ಸಚಿವ ಸ್ಥಾನದಿಂದ ರಾಜಣ್ಣ ವಜಾ, ವಿಧಾನಸಭಾ ಅಧಿವೇಶನದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ವಿಪಕ್ಷಗಳು ರಾಜಣ್ಣ ತಲೆದಂಡವನ್ನೇ ಅಸ್ತ್ರ ಮಾಡಿಕೊಂಡಿದ್ರೆ, ಆಡಳಿತ ಪಕ್ಷ, ಯತ್ನಾಳ್ ಉಚ್ಚಾಟನೆಯ ವಿಚಾರದಲ್ಲಿ ತಿರುಗೇಟು ಕೊಟ್ಟಿದೆ.
ಮೊದಲು, ರಾಜಣ್ಣ ತಲೆದಂಡ ವಿಚಾರವಾಗಿ ಸದನದಲ್ಲಿ, ಹೆಚ್.ಕೆ. ಪಾಟೀಲ್ ವಿವರಣೆ ನೀಡೋಕೆ ಮುಂದಾದ್ರು. ಮಾನ್ಯ ರಾಜಣ್ಣ ಅವರು ಸಚಿವ ಸಂಪುಟದಿಂದ ನಿರ್ಗಮನದ ಬಳಿಕ ಅಂತಾ ಹೇಳುತ್ತಿದ್ದಂತೆ, ವಿಪಕ್ಷಗಳು...
ಧರ್ಮಸ್ಥಳ ಬುರುಡೆ ಪ್ರಕರಣ ದೇಶದಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ನನ್ನ ಮಗಳು ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯಾ ಭಟ್...