Health Tips: ನುಗ್ಗೇಕಾಯಿ ಅಂದ್ರೆ ದೂರ ಓಡುವವರು ತುಂಬಾ ಕಡಿಮೆ. ಯಾಕಂದ್ರೆ ಇದನ್ನು ಬಳಸುವುದರಿಂದಲೇ, ಸಾಂಬಾರ್ ರುಚಿ ಹತ್ತು ಪಟ್ಟು ಹೆಚ್ಚಾಗುತ್ತದೆ. ನುಗ್ಗೇಕಾಯಿ ಸಾಂಬಾರ್ ಪರಿಮಳ ತೆಗೆದುಕೊಳ್ಳುತ್ತಲೇ, ಅದನ್ನು ತಿನ್ನಬೇಕು ಅಂತಾ ಅನ್ನಿಸುವಷ್ಟು ರುಚಿ ಇರುತ್ತದೆ. ಆದರೆ ನುಗ್ಗೇಕಾಯಿ ಎಷ್ಟು ರುಚಿಕರವೋ, ನುಗ್ಗೆಸೊಪ್ಪು ಅದಕ್ಕಿಂತ ಆರೋಗ್ಯಕರ. ಹಾಗಾದ್ರೆ ನುಗ್ಗೆಸೊಪ್ಪನ್ನು ಹೇಗೆ ಬಳಸಬೇಕು..? ನುಗ್ಗೆಸೊಪ್ಪಿನ ಬಳಕೆಯಿಂದ...
Health Tips: ಹಳ್ಳಿ ಕಡೆ ಜನ ಅದರಲ್ಲೂ ಉತ್ತರಕರ್ನಾಟಕದ ಕಡೆ ಜನ ಹೆಚ್ಚಾಗಿ ಊಟದೊಂದಿಗೆ ಈರುಳ್ಳಿ ಸೇವನೆ ಮಾಡುತ್ತಾರೆ. ಹಾಗಾಗಿಯೇ ಹೆಚ್ಚಿನವರು ದೀರ್ಘಾಯುಷಿಗಳಾಗಿರುತ್ತಾರೆ. ಗಟ್ಟಿಮುಟ್ಟಾಗಿರುತ್ತಾರೆ. ಯಾಕಂದ್ರೆ ಹಸಿ ತರಕಾರಿಗಳು ಸೇರಿರುವ ಅವರ ಆರೋಗ್ಯಕರ ಆಹಾರವೇ, ಅವರನ್ನು ಆರೋಗ್ಯವಂತರನ್ನಾಗಿ ಮಾಡಿರುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/jFmIeJJgQTU
ಈರುಳ್ಳಿ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು....
Health Tips: ಕೆಲವು ಬಾರಿ ಮೂಗಿನಲ್ಲಿ ಕೊಂಚ ಕೊಂಚ ರಕ್ತ ಬರುತ್ತದೆ. ಕೆಲವರಿಗೆ ಸಡನ್ ಆಗಿ, ಮೂಗಿನಿಂದ ಬಳ ಬಳನೇ ರಕ್ತ ಸುರಿಯುತ್ತದೆ. ಮೊದ ಮೊದಲು ಈ ಬಗ್ಗೆ ಅರಿವಿಲ್ಲದಿದ್ದವರು, ದೊಡ್ಡ ರೋಗವೇ ಬಂದಿದೆ ಎಂದು ಹೆದರುತ್ತಾರೆ. ಆದರೆ ಇದು ಹೆದರುವಂಥ ಸಮಸ್ಯೆ ಅಲ್ಲ. ಯಾವಾಗಲಾದರೂ ಮೂಗಿನಿಂದ ರಕ್ತ ಬಂದರೆ, ಅದಕ್ಕೆ ಬೇರೆಯದ್ದೇ ಕಾರಣವಿದೆ....
Health Tips: ಯಾವಾಗ ಯಾವ ಘಟನೆ ಸಂಭವಿಸುತ್ತದೆ ಅಂತಾ ಹೇಳಲು ಅಸಾಧ್ಯ. ಯಾವಾಗ ಬೇಕಾದರೂ ಸಾವು, ನೋವು ಸಂಭವಿಸಬಹುದು. ಅದೇ ರೀತಿ ನಮಗೆ ಯಾವುದೇ ಕ್ಷಣದಲ್ಲಿ ಚೇಳು, ಹಾವು, ನಾಯಿ ಏನು ಬೇಕಾದ್ರೂ ಕಚ್ಚಿ, ಅದರಿಂದ ನಮ್ಮ ಜೀವಕ್ಕೆ ಹಾನಿಯಾಗಬಹುದು. ಹಾಗಾದ್ರೆ ವಿಷಜಂತುಗಳು ನಮ್ಮನ್ನು ಕಚ್ಚಿದಾಗ ನಾವು ಏನು ಮಾಡಬೇಕು..? ತಕ್ಷಣಕ್ಕೆ ಏನು ಮನೆ...
Spiritual: ಕೆಲವರ ಜೀವನದಲ್ಲಿ ಅದೆಷ್ಟು ಕಷ್ಟ ಉದ್ಭವಿಸುತ್ತದೆ ಎಂದರೆ, ಮನೆಯಲ್ಲಿ ಸಾದಾಕಾಲ ಜಗಳ, ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ , ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಆರೋಗ್ಯ ಸಮಸ್ಯೆ. ವಯಸ್ಸಾದರೂ ಮಕ್ಕಳಿಗೆ ಸಿಗದ ಮದುವೆ ಭಾಗ್ಯ. ಮದುವೆಯಾದ ಬಳಿಕ, ಸಂತಾನ ಸಮಸ್ಯೆ. ಹೀಗೆ ಒಂದು ದಿನವೂ ನೆಮ್ಮದಿ ಇಲ್ಲದೇ, ಬದುಕುವ ಪರಿಸ್ಥಿತಿ ಇರುತ್ತದೆ. ಅಂಥವರು...
Health Tips: ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡುತ್ತಿರುವಂತೆ, 100ರಲ್ಲಿ 4 ಜನ ಕ್ಯಾನ್ಸರ್‌ನಿಂದ ಮೃತಪಟುತ್ತಿದ್ದಾರೆ. ಲಂಗ್ ಕ್ಯಾನ್ಸರ್, ಲಿವರ್ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಬ್ಲಡ್ ಕ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್, ಹೀಗೆ ಹಲವು ರೀತಿಯ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದ್ರೆ ಕ್ಯಾನ್ಸರ್ ಹೆಚ್ಚಾಗಲು ಕಾರಣವೇನು ಎಂದು ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ ನೋ
https://youtu.be/mJt2DdFePT4
ವೈದ್ಯರು ಹೇಳುವ...
Health Tips: ಮೂಲವ್ಯಾಧಿ ಅನ್ನೋದು ಸಾಮಾನ್ಯ ಆರೋಗ್ಯ ಸಮಸ್ಯೆ ಆದರೂ, ಅದನ್ನು ಕಡೆಗಣಿಸಿದರೆ ಕ್ಯಾನ್ಸರ್‌ನಂಥ ದೊಡ್ಡ ಖಾಯಿಲೆಯಾಗಿ ಬದಲಾಗುವ ಎಲ್ಲ ಲಕ್ಷಣಗಳಿರುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ಮೂಲವ್ಯಾಧಿಯನ್ನು ನಿರ್ಲಕ್ಷಿಸಬಾರದು. ಈ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/38OKBzlX4rA
ಮೂಲವ್ಯಾಧಿ ಲಕ್ಷಣ ಏನು ಅಂದ್ರೆ, ಮೊದಲ ಹಂತದಲ್ಲಿ ಮಲಬದ್ಧತೆ ಶುರುವಾಗುತ್ತದೆ. ಪ್ರತಿದಿನ ಹೊಟ್ಟೆ ಶುಚಿಯಾದರೆ, ಆ...
Health Tips: ರೇಖಿ ಗ್ರ್ಯಾಂಡ್ ಮಾಸ್ಟರ್ ಆಗಿರುವ ಡಾ.ಭರಣಿ ರಾಜು ಕರ್ನಾಟಕ ಟಿವಿ ಸಂದರ್ಶನದಲ್ಲಿ ಭಾಗಿಯಾಗಿದ್ದು, ರೇಖಿ ವಿದ್ಯೆಯ ಬಗ್ಗೆ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ.
https://youtu.be/8TtVAENwU18
ಭರಣಿಯವರ ಬಳಿ ಕ್ಯಾನ್ಸರ್, ಕಿಡ್ನಿ ಪ್ರಾಬ್ಲಂ ಇರುವವರು, ಡಿಪ್ರೆಶನ್, ಥೈರಾಯ್ಡ್ ಸಮಸ್ಯೆ ಇರುವವರು ಹೀಗೆ ಎಲ್ಲ ರೀತಿಯ ಸಮಸ್ಯೆ ಇರುವವರು ಭರಣಿಯವರ ಬಳಿ ಚಿಕಿತ್ಸೆಗೆ ಬರುತ್ತಾರೆ. ಇಷ್ಟೇ ಅಲ್ಲದೇ, ಸಂತಾನ...
Health Tips: ಜ್ವರ ಅನ್ನೋದು ಕಾಮನ್ ಆದರೂ, ಅದನ್ನು ಸುಮ್ಮನೆ ನೆಗ್ಲೇಟ್ ಮಾಡಿದರೆ, ಅದು ಜೀವಕ್ಕೆ ಕುತ್ತು ತರೋದು ಕಾಮನ್. ಆದರೆ ಜ್ವರ ಬಂತು ಅಂದ ತಕ್ಷಣ, ನಾವು ಆಸ್ಪತ್ರೆಗೆ ಓಡಬಾರದು. ಬದಲಾಗಿ ಮನೆಮದ್ದು ಮಾಡಬೇಕು. ಹಾಗಾದ್ರೆ ಜ್ವರ ಬಂದಾಗ ಏನು ಮನೆಮದ್ದು ಮಾಡಬೇಕು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಹೇಳಿದ್ದಾರೆ ನೋಡಿ.
https://youtu.be/9ZfXukRNbQs
ದೇಹದಲ್ಲಿ ಶಕ್ತಿ...
Health Tips: ಕೆಲವರಿಗೆ ಪ್ರತಿದಿನ ತಲೆ ನೋವಾಗತ್ತೆ. ಅದೇ ರೀತಿ ಕೆಲವರಿಗೆ ಕೆಳಸೊಂಟನೋವು ಕೂಡ ಇರುತ್ತದೆ. ಹಾಗಾದ್ರೆ ಈ ಕೆಳಸೊಂಟನೋವು ಬರಲು ಕಾರಣವೇನು..? ಇದಕ್ಕೆ ಪರಿಹಾರವೇನು ಎಂಬುದನ್ನು ಪಾರಂಪರಿಕ ವೈದ್ಯೆಯಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.
https://youtu.be/IvJ1f7Oc_tk
ವೈದ್ಯರು ಹೇಳುವ ಪ್ರಕಾರ, ಕೆಳ ಸೊಂಟನೋವು ಬಂದರೆ, ನಿಮ್ಮ ದೇಹದಲ್ಲಿ ಇರುವ ಶಕ್ತಿ ಕಡಿಮೆಯಾಗುತ್ತಿದೆ ಎಂದರ್ಥ. ಇದಕ್ಕೆ ಕಾರಣ, ನಮ್ಮ...
Delhi: ಭಾರತೀಯರು 3 ಮಕ್ಕಳನ್ನು ಮಾಡಿಕೊಳ್ಳಿ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಹೇಳಿದ್ದಾರೆ. ದೆಹಲಿಯಲ್ಲಿ ಮಾತನಾಡಿರುವ ಭಾಗವತ್, ಭಾರತದಲ್ಲಿರುವರು 3 ಮಕ್ಕಳನ್ನು ಮಾಡಿಕೊ`ಂಡರೆ ಬೆಂಬಲಿಸುವುದಾಗಿ...