`ಹೆಂಗೆ ನಾವು' ಅಂತ ಕೇಳ್ತಾ ಕೇಳ್ತಾ ಕನ್ನಡಿಗರ ಮನಸ್ಸು ಗೆದ್ದ ಅಪ್ಪಟ ಕನ್ನಡದ ಕ್ಯೂಟ್ ಬ್ಯೂಟಿ ರಚನಾ ಇಂದರ್. ಈ ಸುಂದರಿ ವರ್ಷವಿಡೀ ನಿಮ್ಮನ್ನು ರಂಜಿಸೋಕೆ ಹೊಸ ಹೊಸ ಸಿನಿಮಾಗಳ ಮೂಲಕ ಬರುತ್ತಿದ್ದಾರೆ. ಸದ್ಯ ನಿರ್ದೇಶಕ ಶಶಾಂಕ್‌ರ `ಲವ್ ೩೬೦' ಟ್ರೆöÊಲರ್ ರಿಲೀಸ್ ಆಗಿ ಸೂಪರ್‌ಹಿಟ್ ಆಗಿದೆ. ಎರಡನೇ ಸಿನಿಮಾದಲ್ಲೇ ರಚಾನಾರಿಗೆ ಪರ್ಫಾಮೆನ್ಸ್ ಇರುವ...