Health tips:
1.ಆರೋಗ್ಯಕರ ಆಹಾರವನ್ನು ಸೇವಿಸಿ.
2.ಉಪ್ಪು ಮತ್ತು ಸಕ್ಕರೆ ಕಡಿಮೆ ಇರಬೇಕು.
3.ಹಾನಿಕಾರಕ ಕೊಬ್ಬಿನ ಸೇವನೆಯನ್ನು ಕಡಿಮೆ ಮಾಡಿ.
4.ಹಾನಿಕಾರಕ ಆಲ್ಕೋಹಾಲ್ ಬಳಕೆಯನ್ನು ತಪ್ಪಿಸಿ
5.ಧೂಮಪಾನ ಮಾಡಬೇಡಿ.
6.ನಿಯಮಿತವಾಗಿ ರಕ್ತವನ್ನು ಪರೀಕ್ಷಿಸಿಕೊಳ್ಳಿ ಚುರುಕಾಗಿರಿ.
7.ಸುರಕ್ಷಿತ ನೀರನ್ನು ಮಾತ್ರ ಕುಡಿಯಿರಿ.
8.ನಿಮ್ಮ ಕೈಗಳನ್ನು ಸರಿಯಾಗಿ ತೊಳೆಯಿರಿ.
ಬೆಳಗಿನ ಉಪಾಹಾರದ ಸಲಹೆಗಳು:
1.ಮುಂಜಾನೆ ಅನ್ನದೊಂದಿಗೆ ಮಾಡಿದ ದೋಸೆ ,ಇಡ್ಲಿಯನ್ನು ತಿನ್ನಬೇಡಿ ಬದಲಿಗೆ ಬೇಳೆ, ರಾಗಿ ಹಾಕಿ ಮಾಡಿದ ಇಡ್ಲಿ, ದೋಸೆ...
Health tips:
ಅರಳಿಮರದ ಎಲೆಗಳ ರಸವನ್ನು ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನವಾಗಲಿದ್ದು, ಇದರ ಎಲೆಗಳು ಅನೇಕ ಪೋಷಕಾಂಶಗಳಲ್ಲಿ ಸಮೃಧ್ದವಾಗಿದೆ. ಇದು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಅನೇಕ ಗಂಭೀರ ಕಾಯಿಲೆಗಳನ್ನು ತಡೆಗಟ್ಟುಲು ಸಹಾಯ ಮಾಡುತ್ತದೆ. ಅರಳಿ ಮರದ ಎಲೆಗಳು ಕ್ಯಾಲ್ಸಿಯಂ., ಕಬ್ಬಿಣ, ಪ್ರೋಟೀನ್, ಫೈಬರ್, ಮ್ಯಾಂಗನೀಸ್, ತಾಮ್ರದಂತಹ...
Health tips:
ತೆಂಗಿನ ವೃಕ್ಷಕ್ಕೆ ಕಲ್ಪ ವೃಕ್ಷ ಎಂದು ಕರೆಯುತ್ತಾರೆ, ಯಾವುದೇ ಶುಭ ಸಮಾರಂಭಗಳಲ್ಲಿ ತೆಂಗಿನ ಎಲೆ ಇದ್ದರೆ ಅದರ ಕಳೆಯೇ ಬೇರೆ ಎನ್ನಬಹುದು ಇದನ್ನು ಎಲ್ಲ ಸಂಭ್ರಮಾಚರಣೆಯಲ್ಲೂ ಬಳಸುತ್ತಾರೆ, ಹಾಗೆಯೆ ತೆಂಗಿನ ಕಾಯಿಯನ್ನು ಸಹ ಎಲ್ಲ ಸಮಾರಂಭಗಳಲ್ಲಿ ಬಳಸುತ್ತಾರೆ. ಹಾಗೆಯೆ ಒಣ ಕೊಬ್ಬರಿಯನ್ನು ಸಾಮಾನ್ಯವಾಗಿ ಎಲ್ಲ ಸಿಹಿಯ ಪದಾರ್ತಗಳನ್ನು ಮಾಡುವಾಗ ಉಪಯೋಗಿಸುತ್ತಾರೆ, ಕಾಯಿಒಬ್ಬಟು ಮಾಡಲು...
ಆರೋಗ್ಯ
ಇತ್ತಿಚಿನ ದಿನಗಳಲ್ಲಿ ಬದಲಾದ ಆಹಾರ ಕ್ರಮ, ಜೀವನ ಶೈಲಿಯಿಂದ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದರಲ್ಲಿ ಹಿಮ್ಮಡಿ ನೋವು ಕೂಡ ಒಂದು ದೊಡ್ಡ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ವಯಸ್ಸಾದವರಲ್ಲಿ ಹೆಚ್ಚು ಕಾಣಿಸುತ್ತಿದ್ದ ಹಿಮ್ಮಡಿ ನೋವು ಈಗ ಮಧ್ಯವಯಸ್ಕರಲ್ಲೂ ಕಾಡಲು ಶುರುವಾಗಿದೆ. ಇದಕ್ಕೆ ಕಾರಣ ಸರಿಯಾದ ಆಹಾರ ಕ್ರಮ ಪಾಲಿಸದಿರುವುದು ಮತ್ತು ವ್ಯಾಯಾಮ ಮಾಡದಿರುವುದು ಎಂದು ವೈದ್ಯರು...
Health
ಚಳಿಗಾಲದಲ್ಲಿ ಕೆಲವೊಂದು ರೋಗಗಳು, ಆರೋಗ್ಯ ಸಮಸ್ಯೆ ಬಾಧಿಸುವುದು ಸಹಜ. ಸಾಮಾನ್ಯವಾಗಿ ಚಳಿಗಾಲದಲ್ಲಿ ಬರುವ ರೋಗಗಳು ನೆಗಡಿ, ಕೆಮ್ಮು, ಗಂಟಲು ನೋವು, ಕಿವಿನೋವು,ಅಸ್ತಮಾ ಮತ್ತು ನ್ಯುಮೋನಿಯಾ ರೋಗಗಳು ಕಂಡುಬರುತ್ತವೆ. ಸ್ಟ್ರೆಪ್ರೋಕೋಕಸ್ ನ್ಯುಮೋನಿಯಾ ಬ್ಯಾಕ್ಟಿರಿಯಾ ಮತ್ತು ಹೀಮೊಫಿಲಸ್ ಇನ್ ಪ್ಲ್ಯೂ ಯೆಂಝಾ ವೃರಸ್ ಪ್ರಮುಖ ಕಾರಣ. ಈ ರೋಗಾಣುಗಳು ಶೀತಲ ವಾತಾವರಣದಲ್ಲಿ ಹೆಚ್ಚು ಸಮಯ ಸಕ್ರಿಯವಾಗಿ ಬದುಕಿರುವುದರಿಂದ ...
Health tips:
ಬ್ರೌನ್ ರೈಸ್ ಎಂದರೇನು..?
ಬ್ರೌನ್ ರೈಸ್ ಎಂಬುದು ”ಸಿಪ್ಪೆ ಸುಲಿದ” ಅಕ್ಕಿಯಾಗಿದೆ. ಇದನ್ನು ಪಾಲಿಶ್ ಮಾಡದೆ ಅದರಲ್ಲಿರುವ ಪೋಷಕಾಂಶಗಳನ್ನು ಹಾಗೇ ಉಳಿಸಿಕೊಳ್ಳಲಾಗುತ್ತದೆ. ಇದರಲ್ಲಿ ಜೀವಾಕುಂರ ಪದರ, ಪಾಶ್ವರ್ ಸಿಪ್ಪೆ ಹಾಗೇ ಇರುತ್ತದೆ. ಉಳಿದ ಇತರೆ ಅಕ್ಕಿಗಳಿಗೆ ಹೋಲಿಸಿದರೆ ಇದು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಇತರೆ ಅಕ್ಕಿಗಳಿಗಿಂತ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ....
Health
ದುಬೈನಿಂದ ತನ್ನ ದೇಶಕ್ಕೆ ಮರಳಿದ 20 ವರ್ಷದ ಯುವಕನಲ್ಲಿ ಮಂಕಿಪಾಕ್ಸ್ ಕಾಣಿಸಿಕೊಂಡಿದೆ ಎಂದು ಶ್ರೀಲಂಕಾದ ಆರೋಗ್ಯ ಸಚಿವ ಕೆಹೆಲಿಯಾ ರಂಬುಕ್ವೆಲ್ಲಾ ಹೇಳಿದ್ದಾರೆ.
ಮಂಕಿಪಾಕ್ಸ್, ವೈರಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಮಂಕಿಪಾಕ್ಸ್ ಸೋಂಕಿತ ಯುವಕ ದೇಶಕ್ಕೆ ಮಂಗಳವಾರ ಆಗಮಿಸಿದ್ದ ಎಂದು ಆರೋಗ್ಯ ಸಚಿವಾಲಯ ಸಾಂಕ್ರಾಮಿಕ ರೋಗ ಘಟಕ ಮಾಹಿತಿ ನೀಡಿದ್ದಾಗಿ ಕೆಹೆಲಿಯಾ ತಿಳಿಸಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ...
Health tips:
ಹುಣಸೇಮರ ಕಂಡರೆ ಸಾಕು ತಕ್ಷಣ ಬಾಯಲ್ಲಿ ನೀರು ಬರುತ್ತದೆ ,ಇನ್ನು ಈ ಚಿಗುರುಗಳಿಂದ ಹಲವು ಆಹಾರ ಪದಾರ್ತಗಳನ್ನು ತಯಾರು ಮಾಡಲಾಗುತ್ತದೆ. ಚಿಗುರಿನಲ್ಲಿರುವ ಪೋಷಕಾಂಶಗಳು ನಮ್ಮ ದೇಹಕ್ಕೆ ತುಂಬಾ ಉಪಯೋಗ ಎಂದು ಹೇಳಲಾಗುತ್ತದೆ ,ಇದರಲ್ಲಿರುವ ಫೈಬರ್ ಅಂಶ ಜಾಸ್ತಿಯಾಗಿರುವುದರಿಂದ ಮೂತ್ರ ವಿಸರ್ಜನೆ ಮತ್ತು ಮಲಬದ್ದತ್ತೆ ಇಂದ ಕಾಡುವ ಸಮಸ್ಯೆಗಳು ದುರವಾಗುತ್ತದೆ ,ಇನ್ನು ಇದು ಒಳ್ಳೆಯ...
Health tips:
ಈರುಳ್ಳಿಯಿಲ್ಲದೇ ಯಾರೂಕೂಡ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಸಾರು, ಪಲ್ಯ ಮಾಡಲು ಸಾಧ್ಯವಿಲ್ಲ. ಎಲ್ಲರ ಮನೆಗಳಲ್ಲಿ ಈರುಳ್ಳಿ ಹೆಚ್ಚಾಗಿ ಬಳಸುವ ತರಕಾರಿಯಾಗಿದೆ. ಈರುಳ್ಳಿಯನ್ನು ಬೇಯಿಸಿ ತಿನ್ನುವ ಬದಲು ಹಸಿಯಾಗಿ ಹಾಗೆ ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಕೊಲೆಸ್ಟ್ರಾಲ್ ಮಟ್ಟವನ್ನು ತಗ್ಗಿಸುವ ಈರುಳ್ಳಿಯಲ್ಲಿ ಸಲ್ಫರ್ ಅಂಶ ವಿರುವುದ್ರಿಂದ ನೈಸರ್ಗಿಕವಾಗಿ ರಕ್ತವನ್ನು ತೆಳುಮಾಡುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ಹೃದಯ...
Health tips:
ಹವಾಮಾನ ಬದಲಾಗುತ್ತಿದ್ದಹಾಗೆ ಹಲವು ಆರೋಗ್ಯ ಸಮಸ್ಯೆಗಳು ಕಾಡಲು ಶುರುವಾಗುತ್ತದೆ ಅದರಲ್ಲೂ ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸುವುದು ಮುಖ್ಯವಾಗಿರುತ್ತದೆ.
ಸಾಮಾನ್ಯವಾಗಿ ಚಳಿಗಾಲದಲ್ಲಿ ಹೆಚ್ಚು ನಿದ್ದೆಬರುತ್ತದೆ ,ಆದರೆ ಹೆಚ್ಚು ನಿದ್ದೆ ಮಾಡಿದರೆ ನೀವೂ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇನ್ನು ಕೆಲವರು ಚಳಿಗಾಲದಲ್ಲಿ ಹೆಚ್ಚಾಗಿ ತಿನ್ನುತ್ತಿರುತ್ತಾರೆ ಜೊತೆಗೆ, ವ್ಯಾಯಾಮ ಮಾಡುವುದಿಲ್ಲ ಇವೆಲ್ಲವೂ ಹಲವು ರೋಗಗಳಿಗೆ ದಾರಿ...