Spiritual: ನಾವು ದೇವಸ್ಥಾನಕ್ಕೆ ಹೋಗುವಾಗ, ದೇವರಿಗೆ ನೈವೇದ್ಯವಾಗಿ ಹಣ್ಣು, ಹಂಪಲು ತೆಗೆದುಕೊಂಡು ಹೋಗುತ್ತೇವೆ. ಮನೆಯಲ್ಲಿ ಪೂಜೆ ಮಾಡುವಾಗ, ದೇವರಿಗೆಂದೇ ಮಡಿಯಲ್ಲಿ ಸಸ್ಯಹಾರಿ ಖಾದ್ಯವನ್ನು ತಯಾರಿಸುತ್ತೇವೆ. ಆದರೆ ವೃದ್ಧೆಯೊಬ್ಬಳು, ಪುರಿ ಜಗನ್ನಾಥನಿಗೆ ಮೀನಿನ ಖಾದ್ಯ ತಯಾರಿಸಿ, ನೈವೇದ್ಯ ಮಾಡಲು ಹೋದಳಂತೆ. ಹಾಗಾದರೆ ಬಳಿಕ ಏನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಒಮ್ಮೆ ಓರ್ವ ವೃದ್ಧೆ ಜಗನ್ನಾಥನ ದರ್ಶನಕ್ಕಾಗಿ...
Spiritual: ಆಹಾರಕ್ಕಾಗಿ ಹಲವು ಪ್ರಾಣಿಗಳನ್ನು ತಿನ್ನುವುದನ್ನ ನಾವು ಕೇಳಿರುತ್ತೇವೆ. ನೋಡಿರುತ್ತೇವೆ. ಆದರೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾಗಹತ್ಯೆ ಮಾಡಿದರೆ, ದೋಷವಂತೂ ತಾಗುತ್ತದೆ. ಅದಕ್ಕೆ ಪರಿಹಾರವೂ ಇದೆ. ಆದರೆ ನಾಗಹತ್ಯೆ ಮಾಡಿದರೆ, ಎಂಥ ದೋಷ ಅಂಟಿಕೊಳ್ಳುತ್ತದೆ ಅನ್ನೋ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ನಾಗರ ಹಾವಿಗೆ ಹಿಂದೂ ಧರ್ಮದಲ್ಲಿ ಮಹತ್ತರ ಸ್ಥಾನ ನೀಡಲಾಗಿದೆ. ಹಾಗಾಗಿಯೇ ಶ್ರಾವಣ ಮಾಸದಲ್ಲಿ...
Spiritual: ನಿಮ್ಮ ಜೀವನ ವ್ಯರ್ಥವಾಗುವುದನ್ನು ಹೇಗೆ ತಡೆಯಬೇಕು ಅನ್ನೋ ವಿಷಯದ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಇಂದಿನ ಕಾಲದವರ ಜೀವನ ಇದೇ ರೀತಿ, ವ್ಯರ್ಥವಾಗುವಂತೆಯೇ ಇದೆ. ಇದಕ್ಕೆ ಕಾರಣ ಇಂಟರ್‌ನೆಟ್. ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಪ್ ಸೇರಿ ಇತರೇ ಆ್ಯಪ್‌ಗಳು ನಿಮ್ಮ ಜೀವನವನ್ನು ವ್ಯರ್ಥ ಮಾಡುತ್ತಿದೆ. ಒಮ್ಮೆ ಮೊಬೈಲ್ ಮುಟ್ಟಿದರೆ, ಸ್ವೈಪ್ ಮಾಡುತ್ತ ಮಾಡುತ್ತ ನಾವು...
Spiritual: ಎಂಥ ಪತ್ನಿ ಪತಿಯ ಆರ್ಥಿಕ ಪರಿಸ್ಥಿತಿ ಉತ್ತಮಗೊಳಿಸುತ್ತಾಳೆ. ಅವನ ಆರೋಗ್ಯ, ಆಯುಷ್ಯವನ್ನು ಉತ್ತಮವಾಗಿ ಇಡುತ್ತಾಳೆ ಅನ್ನೋ ಬಗ್ಗೆ ಕಳೆದ ಭಾಗದಲ್ಲಿ ನಾವು ಹೇಳಿದ್ದೆವು. ಅದೇ ರೀತಿ ಚಾಣಕ್ಯರ ಪ್ರಕಾರ ಯಾವ ಹೆಣ್ಣು ತನ್ನ ಪತಿಯ ಭವಿಷ್ಯವನ್ನು, ಜೀವನವನ್ನೇ ಹಾಳು ಮಾಡಬಲ್ಲಳು. ಅವನ ನೆಮ್ಮದಿಯನ್ನೇ ಕಸಿಯಬಲ್ಲಳು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಕಟು ವಚನ ಹೇಳುವವಳು....
Spiritual: ಚಾಣಕ್ಯ ನೀತಿಯಲ್ಲಿ ಪತ್ನಿಯ ಗುಣಗಳ ಬಗ್ಗೆ ಸುಂದರವಾಗಿ ವರ್ಣಿಸಲಾಗಿದೆ. ಪತ್ನಿ ಹೇಗಿದ್ದರೆ, ಪತಿ ನೆಮ್ಮದಿಯಾಗಿ, ಖುಷಿ ಖುಷಿಯಾಗಿ, ಆರ್ಥಿಕವಾಗಿ ಸಬಲನಾಗಿರುತ್ತಾನೆ ಅಂತಾ ವರ್ಣಿಸಲಾಗಿದೆ. ಹಾಗಾದರೆ ಚಾಣಕ್ಯರ ಪ್ರಕಾರ ಹೆಂಡತಿಯಾದವಳು ಹೇಗಿರಬೇಕು ಅಂತಾ ತಿಳಿಯೋಣ ಬನ್ನಿ..
ಗೃಹ ದಕ್ಷಾ: ಅಂದರೆ, ಯಾವ ಪತ್ನಿ ಅಡುಗೆ ಮಾಡುವುದನ್ನು, ಮನೆ ಸ್ವಚ್ಛವಾಗಿ ಇಟ್ಟುಕೊಳ್ಳುವುದನ್ನು, ಪಾತ್ರೆ, ಬಟ್ಟೆಗಳನ್ನು ತೊಳೆದುವುದನ್ನು, ಮಕ್ಕಳು,...
Spiritual: ಈ ಕಥೆಗೆ ಸಂಬಂಧಿಸಿದಂತೆ ಕಳೆದ ಎರಡು ಭಾಗಗಳಲ್ಲಿ ವಿಕ್ರಮಾದಿತ್ಯ ಎಂಥ ಕಷ್ಟ ಅನುಭವಿಸಿದ ಎಂದು ನಾವು ನಿಮಗೆ ಹೇಳಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಶನಿಯ ಸಾಡೇಸಾಥಿ ಪರಿಣಾಮ ಕೆಟ್ಟದಾಗಿ ಇರಬಾರದು ಅಂದ್ರೆ ಏನು ಮಾಡಬೇಕು ಎನ್ನುವ ಬಗ್ಗೆ ಹೇಳಲಿದ್ದೇವೆ.
ಶನಿದೇವ, ವಿಕ್ರಮಾದಿತ್ಯನ ಕನಸಿನಲ್ಲಿ ಬಂದು ವಿವರಿಸಿದಾಗ, ವಿಕ್ರಮಾದಿತ್ಯ ಹೀಗೆ ಹೇಳುತ್ತಾನೆ. ಹೇ ಶನಿದೇವ...
Spiritual: ಈ ವಿಷಯಕ್ಕೆ ಸಂಬಂಧಿಸಿದಂತೆ ನಾವು ಕಥೆಯ ಅರ್ಧಭಾಗವನ್ನು ಮೊದಲೇ ಹೇಳಿದ್ದೇವೆ. ಈಗ ವಿಕ್ರಮಾದಿತ್ಯನಿಗೆ ಕಾಟ ಕೊಡಲು ಶನಿ ಏನೇನು ಮಾಡುತ್ತಾನೆಂದು ತಿಳಿದುಕೊಳ್ಳೋಣ ಬನ್ನಿ..
ರಾಜಾ ವಿಕ್ರಮಾದಿತ್ಯನಿಗೆ ಸಾಡೇಸಾಥಿ ಶನಿ ಶುರುವಾದಾಗ, ಶನಿದೇವ ಕುದುರೆ ವ್ಯಾಪಾರಿಯ ವೇಷ ಧರಿಸಿ, ಹಲವಾರು ಕುದುರೆ ಹಿಡಿದು, ವಿಕ್ರಮಾದಿತ್ಯನ ಹತ್ತಿರ ಬರುತ್ತಾನೆ. ವಿಕ್ರಮಾದಿತ್ಯ ಕುದುರೆ ಖರೀದಿ ಮಾಡಲು, ಕುದುರೆ ಸವಾರಿ...
Spiritual: ಹಿಂದೂಗಳಲ್ಲಿ ಒಂದು ನಂಬಿಕೆ ಇದೆ. ಅದೇನೆಂದರೆ, ಹುಟ್ಟಿದಾಗಿನಿಂದ ಸಾಯುವವರೆಗೆ ಒಮ್ಮೆಯಾದರೂ ಶನಿ ಮನುಷ್ಯನ ಹೇಗಲೇರೇ ಏರುತ್ತಾನೆ. ಏಕೆಂದರೆ, ಯಾರಿಂದ ತಪ್ಪಿಸಿಕೊಂಡರೂ, ಶನಿದೇವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿವ, ಕೃಷ್ಣ, ಗಣಪನಂಥ ದೇವಾನುದೇವತೆಗಳೇ ಶನಿಯನ್ನು ಎದುರಿಸಲು ಭಯ ಪಡುತ್ತಿದ್ದರು. ಅಂಥಹುದರಲ್ಲಿ ಸಾಮಾನ್ಯ ಮನುಷ್ಯ ಶನಿಗೆ ಹೆದರದೇ ಇರುತ್ತಾನಾ..? ಇಂದು ನಾವು ಶನಿವಾರ ವೃತ ಕಥೆಯನ್ನು ತಿಳಿಸಲಿದ್ದೇವೆ....
Spiritual: ಈ ಕಥೆಯ ಮೊದಲ ಭಾಗದಲ್ಲಿ ನಾವು ಎತ್ತಿನ ಜನ್ಮ ಪಡೆದು, ವೇಶ್ಯೆಯಿಂದ ಪುಣ್ಯ ಪಡೆದು, ಮತ್ತೆ ಮನುಷ್ಯ ಜನ್ಮ ಪಡೆದ ಸುಶರ್ಮನ ಬಗ್ಗೆ ಹೇಳಿದ್ದೆವು. ಇದೀಗ, ಆ ವೇಶ್ಯೆಗೆ ಪುಣ್ಯ ಹೇಗೆ ಲಭಿಸಿತು ಅನ್ನುವ ಬಗ್ಗೆ ತಿಳಿದುಕೊಳ್ಳೋಣ.
ಸುಶರ್ಮ ವೇಶ್ಯೆಯ ಬಳಿ ಬರುತ್ತಾನೆ. ಆಕೆ ಇಷ್ಟು ಪುಣ್ಯ ಪ್ರಾಪ್ತಿ ಮಾಡಲು ಕಾರಣವೇನೆಂದು ಕೇಳುತ್ತಾನೆ. ಅದಕ್ಕೆ...
Spiritual: ಕೋರ್ಟ್ ಕಟಕಟೆಯಲ್ಲಿ ನಿಂತಾಗ, ಅವರ ಎದುರು ಭಗವದ್ಗೀತೆಯ ಪುಸ್ತಕ ತಂದಿಡಲಾಗುತ್ತದೆ. ಮತ್ತು ಅದರ ಮೇಲೆ ಪ್ರಮಾಣ ಮಾಡಿ, ನಾನು ಏನು ಹೇಳುತ್ತೇನೋ ಅದೆಲ್ಲವೂ ಸತ್ಯ ಎಂದು ಹೇಳಿಸಲಾಗುತ್ತದೆ. ಹಾಗಾದರೆ ಯಾಕೆ ಹೀಗೆ ಮಾಡಲಾಗುತ್ತದೆ.. ಇದರ ಹಿಂದಿನ ಸತ್ಯವೇನು ಎಂದು ತಿಳಿಯೋಣ ಬನ್ನಿ..
ಭಗವದ್ಗೀತೆಯಲ್ಲಿ ಶ್ರೀವಿಷ್ಣುವಿನ ಅಂಗಗಳ ವರ್ಣನೆ ಇದೆ. ಒಂದರಿಂದ ಐದನೇಯ ಅಧ್ಯಾಯದವರೆಗೆ ವಿಷ್ಣುವಿನ...
Political News: ಚಿಕ್ಕಮಗಳೂರು ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾಗಿ ಔಷಧಿಗಳು ಪೂರೈಕೆಯಾಗುತ್ತಿಲ್ಲವೆಂದು ಆರೋಪಿಸಲಾಗಿದ್ದು, ಇಂದು ಬಿಜೆಪಿ ನಾಯಕ ಸಿ.ಟಿ.ರವಿ ಆಸ್ಪತ್ರೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿರುತ್ತಾರೆ.
ಈ...