Thursday, September 25, 2025

#hindu muslim

I LOVE ಮುಹಮ್ಮದ್ ವಿವಾದ – ದಾವಣಗೆರೆಯಲ್ಲಿ ಕಲ್ಲು ತೂರಾಟ

ಮಂಡ್ಯ ಜಿಲ್ಲೆಯ ಮದ್ದೂರು ಬಳಿಕ ದಾವಣಗೆರೆಯಲ್ಲೂ ಕಲ್ಲು ತೂರಾಟ ಮಾಡಲಾಗಿದೆ. ಕಾರ್ಲ್‌ ಮಾರ್ಕ್ಸ್‌ ನಗರದಲ್ಲಿ ಹಿಂದೂ ಸಮುದಾಯದ ಮನೆಗಳ ಮೇಲೆ, ಅನ್ಯಕೋಮಿನ ಗುಂಪೊಂದು ಕಲ್ಲು ತೂರಿದೆ. ಅನ್ಯಕೋಮಿನ ಫ್ಲೆಕ್ಸ್‌ ಬೋರ್ಡ್‌ ಹಾಕಿದ್ದ ವಿಚಾರವಾಗಿ ಗಲಾಟೆ ಶುರುವಾಗಿತ್ತು. ಸೆಪ್ಟೆಂಬರ್‌ 24ರಂದು ಯಮನೂರಪ್ಪ ಎಂಬುವರ ಮನೆ ಎದುರು, ಅನ್ಯಧರ್ಮಿಯರು ಐ ಲವ್‌ ಮೊಹಮ್ಮದ್‌ ಎಂಬ ಫ್ಲೆಕ್ಸ್‌ ಹಾಕಿದ್ದಾರೆ. ಇದನ್ನು...

ಹಿಂದೂ ವಿರೋಧಿ ಹಣೆಪಟ್ಟಿಯ ಭಯ!

ಕಲ್ಲು ತೂರಾಟದಿಂದ, ಮದ್ದೂರು ಪಟ್ಟಣ ರಣಾಂಗಣವಾಗಿ ಬದಲಾಗಿತ್ತು. ಆರೋಪಿಗಳ ವಿಚಾರಣೆಯಲ್ಲಿ ಮದ್ದೂರು ಗಲಾಟೆ ಪ್ರೀ ಪ್ಲ್ಯಾನ್ ಅನ್ನೋ ಮಾಹಿತಿ ಗೊತ್ತಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಅವರೇ ಈ ಬಗ್ಗೆ ಮಾತನಾಡಿದ್ದಾರೆ. ಲೈಟ್‌ ಆಫ್‌ ಮಾಡಿದ ಬಗ್ಗೆ ಮಾಹಿತಿ ಪಡೆದಿದ್ದೇವೆ. ಕಲ್ಲು ತೂರಾಟ ನಡೆಸಿರೋದು ರಾಜಕೀಯ ಪ್ರೇರಿತನಾ? ಅಥವಾ ಇದರ ಹಿಂದೆ ಯಾರಿದ್ದಾರೆ?...

ಕರ್ಮ ರಿಟರ್ನ್ಸ್ ಅನ್ನೋ ಪದದ ಅರ್ಥ ಎಷ್ಟು ಚಂದವಾಗಿ ವಿವರಿಸಿದ್ದಾರೆ ನೋಡಿ ಚಾಣಕ್ಯ

Spiritual: ಚಾಣಕ್ಯ ಎಂದರೆ, ಇಡೀ ಜೀವನ ಸಾರಾಂಶವನ್ನು ತಿಳಿದ ಬುದ್ಧಿವಂತ. ಹಾಾಗಾಗಿಯೇ ಚಾಣಕ್ಯ ನೀತಿ ಅರಿತವರು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಅಂತಾ ಹೇಳಲಾಗುತ್ತದೆ. ಚಾಣಕ್ಯರು ಮನುಷ್ಯನ ಜೀವನದ ಬಗ್ಗೆ ಅದೆಷ್ಟು ತಿಳುವಳಿಕೆ ಹೊಂದಿದ್ದರು ಎಂದರೆ, ಇತ್ತೀಚಿನ ದಿನಗಳಲ್ಲಿ ನಾವು ಹೇಳುವ ಕರ್ಮ ರಿಟರ್ನ್ಸ್ ಅನ್ನುವ ಪದದ ಅರ್ಥವನ್ನೂ ಸಹ ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಆ...

ಗಣಪತಿಗೆ ಗಣಹೋಮ ಮಾಡಿಸಿದ ಮುಸ್ಲಿಂ ಯುವಕ: ನಾವೆಲ್ಲರೂ ಒಂದೇ..!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿ ಅಂದರೆ ನಿಜಕ್ಕೂ ಅದು ಹಿಂದೂ, ಮುಸ್ಲಿಂ ಸೌಹಾರ್ದತೆಗೆ ಸಾಕ್ಷಿಯಾಗಿರುವ ನಗರ. ಇಂತಹ ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕನೊಬ್ಬ ಗಣೇಶನಿಗೆ ಗಣಹೋಮ ಮಾಡಿಸುವ ಮೂಲಕ ಸೌಹಾರ್ದತೆ ಸಾಕ್ಷಿಯಾಗಿದ್ದಾನೆ‌. ಅಷ್ಟಕ್ಕೂ ಏನಿದು ಸ್ಟೋರಿ..? ಆಗಿದ್ದಾದರೂ ಎಲ್ಲಿ ಅಂತೀರಾ ತೋರಿಸ್ತಿವಿ ನೋಡಿ.. ಹುಬ್ಬಳ್ಳಿಯ ಕೃಷ್ಣಾನಗರದಲ್ಲಿ ಯುವಕರೆಲ್ಲರೂ ಸೇರಿ ಗಣಪತಿ ಪ್ರತಿಷ್ಟಾಪನೆ ಮಾಡಿದ್ದಾರೆ. ಇಲ್ಲಿ ಯಾವುದೇ ಜಾತಿಮತ ಬೇಧವಿಲ್ಲದೇ...
- Advertisement -spot_img

Latest News

ಸ್ವಾಮಿ ಚೈತನ್ಯಾನಂದನ ಲೀಲೆಗಳು ಬಯಲು

ಶ್ರೀ ಶಾರದಾ ಇನ್​​ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್​​ಮೆಂಟ್, ದೆಹಲಿಯ ಪ್ರತಿಷ್ಠಿತ ವಿದ್ಯಾ ಸಂಸ್ಥೆ. ಈ ಸಂಸ್ಥೆ ನಿರ್ದೇಶಕ ​​ಚೈತನ್ಯಾನಂದ ಸರಸ್ವತಿ ಸ್ವಾಮೀಜಿ ಲೀಲೆಗಳು ಒಂದು, ಎರಡಲ್ಲ....
- Advertisement -spot_img