Health tips: ಬೆಳಿಗ್ಗೆ ಸಾಮಾನ್ಯವಾಗಿ ಜನ, ಚಹಾ, ಕಾಫಿ ಸೇವನೆ ಮಾಡುತ್ತಾರೆ. ಆದರೆ, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೀವೇನಾದರೂ, ಹಣ್ಣು ಸೇವಿಸಿದಿರಿ, ಅಥವಾ ಜ್ಯೂಸ್ ಕುಡಿದಿರಿ ಎಂದಿಟ್ಟುಕೊಳ್ಳಿ, ನಿಮ್ಮ ಆರೋಗ್ಯ ಅತ್ಯುತ್ತಮವಾಗಿರುತ್ತದೆ. ಹಾಗಾಗಿ ನಾವಿಂದು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದಾದ 3 ಜ್ಯೂ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ.
ಮೊದಲ ಜ್ಯೂಸ್ ರೆಸಿಪಿ, ಬೀಟ್‌ರೂಟ್, ಕ್ಯಾರೆಟ್, ಮತ್ತು...