ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ, ಬೆಳಗಿನ ಉಪಾಹಾರವನ್ನು ರಾಜನಂತೆ ತಿನ್ನಬೇಕು ಮತ್ತು ರಾತ್ರಿ ಭೋಜನ ಬಡವರಂತೆ ಮಾಡಬೇಕು ಎಂಬ ಮಾತನ್ನು ಕೇಳಿರಬೇಕು. ಹಾಗಂತ ಈ ಮಾತನ್ನು ಅನುಸರಿಸಿಕೊಂಡು, ಕೆಲವರು ರಾತ್ರಿ ಏನನ್ನೂ ತಿನ್ನದೆ ಖಾಲಿ ಹೊಟ್ಟೆಯಲ್ಲಿ ಮಲಗುತ್ತಾರೆ. ರಾತ್ರಿ ಏನೂ ತಿನ್ನದೇ, ಖಾಲಿ ಹೊಟ್ಟೆಯಲ್ಲಿ ಮಲಗುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮಗಳಾಗುತ್ತವೆ. ಈ ರೀತಿ ಮಾಡಿದರೆ, ದೇಹದಲ್ಲಿ ಅನೇಕ...
ಮನೆ ಕೆಲಸ ಅಥವಾ ಆಫೀಸು ಕೆಲಸದ ಮಧ್ಯೆ ಹೆಣ್ಣು ಮಕ್ಕಳು ಸರಿಯಾಗಿ ತಿನ್ನೋದನ್ನೇ ಮರೆತು ಬಿಡ್ತಾರೆ. ಮಕ್ಕಳ ಕೆಲಸ, ಮನೆ ಕೆಲಸದಲ್ಲಿ ಮುಳುಗಿರುವ ಮಹಿಳೆಯರು ತಮಗಾಗಿ ಸ್ವಲ್ಪ ಬಿಡುವು ಮಾಡಿಕೊಂಡು, ಒಳ್ಳೆಯ ಆಹಾರ ಸೇವಿಸುವುದು ತುಂಬಾ ಮುಖ್ಯವಾಗಿದೆ. ಈ ವಿಷಯವನ್ನು ಎಲ್ಲ ಮಹಿಳೆಯರು ತಿಳಿದುಕೊಳ್ಳಬೇಕು. ಎಷ್ಟೋ ಹೆಣ್ಣು ಮಕ್ಕಳು ಮನೆ ಜನರನ್ನ ನೋಡಿಕೊಳ್ಳುವ ಭರದಲ್ಲಿ...
ನಾವು ಈ ಮೊದಲು ರಕ್ತದಾನ ಮಾಡಿದ ಬಳಿಕ ಏನು ತಿನ್ನಬೇಕು ಅಂತಾ ಹೇಳಿದ್ದೆವು. ಹಣ್ಣು, ಹಣ್ಣಿನ ರಸ ತಿನ್ನುವುದರಿಂದ, ನಮ್ಮ ದೇಹಕ್ಕೆ ಬೇಕಾದ ಶಕ್ತಿ ಮರಳಿ ಬರುತ್ತದೆ ಎಂದು ಹೇಳಿದ್ದೇವು. ಇಂದು ನಾವು ರಕ್ತ ನೀಡುವ ಮುನ್ನ ನೀವು ಗಮನದಲ್ಲಿಡಬೇಕಾದ ಅಂಶವೇನು ಅನ್ನೋ ಬಗ್ಗೆ ಹೇಳಲಿದ್ದೇವೆ.
ಈ ಮೊದಲೇ ಹೇಳಿದಂತೆ, ರಕ್ತದಾನ ಅಂದ್ರೆ ಮಹಾದಾನ. ಯಾಕಂದ್ರೆ...
ನಾವು ಹಲವು ಬಾರಿ ಆ್ಯಪಲ್, ಕಲ್ಲಂಗಡಿ, ಪಪ್ಪಾಯಿ, ಆರೆಂಜ್ ಇತ್ಯಾದಿ ಹಣ್ಣುಗಳ ಜ್ಯೂಸ್ ಕುಡಿದಿದ್ದೇವೆ. ಕುಡಿಯುತ್ತಲಿರುತ್ತೇವೆ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದಿದ್ದೀರಾ.. ಕೆಲವರಷ್ಟೇ ಬೆಲದ ಹಣ್ಣನ್ನ ತಿಂದಿರ್ತಾರೆ ಮತ್ತು ಬೆಲದ ಜ್ಯೂಸ್ ಕುಡಿದಿರುತ್ತಾರೆ. ಇನ್ನು ಕೆಲವರು ಈ ಹಣ್ಣನ್ನ ನೋಡಿರುತ್ತಾರಷ್ಟೇ ಆದ್ರೆ ಇದರ ಜ್ಯೂಸ್ ಕುಡಿದಿರೋದಿಲ್ಲ. ಆದ್ರೆ ಬೇಲದ ಹಣ್ಣಿನ ಜ್ಯೂಸ್ ಕುಡಿದ್ರೆ...
ಸೋರೇಕಾಯಿ ಅಂದ್ರೆ ಮಾರು ದೂರ ಓಡುವವರು ಹಲವರಿದ್ದಾರೆ. ಯಾಕಂದ್ರೆ ಅವರಿಗೆ ಸೋರೆಕಾಯಿಯಿಂದ ಮಾಡುವ ಪದಾರ್ಥ ಒಂಚೂರು ಇಷ್ಟವಾಗುವುದಿಲ್ಲ. ಆದ್ರೆ ಸೋರೆಕಾಯಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರ ಸಿಪ್ಪೆ ಅದಕ್ಕಿಂತ ಒಳ್ಳೆಯದು. ಸೊರೆಕಾಯಿ ಸಿಪ್ಪೆಯಿಂದ ಪದಾರ್ಥಗಳನ್ನ ಮಾಡಿ, ಸೇವಿಸಿದರೆ ಆರೋಗ್ಯಕ್ಕಾಗುವ ಲಾಭಗಳೇನು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
https://youtu.be/NqRFubmxgEc
ಸೋರೇಕಾಯಿಯಿಂದ ಹಲವು ಪದಾರ್ಥಗಳನ್ನು ಮಾಡಲಾಗತ್ತೆ. ಸೊರೇಕಾಯಿ ಬಜ್ಜಿ, ಸಾಂಬಾರ್,...
ನಾವಿವತ್ತು ವೆಜಿಟೇಬಲ್ ಕರಿ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ, ಅದಕ್ಕೆ ಬೇಕಾಗಿರುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಬೀಟ್‌ರೂಟ್, ಒಂದು ಕ್ಯಾರೆಟ್, ಒಂದು ಆಲೂ, ಅರ್ಧ ಕ್ಯಾಪ್ಸಿಕಂ, ಒಂದು ನವಿಲುಕೋಸು, ಒಂದು ಈರುಳ್ಳಿ, ಬಟಾಣಿ. ಇದರೊಂದಿಗೆ ನಿಮಗೆ ಇಷ್ಟವಾದಲ್ಲಿ ಬೀನ್ಸ್, ಹೂಕೋಸು, ಎಲೆಕೋಸು ಬಳಸಿಕೊಳ್ಳಬಹುದು. ಒಂದು ಬೌಲ್ ನೆನೆಸಿಟ್ಟುಕೊಂಡ ಬಟಾಣಿ, ಕಡಲೆ, ಶೇಂಗಾಬೀಜ, ಹೆಸರು ಕಾಳಿನ...
Health Tips: ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಹಣ್ಣಿನ ಸೇವನೆ ಮಾಡುವುದು ಎಷ್ಟು ಮುಖ್ಯ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಹಣ್ಣನ್ನು ತಿನ್ನುವ ವಿಧಾನ ಗೊತ್ತಿರುವುದಿಲ್ಲ. ಹಾಗಾಗಿ...