Movie News: ನಟಿ ಊರ್ಫಿ ಜಾವೇದ್ ಹೆಸರು ಕೇಳಿದ ಕೂಡಲೇ ಹಲವರಿಗೆ ನೆನಪಿಗೆ ಬರುವುದೇ, ಆಕೆಯ ತುಂಡು ಉಡುಗೆ. ಚಿತ್ರ ವಿಚಿತ್ರ ಬಟ್ಟೆ ತೊಟ್ಟು, ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧಳಾಗಿರುವ ಊರ್ಫಿ ಜಾವೇದ್. ಕೆಲ ದಿನಗಳ ಹಿಂದೆ ಹೊಟೇಲ್‌ನಲ್ಲಿ ವೆಟ್ರೆಸ್ ಕೆಲಸ ಮಾಡಿ, ಅದರಿಂದ ಬಂದ ದುಡ್ಡನ್ನು ಬಡವರಿಗೆ ದಾನ ಮಾಡಿದ್ದರು. ಈ ಕಾರಣಕ್ಕೆ ಈಕೆ...
Movie News: ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಹಲವು ಗರ್ಭಿಣಿಯರು, ತಮ್ಮ ಮಕ್ಕಳಿಗೆ ಜನ್ಮ ನೀಡಬೇಕು ಎಂದು ಬಯಸಿದ್ದರು. ಅದರಲ್ಲಿ ಹಲವರ ಕನಸು ಈಡೇರಿದೆ. ಅದೇ ರೀತಿ ನಟಿ ಕಾವ್ಯಾ ಗೌಡ ಕೂಡ ಜನವರಿ 22ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಬಗ್ಗೆ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಕಾವ್ಯಾ ಗೌಡ, ತಾವು ಹೆಣ್ಣು...
Movie News: ಭಾರತದ ಗಣ್ಯರಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿಗೂ ಕೂಡ ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಮಂತ್ರಣ ಬಂದಿತ್ತು. ಈ ಬಗ್ಗೆ ಬರೆದುಕೊಂಡಿದ್ದ ರಿಷಬ್ ಇದು ನಮ್ಮ ಪುಣ್ಯ ಎಂದಿದ್ದರು. ಇದೀಗ, ರಾಮಮಂದಿರ ಉದ್ಘಾಟನೆಗೂ ಒಂದು ದಿನ ಮೊದಲು ಅಯೋಧ್ಯೆಗೆ ತಲುಪಿರುವ ರಿಷಬ್ ದಂಪತಿ, ಹನುಮನ ದರ್ಶನ ಪಡೆದಿದ್ದಾರೆ.
ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ...
Movie News: ಅಯೋಧ್ಯೆಯಲ್ಲಿ ನಡೆಯಲಿರುವ ರಾಾಮಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲು, ಈಗಾಗಲೇ ಹಲವು ಗಣ್ಯರು, ರಾಮನೂರಿಗೆ ತೆರಳಿಯಾಗಿದೆ. ಅದರಲ್ಲಿ ಬಾಲಿವುಡ್ ನಟಿ ಕಂಗನಾ ರಾಣಾವತ್ ಕೂಡ ಒಬ್ಬರು.
ಸದ್ಯ ಕಂಗನಾ ಅಯೋಧ್ಯೆಯ ಹನುಮನ ಮಂದಿರವನ್ನು ಸವ್ಚಛಗೊಳಿಸಿ ಸುದ್ದಿಯಾಗಿದ್ದಾರೆ. ಪ್ರಧಾನಿ ಮೋದಿಯವರು ವೃತ ಹಿಡಿಯುವ ಮುನ್ನ ನಾಸಿಕ್‌ನ ಕಾಲಾರಾಮ್ ದೇವಸ್ಥಾನವನ್ನು ಕ್ಲೀನ್ ಮಾಡಿದ್ದರು. ಅಲ್ಲದೇ, ನಮ್ಮ ಸುತ್ತಮುತ್ತಲಿರುವ...
Sports News: ಹಲವು ದಿನಗಳಿಂದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಮತ್ತು ಪಾಕ್ ಕ್ರಿಕೇಟಿಗ ಶೊಯೇಬ್ ಮಲ್ಲಿಕ್ ವೈವಾಹಿಕ ಜೀವನ ಚೆನ್ನಾಗಿಲ್ಲ ಎಂಬ ಸುದ್ದಿ ಇತ್ತು. ಇಂದು ಅದು ನಿಜವಾಗಿದ್ದು, ಶೋಯೇಬ್ ಸಾನಿಯಾ ಜೊತೆಗಿನ ಸಂಬಂಧಕ್ಕೆ ಎಳ್ಳುನೀರು ಬಿಟ್ಟು, ಮೂರನೇಯ ಮದುವೆಯಾಗಿದ್ದಾನೆ.
ಪಾಕ್ ನಟಿ ಸನಾ ಜಾವೇದ್‌ರನ್ನು ಶೋಯೇಬ್ ವಿವಾಹವಾಗಿದ್ದು, ಈಕೆ 2020ರಲ್ಲಿ ವಿವಾಹವಾಗಿದ್ದರು....
Movie News: ಅನ್ನಪೂರ್ಣಿ ಸಿನಿಮಾದಲ್ಲಿ ರಾಮ ಕೂಡ ವನವಾಸದಲ್ಲಿದ್ದಾಗ, ಮಾಂಸಾಹಾರ ಸೇವಿಸುತ್ತಿದ್ದ ಎಂಬ ಡೈಲಾಗ್ ಹೇಳಲಾಗಿತ್ತು. ಈ ಬಗ್ಗೆ ರಾಮಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದು, ನೆಟ್‌ಫ್ಲಿಕ್ಸ್ ವಿರುದ್ಧ ದೂರು ದಾಖಲಿಸಿದ್ದರು. ಈ ಕಾರಣಕ್ಕೆ ನೆಟ್ ಫ್ಲಿಕ್ಸ್‌ನವರು, ತಮ್ಮ್ ಆ್ಯಪಿನಿಂದ ಅನ್ನಪೂರ್ಣಿ ಸಿನಿಮಾ ಡಿಲೀಟ್ ಮಾಡಿದ್ದರು. ಇದೀಗ ಮೊದಲ ಬಾರಿ, ಈ ಚಿತ್ರದ ನಟಿ ನಯನತಾರಾ ಮೌನ...
Movie News: ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿಯ 5ನೇ ವರ್ಷದ ಪ್ರಶಸ್ತಿಗಳ ನಾಮ ನಿರ್ದೇಶನ ಘೋಷಣೆ ಮತ್ತು ಟ್ರೋಫಿ ಅನಾವರಣ ಕಾರ್ಯಕ್ರಮ ಜನವರಿ 16ರಂದು ಬೆಂಗಳೂರಿನಲ್ಲಿ ನಡೆಯಿತು.
ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತು ನಟಿ ಅಮೂಲ್ಯ ಟ್ರೋಫಿಯನ್ನು ಅನಾವರಣಗೊಳಿಸಿದರು. ಇದೇ ಸಂದರ್ಭದಲ್ಲಿ 5ನೇ ವರ್ಷದ ಪ್ರಶಸ್ತಿಗಳಿಗಾಗಿ ನಾಮ ನಿರ್ದೇಶನ ಆಯ್ಕೆಗಳನ್ನು ಘೋಷಣೆ ಮಾಡಿದ್ದು, ನಟ...
Movie News: ಈಗ ಎಲ್ಲೆಲ್ಲೂ ಬರೀ ರಾಮನದ್ದೇ ಭಜನೆ. ಎಲ್ಲಿ ನೋಡಿದರಲ್ಲಿ ರಾಮ ರಾಮ ರಾಮ. ಯಾವ ಚಾನೆಲ್ ಹಾಕಿದರೂ ಅಯೋಧ್ಯಾದ್ದೇ ಸುದ್ದಿ. ಒಟ್ಟಾರೆಯಾಗಿ ಸರ್ವಂ ರಾಮಮಯಂ ಅಂತಾನೇ ಹೇಳಬಹುದು.
ಏಕೆಂದರೆ ಹಲವು ವರ್ಷಗಳ ರಾಮಭಕ್ತರ ಕನಸಾದ ರಾಮಮಂದಿರ ಉದ್ಘಾಟನೆ ಇದೇ ತಿಂಗಳು 22ರಂದು ನೆರವೇರಲಿದೆ. ಈ ಮಧ್ಯೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅಯೋಧ್ಯಾ...
Movie News: ಡಿ.ಎನ್ ಸಿನಿಮಾಸ್ ಲಾಂಛನದಲ್ಲಿ ಸ್ಮಿತಾ ಉಮಾಪತಿ ಅವರು ನಿರ್ಮಿಸಿರುವ, ಅನಿಲ್ ಕುಮಾರ್ ನಿರ್ದೇಶನದ ಹಾಗೂ ಚಿಕ್ಕಣ್ಣ ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ "ಉಪಾಧ್ಯಕ್ಷ" ಚಿತ್ರದ ಟ್ರೇಲರ್ ಇತ್ತೀಚಿಗೆ ಬಿಡುಗಡೆಯಾಯಿತು. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಟ್ರೇಲರ್ ಬಿಡುಗಡೆ ಮಾಡಿ ಶುಭ ಹಾರೈಸಿದರು.
ನಾನು ಚಿಕ್ಕಣ್ಣ ಅವರನ್ನು ಬಹಳ ಇಷ್ಟಪಡುತ್ತೇನೆ ಎಂದು ಮಾತನಾಡಿದ ಶಿವರಾಜಕುಮಾರ್,...
Movie News: ಭಾರತದಲ್ಲಿ ನೀವು ಚಿತ್ರ ವಿಚಿತ್ರ ಅಭಿಮಾನಿಗಳನ್ನು ಕಾಣಬಹುದು. ಕೆಲವರು ತಮ್ಮ ನೆಚ್ಚಿನ ನಟನಿಗಾಗಿ ದೇವಸ್ಥಾನ ಕಟ್ಟಿಸುತ್ತಾರೆ. ಅವರ ಮೂರ್ತಿಯನ್ನೇ ಸ್ಥಾಪಿಸುತ್ತಾರೆ. ಮತ್ತೆ ಕೆಲವರು ನೆಚ್ಚಿನ ನಟನಿಗಾಗಿ ಉಪವಾಸ ಮಾಡುತ್ತಾರೆ. ಹುಟ್ಟುಹಬ್ಬದ ದಿನ ತಾವು ಅನ್ನ ದಾನ, ರಕ್ತದಾನ ಶಿಬಿರ ಮಾಡುತ್ತಾರೆ. ಹೀಗೆ ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ತೋರಿಸುತ್ತಾರೆ.
ಅದೇ ರೀತಿ ರಜನಿಕಾಂತ್...