Friday, May 9, 2025

hindu dharma

ರಸ್ತೆಯಲ್ಲಿ ಶವಯಾತ್ರೆ ನೋಡಿದಾಗ ಏನು ಮಾಡಬೇಕು..?

ನಾವು ಎಲ್ಲಾದ್ರೂ ಹೊರಗೆ ಹೋದಾಗ, ಅಚಾನಕ್ ಆಗಿ ಶವಯಾತ್ರೆಯನ್ನ ನೋಡ್ತೀವಿ. ಆಗ ಕೆಲವರು ಅದನ್ನ ಸುಮ್ಮನೆ ನೋಡಿ, ಹೊರಟು ಹೋಗ್ತಾರೆ. ಇನ್ನು ಕೆಲವರು ಶವಕ್ಕೆ ಕೈ ಮುಗಿದು, ಸದ್ಗತಿಗಾಗಿ ಪ್ರಾರ್ಥನೆ ಮಾಡ್ತಾರೆ. ಇದರ ಜೊತೆಗೆ ಇನ್ನೂ ಕೆಲ ಕೆಲಸಗಳನ್ನ ಮಾಡಬೇಕಾಗತ್ತೆ. ಹಾಗಾದ್ರೆ ರಸ್ತೆಯಲ್ಲಿ ಶವಯಾತ್ರೆ ನೋಡಿದಾಗ, ನಾವು ಯಾವ ಕೆಲಸವನ್ನ ಮಾಡ್ಬೇಕು..? ಯಾಕೆ ಆ...

ಗೋವಿಗೆ ಪಾರ್ವತಿ ದೇವಿ ಶಾಪ ನೀಡಲು ಕಾರಣವೇನು..? ಏನೆಂದು ಶಾಪ ನೀಡಿದ್ದಳು..?

ನಾವು ಹಿಂದೂ ಧರ್ಮಗ್ರಂಥದಲ್ಲಿ ಬರುವ, ಪುರಾಣದಲ್ಲಿ ಬರುವ ಹಲವು ಕಥೆಗಳ ಬಗ್ಗೆ ಕೇಳಿದ್ದೇವೆ, ಓದಿದ್ದೇವೆ. ಆದ್ರೆ ಅದರಲ್ಲಿಯೂ ಹಲವು ವಿಷಯಗಳ ಬಗ್ಗೆ ಕೆಲವರಿಗೆ ಗೊತ್ತಿಲ್ಲ. ಹಾಗೆ ಗೊತ್ತಿಲ್ಲದ ವಿಷಯಗಳಲ್ಲಿ ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ ಕಥೆಯ ಬಗ್ಗೆ ಹಲವರಿಗೆ ಗೊತ್ತಿಲ್ಲ. ಹಾಗಾಗಿ ನಾವಿಂದು ಪಾರ್ವತಿ ದೇವಿ, ಆಕಳಿಗೆ ಶಾಪ ನೀಡಿದ್ದರ ಬಗ್ಗೆ ಪುರಾಣ...

ಭಾರತದಲ್ಲಿರುವ 10 ಶಿವನ ಬೃಹತ್ ಮೂರ್ತಿಗಳಿವು..

ನೇಪಾಳ ಬಿಟ್ಟರೆ, ನಂತರ ಹಿಂದೂ ದೇಶ ಅನ್ನಿಸಿಕೊಂಡಿರುವುದು ನಮ್ಮ ಭಾರತ. ಭಾರತದಲ್ಲಿ ಹಿಂದೂ ಧರ್ಮಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ಇಲ್ಲಿ ಹಿಂದೂ ದೇವರಿಗೆ ಸಂಬಂಧಿಸಿದಂತೆ ಹಲವು ದೇವಸ್ಥಾನಗಳಿದೆ. ಅಂತೆಯೇ ಹಿಂದೂ ದೇವರ ದೊಡ್ಡ ದೊಡ್ಡ ಮೂರ್ತಿಗಳಿದೆ. ಅದರಲ್ಲಿ ಹೆಚ್ಚು ಶಿವನ ಮೂರ್ತಿಗಳೇ ಇವೆ. ಹಾಗಾದ್ರೆ ಭಾರದಲ್ಲಿರುವ ದೊಡ್ಡ ಶಿವನ ಮೂರ್ತಿಗಳ ಬಗ್ಗೆ ಮಾಹಿತಿ ತಿಳಿಯೋಣ...

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 6

ಭಾಗ ಒಂದು, ಎರಡು, ಮೂರು, ನಾಲ್ಕು ಮತ್ತು ಐದನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 20 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಆರನೇಯ ಭಾಗದಲ್ಲಿ ವಿಷ್ಣುವಿನ ಉಳಿದ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಇಪ್ಪತ್ತೊಂದನೇಯ ಅವತಾರ ಶ್ರೀ ಕೃಷ್ಣ. ಅಧರ್ಮದ ನಾಶ ಮಾಡಲು ಬಂದವನೇ ಭಗವಾನ್ ಶ್ರೀಕೃಷ್ಣ. ವಾಸುದೇವ ಮತ್ತು ದೇವಕಿಯ ಎಂಟನೇ ಪುತ್ರನಾಗಿ...

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 5

ಭಾಗ ಒಂದು, ಎರಡು, ಮೂರು ಮತ್ತು ನಾಲ್ಕನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 16 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಐದನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಹದಿನೇಳನೇಯ ಅವತಾರ ಶ್ರೀಹರಿ ಅವತಾರ. ತ್ರಿಕೂಟ ಎಂಬ ಪರ್ವತದಲ್ಲಿ ಒಂದು ಆನೆ ತನ್ನ ಹೆಂಡತಿಯೊಂದಿಗೆ ವಾಸವಿತ್ತು. ಒಮ್ಮೆ ಅದು ಸ್ನಾನಕ್ಕಾಗಿ ನದಿಯ...

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 4

ಭಾಗ ಒಂದು, ಎರಡು ಮತ್ತು ಮೂರನೇಯ ಭಾಗದಲ್ಲಿ ನಾವು ಶ್ರೀ ವಿಷ್ಣುವಿನ 12 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ನಾಲ್ಕನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಹದಿಮೂರನೇಯ ಅವತಾರ ಮೋಹಿನಿ ಅವತಾರ. ಸಮುದ್ರ ಮಂಥನ ಮಾಡಿದ್ದೇ ಅಮೃತಕ್ಕಾಗಿ. ಅಮೃತ ಕುಡಿದರೆ ಅಮರರಾಗುತ್ತಾರೆ ಅನ್ನೋ ವಿಷಯ, ರಾಕ್ಷಸರಿಗೂ, ದೇವತೆಗಳಿಗೂ ಗೊತ್ತಿತ್ತು. ಹೀಗಾಗಿ...

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 3

ಭಾಗ ಒಂದು ಮತ್ತು ಎರಡರಲ್ಲಿ ನಾವು ಶ್ರೀ ವಿಷ್ಣುವಿನ 8 ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಮೂರನೇಯ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಒಂಭತ್ತನೇಯ ಅವತಾರ ಆದಿರಾಜ ಪ್ರಥು. ಮನುವಿನ ವಂಶದಲ್ಲಿ ಅಂಗ ಎಂಬ ರಾಜನ ವಿವಾಹ ಮೃತ್ಯುವಿನ ಮಾನಸ ಪುತ್ರಿ ಸುನಿತಾಳೊಂದಿಗೆ ನೆರವೇರಿತು. ಅವರಿಗೆ ಓರ್ವ ಪುತ್ರ ಜನಿಸಿದ....

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 2

ಭಾಗ ಒಂದರಲ್ಲಿ ನಾವು ಶ್ರೀ ವಿಷ್ಣುವಿನ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ನೀಡಿದ್ದೆವು. ಎರಡನೇ ಭಾಗದಲ್ಲಿ ವಿಷ್ಣುವಿನ ಇನ್ನೂ ನಾಲ್ಕು ಅವತಾರಗಳ ಬಗ್ಗೆ ಮಾಹಿತಿ ತಿಳಿಯೋಣ. ಐದನೇಯ ಅವತಾರ ಕಪಿಲ ಮುನಿಯ ಅವತಾರ. ಮಹರ್ಷಿ ಕರ್ದಮ ಮತ್ತು ದೇವವತಿಯ ಪುತ್ರನಾದ ಕಪಿಲ ಮುನಿಯ ಸಿಟ್ಟಿನಿಂದಲೇ, ಮಹಾಭಾರತ ಯುದ್ಧ ಸಮಯದಲ್ಲಿ ಸಾಗರ ರಾಜನ 8 ಸಾವಿರ ಗಂಡು...

ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ- ಭಾಗ 1

ಹಿಂದೂ ಧರ್ಮದ ದೇವರ ಬಗ್ಗೆ ಇರುವ ಹಲವು ಪೌರಾಣಿಕ ಹಿನ್ನೆಲೆಯಲ್ಲಿ ಹಲವು ವಿಷಯಗಳ ಬಗ್ಗೆ ನಾವು ನಿಮಗೆ ಹೇಳಿದ್ದೇವೆ. ಅದರಲ್ಲಿ ಶಿವನ ಅವತಾರವೂ ಒಂದು. ಇದೇ ಮಹಾಶಿವರಾತ್ರಿಯ ಸಮಯದಲ್ಲಿ ನಾವು ಶಿವನ 19 ಅವತಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದೆವು. ಅದೇ ರೀತಿ ಇಂದು ನಾವು ಶ್ರೀ ವಿಷ್ಣುವಿನ 24 ಅವತಾರಗಳ ಬಗ್ಗೆ ಸಂಪೂರ್ಣ...

ಋತುಚಕ್ರದ ಸಮಯದಲ್ಲಿ ಮಾಡಬಾರದ ಕೆಲಸಗಳಿವು..

ಹಿಂದೂ ಸಂಪ್ರದಾಯದಲ್ಲಿ ಋತುಚಕ್ರವಿದ್ದ ಹೆಣ್ಣು ಮಕ್ಕಳು, ಅಡಿಗೆ ಮಾಡುವಂತಿಲ್ಲ, ಪೂಜೆ ಮಾಡುವಂತಿಲ್ಲ, ತುಳಸಿ ಗಿಡ ಬಳಿ ಹೋಗುವಂತಿಲ್ಲ. ಹೀಗೆ ಇತ್ಯಾದಿ ಪದ್ಧತಿಗಳಿವೆ. ಇದೆಲ್ಲ ಪದ್ಧತಿಯನ್ನ ನಮ್ಮ ಹಿರಿಯರು ಸುಮ್ಮನೆ ಮಾಡಿದ್ದಲ್ಲ. ಇದಕ್ಕೆ ವೈಜ್ಞಾನಿಕ ಕಾರಣಗಳೂ ಇದೆ. ಹಾಗಾದ್ರೆ ಋತುಚಕ್ರದ ಸಮಯದಲ್ಲಿ ಹೆಣ್ಣು ಯಾವ ಕೆಲಸಗಳನ್ನ ಮಾಡಬಾರದು..? ಯಾಕೆ ಮಾಡಬಾರದು ಅನ್ನೋ ಬಗ್ಗೆ ತಿಳಿಯೋಣ ಬನ್ನಿ.. ಮೊದಲು...
- Advertisement -spot_img

Latest News

ಪಾಕಿಗಳೊಂದಿಗೆ ಸೆಣಸಾಡಿ ಶೌರ್ಯ : ಗುಂಡಿನ ಚಕಮಕಿಯಲ್ಲಿ ಆಂಧ್ರದ ಯೋಧ ಹುತಾತ್ಮ..!

ಆಪರೇಷನ್‌ ಸಿಂಧೂರ್‌ ವಿಶೇಷ : ನವದೆಹಲಿ : ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ...
- Advertisement -spot_img