Technology News : ವಾಟ್ಸಾಪ್ ಇರಲಿ ಇಲ್ಲ ಫೇಸ್ ಬುಕ್ ಇರಲಿ ಯಾವುದೇ ಸಾಮಾಜಿಕ ಜಾಲತಾಣವೇ ಇರಲಿ ಸಾಮಾನ್ಯವಾಗಿ ನಮ್ಮ ಪ್ರೀತಿ ಪಾತ್ರರಿಗೆ ನಾವು ಹಾರ್ಟ್ ಸಿಂಬಲ್ ಎಮೋಜಿ ಕಳಿಸೋದು ಕಾಮನ್ ಆದ್ರೆ ಇನ್ನು ಮುಂದೆ ಇಂತಹ ಸಿಂಬಲ್ ಕಳಿಸೋ ಮುಂಚೆ ಸ್ವಲ್ಪ ಹುಷಾರಾಗಿರಿ ಇಂತಹ ಇಮೋಜಿ ಕಳಿಸೋದ್ರಿಂದ ನಿಮಗೆ ಸಂಕಷ್ಟವೂ ಕಾದಿದೆ ಅನ್ನೋ...
ಹೃದಯ ಸಂಬಂಧಿ ಖಾಯಿಲೆ ಬರುವ ಬಗ್ಗೆ ಕೆಲವರಿಗೆ ಮುನ್ಸೂಚನೆ ಇರುವುದಿಲ್ಲ. ಇದ್ದರೂ ಅದನ್ನ ಅಷ್ಟು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಸಡೆನ್ ಆಗಿ ಹಾರ್ಟ್ ಅಟ್ಯಾಕ್ ಬರುತ್ತದೆ. ಕೆಲವರಂತೂ ಜಿಮ್ ಮಾಡುತ್ತ, ಅಥವಾ ಬೇರೆ ಬೇರೆ ಕೆಲಸಗಳನ್ನು ಮಾಡುತ್ತ ಹಾರ್ಟ್ ಅಟ್ಯಾಕ್ಸಆಗಿ ಸತ್ತ ಸುದ್ದಿಯನ್ನ ನಾವು ಇತ್ತೀಚೆಗೆ ತುಂಬ ಕೇಳುತ್ತಿದ್ದೇವೆ. ಹೀಗಿ ತೀರಿಕೊಂಡವರಂತೂ ಪ್ರಪಂಚದಿಂದ ಪಾರಾಗುತ್ತಾರೆ. ಆದ್ರೆ...
Health:
ಆಹಾರ ಮತ್ತು ಪಾನೀಯಗಳು ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತವೆ. ಯಾರಾದರೂ ಆರೋಗ್ಯವಾಗಿರಲು ತಮ್ಮ ದೈನಂದಿನ ಆಹಾರದಲ್ಲಿ ಧಾನ್ಯಗಳನ್ನು ಸೇರಿಸುವುದು ಉತ್ತಮ. ಕ್ವಿನೋವಾ ಒಂದು ಏಕದಳ ಧಾನ್ಯವಾಗಿದೆ. ಇದು ಚಳಿಗಾಲದ ಸೂಪರ್ ಫುಡ್ ಎಂದು ಹೇಳಬಹುದು. ಕ್ವಿನೋವಾದಲ್ಲಿ ಫೈಬರ್, ವಿಟಮಿನ್, ಕಬ್ಬಿಣ, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಫಾಸ್ಫರಸ್ ಮುಂತಾದ ಪೋಷಕಾಂಶಗಳಿವೆ. ಇದರಲ್ಲಿರುವ ಪೋಷಕಾಂಶಗಳು ಹೃದಯಾಘಾತ...
Health
ಇಂದಿನ ಯುಗದಲ್ಲಿ ವಯಸ್ಸಿನ ಭೇದವಿಲ್ಲದೆ ಎಲ್ಲರೂ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ವಿಶೇಷವಾಗಿ ಹೆಚ್ಚಿನ ಆತಂಕವು ಹೃದಯದ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಇದರಿಂದಾಗಿ ಅವರು ಹೃದಯಾಘಾತದಿಂದ ಬಳಲುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕ ರಾಜ್ಯದಲ್ಲಿ ಆರನೇ ತರಗತಿ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವಿಗೀಡಾಗಿದ್ದು, ಹೆಚ್ಚಿನ ಜನರು ದೈಹಿಕ ಚಟುವಟಿಕೆಯ ಕೊರತೆಯಿಂದ ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಸಂದರ್ಭದಲ್ಲಿ,...
ಅವರು ಸಮಸ್ಯೆಗೆ ಅಲ್ಪಾವಧಿಯ ಪರಿಹಾರಗಳನ್ನು ಮಾತ್ರ ಹುಡುಕುತ್ತಾರೆ. ಪರಿಸ್ಥಿತಿಯನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಮಸ್ಯೆಯನ್ನು ಪರಿಹರಿಸಲು ಅಗತ್ಯವಾದ ಜೀವನಶೈಲಿಯನ್ನು ಬದಲಾಯಿಸಲು ಯಾರೂ ಕಾಳಜಿ ವಹಿಸುವುದಿಲ್ಲ.
ಅರವತ್ತು-ಎಪ್ಪತ್ತರ ದಶಕದಲ್ಲಿ ಬರುತ್ತಿದ್ದ ಹೃದಯಾಘಾತ ಈಗ ಇಪ್ಪತ್ತರ ದಶಕದಲ್ಲಿ ಬರುತ್ತಿದೆ. ಹತ್ತು ವರ್ಷಗಳ ಹಿಂದೆ ಅಂತಹ ಪರಿಸ್ಥಿತಿಗಳು ಇರಲಿಲ್ಲ. ನಮ್ಮ ಹೃದಯದ ಆರೋಗ್ಯದಲ್ಲಿ ಈ ಬದಲಾವಣೆಗಳು ಏಕೆ ಸಂಭವಿಸಿವೆ ಎಂಬುದು...
Health tips:
ಅನೇಕ ಜನರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಥೈರಾಯ್ಡ್‌ನಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರತಿದಿನ ಮಾತ್ರೆಗಳನ್ನು ತೆಗೆದುಕೊಳ್ಳದಿದ್ದರೆ, ಅವರಿಗೆ ದಿನ ನಡೆಯುವುದಿಲ್ಲ. ಕೆಲವರು ಕಾಫಿ/ಟೀ ಕುಡಿದ ನಂತರ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ಕಾಫಿಯಲ್ಲಿ ಕೆಫೀನ್ ಪ್ರಮಾಣ ಅಧಿಕವಾಗಿರುತ್ತದೆ, ಚಹಾದಲ್ಲಿ ಕೆಫೀನ್ ಕಡಿಮೆ ಇರುತ್ತದೆ. ಕೆಫೀನ್ ಕೆಲವು ಔಷಧಿಗಳೊಂದಿಗೆ ಪ್ರತಿಕ್ರಿಯಿಸಬಹುದು ಮತ್ತು ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಎಂದು...
Health tips:
ನೀವೂ ಹೆಚ್ಚು ಊಟ ತಿಂದ ನಂತರ ನಿಮ್ಮ ದೇಹ ನಿಮಗೆ ಭಾರ ಅನಿಸುತ್ತಿದೆಯೇ..? ಅತಿಯಾಗಿ ತಿಂದ ನಂತರ ನಿಮಲ್ಲಿ ಸೋಮಾರಿತನ ಹೆಚ್ಚಾಗಿ ಕಾಡುತ್ತದೆ. ಅತಿಯಾದ ಆಹಾರವು ನಿಮಗೆ ಅನಾನುಕೂಲವನ್ನು ಉಂಟುಮಾಡಬಹುದು ಮತ್ತು ಎದೆಯುರಿ ಮತ್ತು ಗ್ಯಾಸ್ಟ್ರಿಕ್ ಅನ್ನು ಉಂಟುಮಾಡಬಹುದು. ಅಂತಹ ಪರಿಸ್ಥಿತಿಯಲ್ಲಿ, ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ನಿಮಿಷಗಳ ಕಾಲ ನಡೆಯುವುದು ಉತ್ತಮ.
ಊಟದ...
ಬೆಂಗಳೂರು: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ 350 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಗೆ ದೇಣಿಗೆಯನ್ನು ನೀಡಲಾಗಿದೆ.103 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಣವಾಗಿದೆ. ಇನ್ಫೋಸಿಸ್ ನ ಅಧ್ಯಕ್ಷೆ ಸುಧಾಮೂರ್ತಿಯವರು ಆಸ್ಪತ್ರೆಗೆ ದೇಣಿಗೆ ನೀಡಿದ್ದಾರೆ. ಈ ಆಸ್ಪತ್ರೆ ಸೇರಿದರೆ ದೇಶದ ಅತ್ಯಂತ ದೊಡ್ಡ ಹೃದ್ರೋಗ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಜಯದೇವ ಹೃದ್ರೂಗ...
Dharwad News: ಧಾರವಾಡ: ಧಾರವಾಡದಲ್ಲಿ ತಾಯಂದಿರಿಂದಲೇ ಸ್ವಂತ ಮಕ್ಕಳನ್ನು ಕಿಡ್ನ್ಯಾಪ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸ್ವಂತ ಅಣ್ಣ- ತಮ್ಮಂದಿರ ಪತ್ನಿಯರಿಂದಲೇ ಈ ಕೃತ್ಯ ನಡೆದಿದೆ.
ಧಾರವಾಡದ...