Bollywood News: ಅಯೋಧ್ಯೆ ವಿಷಯದಲ್ಲಿ ಅಮಿತಾಬ್ ತುಂಬಾ ಸದ್ದು ಮಾಡುತ್ತಿದ್ದಾರೆ. ಅಯೋಧ್ಯೆಯಲ್ಲಿ ಅಮಿತಾ ಬಚ್ಚನ್ ಜಾಗ ಖರೀದಿಸಲಿದ್ದಾರೆ ಎನ್ನುವ ಸುದ್ದಿಯ ಬಳಿಕ, ಈಗ ಇನ್ನೊಂದು ಸುದ್ದಿ ಹೊರಬಿದ್ದಿದೆ. ಅಮಿತಾಬ್ ಅಯೋಧ್ಯೆಯ ಬಾಲಕರಾಮನಿಗೆ ಚಿನ್ನದ ಉಡುಗೊರೆ ಗಿಫ್ಟ್ ನೀಡಿದ್ದಾರೆ.
ಅಮಿತಾ ಬಚ್ಚನ್ ಜುವೆಲ್ಲರಿ ಶಾಪ್ ಓಪೆನಿಂಗ್‌ಗಾಗಿ ಅಯೋಧ್ಯೆಗೆ ಆಗಮಿಸಿದ್ದರು. ಆಗ ಬಾಲಕರಾಮನ ದರ್ಶನ ಮಾಡಿ, ಅರ್ಧ ಗಂಟೆ...
Bollywood News: ಬಿಗ್‌ಬಾಸ್ ಹಿಂದಿ ಸೀಸನ್ 17ರಲ್ಲಿ ಟಿಆರ್‌ಪಿಗೆ ಕಾರಣರಾಗಿದ್ದ ದಂಪತಿ ಅಂದ್ರೆ, ನಟಿ ಅಂಕಿತಾ ಲೋಖಂಡೆ ಮತ್ತು ಆಕೆಯ ಪತಿ, ಉದ್ಯಮಿ ವಿಕಿ ಜೈನ್.
ಇಬ್ಬರೂ ಪದೇ ಪದೇ ಜಗಳವಾಡಿಕೊಂಡು, ರೊಮ್ಯಾನ್ಸ್ ಮಾಡಿಕೊಂಡು, ಇತರ ಸ್ಪರ್ಧಿಗಳೊಂದಿಗೆ ಜಗಳವಾಡಿಕೊಂಡು ಬಿಗ್‌ಬಾಸ್ ಟಿಆರ್‌ಪಿ ಹೆಚ್ಚಾಗಲು ಕಾರಣರಾಗಿದ್ದರು. ವಿಕಿ ಇತರ ಸ್ಪರ್ಧಿಗಳೊಂದಿಗೆ ಫ್ಲರ್ಟ್ ಮಾಡುತ್ತಿದ್ದು, ಇದು ಕೂಡ ನೆಟ್ಟಿಗರ...
Political News: ರಾಜ್ಯಸಭೆಯಲ್ಲಿ ವಿದಾಯ ಭಾಷಣದ ವೇಳೆ ನಟಿ, ಸಮಾಜವಾದ ಪಕ್ಷದ ಸಂಸದೆ ಜಯಾ ಬಚ್ಚನ್ ಕೈ ಮುಗಿದು ಕ್ಷಮೆ ಕೇಳಿದ್ದಾರೆ.
ಈ ಕ್ಷಮೆಯಾಚನೆಗೆ ಕಾರಣವೇನು ಅಂದ್ರೆ, ಸಂಸತ್ ಬಜೆಟ್ ಮಂಡನೆ ವೇಳೆ ರಾಜ್ಯಸಭಾ ಅಧ್ಯಕ್ಷರಾದ ಜಗದೀಪ್ ಧನಕರ್ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದರು. ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣಕ್ಕೆ ಇಂದು ವಿದಾಯ ಭಾಷಣದ...
Bollywood News: ಬಾಲಿವುಡ್‌ನಲ್ಲಿ ಈವರೆಗೆ ಹೆಸರು ಮಾಡಿರುವ ದೀಪಿಕಾ ಪಡುಕೋಣೆ, ಕರೀನಾ ಕಪೂರ್, ಆಲಿಯಾ ಭಟ್ ಇಂಥ ನಟಿಯರಿಗೆ ಸರಿಯಾಗಿ ಸಿನಿಮಾ ಸಿಕ್ತಿಲ್ಲ. ಅಂಥದ್ರಲ್ಲಿ, ದಿವಂಗತ ನಟಿ ಶ್ರೀದೇವಿಯ ಹಿರಿಯ ಪುತ್ರ ಜಾಹ್ನವಿ ಕಪೂರ್‌ಗೆ ಮೂರು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆಂಬ ಸುದ್ದಿ ಕೇಳಿ ಬಂದಿದೆ.
ಹೌದು.. ಬಾಲಿವುಡ್‌ನಲ್ಲಿ ಮಿಂಚಬೇಕು ಅನ್ನೋ ಆಸೆಯಿಂದ ಕೆಲ...
Bollywood News: ಬಾಲಿವುಡ್ ಬ್ಯೂಟಿ ಹೇಮಾಮಾಲಿನಿ ಮತ್ತು ಧರ್ಮೇಂದ್ರ ಪುತ್ರಿ ಇಶಾ ಡಿಯೋಲ್ ತಮ್ಮ 12 ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದಾರೆ.
2012 ಇಸಾ ಡಿಯೋಲ್ ಉದ್ಯಮಿ ಭರತ್ ತಖ್ತಾನಿ ಎಂಬುವವನೊಂದಿಗೆ ವಿವಾಹವಾಗಿದ್ದರು. 2017ರಲ್ಲಿ ಮಗಳು ರಾಧ್ಯಾ ಹುಟ್ಟಿದ್ರೆ, 2019ರಲ್ಲಿಯೂ ಇವರಿಗೆ ಒಂದು ಮಗು ಜನಿಸಿತ್ತು. ಆದರೆ ಇದೀಗ ಇಶಾ ಸಂಸಾರದಲ್ಲಿ ಬಿರುಕು ಮೂಡಿದ್ದು,...
Bollywood News: ಹಲವು ದಿನಗಳಿಂದ ಬಾಲಿವುಡ್ ನಟಿ, ಕರಾವಳಿ ಬೆಡಗಿ ಐಶ್ವರ್ಯಾ ರೈ, ಪತಿ ಅಭಿಷೇಶ್ ಬಚ್ಚನ್‌ರಿಂದ ಡಿವೋರ್ಸ್ ತೆಗೆದುಕೊಳ್ಳುತ್ತಾರೆಂದು ಹೇಳಲಾಗುತ್ತಿತ್ತು.
ಅಭಿಷೇಕ್ ಮತ್ತು ಐಶ್ವರ್ಯಾ ಮಧ್ಯೆ ವೈವಾಹಿಕ ಜೀವನ ಸರಿ ಇಲ್ಲ. ಅವರ ಮಧ್ಯೆ ಭಿನ್ನಾಭಿಪ್ರಾಯ ಬಂದಿದೆ. ಅಲ್ಲದೇ ಕಾರ್ಯಕ್ರಮವೊಂದರಲ್ಲಿ ನಟ ಮತ್ತು ಮಾಜಿ ಪ್ರಿಯಕರ ಸಲ್ಮಾನ್ ಖಾನ್ ಬಟ್ಟೆ ಮುಟ್ಟಿ, ನಟಿ ಪ್ರಶಂಸೆ...
Movie News: ಹಿಂದಿಯ ನಾಗಿನ್ ಧಾರಾವಾಹಿ ಪ್ರಸಿದ್ಧ ಧಾರಾವಾಹಿ. ಏಕೆಂದರೆ, ಇದು ಬರೀ ಹಿಂದಿಯಲ್ಲಷ್ಟೇ ಪ್ರಸಾರವಾಗಿಲ್ಲ. ಕೊರೋನಾ ಸಮಯದಲ್ಲಿ ಹಲವು ಭಾಷೆಯಲ್ಲಿ ನಾಗಿನ್ ಧಾರಾವಾಹಿ ಡಬ್ ಆಗಿತ್ತು. ಇದೀಗ ಆ ಧಾರಾವಾಹಿಯಲ್ಲಿ ಬಿಗ್‌ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ ನಟಿಸುತ್ತಿದ್ದಾರೆ.
ಈ ಹಿಂದೆ ಮೌನಿ ರಾಯ್, ಬಿಗ್‌ಬಾಸ್ ವಿಜೇತೆ ತೇಜಸ್ವಿ ಪ್ರಕಾಶ್ ಕೂಡ ನಾಗಿನಿ ಧಾರಾವಾಹಿಯಲ್ಲಿ ಪ್ರಮುಖ...
Movie News: 'ಕೆರೆಬೇಟೆ' ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಸಿನಿಮಾ. ಈಗಾಗಲೇ ಫಸ್ಟ್ ಲುಕ್ ಮತ್ತು ಟೀಸರ್ ಮೂಲಕ ಕುತೂಹಲ ಹೆಚ್ಚಿಸಿರುವ ಕೆರೆಬೇಟೆ ಇದೀಗ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದೆ. ಅದ್ದೂರಿಯಾಗಿ ಟೀಸರ್ ರಿಲೀಸ್ ಮಾಡಿದ್ದ ಸಿನಿಮಾ ತಂಡ ಇದೀಗ ಮೊದಲ ಹಾಡನ್ನು ಬಿಡುಗಡೆ ಮಾಡಿದೆ. ವಿಶೇಷ ಅಂದರೆ ಈ...
Movie News: ನಟಿ ಪೂನಂ ಪಾಂಡೆ ನಿನ್ನೆ ತಾನೇ ಗರ್ಭಕಂಠದ ಕ್ಯಾನ್ಸರ್‌ನಿಂದ ಸಾಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಈಕೆಯ ಡೆಡ್‌ಬಾಡಿ ಚಿತ್ರ ಮಾತ್ರ ಎಲ್ಲೂ ವೈರಲ್ ಆಗಿರಲಿಲ್ಲ. ಹಾಗಾಗಿ ಹಲವರು ಪೂನಂ ಪಾಂಡೆ ಸಾವನ್ನಪ್ಪಿದ್ದಾಳೆ ಎಂದರೆ ನಂಬಿರಲಿಲ್ಲ. ಇದೀಗ ಆಕೆ ಸತ್ತಿಲ್ಲ, ಬದಲಾಗಿ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಜಾಗೃತೆ ಮೂಡಿಸಲು ಈ ರೀತಿ ಸುಳ್ಳು...
Movie News: ಮಲೆನಾಡಿನ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಘಟನೆಗಳ ಸುತ್ತ ಹೆಣೆದಿರುವ ಕಾಲ್ಪನಿಕ ಕಥಾಹಂದರ ಹೊಂದಿರುವ ಈ ಸಿನೆಮಾದಲ್ಲಿ ರಂಗಾಯಣ ರಘು ಹೋಟಲ್ ಭಟ್ಟ ಸುಬ್ಬಣ್ಣನಾಗಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ತನ್ನ ಸರಳ ಜೀವನಕ್ಕೆ ಅನಿರೀಕ್ಷಿತವಾಗಿ ಬಂದೊಗುವ ಕಷ್ಟ,ತೊಂದರೆಗಳಿಂದ ಮುಕ್ತನಾಗಲೂ ಸುಬ್ಬಣ ಭಟ್ಟ ಎದುರಿಸುವ ಸವಾಲುಗಳು ಹಾಗೂ ಶಾಕಾಹಾರಿ ಹೋಟೆಲ್ ಶಾಖಾಹಾರಿಯಾಗುವ ಬಗೆಯನ್ನು ಇಲ್ಲಿಕಾಣಬಹುದು.
ಎಸ್ ಐ...