Wednesday, April 16, 2025

Hero

ಮಂತ್ರಾಲಯದ ಪರಿಮಳ ಪ್ರಶಸ್ತಿಗೆ ಭಾಜನರಾದ ನಟ ರಮೇಶ್ ಅರವಿಂದ್

Movie News: ಮಂತ್ರಾಲಯದಲ್ಲಿ ನಡೆದ ವರ್ಧಂತಿ ಮಹೋತ್ಸವದಲ್ಲಿ ನಟ ರಮೇಶ್ ಅರವಿಂದ್ ಭಾಗಿಯಾಗಿದ್ದು, ಮಂತ್ರಾಲಯದ ಪರಿಮಳ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಂತ್ರಾಲಯಕ್ಕೆ ಭೇಟಿ ನೀಡಿದ ರಮೇಶ್ ಅರವಿಂದ ರಾಯರ ದರ್ಶನ ಮಾಡಿ, ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದಿದ್ದಾರೆ. ಬಳಿಕ ಪತ್ನಿಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸುಬುದೇಂದ್ರ ಶ್ರೀಗಳಿಂದ ಗೌರವ ಸ್ವೀಕರಿಸಿದ್ದಾರೆ. ಈ ಬಗ್ಗೆ ತಮ್ಮ ಇನ್‌ಸ್ಟಾ ಪೋಸ್ಟ್‌ನಲ್ಲಿ ವೀಡಿಯೋ...

ಕನ್ನಡಿಯಿಂದ ಬ್ಯಾಂಗ್ಲೋರ್ ತೆಗೆದು ಹಾಕಿ ಅರ್ಥಾ ಆಯ್ತಾ ಅಂದ ರಶ್ಮಿಕಾ..

Sports News: ಇನ್ನು ಕೆಲವೇ ದಿನಗಳಲ್ಲಿ ಐಪಿಎಲ್ ಶುರುವಾಗಲಿದೆ. ಇದಕ್ಕಾಗಿ ಎಲ್ಲ ತಂಡದವರು ತಯಾರಿ ನಡೆಸುತ್ತಿದ್ದಾರೆ. ಅದರಲ್ಲೂ ಆರ್‌ಸಿಬಿ ಬ್ಯಾಕು ಟೂ ಬ್ಯಾಕ್ ಪ್ರೋಮೋ ಬಿಡುಗಡೆ ಮಾಡಿ, ರಾಯಲ್ ಚಾಲೆಂಜರ್ಸ್ ಬ್ಯಾಂಗ್ಲೋರ್ ಅಲ್ಲಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂತಾ ಅರ್ಥ ಮಾಡಿಸೋಕ್ಕೆ ಟ್ರೈ ಮಾಡ್ತಾನೇ ಇದ್ದಾರೆ. ಮೊದಲು ರಿಷಬ್ ಶೆಟ್ಟಿ, ಬಳಿಕ ಶಿವಣ್ಣ, ಆಮೇಲೆ ಸುದೀಪ್...

ನಟಿ ಜಾಕ್ವೆಲಿನ್ ಫರ್ನಾಂಡೀಸ್ ಮನೆಗೆ ಬೆಂಕಿ

Bollywood News: ವಂಚನೆಯ ಕೇಸ್‌ನಲ್ಲಿ ಜೈಲು ಪಾಲಾಗಿರುವ ಸುಕೇಶ್‌ನ ಪ್ರೀತಿಯ ಬಲೆಗೆ ಬಿದ್ದಿದ್ದ ನಟಿ ಜಾಕ್ವೆಲಿನ್, ಈಗ ವಿಚಾರಣೆಗಾಗಿ ಕೋರ್ಟ್ ಅಲೆಯುವಂತಾಗಿದೆ. ಸುಕೇಶ್‌ನಿಂದ ಬೆಲೆಬಾಳುವ ಗಿಫ್ಟ್ ತೆಗೆದುಕೊಂಡಿದ್ದೇ, ಈ ಅಲೆದಾಟಕ್ಕೆ ಕಾರಣವಾಗಿದೆ. ಇದೀಗ ಈ ತಲೆಬಿಸಿಯ ಜೊತೆ ಇನ್ನೊ ಟೆನ್ಶನ್ ರಕ್ಕಮ್ಮನ ಪಾಲಾಗಿದೆ. ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದೆ. ಮುಂಬೈನಲ್ಲಿರುವ ಜಾಕ್ವೆಲಿನ್ ಮನೆಗೆ ಬೆಂಕಿ ಬಿದ್ದಿದ್ದು,...

ಗೆಳತಿಯ ಚಿನ್ನ ಕದ್ದು ಗೋವಾಗೆ ಓಡಿ ಹೋಗಿದ್ದ ನಟಿಯ ಬಂಧನ

Movie News: ಗೆಳತಿಯ ಚಿನ್ನ ಕದ್ದು ಗೋವಾಗೆ ಎಸ್ಕೇಪ್ ಆಗಿದ್ದ ನಟಿಯನ್ನು ಪೊಲೀಸರು ಬಂಧಿಸಿದ್ದಾರೆ. ತೆಲುಗು ನಟಿ ಸ್ನೇಹಾ ಶೆಟ್ಟಿ ಬಂಧಿತ ಆರೋಪಿಯಾಗಿದ್ದು, ಈಕೆಯನ್ನು ವೈಜಾಗ್ ಪೊಲೀಸರು ಬಂಧಿಸಿದ್ದಾರೆ. ಅಂಚೆ ಇಲಾಖೆ ನೌಕರ ಪ್ರಸಾದ್ ಬಾಬು ಎಂಬುವವರ ಮಗಳು ಮೌನಿಕಾ ಸ್ನೇಹಾಳ ಗೆಳತಿಯಾಗಿದ್ದಳು. ಅವರ ಮನೆಯಲ್ಲಿ ಚಿನ್ನ ಕದ್ದಿದ್ದ ಸ್ನೇಹಾ, ಸಿಕ್ಕಿಬಿದ್ದಿದ್ದು, ಆಕೆಯಿಂದ ಚಿನ್ನವನ್ನು ವಶಪಡಿಸಿಕೊಂಡ...

ಜುಗಲ್ ಬಂದಿ ಎಂಬ ಭಾವನೆಗಳ ಬಂಧಿ…

ನಿರ್ದೇಶನ, ನಿರ್ಮಾಣ : ದಿವಾಕರ್ ಡಿಂಡಿಮ ತಾರಾಗಣ: ಮಾನಸಿ ಸುಧೀರ್, ಯಶ್ ಶೆಟ್ಟಿ, ಸಂತೋಷ್ ಆಶ್ರಯ್, ಅರ್ಚನಾ ಕೊಟ್ಟಿಗೆ, ಅರವಿಂದ್ ರಾವ್, ಅಶ್ವಿನ್ ರಾವ್ ಪಲ್ಲಕ್ಕಿ.   ಒಂದು ಕಡೆ ಹುಡುಗ ಹುಡುಗಿಯ ವಾಸ್ತವತೆಯ ಮಾತು ಕತೆ. ಮತ್ತೊಂದೆಡೆ ಮೂಗ, ಕಿವುಡ ಮತ್ತು ಅಂಧನೊಬ್ಬನ ಪೀಕಲಾಟ. ಇನ್ನೊಂದೆಡೆ ತಾಯಿ ಆಗಬೇಕೆಂಬ ಹಂಬಲ ಇರೋ ಬಂಜೆಯೊಬ್ಬಳ ಒಳನೋವಿನ ಕಣ್ಣೀರು... ಈ ಮೂರು...

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 4

Spiritual Story: ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳ ಬಗ್ಗೆ ನಾವು ನಿಮಗೆ ಮೂರು ಭಾಗಗಳಲ್ಲಿ ವಿವರಿಸಿದ್ದೇವೆ. ನಾಲ್ಕನೇ ಭಾಗದಲ್ಲಿ ಶ್ರೀಕೃಷ್ಣನ ಜೀವನದ ಒಂಭತ್ತನೇಯ ಸತ್ಯ ಸಂಗತಿ ತಿಳಿಯೋಣ.. ಒಂಭತ್ತನೇಯ ಸತ್ಯ. ಶ್ರೀಕೃಷ್ಣನಿಗೆ ಜಯದೇವ ಎಂಬ ಪರಮಭಕ್ತನಿದ್ದ. ಅವನೇ ಗೀತ ಗೋವಿಂದ ಎಂಬ ಪುಸ್ತಕ ಬರೆದಿದ್ದು. ಈ ಪುಸ್ತಕದಲ್ಲಿ ಶ್ರೀಕೃಷ್ಣ ಮತ್ತು ರಾಧೆಯ ಪ್ರೇಮಕಥೆ ಬರೆಯಲಾಗಿದೆ. ಜಯದೇವ...

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 3

Spiritual Story: ಮೊದಲ ಮತ್ತು ಎರಡನೇಯ ಭಾಗದಲ್ಲಿ ನಾವು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ 6 ಸತ್ಯಗಳನ್ನು ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ 2 ಸತ್ಯದ ಬಗ್ಗೆ ತಿಳಿಯೋಣ ಬನ್ನಿ.. ಏಳನೇಯ ಸತ್ಯ. ಒಮ್ಮೆ ಶ್ರೀಕೃಷ್ಣ ಅನಾರೋಗ್ಯಕ್ಕೀಡಾಗಿದ್ದ. ಆಗ ಶ್ರೀಕೃಷ್ಣನ ಚಿಕಿತ್ಸೆಗೆ ಬಂದ ವೈದ್ಯರು, ಇವರನ್ನು ಹೆಚ್ಚು ಪ್ರೀತಿಸುವವರು, ತಮ್ಮ ಪಾದದ ಧೂಳನ್ನು ತಂದು ಇವರ ಹಣೆಗೆ...

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 2

Spiritual Story: ಮೊದಲ ಭಾಗದಲ್ಲಿ ನಾವು ಶ್ರೀಕೃಷ್ಣನ ಜೀವನಕ್ಕೆ ಸಂಬಂಧಪಟ್ಟ 3 ಸತ್ಯಗಳನ್ನು ಹೇಳಿದ್ದೆವು. ಈ ಭಾಗದಲ್ಲಿ ಇನ್ನೂ ಮೂರು ಸತ್ಯದ ಬಗ್ಗೆ ತಿಳಿಯೋಣ ಬನ್ನಿ.. ನಾಲ್ಕನೇಯ ಸತ್ಯ. ಶ್ರೀವಿಷ್ಣುವಿನ ವಾಹನವಾದ ಶೇಷನಾಗ, ಪ್ರತೀ ಅವತಾರದಲ್ಲೂ ಶ್ರೀವಿಷ್ಣುವಿಗೆ ಸಾಥ್ ಕೊಟ್ಟಿದ್ದಾನೆ. ಅದೇ ರೀತಿ ರಾಮಾಯಣ ಕಾಲದಲ್ಲಿ ವಿಷ್ಣು ರಾಮನಾದರೆ, ಶೇಷ ಲಕ್ಷ್ಮಣನಾಗಿದ್ದ. ಆದರೆ ಶ್ರೀವಿಷ್ಣುವಿನ ಬಳಿ...

ನೀವೆಂದೂ ಕೇಳಿರದ ಶ್ರೀಕೃಷ್ಣನ ಜೀವನದ ಸತ್ಯ ಸಂಗತಿಗಳು- ಭಾಗ 1

Spiritual News: ಸದಾಕಾಲ ಹಸನ್ಮುಖಿಯಾಗಿ, ಜೀವನದ ಎಲ್ಲ ಕಷ್ಟ, ಸುಖ, ನೋವು, ನಲಿವು, ಅಟ್ಟಹಾಸ ಎಲ್ಲವನ್ನೂ ಕಂಡು, ಜಗಕ್ಕೆ ಜೀವನ ಪಾಠ ಹೇಳಿದ ಮಹಾನುಭಾವ ಶ್ರೀಕೃಷ್ಣ. ಯಾವುದರ ಮೇಲೂ ಮೋಹವಿರಬಾರದು. ಏಕೆಂದರೆ, ಈ ಲೋಕದಲ್ಲಿ ಯಾವುದೂ ನಮ್ಮದಲ್ಲ ಅನ್ನುವುದನ್ನ ನಾವು ಶ್ರೀಕೃಷ್ಣನನ್ನು ನೋಡಿ ಕಲಿಯಬೇಕು. ಇಂಥ ಶ್ರೀಕೃಷ್ಣನ ಜೀವನದಲ್ಲಿ ನಡೆದ ಕೆಲ ಸತ್ಯ ಘಟನೆಗಳ...

ಅನ್ನದಾನ ಸೇವೆಯೊಂದಿಗೆ ಅನಂತ್ ಅಂಬಾನಿ- ರಾಧಿಕಾ ಮದುವೆ ಕಾರ್ಯಕ್ರಮ ಶುರು

National News: ಜುಲೈನಲ್ಲಿ ಆಗರ್ಭ ಶ್ರೀಮಂತ ಅನಂತ್ ಅಂಬಾರಿ ಮತ್ತು ಉದ್ಯಮಿ ರಾಧಿಕಾ ಮರ್ಚಂಟ್ ಹಸೆಮಣೆ ಏರಲಿದ್ದಾರೆ. ಅದಕ್ಕೂ ಮುನ್ನ ಈಗಿನಿಂದಲೇ ಹಲವು ಕಾರ್ಯಕ್ರಮ ಶುರುವಾಗಿದೆ. ಗುಜರಾತ್‌ನಲ್ಲಿ ಅನಂತ್ ಅಂಬಾನಿ ದೇವಸ್ಥಾನಗಳ ನಿರ್ಮಾಣ ಮಾಡಿದ್ದಾರೆ. ಅಲ್ಲದೇ ಜಾಮ್‌ನಗರದಲ್ಲಿ ಜಾಗ ತೆಗೆದುಕೊಂಡು ಅಲ್ಲಿ, ಕಾಡು ಪ್ರಾಣಿಗಳನ್ನಿರಿಸಿ, ಅಭಯಾರಣ್ಯ ರಕ್ಷಣೆ ಮಾಡುತ್ತಿದ್ದಾರೆ. ಅಲ್ಲದೇ, ನಾಳೆಯಿಂದ ಗುಜರಾತ್‌ನ ಜಾಮ್‌ ನಗರದಲ್ಲಿ...
- Advertisement -spot_img

Latest News

ಕೊರಳಲ್ಲಿ ತಾಳಿ, ಮುಖದಲ್ಲಿ ಮೂಗುಬೊಟ್ಟು ಕಾಣ್ತಿಲ್ಲ : ಕೈ ಶಾಸಕನಿಂದ ಭ್ರಷ್ಟಾಚಾರದ ಮತ್ತೊಂದು ಮುಖ ಅನಾವರಣ

Political News: ರಾಜ್ಯದಲ್ಲಿನ ಭ್ರಷ್ಟಾಚಾರದ ಕುರಿತು ಕಾಂಗ್ರೆಸ್‌ ಸರ್ಕಾರದಲ್ಲಿನ ನಾಯಕರೇ ತಮ್ಮ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ, ಕಳೆದ ವಾರವಷ್ಟೇ ಸ್ವತಃ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಶಾಸಕ ಬಸವರಾಜ...
- Advertisement -spot_img