆ ಪರಿಹಾರ ಹುಡುಕುವವರು ತುಂಬಾ ಕಡಿಮೆ. ಹಾಗಾದ್ರೆ ಪ್ರತೀ...
Health Tips: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಹೃದಯಾಘಾತ ಪ್ರಕರಣಗಳ ಬಗ್ಗೆ ಹೆಚ್ಚು ವರದಿಯಾಗುತ್ತಿದೆ. ಈ ಮುಂಚೆ ನಗರ ಪ್ರದೇಶದಲ್ಲಿರುವವರಲ್ಲಿ ಈ ಸಮಸ್ಯೆ ಜಾಸ್ತಿ ಕಾಣಿಸಿಕೊಳ್ಳುತ್ತಿತ್ತು, ಅದಕ್ಕೆ ಕಾರಣ ನಮ್ಮ ಜೀವನಶೈಲಿ ಎಂದು ಹೇಳಲಾಗುತ್ತಿತ್ತು. ಆದ್ರೆ ಈಗ ಗ್ರಾಮೀಣ ಭಾಗದವರಲ್ಲೂ ಕೂಡ ಈ ಸಮಸ್ಯೆ ಎದುರಾಗ್ತಿದೆ. ಅದಕ್ಕೇನು ಕಾರಣ ಎಂದು ತಿಳಿಯಲು ಹೋದಾಗ ನಗರ...
Health Tips: ಪುದೀನಾ ಬಳಸದೇ ಹಲವು ಚಾಟ್‌ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಪಾನೀಪುರಿ, ಮಸಾಲೆ ಪುರಿ, ಕಚೋರಿ, ಸಮೋಸಾ ಸೇರಿ ಹಲವು ತಿಂಡಿಗಳಲ್ಲಿ ಹಸಿರು ಚಟ್ನಿ ತಯಾರಿಸಲು ಪುದೀನಾ ಅವಶ್ಯಕ. ಆದರೆ ಪುದೀನಾ ಬರೀ ರುಚಿಕರ ತಿಂಡಿ ಮಾಡಲಷ್ಟೇ ಅಲ್ಲ. ಬದಲಾಗಿ ನಮ್ಮ ದೇಹಕ್ಕಾಗುವ ಹಲವು ಸಮಸ್ಯೆಗಳನ್ನು ನಿವಾರಿಸಲು ಪುದೀನಾ ಬಳಸಬಹುದು. ಹಾಗಾದ್ರೆ ಪುದೀನಾ...
Health Tips: ನವಜಾತ ಶಿಶು ಮತ್ತು ಮಕ್ಕಳ ತಜ್ಞೆಯಾಗಿರುವ ಡಾ.ಪ್ರಿಯಾ ಶಿವಳ್ಳಿ ಅವರು ಈಗಾಗಲೇ ಮಕ್ಕಳ ಆರೋಗ್ಯದ ಬಗ್ಗೆ ಹಲವು ಮಾಹಿತಿಯನ್ನು ನಿಮಗೆ ನೀಡಿದ್ದಾರೆ. ಇದೀಗ ಮಕ್ಕಳಿಗೆ ಓಆರ್‌ಎಸ್ ಏಕೆ ನೀಡಲಾಗುತ್ತೆ ಅಂತಲೂ ವೈದ್ಯರು ವಿವರಿಸಿದ್ದಾರೆ.
ಮಕ್ಕಳಿಗೆ ಫುಡ್ ಪಾಯ್ಸನ್ ಆಗಿಯೋ ಅಥವಾ ಬೇರೆ ಯಾವುದೋ ಕಾರಣಕ್ಕೆ ವಾಂತಿ, ಬೇಧಿ ಶುರುವಾಗಬಹುದು. ಇದರ ಜತೆ ಜ್ವರದ...
Health Tips: ಇತ್ತೀಚಿನ ಮಕ್ಕಳಲ್ಲಿ ತಲೆನೋವು ಬರುತ್ತಿರುವುದು ಕಾಮನ್ ಆಗಿದೆ. ಹಾಗಾದ್ರೆ ತಲೆಮೋವು ಬರೋದು ಯಾವುದರ ಲಕ್ಷಣ..? ಯಾಕೆ ಬರತ್ತೆ ಅಂತಾ ವೈದ್ಯರೇ ವಿವರಿಸಿದ್ದಾರೆ ನೋಡಿ.
ಡಾ.ಪ್ರಿಯಾ ಶಿವಳ್ಳಿ ಅವರು ಈ ಬಗ್ಗೆ ವಿವರಿಸಿದ್ದು, ಚಿಕ್ಕಮಕ್ಕಳಿಗೆ ತಲೆನೋವು ಬರೋದು ಅಪರೂಪ. ಆದರೆ ಹೆಚ್ಚು TV, Mobile ಹೆಚ್ಚು ಸಮಯ ನೋಡಿದಾಗ, ತಲೆ ನೋವು ಬರುತ್ತದೆ. ಇನ್ನು...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...