ಮನುಷ್ಯನ ದೇಹದಲ್ಲಿ ಹಿಮೋಗ್ಲೋಬಿನ್ ಅಂಶ ಯಾವಾಗ ಕಡಿಮೆಯಾಗತ್ತೋ ಆ ವೇಳೆ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗ್ತಾನೆ. ಹಾಗಾಗಿ ಹಿಮೋಗ್ಲೋಬಿನ್ ಹೆಚ್ಚು- ಕಡಿಮೆ ಆಗದಂತೆ ಇರಲು ಕೆಲ ಹಣ್ಣು ತರಕಾರಿಗಳನ್ನ ತಿನ್ನಬೇಕು. ಅದು ಯಾವ ಹಣ್ಣು ತರಕಾರಿ ಅನ್ನೋದನ್ನ ನೋಡೋಣ ಬನ್ನಿ..
ಬೀಟ್‌ರೂಟ್: ಬೀಟ್ರೂಟ್ ತಿನ್ನುವುದರಿಂದ ನಮ್ಮ ದೇಹದಲ್ಲಿ ರಕ್ತದ ಪ್ರಮಾಣ ಸಮತೋಲನದಲ್ಲಿರುತ್ತದೆ. ಇದರಿಂದ ಹಿಮೋಗ್ಲೋಬಿನ್ ಪ್ರಮಾಣದಲ್ಲಿ ಏರುಪೇರಾಗುವುದಿಲ್ಲ....
Health Tips: 1. ಒಂದು ಅಧ್ಯಯನದ(Stes) ಪ್ರಕಾರ ನಿಯಮಿತವಾದ ಬೆಣ್ಣೆಯನ್ನು ಮಿತವಾಗಿ ಸೇವಿಸುವುದಿಂದ ಶೇ.9ರಷ್ಟು ಹೃದಯ ಸಂಬಂದಿ ಕಾಯಿಲೆಗಳನ್ನು (Heart Diseases) ಕಡಿಮೆ ಮಾಡುತ್ತದೆ ಎಂದು...