Health Tips: ಇಂದಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಸಾದವರೆಗೂ ಶುಗ್ರ ಬರುತ್ತಿರುವುದು ಕಾಮನ್ ಆಗಿದೆ. ಆದರೆ ಶುಗರ್ ಬಂದಾಗ, ಆಹಾರ ಸೇವಿಸುವ ಆಸೆಯನ್ನು ಕಂಟ್ರೋಲ್ ಮಾಡುವುದು, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅಷ್ಟು ಸುಲಭವಲ್ಲ. ಹಾಗಾದ್ರೆ ಶುಗರ್ ಬಂದಾಗ, ಕಿಡ್ನಿ ಫೇಲ್ ಆಗುತ್ತಾ ಅನ್ನೋ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
https://youtu.be/OIa0Rp3_HDA
ಭಾರತದಲ್ಲಿ ವರ್ಷಕ್ಕೆ ಲಕ್ಷ...
Health Tips: ನಾವು ಬಳಸುವ ಗ್ಯಾಜೇಟ್ಸ್ ಕಾರಣದಿಂದಲೋ, ಇಲ್ಲಾ ನಮ್ಮ ಜೀವನ ಶೈಲಿಯಿಂದಲೋ, ಅಥವಾ ಈಗ ಬರುತ್ತಿರುವ ಹೊಸ ಹೊಸ ವೈರಸ್‌ಗಳ ಕಾರಣದಿಂದಲೋ, ಅಥವಾ ನಾವು ಸೇವಿಸುವ ಆಹಾರದ ಕಾರಣಕ್ಕೋ, ಪದೇ ಪದೇ ಅನಾರೋಗ್ಯ ಸಮಸ್ಯೆ ಕಾಡುತ್ತಲೇ ಇರುತ್ತದೆ. ಅದರಲ್ಲೂ ಹೆಚ್ಚಿನ ಜನರಿಗೆ ಕಾಡುವ ಸಮಸ್ಯೆ ಅಂದ್ರೆ, ತಲೆನೋವಿನ ಸಮಸ್ಯೆ. ಹಾಗಾದ್ರೆ ಪದೇ ಪದೇ...
Health Tips: ದೇಹಕ್ಕೆ ಎಣ್ಣೆ ಮಸಾಜ್ ಮಾಡುವುದು ಆರೋಗ್ಯಕ್ಕೆ ಉತ್ತಮವಾಗಿದೆ. ಹಾಗಾಗಿ ಹಿಂದೂಗಳು ವರ್ಷಕ್ಕೊಮ್ಮೆ ದೀಪಾವಳಿ ಎಣ್ಣೆ ಸ್ನಾನವೆಂಬ ನೆಪದಲ್ಲಿ, ಅಭ್ಯಂಗ ಸ್ನಾನ ಮಾಡುತ್ತಾರೆ. ಹಾಗಾದ್ರೆ ಪಾದಕ್ಕೆ ಎಣ್ಣೆ ಹಚ್ಚುವುದು ಉತ್ತಮ ಹೌದೋ, ಅಲ್ಲವೋ ಎಂಬ ಬಗ್ಗೆ ತಿಳಿಯೋಣ ಬನ್ನಿ..
https://youtu.be/L6rguQrdvAg
ಪಾದಕ್ಕೆ ಎಣ್ಣೆ ಮಸಾಜ್ ಮಾಡುವುದು ಉತ್ತಮ ಅಂತಾರೆ ಪಾರಂಪರಿಕ ವೈದ್ಯೆಯಾದ ಡಾಾ.ಪವಿತ್ರಾ ಅವರು. ವೈದ್ಯರು...
Health Tips: ಸಿಹಿ ಗೆಣಸು ಅಂದ್ರೆ ಕೆಲವರಿಗೆ ಬಲು ಇಷ್ಟ, ಇನ್ನು ಕೆಲವರಿಗೆ ಇಷ್ಟವಿರದ ತರಕಾರಿ. ಯಾಕಂದ್ರೆ, ಸಿಹಿ ಗೆಣಸು ತಿಂದ್ರೆ, ಗ್ಯಾಸ್ ಪ್ರಾಬ್ಲಮ್ ಆಗುತ್ತದೆ ಎಂಬ ಕಾರಣಕ್ಕೆ, ಕೆಲವರು ಸಿಹಿ ಗೆಣಸು ತಿನ್ನುವುದಿಲ್ಲ. ಆದರೆ ಸಿಹಿ ಗೆಣಸು ತಿನ್ನುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿಗೆ. ಅದೇನು ಅಂತಾ ತಿಳಿಯೋಣ ಬನ್ನಿ..
https://youtu.be/B0AegSszP64
ಶುಗರ್ ಇದ್ದವರು ಕೂಡ ಸಿಹಿ...
Health Tips: ಬೇರು ಹಲವು ಅಥವಾ ಜೀಗುಜ್ಜೆ ಎಂದರೆ, ಉತ್ತರಕನ್ನಡ, ದಕ್ಷಿಣ ಕನ್ನಡದ ಜನರಿಗೆ ಅಚ್ಚುಮೆಚ್ಚಿನ ತರಕಾರಿ. ಬೇಸಿಗೆ ಗಾಲದಿಂದ ಮಳೆಗಾಲದವರೆಗೂ ಸಿಗುವ ಜೀಗುಜ್ಜೆ ಅಥವಾ ಬೇರು ಹಲಸಿನ ಪದಾರ್ಥ ಅದೆಷ್ಟು ರುಚಿಕರವೆಂದರೆ, ಇದರ ಪಲ್ಯ, ಚಿಪ್ಸ್, ಬಜ್ಜೆ ಎಲ್ಲವೂ ಬಾಯಿ ಚಪ್ಪರಿಸಿಕೊಂಡು ತಿನ್ನುವಷ್ಟು ಟೇಸ್ಟಿಯಾಗಿರುತ್ತದೆ. ಹಾಗಾದ್ರೆ ಜೀಗುಜ್ಜೆ ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು ಅಂತಾ...
Health Tips: ಸಿಹಿಯಾದ, ರುಚಿಯಾದ, ಆರೋಗ್ಯಕರವೂ ಆದ ಹಣ್ಣುಗಳಲ್ಲಿ ಪಪ್ಪಾಯಿ ಹಣ್ಣು ಕೂಡ ಒಂದು. ಕೆಲವರಿಗೆ ಈ ಹಣ್ಣು ಅಂದ್ರೆ ಬಲು ಇಷ್ಟ. ಆದರೆ ಕೆಲವರಿಗೆ ಈ ಹಣ್ಣೆಂದರೆ ಅಷ್ಟಕ್ಕಷ್ಟೆ. ಪಪ್ಪಾಯಿ ಹಣ್ಣಿನ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಮುಕ್ತಿ ಸಿಗುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆ ಇದ್ದರೆ, ಪಪ್ಪಾಯಿ ಹಣ್ಣಿನ ಸೇವನೆ ಮಾಡಲೇಬಾರದು....
Health Tips: ತುಪ್ಪದ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಅಂತಾ ಕೆಲವರು ಹೇಳುತ್ತಾರೆ. ಆದ್ರೆ ತುಪ್ಪದ ಬಳಕೆಯಿಂದ ನಮ್ಮ ದೇಹಕ್ಕೆ ಶಕ್ತಿ ಸಿಗುತ್ತದೆ ಅನ್ನತ್ತೆ ಆಯುರ್ವೇದ. ಹಾಗಾದ್ರೆ ತುಪ್ಪದ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
ಕಟ್ಟುಮಸ್ತಾದ ದೇಹ ಹೊಂದಲು, ಸುಂದರ ತ್ವಚೆಗಾಗಿ, ಕೂದಲ ಆರೋಗ್ಯಕ್ಕಾಗಿ ತುಪ್ಪದ ಉಪಯೋಗ ಲಾಭಕಾರಿಯಾಗಿದೆ. ಅದರಲ್ಲೂ ಎಮ್ಮೆಯ...
Health Tips: ಡ್ರೈಫ್ರೂಟ್ಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಎಲ್ಲ ಡ್ರೈಫ್ರೂಟ್ಸ್ ಇಷ್ಟಪಡುವ ಜನ, ಅಂಜೂರವನ್ನು ಮಾತ್ರ ಅಷ್ಟು ಇಷ್ಟಪಡುವುದಿಲ್ಲ. ಆದರಲ್ಲೂ ನೀರಿನಲ್ಲಿ ನೆನೆಸಿಟ್ಟ ಅಂಜೂರವನ್ನು ತಿನ್ನುವವರು ಬಲು ಅಪರೂಪ. ಆದ್ರೆ ಹೀಗೆ ಅಂಜೂರವನ್ನು ತಿನ್ನುವ ಬದಲು ನೀರಿನಲ್ಲಿ ನೆನೆಸಿಟ್ಟ ಅಂಜೂರ ಸೇವನೆ ಮಾಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಹಾಗಾದ್ರೆ ನೀರಿನಲ್ಲಿ...
Health Tips: ನಮ್ಮ ಆಹಾರ ಪದ್ಧತಿ ಹೇಗೆ ಇರುತ್ತದೆಯೋ, ಅದೇ ರೀತಿ ನಮ್ಮ ಆರೋಗ್ಯವಿರುತ್ತದೆ. ನಾವು ಮಿತವಾಗಿ, ಆರೋಗ್ಯಕರ ಆಹಾರ ಸೇವಿಸಿದರೆ, ಕುಡಿಯುವ ಹೊತ್ತಿಗೆ ನೀರು ಕುಡಿದರೆ, ನಿದ್ರಿಸುವ ಹೊತ್ತಿಗೆ ನಿದ್ದೆ ಮಾಡಿದರೆ, ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ಸರಿಯಾಗಿ ಇರುವುದು ತುಂಬಾ ಮುಖ್ಯ. ಊಟವಾದ ಬಳಿಕ ನಾವು...
Health Tips: ನಮ್ಮ ದೇಹದಲ್ಲಿ ಕಲ್ಮಶಗಳು ಹೊರಹೋಗಬೇಕು ಅಂದ್ರೆ, ನಾವು ಸರಿಯಾಗಿ ಮೂತ್ರ ವಿಸರ್ಜನೆ ಮಾಡಬೇಕು. ಅಂದ್ರೆ ನಾವು ಸರಿಯಾಗಿ ನೀರು ಕುಡಿಯಬೇಕು. ಆಗ ನಮ್ಮ ದೇಹದಲ್ಲಿರುವ ಕಲ್ಮಶ, ಮೂತ್ರದ ಮೂಲಕ ಹೊರಹೋಗುತ್ತದೆ. ಆದರೆ ಪದೇ ಪದೇ ಮೂತ್ರ ವಿಸರ್ಜನೆಯಾದ್ರೆ ಡೇಂಜರ್ ಅಂತಾರೆ ವೈದ್ಯರು. ಯಾಕೆ ಅಂತಾ ತಿಳಿಯೋಣ ಬನ್ನಿ.
https://youtu.be/xJ9f40KEHec
ಯೂರಿನ್ ಕ್ಯಾನ್ಸರ್ ಇದ್ದಾಗ, ಪದೇ...
Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ...