Health Tips: ನಿಸರ್ಗದಿಂದ ನಮಗೆ ಸಿಕ್ಕ ಕೊಡುಗೆಗಳಲ್ಲಿ ಜೇನುತುಪ್ಪ ಕೂಡ ಒಂದು. ಜೇನುಹುಳುವಿನಿಂದ ಬರುವ ಈ ಸಿಹಿತುಪ್ಪ, ಆರೋಗ್ಯಕ್ಕೆ ಅತ್ಯಂತ ಉತ್ತಮ ಔಷಧಿ. ಹಾಗಾಗಿಯೇ ಆಯುರ್ವೇದದಲ್ಲಿ ಜೇನುತುಪ್ಪವನ್ನು ಮಿತವಾಗಿ, ಔಷಧಿ ತೆಗೆದುಕೊಳ್ಳುವಾಗ ಬಳಸಲಾಗುತ್ತದೆ. ಆಯುರ್ವೇದ ಔಷಧಿಯಲ್ಲಿ ಸಿಗುವ ಕೆಲ ಪುಡಿಯನ್ನು, ಜೇನುತುಪ್ಪದೊಂದಿಗೆ ಬೆರೆಸಿಯೇ ಸೇವಿಸಬೇಕು. ಆಗಲೇ ಕೆಲ ರೋಗಗಳು ವಾಸಿಯಾಗುತ್ತದೆ. ಹಾಗಾದರೆ ಜೇನುತುಪ್ಪದ ಸೇವನೆ...
Health Tips: ನಾವು ಸೇವಿಸುವ ಆಹಾರದಲ್ಲಿ ಸಿಹಿ ಹೆಚ್ಚಾಗಬೇಕು ಅಂದ್ರೆ ನಾವು ಸಕ್ಕರೆ ಬಳಸುತ್ತೇವೆ. ಕೆಲವರು ಬೆಲ್ಲ ಬಳಸುತ್ತಾರೆ. ಇವೆರಡೂ ಇಷ್ಟಪಡದವರು ಜೇನುತುಪ್ಪವನ್ನು ಬಳಸುತ್ತಾರೆ. ಹಾಗಾದರೆ ಈ ಮೂರರಲ್ಲಿ ಯಾವುದು ಉತ್ತಮ..? ಯಾವುದು ಆರೋಗ್ಯಕರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ಸಕ್ಕರೆ, ಬೆಲ್ಲ, ಜೇನುತುಪ್ಪ ಈ ಮೂರರಲ್ಲಿ ಜೇನುತುಪ್ಪ ಉತ್ತಮ ಆರೋಗ್ಯ ಗುಣಗಳನ್ನು ಹೊಂದಿದೆ. ಆದರೆ...
ನೀವು ಆರೋಗ್ಯವಾಗಿದ್ರೆ ನಿಮ್ಮ ತ್ವಚೆಯ ಮೇಲೆ ಆ ಆರೋಗ್ಯ ಎದ್ದು ಕಾಣತ್ತೆ. ಯಾಕಂದ್ರೆ ನಿಮ್ಮ ತ್ವಚೆ ಹೊಳಪಿನಿಂದ ಕೂಡಿರತ್ತೆ. ನಿಮ್ಮ ಆರೋಗ್ಯ ಚೆನ್ನಾಗಿಲ್ಲದಿದ್ದಲ್ಲಿ, ನಿಮ್ಮ ಮುಖ ಚೆಂದಗಾಣಿಸಲು ನೀವು ಮೇಕಪ್ ಸಹಾಯ ಪಡೆಯಬೇಕಾಗತ್ತೆ. ಆದ್ರೆ ನೀವು ಮನೆಯಲ್ಲೇ ತ್ವಚೆಯ ಆರೋಗ್ಯಕ್ಕಾಗಿ ಕೆಲವು ರೆಮಿಡಿ ಬಳಸಬಹುದು. ಹಾಗಾದ್ರೆ ಅದ್ಯಾವ ರೆಮಿಡಿ ಅಂತಾ ತಿಳಿಯೋಣ ಬನ್ನಿ..
ಆಯುರ್ವೇದದ ಪ್ರಕಾರ...
ನವರಾತ್ರಿಯ ಆರನೇಯ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ. ಈಕೆಗೆ ಜೇನುತುಪ್ಪವನ್ನು ನೈವೇದ್ಯವನ್ನಾಗಿ ಇಡಲಾಗುತ್ತದೆ. ಹಾಗಾಗಿ ಬರೀ ನಾಲ್ಕೇ ನಾಲ್ಕು ಸಾಮಗ್ರಿ ಬಳಸಿ, ತಯಾರಿಸುವ ಪ್ರಸಾದದ ರೆಸಿಪಿಯನ್ನು ನಾವಿಂದು ಹೇಳಲಿದ್ದೇವೆ.
ನವರಾತ್ರಿಯ ಐದನೇಯ ದಿನದ ಪ್ರಸಾದ ರೆಸಿಪಿ..
ಅರ್ಧ ಕಪ್ ಹಾಲಿನ ಕೆನೆ, ಒಂದು ಕಪ್ ಸೇಬು ಹಣ್ಣು, (ನೀವು ಇದರೊಂದಿಗೆ, ಬಾಳೆಹಣ್ಣು, ಚಿಕ್ಕು, ಇನ್ನಿತರೆ ಹಣ್ಣನ್ನು ಬಳಸಬಹುದು)....
ನಾವು ಪ್ರತಿದಿನ ನಿಮಗೆ ಹಲವು ಆರೋಗ್ಯ, ಸೌಂದರ್ಯ ಸಲಹೆಯನ್ನು ನೀಡುತ್ತಿದ್ದೇವೆ. ಅರಿಶಿನ ಬಳಸಿ ಯಾವ ರೀತಿ ಮುಖದ ಸೌಂದರ್ಯ ಹೆಚ್ಚಿಸಬಹುದು. ಆ್ಯಲೋವೆರಾ ಬಳಸೋದು ಹೇಗೆ ಇತ್ಯಾದಿ ವಿಷಯಗಳ ಬಗ್ಗೆ ನಿಮಗೆ ಹೇಳಿದ್ದೇವೆ. ಅದೇ ರೀತಿ ಇಂದು ಜೇನುತುಪ್ಪ ಬಳಸಿ, ಮುಖದ ಗ್ಲೋ ಹೆಚ್ಚಿಸುವುದು ಹೇಗೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಈರುಳ್ಳಿ ಎಣ್ಣೆಯನ್ನು ಸರಿಯಾದ ರೀತಿಯಲ್ಲಿ ತಯಾರಿಸುವುದು...
ಮೊಡವೆಗಳಿಲ್ಲದ ಮುಖವನ್ನು ಪಡೆಯಬೇಕೆಂಬ ಆಸೆ ಎಲ್ಲರಿಗೂ ಇದ್ದೆ ಇರುತ್ತೆ. ಆದರೆ ನಿದ್ದೆ ಸರಿಯಾಗಿ ಮಾಡದೇ ಇರುವುದು, ಹೊರಗಿನ ಧೂಳಿನ ವಾತಾವರಣದಿಂದ ಮುಖ ಡಲ್ ಆಗಿ ಚರ್ಮವು ಕಾಂತಿ ಕಳೆದುಕೊಳ್ಳುತ್ತದೆ. ನಾವು ಎಷ್ಟೇ ಮೇಕಪ್ ಮಾಡಬಹುದು ಆದರೆ ಮುಖದ ನಿಜವಾದ ಬಣ್ಣ ಮೇಕಪ್ ಮಾಸಿದ ಸ್ವಲ್ಪ ಸಮಯದಲ್ಲಿಯೇ ಹೊಳಪನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಮುಖದ ಚರ್ಮ ಆರೋಗ್ಯವಾಗಿದ್ದರೆ...
Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ...