ನಾವಿವತ್ತು ಎಲ್ಲರ ಫೆವರಿಟ್ ಬ್ರೇಕ್‌ಫಾಸ್ಟ್ ಶ್ಯಾವಿಗೆ ಉಪ್ಪಿಟ್ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ. ಅದಕ್ಕೆ ಬೇಕಾಗುವ ಪದಾರ್ಥವನ್ನ ನೋಟ್ ಮಾಡಿಕೊಳ್ಳಿ.
ಒಂದು ಕಪ್ ಶ್ಯಾವಿಗೆ, 4 ಸ್ಪೂನ್ ಎಣ್ಣೆ, ಚಿಟಿಕೆ ಸಾಸಿವೆ ಮತ್ತು ಜೀರಿಗೆ, 5ರಿಂದ 6 ಎಸಳು ಕರೀಬೇವು, 2 ಹಸಿಮೆಣಸು, ಸ್ವಲ್ಪ ಹಸಿ ಶುಂಠಿ, ಒಂದು ಸಣ್ಣಗೆ ಹೆಚ್ಚಿದ ಈರುಳ್ಳಿ, ಒಂದು ಆಲೂ,...
ಕ್ಯಾರೆಟ್.. ಭೂಮಿಯ ಒಳಗೆ ಬೆಳೆಯುವ ಗೆಡ್ಡೆಗಳ ಗುಂಪಿಗೆ ಸೇರುವ ತರಕಾರಿ. ಅಟ್ರ್ಯಾಕ್ಟಿವ್ ಕಲರ್ ಹೊಂದಿರುವ ಈ ತರಕಾರಿ, ಮೊಲದ ಫೇವರಿಟ್ ಆಹಾರ. ಈ ಆಹಾರಾನ ನೀವೂ ಪ್ರತಿದಿನ ನಿಯಮಿತವಾಗಿ ತಿಂದ್ರೆ, ನೀವೂ ಕೂಡ ಮೊಲದ ಥರ ಸಾಪ್ಟ್, ಕ್ಯೂಟ್, ವೈಟ್ ಆಗಿ ಕಾಣಬಹುದು. ಹಾಗಾದ್ರೆ ಬನ್ನಿ ಕ್ಯಾರೆಟ್ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋದನ್ನ ನೋಡೋಣ...
ಇಂದು ನಾವು ಅತ್ಯುತ್ತಮ ಲಾಭ ಗಳಿಸಬಹುದಾದ 4 ಉದ್ಯಮಗಳ ಬಗ್ಗೆ ತಿಳಿಸಿಕೊಡುತ್ತೇವೆ.
ಮನೆಯಲ್ಲೇ ಟ್ಯೂಷನ್ ತೆಗೆದುಕೊಳ್ಳಬಹುದು: ನೀವು ಮನೆಯಲ್ಲೇ ಪ್ರೈಮರಿ ಶಾಲೆ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು. ಇತ್ತೀಚೆಗಂತೂ ನರ್ಸರಿ ಶಾಲೆ ಮಕ್ಕಳಿಗೂ ಟ್ಯೂಷನ್ ಕಳಿಸಲಾಗುತ್ತದೆ. ಆ ರೀತಿ ನೀವೂ ಪುಟ್ಟ ಪುಟ್ಟ ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳಬಹುದು.
https://youtu.be/B7rvwKkyF9o
ಬೇಬಿ ಸಿಟ್ಟಿಂಗ್: ದೊಡ್ಡ ದೊಡ್ಡ ಸಿಟಿಗಳಲ್ಲಿ ಗಂಡ ಹೆಂಡತಿ ಇಬ್ಬರೂ...
ಮಳೆಗಾಲ ಶುರುವಾಗಿದೆ. ಸದ್ಯ ಬಜ್ಜಿ ಬೋಂಡಾ ಸಮೋಸಾ ಸೀಸನ್. ಆದ್ರೆ ಕೊರೊನಾ ಭೀತಿಯಿಂದ ಹೊರಗಿನ ತಿಂಡಿ ತಿನ್ನೋಕ್ಕೆ ಹೆದರಿಕೆಯಾಗಿದೆ.
ಅದಕ್ಕೆ ನಾವಿವತ್ತು ಸಿಂಪಲ್ ಆಗಿ ಕಾರ್ನ್ ಚಾಟ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಕಾರ್ನ್ ಚಾಟ್ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
https://youtu.be/e9XsFH4u2rc
ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ...
ಇವತ್ತು ನಾವು ಹವ್ಯಕ ಶೈಲಿಯ ರಾಯ್ತಾ ಅಂದ್ರೆ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ಹೇಳಲಿದ್ದೇವೆ.
ಊಟದ ಜೊತೆ ಈ ರಾಯ್ತಾ ಒಳ್ಳೆಯ ಕಾಂಬಿನೇಷನ್ ಆಗಿರುತ್ತದೆ. ಪೋಷಕಾಂಶಗಳಿಂದ ಭರಪೂರವಾದ ಈ ರಾಯ್ತಾ ದೇಹವನ್ನ ತಂಪು ಮಾಡುವಲ್ಲಿ ಸಹಕಾರಿಯಾಗಿದೆ. ಹಾಗಾದ್ರೆ ಬನ್ನಿ ಸೌತೇಕಾಯಿ ಹಸಿ ಮಾಡೋದು ಹೇಗೆ ಅನ್ನೋದನ್ನ ನೋಡೋಣ.
https://youtu.be/YeYk5EMyAWw
ಒಂದು ಕಪ್ ಮೊಸರು, ಒಂದು ಸೌತೇಕಾಯಿ, ಅರ್ಧ...
ಮೊಸರು.. ನಮ್ಮ ದೈನಂದಿನ ಆಹಾರದ ಒಂದು ಭಾಗವಾಗಿದೆ. ಊಟದೊಂದಿಗೆ ಕೆಲವರಿಗೆ ಮೊಸರು ಇರದಿದ್ದರೆ, ಊಟವೇ ಪೂರ್ಣವಾಗುವುದಿಲ್ಲ. ಅಂತೆಯೇ ಕೆಲವರಿಗೆ ಮೊಸರೆಂದರೆ ಅಲರ್ಜಿ. ಆದರೆ ಮೊಸರು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಲಾಭಗಳಿವೆ. ಹಾಗಾದ್ರೆ ಆ ಲಾಭಗಳೇನು ಅನ್ನೋದನ್ನ ನೋಡೋಣ ಬನ್ನಿ.
1.. ಮೊಸರನ್ನ ಅಮೃತಕ್ಕೆ ಹೋಲಿಸಲಾಗತ್ತೆ. ಆದ್ರೆ ಇದನ್ನ ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಸೇವಿಸಬೇಕಾಗುತ್ತದೆ....
ಹಿಂದಿ ಭಾಷೆಯಲ್ಲಿ ದಾಳಿಂಬೆ ಹಣ್ಣಿನ ಬಗ್ಗೆ ಒಂದು ಮಾತಿದೆ. ಏಕ್ ಅನಾರ್ ಸೌ ಬಿಮಾರ್. ಅಂದ್ರೆ ಒಂದು ದಾಳಿಂಬೆ ಸೇವನೆ ನೂರು ರೋಗಗಳನ್ನ ಗುಣಪಡಿಸುವ ಶಕ್ತಿ ಹೊಂದಿದೆ ಎಂದರ್ಥ. ಹಾಗಾದ್ರೆ ದಾಳಿಂಬೆ ಹಣ್ಣಿನ 11 ಲಾಭಗಳೇನು ನೋಡೋಣ ಬನ್ನಿ..
1.. ತೂಕ ಇಳಿಸಿಕೊಳ್ಳಬೇಕೆನ್ನುವವರು ದಾಳಿಂಬೆ ಜ್ಯೂಸ್ ಸೇವಿಸಿ. ಒಂದು ಮಿಡಿಯಂ ಗ್ಲಾಸ್ ದಾಳಿಂಬೆ ಜ್ಯೂಸ್ ನೀವು...
ಬೋಳು ಕೊದ್ಲು.. ದಕ್ಷಿಣ ಕನ್ನಡದ ಜನರಿಗೆ ಹೆಚ್ಚು ಪರಿಚಿತವಾಗಿರುವ ಶಬ್ದ. ಯಾಕಂದ್ರೆ, ಸಾರಿಗೆ ದಕ್ಷಿಣ ಕನ್ನಡದ ಜನ ಕೊದ್ಲು ಅಂತಾ ಹೇಳ್ತಾರೆ. ಇವತ್ತು ನಾವು ಸಿಂಪಲ್ ಆಗಿ ಕೆಲವೇ ನಿಮಿಷಗಳಲ್ಲಿ ನುಗ್ಗೇ- ಬದನೆ ಹಾಕಿ ಬೋಳು ಕೊದ್ಲು ಮಾಡೋದು ಹೇಗೆ ಅನ್ನೋದನ್ನ ಹೇಳಿ ಕೊಡ್ತೀವಿ.
ಬೋಳು ಕೊದ್ಲಿಗೆ ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ
ಬೇಕಾಗುವ ಸಾಮಗ್ರಿ:...
ಕೆಲ ಹೆಣ್ಣುಮಕ್ಕಳು ಓದಲು ಆಸೆ, ಅರ್ಹತೆ ಇದ್ದರೂ ಮನೆಯವರ ಒತ್ತಡಕ್ಕೆ ಮಣಿದು, ವಿದ್ಯಾಭ್ಯಾಸ ಅರ್ಧಕ್ಕೆ ನಿಲ್ಲಿಸಿ ಮದುವೆಯಾಗುತ್ತಾರೆ. ಮದುವೆ ಬಳಿಕ ಮನೆ, ಮಕ್ಕಳು, ಕುಟುಂಬದ ಜವಾಬ್ದಾರಿ ಹೊರುತ್ತಾರೆ. ಆದ್ರೆ ಮಹಿಳೆಯರು ಮನೆಯಲ್ಲೇ ಕೂತು ಲಾಭದಾಯಕ ಉದ್ಯಮ ಶುರು ಮಾಡುವ ಬಗ್ಗೆ ಕೆಲ ಐಡಿಯಾಗಳನ್ನ ನಾವು ನಿಮಗೆ ನೀಡಲಿದ್ದೇವೆ.
1.. ಗಾರ್ಡೆನಿಂಗ್: ಕೆಲವರಿಗೆ ಮನೆಯಲ್ಲಿ ಪುಟ್ಟ ಗಾರ್ಡೆನ್...
2013-2018ರ ಅವಧಿಯಲ್ಲಿ ಖಡಕ್ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಸಿದ್ಧರಾದ್ದರು. ಆದ್ರೆ ತಮ್ಮ ಎರಡನೇ ಅವಧಿಯಲ್ಲಿ ಶಾಂತವಾಗಿದ್ದಾರೆ ಎಂಬ ಮಾತುಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ. ಹಿಂದಿನ ‘ಟಗರು’ ಈಗ...