ಕೋಲಾರ : ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೀಜಿಸಲಾಗಿದ್ದ ೭೭ ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಿಂದ ಆಚರಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ರವರು ಧ್ವಜಾರೋಣ ನೆರವೇರಿಸಿದರು.
ಧ್ವಜಾರೋಹಣದ ನಂತರ ಶಾಲಾ ಮಕ್ಕಳಿಂದ ಆಕರ್ಷಕ ಪಥಸಂಚಲನ ಮಾಡಲಾಯಿತು. ಜಿಲ್ಲಾಉಸ್ತುವಾರಿ ಸಚಿವರಾದ ಬೈರತಿ ಬಸವರಾಜ ಅವರು ಪಥಂಚಲನ ವೀಕ್ಷಣೆ ಮಾಡಲು ಹೆಲಿಕಾಪ್ಟರ್ ಅನ್ನು ನಿಯೋಜನೆ ಮಾಡಿದರು...
ಶ್ರೀನಗರ: ಭಾರತೀಯ ಸೇನಾ ಹೆಲಿಕಾಪ್ಟರ್ ಪತನವಾಗಿರುವ ಘಟನೆ ಜಮ್ಮು ಕಾಶ್ಮೀರದ ಕಿಶ್ತ್ವರ್ ಎಂಬಲ್ಲಿ ನಡೆದಿದೆ. ಇಲ್ಲಿನ ಮಚ್ನಾ ಗ್ರಾಮದ ಬಳಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ.
ಹೆಕಾಪ್ಟರ್ ಪತನವಾಗುವ ಸಮಯದಲ್ಲಿ ಇದರಲ್ಲಿ ಮೂರು ಜನ ಯೋಧರು ಇದ್ದರು ಎಂದು ಹೇಳಲಾಗಿದೆ. ಈ ಘಟನೆ ನಡೆದು, ಪೈಲಟ್ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮತ್ತು ಅವರೆಲ್ಲ ಸುರಕ್ಷಿತವಾಗಿದ್ದಾರೆಂದು...
ಮೊದಲ ಬಾರಿಗೆ ಪೈಲಟ್ ಇಲ್ಲದೇ ಹೆಲಿಕಾಪ್ಟರ್ ಹಾರಾಡಿದೆ. ಯುಎಸ್‌ನಲ್ಲಿ ಬ್ಲ್ಯಾಕ್ ಹಾವ್ಕ್ ಹೆಲಿಕಾಪ್ಟರ್ ಆಗಸದಲ್ಲಿ 30 ನಿಮಿಷಗಳ ಕಾಲ ಪೈಲಟ್ ಇಲ್ಲದೇ ಹಾರಾಟ ನಡೆಸಿದೆ. ಸಿಮ್ಯುಲೇಟ್ ಸಿಟಿಸ್ಕೇಪ್ ಮೂಲಕ ಹೆಲಿಕಾಪ್ಟರ್ ಹಾರಾಡಿದ್ದು, ಫೆಬ್ರವರಿ 5ರಂದು ಇದನ್ನು ಹಾರಿಸಿ ಪರೀಕ್ಷೆ ಮಾಡಲಾಗಿತ್ತು.
4 ಸಾವಿರ ಅಡಿ ಎತ್ತರದಲ್ಲಿ, ಗಂಟೆಗೆ 115ರಿಂದ 125 ಮೈಲುಗಳ ವೇಗದಲ್ಲಿ ಹೆಲಿಕಾಪ್ಟರ್ ಹಾರಿದೆ....
International News: ಉಕ್ರೇನ್ ಸೇನೆ ರಷ್ಯಾದಲ್ಲಿ ಸ್ಪೋಟಕ ತುಂಬಿದ ಡ್ರೋನ್ ಬಿಡುವ ಮೂಲಕ, ಅಲ್ಲಿನ ಕಜಾನ್ ನಗರದಲ್ಲಿ ಕಟ್ಟಡಗಳನ್ನು ಉರುಳಿಸಿದ್ದಾರೆ.
ಉಕ್ರೇನ್ 8 ಸ್ಪೋಟಕ ಡ್ರೋನ್ ವಿಮಾನಗಳನ್ನು...