ಬೆಂಗಳೂರು: ರಾಜ್ಯದ ಹಲವೆಡೆ ನಾಳೆ ಭಾರಿ ಬಿರುಗಾಳಿ ಬೀಸಲಿದೆ
ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ತನ್ನ ಪ್ರತಾಪ ತೋರಲಿದ್ದು ಜನರು ಎಚ್ಚರದಿಂದಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.
ತಮಿಳುನಾಡಿನಲ್ಲೂ ಇದೇ ರೀತಿ ಪ್ರಚಂಡ ಬಿರುಗಾಳಿ ಏಳಲಿದೆ ಅಂತ ಮಾಹಿತಿ ನೀಡಿದೆ. ಬಿರುಗಾಳಿಯು 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು ವಿದ್ಯುತ್ ಕಂಬ,...