Thursday, November 21, 2024

Health

Health Tips: ಮೊಣಕಾಲು ನೋವು ತುಂಬಾ ಕಾಡ್ತಿದ್ಯಾ? ಇಲ್ಲಿವೆ ಮನೆಮದ್ದುಗಳು

Health Tips: ವಯಸ್ಸಾದ ಮೇಲೆ ಮೊಣಕಾಲು ನೋವು ಬರುವುದು ಸಹಜ. ಆದರೆ ಆ ನೋವು ಅತಿಯಾದಾಗ, ಸಹಿಸಲು ಅಸಾಧ್ಯವಾಗುತ್ತದೆ. ಹಾಗಾದ್ರೆ ತುಂಬ ಮೊಣಕಾಲು ನೋವು ಬಂದರೆ, ಏನು ಮಾಡಬೇಕು ಅನ್‌ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋಡಿ. https://youtu.be/NqlcmS_Auk0 ವಯಸ್ಸಾಗುತ್ತಿದ್ದಂತೆ, ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತದೆ. ದೇಹದಲ್ಲಿ ಶಕ್ತಿ ಕಡಿಮೆಯಾಗುತ್ತ ಬಂದಾಗ, ನಮ್ಮ ಮಂಡಿ ಚಿಪ್ಪು...

ಶುಗರ್ ಬಂದ್ರೆ ಕಿಡ್ನಿ ಫೇಲ್ ಆಗುತ್ತಾ? ಕಿಡ್ನಿ ವೈಫಲ್ಯ ಗೊತ್ತಾಗೋದು ಹೇಗೆ?

Health Tips: ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಶುಗ್ರ ಬರುತ್ತಿರುವುದು ಕಾಮನ್ ಆಗಿದೆ. ಆದರೆ ಶುಗರ್ ಬಂದಾಗ, ಆಹಾರ ಸೇವಿಸುವ ಆಸೆಯನ್ನು ಕಂಟ್ರೋಲ್ ಮಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟು ಸುಲಭವಲ್ಲ. ಹಾಗಾದ್ರೆ ಶುಗರ್ ಬಂದಾಗ, ಕಿಡ್ನಿ ಫೇಲ್ ಆಗುತ್ತಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ. https://youtu.be/OIa0Rp3_HDA ಭಾರತದಲ್ಲಿ ವರ್ಷಕ್ಕೆ ಲಕ್ಷ...

Health Tips: ದೇಹದ ನರಗಳು ಉಬ್ಬಿಕೊಂಡಿದೆಯಾ..? ಇದಕ್ಕೆ ಕಾರಣವೇನು..?

Health Tips: ನೀವು ವೆರಿಕೋಸ್ ವೇನ್ಸ್ ಎನ್ನುವ ಖಾಯಿಲೆ ಬಗ್ಗೆ ಕೇಳಿರುತ್ತೀರಿ. ಇದನ್ನೇ ದೇಹದ ನರಗಳು ಉಬ್ಬಿಕೊಳ್ಳುವುದು ಅಂತಾ ಹೇಳುತ್ತಾರೆ. ಹಾಗಾದ್ರೆ ದೇಹದ ನರಗಳು ಉಬ್ಬಿಕೊಳ್ಳುವುದು ಎಂದರೇನು..? ಇದಕ್ಕೆ ಕಾರಣಗಳೇನು ಅಂತಾ ತಿಳಿಯೋಣ ಬನ್ನಿ.. https://youtu.be/2UPRF_FyO1U ದೇಹದಲ್ಲಿ ಸರಿಯಾಗಿ ರಕ್ತಸಂಚಾರವಾಗದೇ, ಕೆಟ್ಟ ರಕ್ತ ಕಣಗಳು ದೇಹದಲ್ಲಿ ಒಂದೆಡೆ ಸೇರಿದಾಗ, ನರಗಳು ಉಬ್ಬಿಕೊಳ್ಳುತ್ತದೆ. ರಕ್ತಕಣಗಳಿಂದ ತಯಾರಾದ ನರಗಳಂತೆ ಕಾಣುತ್ತದೆ....

Health:ಲೋ ಬಿಪಿ ಇರೋ ಗರ್ಭಿಣಿಯರೇ, ನೀವು ಇದನ್ನೆ ತಿನ್ನಬೇಕು!

ಗರ್ಭಾವಸ್ಥೆಯಲ್ಲಿ ಕೆಲ ಮಹಿಳೆಯರು ಅನೇಕ ಸಮಸ್ಯೆಗಳನ್ನ ಎದುರಿಸ್ತಾರೆ, ಅದರಲ್ಲಿ ರಕ್ತದೊತ್ತಡ ಕಡಿಮೆಯಾಗುವುದು ಕೂಡ ಒಂದು. ಈ ಸಮಯದಲ್ಲಿ ಮಹಿಳೆಯರಿಗೆ ಬಿ.ಪಿ ಸಾಮಾನ್ಯ ಸ್ಥಿತಿಯಲ್ಲಿರಬೇಕು. ಇಲ್ಲವಾದ್ರೆ ಕೆಲವೊಂದು ಸಂದರ್ಭದಲ್ಲಿ ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೂ ತೊಂದರೆ ಆಗುವ ಸಾಧ್ಯತೆ ಹೆಚ್ಚಿದೆ.ಗರ್ಭಿಣಿಯರು ಯಾವುದನ್ನು ಹೆಚ್ಚಾಗಿ ತಿನ್ನಬೇಕು ಅದರಿಂದಾಗೋ ಪ್ರಯೋಜನಗಳೇನು ತೋರೀಸ್ತೀವಿ   ಅಂದಹಾಗೆ ಗರ್ಭಾವಸ್ಥೆಯಲ್ಲಿ ಮಹಿಳೆಯರಿಗೆ ಬಿಪಿ ಕಡಿಮೆಯಾಗೋದು...

ಇಂಥ ಆಹಾರ ತಿಂದ್ರೆ ನಿಮ್ಮ ಹೊಟ್ಟೆಯ ಆರೋಗ್ಯ ಹಾಳಾಗೋದು ಗ್ಯಾರಂಟಿ

Health Tips: ಕೆಲವೊಂದು ಆಹಾರಗಳು ನಾಲಿಗೆಗೆ ರುಚಿಸುತ್ತದೆ ಆದರೆ, ಆರೋಗ್ಯ ಹಾಳು ಮಾಡುತ್ತದೆ. ಮತ್ತೆ ಕೆಲವು ಆಹಾರಗಳು ನಾಲಿಗೆಗೆ ಒಗರು, ಕಹಿ, ಖಾರವಿದ್ದರೂ, ಅದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆದರೆ ಇಲ್ಲಿ ಎರಡನೇಯ ಆಯ್ಕೆ ಒಪ್ಪಿಕೊಳ್ಳುವವರು ಬಹಳ ಕಡಿಮೆ ಜನ. ಎಲ್ಲರಿಗೂ ನಾಲಿಗೆಗೆ ಹಿಡಿಸುವಂಥ ರುಚಿ ರುಚಿಯಾಗಿರುವ ತಿಂಡಿಯೇ ಬೇಕು. ಆದರೆ ಇಂಥ ರುಚಿಕರ...

Skin :ಪಿಂಪಲ್ ಫ್ರೀಗಾಗಿ ಇಲ್ಲಿದೆ ಸಲ್ಯೂಷನ್

ತ್ವಚೆಯ ಬಗ್ಗೆ ಗಂಡಸರಿಗಿಂತ ಹೆಂಗಸರಿಗೆ ಕಾನ್ಶೀಯಸ್ ಜಾಸ್ತಿ. ಅದರಲ್ಲೂ ಮುಖ್ಯವಾಗಿ ಕೆಲವ್ರು, ತಮ್ಮ ಮುಖವನ್ನ ಇನ್ನಷ್ಟು ಅಂದವಾಗಿ ಇಟ್ಕೋಬೇಕು ಅಂತ ಪಾರ್ಲರ್ ಗಳ ಮೊರೆ ಹೋಗ್ತಾರೆ. ಅದ್ರೆ ಮುಖದಲ್ಲಿ ಮೂಡೋ ಪಿಂಪಲ್ಸ್ ಗಳು ಮಹಿಳೆಯರಿಗೆ ಒಂತರದ ಶಾಪ ಇದ್ದಂಗೆ. ಇದಕ್ಕಾಗಿ ಎಷ್ಟೇ ಸರ್ಕಸ್ ಮಾಡಿದ್ರು ಸಹ ಮುಖ ಕೆಲ ದಿನಗಳ ನಂತರ ತನ್ನ ಅಸಲಿ...

Health Tips: ರಕ್ತಹೀನತೆ ಸಮಸ್ಯೆ ಕಾಡ್ತಾ ಇದ್ಯಾ? ಇದಕ್ಕೆ ಪರಿಹಾರವೇನು ಗೊತ್ತಾ?

Health Tips: ನಾವು ಆರೋಗ್ಯವಾಗಿ ಇರಬೇಕು ಅಂದ್ರೆ ನಮ್ಮ ದೇಹದ ಭಾಗಗಳು ಸರಿಯಾಗಿ ಇರುವುದು ತುಂಬಾ ಮುಖ್ಯ. ಅದರಂತೆ, ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸರಿಯಾಗಿ ಇರುವುದು ಕೂಡ ಅಷ್ಟೇ ಮುಖ್ಯ. ಹಾಗಾದ್ರೆ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾಗಲು ಕಾರಣವೇನು..? ಇದಕ್ಕೆ ಪರಿಹಾರವೇನು ಅಂತಾ ಪಾರಂಪರಿಕ ವೈದ್ಯೆ ಡಾ.ಪವಿತ್ರಾ ಅವರು ವಿವರಿಸಿದ್ದಾರೆ. https://youtu.be/3QGyWhaVsLY ನಾವು ಸೇವಿಸಿದ ಆಹಾರದಲ್ಲಿ ಸರಿಯಾದ...

Medicine:ಗರ್ಭನಿರೋಧಕ ಮಾತ್ರೆ ತಗೋತೀರಾ

ಇತ್ತೀಚಿಗೆ ಅನೇಕ ಮಹಿಳೆಯರು ತಮ್ಮ ಫ್ಯಾಶನ್ ಅಥವಾ ಮತ್ಯಾವುದೋ ಕಾರಣಕ್ಕಾಗಿ ಗರ್ಭಧರಿಸಲು ಇಷ್ಟಪಡೋದಿಲ್ಲ. ಒಂದು ವೇಳೆ ಮಿಸ್ ಆಗಿ ಪ್ರಗ್ನೆಂಟ್ ಆದ್ರೂ, ಅದರಿಂದ ತಪ್ಪಿಸೋಕೆ ಗರ್ಭನಿರೋಧಕ ಮಾತ್ರೆಗಳನ್ನು ತಗೋತಾ ಇದ್ದಾರೆ. ಆದ್ರೆ ತಪ್ಪಾದ ವಿಧಾನದಲ್ಲಿ ಮಾತ್ರೆ ಸೇವನೆ ಮಾಡ್ತಿರೋದ್ರಿಂದ ಅನೇಕ ಸಾವು ನೋವುಗಳು ಆಗ್ತಿದೆ . ಇಂತಹ ಅನಗತ್ಯ ಗರ್ಭಧಾರಣೆ ತಪ್ಪಿಸುವ ಮಾತ್ರೆಯನ್ನು ತಗೋಳೋ...

Health Tips: ಪೋಷಕರೇ ಎಚ್ಚರ! ನಿಮ್ಮ ಮಕ್ಕಳಿಗೂ ಈ ಸಮಸ್ಯೆ ಇದ್ಯಾ?

Health Tips: ತಾಯಿಯಾದವಳು ಗರ್ಭಿಣಿಯಾಗಿದ್ದಾಗ, ಆರೋಗ್ಯಕರ ಆಹಾರ ತೆಗೆದುಕೊಂಡು, ಕಾಳಜಿ ಮಾಡಿಕೊಂಡರೆ, ಆಗ ಹುಟ್ಟುವ ಮಗು ಆರೋಗ್ಯವಾಗಿರುತ್ತದೆ. ಅಲ್ಲದೇ, ಎದೆ ಹಾಲನ್ನು ಚೆನ್ನಾಗಿ ಕುಡಿಸಿದಾಗ, ಅದರ ಭವಿಷ್ಯವೂ ಆರೋಗ್ಯಕರವಾಗಿರುತ್ತದೆ. ಆದರೆ ಕೆಲವು ಮಕ್ಕಳಿಗೆ ಚಿಕ್ಕಂದಿನಿಂದಲೇ ಆರೋಗ್ಯ ಸಮಸ್ಯೆ ಶುರುವಾಗುತ್ತದೆ. ಅಂಥ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬಾರದು ಅಂತಾರೆ ವೈದ್ಯರು. https://youtu.be/ZciBUpbRLjo ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ಈ ಬಗ್ಗೆ...

Health Tips: ಸಿಹಿ ಗೆಣಸು ಆರೋಗ್ಯಕ್ಕೆ ಅದೆಷ್ಟು ಉತ್ತಮ ಗೊತ್ತಾ..?

Health Tips: ಸಿಹಿ ಗೆಣಸು ಅಂದ್ರೆ ಕೆಲವರಿಗೆ ಬಲು ಇಷ್ಟ, ಇನ್ನು ಕೆಲವರಿಗೆ ಇಷ್ಟವಿರದ ತರಕಾರಿ. ಯಾಕಂದ್ರೆ, ಸಿಹಿ ಗೆಣಸು ತಿಂದ್ರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ ಎಂಬ ಕಾರಣಕ್ಕೆ, ಕೆಲವರು ಸಿಹಿ ಗೆಣಸು ತಿನ್ನುವುದಿಲ್ಲ. ಆದರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿಗೆ. ಅದೇನು ಅಂತಾ ತಿಳಿಯೋಣ ಬನ್ನಿ.. https://youtu.be/B0AegSszP64 ಶುಗರ್ ಇದ್ದವರು ಕೂಡ ಸಿಹಿ...
- Advertisement -spot_img

Latest News

ಸ್ವಂತ ಮಕ್ಕಳನ್ನೇ ಕಿ*ಡ್ನ್ಯಾಪ್ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟ ತಾಯಂದಿರು..!

Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ. ಧಾರವಾಡದ...
- Advertisement -spot_img