Sandalwood: ಅನಿತಾ ಭಟ್ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದು, ಸಿನಿಮಾ ಕ್ಷೇತ್ರದಲ್ಲಿ ಆದ ಕೆಲವು ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ.
https://www.youtube.com/watch?v=zSsn8D8ZfSQ
ಅನಿತಾ ಭಟ್ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ, ಇನ್‌ಕಮ್‌ಗಾಗಿ ಬೇರೆ ದಾರಿ ಹುಡುಕಬೇಕು ಎಂದುಕೊಂಡವರು. ಆದರೆ ಅನಿತಾ ಯಾವ ಕೆಲಸ ಮಾಡಿದರೂ, ಸಿನಿಮಾ ಕ್ಷೇತ್ರ ಮಾತ್ರ ಅವರನ್ನು ಬಿಡಲು ತಯಾರಿರಲಿಲ್ಲ. ಬೇರೆ ಕೆಲಸ ಮಾಡಲು...
Sandalwood News: ಸ್ಯಾಂಡಲ್‌ವುಡ್ ನಟಿ ಅನಿತಾ ಭಟ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅನಿತಾ ಭಟ್ ಅವರಿಗೆ ಮಗಳಿದ್ದು, ಆಕೆ ಕೂಡ ಸಿನಿಮಾ ಕ್ಷೇತ್ರಕ್ಕೆ ಬರುವ ಯೋಚನೆ ಇತ್ತು. ಹಾಗಾದ್ರೆ ಭಟ್ರು ತಮ್ಮ ಮಗಳನ್ನು ಸಿನಿಮಾ ಕ್ಷೇತ್ರಕ್ಕೆ ಕರೆ ತರುತ್ತಾರಾ..? ಈ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ ನೋಡಿ.
https://www.youtube.com/watch?v=7N0YnOzLO7w
ನಟಿ ಅನಿತಾ ಭಟ್ ಅವರು ಮೊದಲು ನಟಿಯಾಗಿ...
Sandalwood News: 90ರ ದಶಕದಲ್ಲಿ ಹಿಟ್ ಸಿನಿಮಾಗಳು, ಹಾಡುಗಳನ್ನು ನೀಡಿದ ನಾಗತೀಹಳ್ಳಿ ಚಂದ್ರಶೇಖರ್ ಅವರು ಕರ್ನಾಟಕ ಟಿವಿ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಮ್ಮ ಕಾಲದ ಹಾಡಿಗೂ ಇಂದಿನ ಕಾಲದ ಹಾಡಿಗೂ ಇರುವ ವ್ಯತ್ಯಾಸದ ಬಗ್ಗೆ ವಿವರಿಸಿದ್ದಾರೆ.
https://www.youtube.com/watch?v=4cpGn5y5guc
ಮೊದಲೆಲ್ಲ ಹಾಡು ಕೇಳಲು ಹಿತವಾಗಿತ್ತು. ಸಾಹಿತ್ಯ ಅರ್ಥಪೂರ್ಣವಾಗಿತ್ತು. ಹಾಗಾಗಿಯೇ ಜನ ಅಂದಿನ ಹಾಡನ್ನು ಇಂದು ಕೂಡ ಮೈಮರೆತು ಕೇಳುತ್ತಾರೆ....
Sandalwood News: ಸ್ಯಾಂಂಡಲ್‌ವುಡ್‌ನಲ್ಲಿ ಪ್ರಸಿದ್ಧ, 90ರ ದಶಕದವರಿಗೆ ಸಾಕಷ್ಟು ಮೆಲೋಡಿ ಸಂಗೀತ, ಸಿನಿಮಾವನ್ನು ನೀಡಿರುವ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
https://www.youtube.com/watch?v=M7PaXg1OaX4
ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಾಪಕರಾಗಿದ್ದವರು. ಅವರಲ್ಲಿ ಕಥೆ ಬರಿಯುವ ಹವ್ಯಾಸವಿದ್ದು, ಇದೇ ಹವ್ಯಾಸ ಅವರನ್ನು ಸಿನಿಮಾ ಲೋಕಕ್ಕೆ ಕರೆತಂದಿತು. ನಾನು ಅಧ್ಯಾಪಕನ ಕೆಲಸ ಬಿಟ್ಟು ಬೇರೆ ಎಲ್ಲೇ ಕೆಲಸಕ್ಕೆ ಹೋದರೂ, ಅಲ್ಲಿ...
Bengaluru News: ಬೆಂಗಳೂರು: ಇದೇ ನವೆಂಬರ್ 12ರಂದು ಚಾನ್ಸಲ್ಲರಿ ಪೆವಿಲ್ಲಿಯನ್ ನಲ್ಲಿ ನಡೆಯಲಿರುವ ಮಹಿಳಾ ಉದ್ಯಮಿ ಸಾಧಕರಿಗೆ ನೀಡಲಾಗುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮವಾದ ʼಟುಗೆದರ್ ವಿ ಗ್ರೋ 2025' 4ನೇ ಆವೃತ್ತಿಯ ಸಮಾರೋಪ ಸಮಾರಂಭಕ್ಕೆ ಮಖ್ಯ ಅತಿಥಿಗಳಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉಬುಂಟು ಮಹಿಳಾ ನಿಯೋಗದ ವತಿಯಿಂದ ಆಹ್ವಾನ ನೀಡಲಾಯಿತು.
ಮಾಜಿ ಮುಖ್ಯ ಕಾರ್ಯದರ್ಶಿ...
Sandalwood News: ಅರಸಯ್ಯನ ಪ್ರೇಮಪ್ರಸಂಗ ಸಿನಿಮಾದ ಮೂಲಕ ಸಖತ್ ಸೌಂಡ್ ಮಾಡುತ್ತಿರುವ ನಟ ಮಹಾಂತೇಷ್ ಹಿರೇಮಠ ಅವರು ಕರ್ನಾಟಕ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಹಲವು ಕುತೂಹಲಕಾರಿ ಮತ್ತು ತಮ್ಮ ಸಿನಿ ಜರ್ನಿ ಬಗ್ಗೆ ಮಾತನಾಡಿದ್ದಾರೆ.
https://www.youtube.com/watch?v=-bABLDcNmTQ
ಮಹಾಂತೇಶ್ ಹಿರೇಮಠ ಅವರನ್ನು ಸ್ಕ್ರೀನ್ ಮೇಲೆ ನೋಡಿದಾಗ, ಹಲವರಿಗೆ ಇವರು ತಮಿಳಿಗರರು ಅಂತಾ ಅನ್ನಿಸಿರತ್ತೆ. ಆದರೆ ಇವರು ಬೇರೆ ರಾಜ್ಯದವರಲ್ಲ...
Sandalwood News: ನಟ ನಿರಂಜನ್ ಶೆಟ್ಟಿ ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ತಮ್ಮ ಬಾಲ್ಯ, ಶಿಕ್ಷಣ, ಸಿನಿಜರ್ನಿ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
https://www.youtube.com/watch?v=pgQ0vW3Ha-Q
ನಟ ನಿರಂಜನ್ ಶೆಟ್ಟಿ ಕುಂದಾಪುರದ ಗುಲ್ವಾಡಿಯಲ್ಲಿ ಜನಿಸಿದ್ದು, ಓದಿದ್ದು, ಬೆಳೆದಿದ್ದು ಎಲ್ಲ ಅಲ್ಲೇ. 4ನೇ ಕ್ಲಾಸ್ ಮುಗಿದ ಮೇಲೆ ಉಡುಪಿಗೆ ಬಂದು ನಿರಂಜನ್ ಅವರು ತಮ್ಮ ಓದು ಮುಂದುವರಿಸಿದರು. ನಂತರ ಬ್ರಹ್ಮಾವರದಲ್ಲಿ...
Mandya News: ಮಕ್ಕಳು ಎಷ್ಟೇ ಶ್ರೀಮಂತರಾಗಿರಲಿ, ಎಷ್ಟೇ ಕಾಳಜಿ ಮಾಡುವವರೇ ಆಗಿರಲಿ, ವಯಸ್ಸಾದ ಬಳಿಕ ಪತಿಯನ್ನು ಬಿಟ್ಟು ಪತ್ನಿ ಮತ್ತು ಪತ್ನಿಯನ್ನು ಅಗಲಿ ಪತಿ ಇರಲು ತುಂಬಾ ಕಷ್ಟ. ಆದರೆ ಪುಣ್ಯ ಸಂಪಾದನೆ ಇದ್ದರೆ, ಸಾವಿನಲ್ಲೂ ಪತಿ-ಪತ್ನಿ ಒಂದಾಗುತ್ತಾರೆಂದು ಹಿರಿಯರು ಹೇಳುತ್ತಾರೆ.
ಇಂಥದ್ದೇ ಘಟನೆ ಮಂಡ್ಯದಲ್ಲಿ ನಡೆದಿದೆ. ಒಂದೇ ದಿನ ಪತಿ-ಪತ್ನಿ ಇಬ್ಬರೂ ಸಾವಿಗೀಡಾಗಿದ್ದು, ಸಾವಿನಲ್ಲೂ...
Mandya News: ಮಂಡ್ಯ: ಮಂಡ್ಯದ ಮದ್ದೂರಿನಲ್ಲಿ ಭಯಾನಕ ಅಪಘಾತ ಸಂಭವಿಸಿದ್ದು, ಗೂಡ್ಸ್ ಆಟೋ ಮತ್ತು ಕಾರ್ ನಡುವೆ ಡಿಕ್ಕಿಯಾಗಿ, ಕಾರು ಡಿಕ್ಕಿಯಾದ ರಭಸಕ್ಕೆ ಗೂಡ್ಸ್ ಆಟೋ ಹಾರಿದೆ.
ಮಂಡ್ಯದ ಮದ್ದೂರಿನ ಚಾಮನಹಳ್ಳಿ ಬಳಿ ತಡರಾತ್ರಿ ಈ ಘಟನೆ ನಡೆದಿದ್ದು, ಗೂಡ್ಸ್ ಆಟೋ ಚಾಲಕ ರಾಜುಗೆ ಗಂಭೀರ ಗಾಯವಾಗಿದೆ. ಗಂಭೀರವಾಗಿ ಗಾಯಗೊಂಡ ಆಟೋ ಚಾಲಕನನ್ನು ಮದ್ದೂರು ಆಸ್ಪತ್ರೆಗೆ...
Sandalwood News:ನಟ ತಬಲಾ ನಾಣಿ ಅವರು ಕರ್ನಾಟಕ ಟಿವಿ ಜೊತೆ ಮಾತನಾಡಿದ್ದು, ಸಿನಿ ಜರ್ನಿ ಬಗ್ಗೆ ಹೇಳಿದ್ದಾರೆ. ತಮ್ಮ ವಿಭಿನ್ನ ನಟನಾ ಶೈಲಿಯಿಂದಲೇ ಜನರ ಮನಸ್ಸು ಗೆದ್ದಿರುವ ನಾಣಿ ಅವರು, ತಬಲಾ ವಾದಕರು ಕೂಡ ಹೌದು. ಹಾಗಾದ್ರೆ ನಾಣಿ ತಬಲಾ ಕಲಿತಿದ್ದು ಹೇಗೆ..? ಯಾವ ವಯಸ್ಸಿನಲ್ಲಿ ಅಂತಾ ಮಾತನಾಡಿದ್ದಾರೆ.
https://youtu.be/ABwKKXyj7Zc
ತಬಲಾ ನಾಣಿಯವರು ತುಮಕೂರು ಜಿಲ್ಲೆಯ ಕೊರಟಗೆರೆಯವರು....