Life Style: ಹಲವರ ಜೀವನದಲ್ಲಿ ಕೆಲವು ಸಂಬಂಧಗಳು, ಉಸಿರುಗಟ್ಟಿಸುವಂತಿರುತ್ತದೆ. ಅದು ಖುದ್ದು ರಕ್ತ ಸಂಬಂಧವೇ ಆಗಿರಬಹುದು. ಅಥವಾ ಪತಿ- ಪತ್ನಿ ಸಂಬಂಧವೇ ಆಗಿರಬಹುದು, ಅಥವಾ ಇನ್ಯಾವುದೇ ಸಂಬಂಧವಾಗಿರಬಹುದು. ಇಂಥ ವೇಳೆ ಎಷ್ಟೋ ಜನ, ಮಾನಸಿಕ ಹಿಂಸೆ ತಡೆಯಲಾಗದೇ, ಆತ್ಮಹತ್ಯೆಗೆ ಶರಣಾಗುತ್ತಾರೆ. ಹಾಗಾಗಿ ಇಂದು ನಾವು ಅಂಥ ವಿಷಕಾರಿ ಸಂಬಂಧದಿಂದ ಹೇಗೆ ಮುಕ್ತಿ ಪಡೆಯಬೇಕು ಅಂತಾ...
Beauty Tips: ನೀವು ಎಷ್ಟೇ ಬೆಳ್ಳಗಿರಿ ಅಥವಾ ಕಪ್ಪಗಿರಿ. ನಿಮ್ಮ ಮುಖ ಕ್ಲೀನ್ ಆಗಿದ್ದರೆ, ನೀವು ಚೆಂದಗಾಣಿಸುತ್ತೀರಿ. ಕಪ್ಪಗಿದ್ದರೂ, ಮುಖ ಕ್ಲೀನ್ ಆಗಿದ್ದರೆ, ಅಂಥವರು ಲಕ್ಷಣವಾಗಿ ಕಾಣುತ್ತಾರೆ. ಆದರೆ ನೀವು ಬೆಳ್ಳಗಿದ್ದೂ, ನಿಮ್ಮ ಮುಖದ ತುಂಬ ಮೊಡವೆ ಇದ್ದರೆ, ಅದು ನಿಮ್ಮ ಮುಖದ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹಾಗಾದ್ರೆ ಮೊಡವೆ ಹೋಗಲಾಡಿಸಲು ಏನು ಮನೆಮದ್ದು...
Health tips: ಇಂದಿನ ದಿನದಲ್ಲಿ ಯುವ ಪೀಳಿಗೆಯವರಿಗೆ ಹೆಚ್ಚು ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಯಾರು ಹೆಚ್ಚು ಆ್ಯಕ್ಟೀವ್ ಇರುವುದಿಲ್ಲವೋ, ಆಲಸ್ಯದಿಂದ ಇರುತ್ತಾರೋ, ಅಂಥವರಲ್ಲಿ ಹೆಚ್ಚು ಲೋ ಬಿಪಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ನಾವಿಂದು ಲೋ ಬಿಪಿ ಇದ್ದರೆ, ಅದಕ್ಕೆ ಏನೇನು ಮನೆ ಮದ್ದು ಮಾಡಬಹುದು ಅೞತಾ ಹೇಳಲಿದ್ದೇವೆ.
ಮೊದಲನೇಯದಾಗಿ ಜೇಷ್ಠಮಧುವಿನ ಚಹಾ ಸೇವಿಸಿ. ಇದರ...
Health Tips: ಹಿಂದಿನ ಕಾಲದಲ್ಲಿ ಡಯಟ್ ಅನ್ನೋ ಮಾತೇ ಇರಲಿಲ್ಲ. ಜಿಮ್ ಅನ್ನೋ ಹೆಸರೇ ಕೇಳಿರಲಿಲ್ಲ ನಮ್ಮ ಹಿರಿಯರು. ಮನೆಯಲ್ಲೇ ಬೆಳೆದ ತರಕಾರಿ, ಹಣ್ಣು ತಿಂದು, ಶುದ್ಧ ಹಸುವಿನ ಹಾಲು, ಹಾಲಿನಿಂದ ತಯಾರಿಸಿ, ತುಪ್ಪ, ಬೆಣ್ಣೆ, ಮೊಸರು, ಮಜ್ಜಿಗೆ ಕುಡಿದು, ಮೈ ಬಗ್ಗಿಸಿ ದುಡಿದು ಜೀವಿಸುತ್ತಿದ್ದರು. ಅಂಥವರೆಲ್ಲ ಇಂದಿನ ಕಾಲದಲ್ಲೂ ಜೀವಂತವಾಗಿದ್ದಾರೆ. ಗಟ್ಟಿಮುಟ್ಟಾಗಿದ್ದಾರೆ. ಆದರೆ...
Health tips: ಈ ಮೊದಲ ಭಾಗದಲ್ಲಿ ನಾವು ತಲೆಗೂದಲು ಆರೋಗ್ಯಕರವಾಗಿ ಇರಬೇಕು ಅಂದ್ರೆ, ಯಾವ ಯಾವ ಎಣ್ಣೆ ಬಳಸಬೇಕು ಎಂದು ಹೇಳಿದ್ದೆವು. ಇದೀಗ ಮುಂದುವರಿದ ಭಾಗದಲ್ಲಿ ತಲೆಗೂದಲು ಚೆನ್ನಾಗಿ ಬೆಳೆಯಬೇಕು ಅಂದ್ರೆ, ನಾವು ಯಾವ ಆಹಾರ ಸೇವನೆ ಮಾಡಬೇಕು ಅಂತಾ ತಿಳಿಯೋಣ.
https://youtu.be/OpXiDsMDQ_E
ನೆನೆಸಿದ ಹೆಸರುಕಾಳು. ರಾತ್ರಿ ನೀರಿನಲ್ಲಿ ಹೆಸರು ಕಾಳನ್ನು ನೆನೆಸಿಟ್ಟು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ...
Health Tips: ಕೂದಲು ಉದುರುವುದು ಅಂದ್ರೆ, ಈ ಕಾಲದ ಯುವಪೀಳಿಗೆಯವರ ನಾರ್ಮಲ್ ಸಮಸ್ಯೆ. ಅಂಥ ಸಮಸ್ಯೆಗಳಿಗಾಗಿ ಮಾರುಕಟ್ಟೆಲ್ಲಿ ಬೇರೆ ಬೇರೆ ರೀತಿಯ ಶ್ಯಾಂಪೂ, ಎಣ್ಣೆ ಎಲ್ಲವೂ ಬಂದಿದೆ. ಆದರೆ ಅದನ್ನು ಬಳಸಿದರೂ, ಕೂದಲು ಉದುರುವ ಸಮಸ್ಯೆ ಮಾತ್ರ ಶಾಶ್ವತವಾಗಿದೆ. ಹಾಗಾಗಿ ನಾವಿಂದು ಪರಿಣಾಮಕಾರಿ ಮನೆ ಮದ್ದಿನ ಬಗ್ಗೆ ಹೇಳಲಿದ್ದೇವೆ.
https://youtu.be/OpXiDsMDQ_E
ನೀವು ತಲೆಸ್ನಾನ ಮಾಡುವ ಮುನ್ನ ತಲೆಗೂದಲಿಗೆ...
Health Tips: ನುಗ್ಗೇಕಾಯಿ ಅಂದ್ರೆ ದೂರ ಓಡುವವರು ತುಂಬಾ ಕಡಿಮೆ. ಯಾಕಂದ್ರೆ ಇದನ್ನು ಬಳಸುವುದರಿಂದಲೇ, ಸಾಂಬಾರ್ ರುಚಿ ಹತ್ತು ಪಟ್ಟು ಹೆಚ್ಚಾಗುತ್ತದೆ. ನುಗ್ಗೇಕಾಯಿ ಸಾಂಬಾರ್ ಪರಿಮಳ ತೆಗೆದುಕೊಳ್ಳುತ್ತಲೇ, ಅದನ್ನು ತಿನ್ನಬೇಕು ಅಂತಾ ಅನ್ನಿಸುವಷ್ಟು ರುಚಿ ಇರುತ್ತದೆ. ಆದರೆ ನುಗ್ಗೇಕಾಯಿ ಎಷ್ಟು ರುಚಿಕರವೋ, ನುಗ್ಗೆಸೊಪ್ಪು ಅದಕ್ಕಿಂತ ಆರೋಗ್ಯಕರ. ಹಾಗಾದ್ರೆ ನುಗ್ಗೆಸೊಪ್ಪನ್ನು ಹೇಗೆ ಬಳಸಬೇಕು..? ನುಗ್ಗೆಸೊಪ್ಪಿನ ಬಳಕೆಯಿಂದ...
Health Tips: ಹಳ್ಳಿ ಕಡೆ ಜನ ಅದರಲ್ಲೂ ಉತ್ತರಕರ್ನಾಟಕದ ಕಡೆ ಜನ ಹೆಚ್ಚಾಗಿ ಊಟದೊಂದಿಗೆ ಈರುಳ್ಳಿ ಸೇವನೆ ಮಾಡುತ್ತಾರೆ. ಹಾಗಾಗಿಯೇ ಹೆಚ್ಚಿನವರು ದೀರ್ಘಾಯುಷಿಗಳಾಗಿರುತ್ತಾರೆ. ಗಟ್ಟಿಮುಟ್ಟಾಗಿರುತ್ತಾರೆ. ಯಾಕಂದ್ರೆ ಹಸಿ ತರಕಾರಿಗಳು ಸೇರಿರುವ ಅವರ ಆರೋಗ್ಯಕರ ಆಹಾರವೇ, ಅವರನ್ನು ಆರೋಗ್ಯವಂತರನ್ನಾಗಿ ಮಾಡಿರುತ್ತದೆ. ಹಾಗಾದ್ರೆ ಈರುಳ್ಳಿ ಸೇವನೆಯಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ..
https://youtu.be/jFmIeJJgQTU
ಈರುಳ್ಳಿ ಸೇವನೆಯಿಂದ ಮಧುಮೇಹ ನಿಯಂತ್ರಿಸಬಹುದು....
Health Tips: ಕೆಲವು ಬಾರಿ ಮೂಗಿನಲ್ಲಿ ಕೊಂಚ ಕೊಂಚ ರಕ್ತ ಬರುತ್ತದೆ. ಕೆಲವರಿಗೆ ಸಡನ್ ಆಗಿ, ಮೂಗಿನಿಂದ ಬಳ ಬಳನೇ ರಕ್ತ ಸುರಿಯುತ್ತದೆ. ಮೊದ ಮೊದಲು ಈ ಬಗ್ಗೆ ಅರಿವಿಲ್ಲದಿದ್ದವರು, ದೊಡ್ಡ ರೋಗವೇ ಬಂದಿದೆ ಎಂದು ಹೆದರುತ್ತಾರೆ. ಆದರೆ ಇದು ಹೆದರುವಂಥ ಸಮಸ್ಯೆ ಅಲ್ಲ. ಯಾವಾಗಲಾದರೂ ಮೂಗಿನಿಂದ ರಕ್ತ ಬಂದರೆ, ಅದಕ್ಕೆ ಬೇರೆಯದ್ದೇ ಕಾರಣವಿದೆ....
Health Tips: ಯಾವಾಗ ಯಾವ ಘಟನೆ ಸಂಭವಿಸುತ್ತದೆ ಅಂತಾ ಹೇಳಲು ಅಸಾಧ್ಯ. ಯಾವಾಗ ಬೇಕಾದರೂ ಸಾವು, ನೋವು ಸಂಭವಿಸಬಹುದು. ಅದೇ ರೀತಿ ನಮಗೆ ಯಾವುದೇ ಕ್ಷಣದಲ್ಲಿ ಚೇಳು, ಹಾವು, ನಾಯಿ ಏನು ಬೇಕಾದ್ರೂ ಕಚ್ಚಿ, ಅದರಿಂದ ನಮ್ಮ ಜೀವಕ್ಕೆ ಹಾನಿಯಾಗಬಹುದು. ಹಾಗಾದ್ರೆ ವಿಷಜಂತುಗಳು ನಮ್ಮನ್ನು ಕಚ್ಚಿದಾಗ ನಾವು ಏನು ಮಾಡಬೇಕು..? ತಕ್ಷಣಕ್ಕೆ ಏನು ಮನೆ...