Tuesday, October 14, 2025

horoscope

Horoscope: ಈ ರಾಶಿಯ ಹೆಣ್ಣುಮಕ್ಕಳು ಜನ್ಮದಿಂದಲೇ ಬಾಸ್ ಆಗಿರುತ್ತಾರೆ.

Horoscope: ಕೆಲ ರಾಶಿಯ ಹೆಣ್ಣು ಮಕ್ಕಳು ಚಿಕ್ಕಂದಿನಿಂದಲೇ, ಧೈರ್ಯವಂತರಾಗಿರುತ್ತಾರೆ. ಅವರು ಕತ್ತಲೆಗೋ, ಬೆದರಿಕೆಯೋ, ಬಡಿತಕ್ಕೋ, ಯಾವುದಕ್ಕೂ ಹೆದರುವುದಿಲ್ಲ. ಎಲ್ಲರಿಗೂ ಧೈರ್ಯದಿಂದ ಎದುರಿಸುತ್ತಾರೆ. ಅಂಥ ಹೆಣ್ಣು ಮಕ್ಕಳು ಮುಂದೆ ಭವಿಷ್ಯದಲ್ಲೂ ಧೈರ್ಯವಾಗಿಯೇ ಸಾಗುತ್ತಾರೆ. ಅಂಥ ರಾಶಿಗಳು ಯಾವುದು..? ಯಾವ ರಾಶಿಯ ಹೆಣ್ಣು ಮಕ್ಕಳು ಧೈರ್ಯವಂತರಾಗಿರುತ್ತಾರೆ ಅಂತಾ ತಿಳಿಯೋಣ ಬನ್ನಿ.. ಮೇಷ: ಮೇಷ ರಾಶಿಯವರು ಸ್ಪರ್ಧೆ ಅಂತ ಬಂದರೆ,...

Horoscope: ಈ 5 ರಾಶಿಯವರು ಉತ್ತಮ ಶಿಕ್ಷಕರಾಗಬಲ್ಲರು..

Horoscope: 12 ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಕೆಲವು ಕೆಲಸಗಳು ಸರಿಹೊಂದುತ್ತದೆ. ಅವರಿಗೆ ಹಿಡಿಸದ ಕೆಲಸವನ್ನು ಮಾಡಿದಾಗ, ಆ ರಾಶಿಯವರಿಗೆ ಆ ಕೆಲಸದಿಂದ ಯಾವುದೇ ಲಾಭವಾಗುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಮಾಡುವ ಮುನ್ನ, ಅಥವಾ ಕಲಿಕೆಗೂ ಮುನ್ನ ಜಾತಕ ನೋಡಿ ಅಂತಾ ಹಿರಿಯರು ಹೇಳ್ತಾರೆ. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಶಿಕ್ಷಕ ವೃತ್ತಿ ಉತ್ತಮವಾಗಿ ಮ್ಯಾಚ್...

Horoscope: ಈ ರಾಶಿಯ ಹೆಣ್ಣು ಮಕ್ಕಳು ಪತಿಯ ಜೀವನದಲ್ಲಿ ಅದೃಷ್ಟ ತರುತ್ತಾರೆ..

Horoscope: ಕೆಲವರು ಹೇಳೋದನ್ನ ನೀವು ಕೇಳಿರುತ್ತೀರಿ. ಅವಳು ನಮ್ಮ ಜೀವನಕ್ಕೆ ಬಂದ ಮೇಲೆ ನಮಗೆ ಇಷ್ಟೆಲ್ಲ ಲಾಭವಾಗಿದ್ದು ಅಂತಾ. ಅಂದ್ರೆ ಹೆಣ್ಣಿನ ಕಾಲ್ಗುಣ ಅಷ್ಟು ಉತ್ತಮವಾಗಿದೆ ಎಂದರ್ಥ. ಹಾಗಾದ್ರೆ ಯಾವ ರಾಶಿಯ ಹೆಣ್ಣು ಮಕ್ಕಳು ಪತಿಗೆ ಅದೃಷ್ಟ ತಂದು ಕ``ಡುತ್ತಾರೆ ಅಂತಾ ತಿಳಿಯೋಣ ಬನ್ನಿ,.. ವೃಷಭ: ವೃಷಭ ರಾಶಿಯ ಹೆಣ್ಣು ಮಕ್ಕಳು ಜೀವನ ನಿರ್ವಹಣೆ ಮಾಡುವುದನ್ನು...

Horoscope: ಈ ರಾಶಿಯವರಿಗೆ ಕಪ್ಪು ಬಣ್ಣ ಅದೃಷ್ಟದ ಬಣ್ಣ

Horoscope: ಕಪ್ಪು ಅಂದ್ರೆ, ಹಲವರಿಗೆ ಅತೀ ಇಷ್ಟವಾಗುವ ಬಣ್ಣ. ಆದರೆ ಇನ್ನು ಕೆಲವರಿಗೆ ತಾವು ಕಪ್ಪು ವಸ್ತ್ರ ಅಥವಾ ವಸ್ತು ಬಳಸಿದರೆ, ಉತ್ತಮವಲ್ಲ ಅಂತಾ ಇದೆ. ಹಾಗಾದ್ರೆ ಯಾವ ರಾಶಿಯವರಿಗೆ ಕಪ್ಪು ಬಣ್ಣ ಉತ್ತಮ ಅಂತಾ ತಿಳಿಯೋಣ ಬನ್ನಿ.. ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಕಪ್ಪು ಬಣ್ಣ ಲಕ್ಕಿಯಾಗಿದೆ. ಆದರೆ ಎಲ್ಲ ಕಾಲದಲ್ಲೂ ಅಲ್ಲ. ಎಲ್ಲರೂ ತಮ್ಮ...

Horoscope: ಈ ರಾಶಿಯ ಹೆಣ್ಣು ಮಕ್ಕಳು ಉತ್ತಮ ಪತ್ನಿಯರಾಗುತ್ತಾರೆ

Horoscope: ನೀವು ಅವಿವಾಹಿತರಾಗಿದ್ದು, ಹೆಣ್ಣು ಹುಡುಕುತ್ತಿದ್ದರೆ, ಖಂಡಿತವಾಗಿಯೂ ಜಾತಕವನ್ನು ಪರಿಶೀಲಿಸಿಯೇ ಮದುವೆಯಾಗಬೇಕು. ಕೆಲವರು ಜಾತಕವೆಲ್ಲ ಸುಳ್ಳು ಎನ್ನುತ್ತಾರೆ. ಆದರೆ ಜಾತಕ ಸರಿಯಾದಾಗಲೇ, ಜೀವನ ಸರಿಯಾಗಿ ನಡೆಯುತ್ತದೆ. ಹಾಗಾಗಿ ಜಾತಕ ನೋಡುವುದು ಮುಖ್ಯ. ಇಂದು ನಾವು ಯಾವ ರಾಶಿಯ ಹೆಣ್ಣು ಮಕ್ಕಳು ಉತ್ತಮ ಪತ್ನಿಯರಾಗುತ್ತಾರೆ ಅಂತಾ ತಿಳಿಯೋಣ ಬನ್ನಿ.. ಕರ್ಕ ರಾಶಿ: ಕರ್ಕ ರಾಶಿಯವರು ಭಾವನಾತ್ಮಕ ಗುಣ...

Horoscope: ಈ ರಾಶಿಯವರು ಸಂಗಾತಿ ಬಳಿಯೂ ಈಗೋ ತೋರಿಸುವವರು

Horoscope: ಕೆಲವರು ಮೊಂಡು ಸ್ವಭಾವ ತೋರಿಸುವುದನ್ನು ನೀವು ನೋಡಿರಬಹುದು. ಎದುರಿನವರೇ ಮಾತನಾಡಿಸಲಿ, ನಾನು ಹೇಳಿದ್ದೇ ನಡೆಯಬೇಕು, ನನಗೆ ಇದೇ ರೀತಿ ಇರಬೇಕು , ಈ ರೀತಿ ಈಗೋ ತೋರಿಸುವ ಜನರನ್ನು ನೀವು ನೋಡಿರುತ್ತೀರಿ. ಅದೇ ರೀತಿ ನಾವಿಂದು ಸಂಗಾತಿ ಜತೆಗೂ ತಮ್ಮ ಅಹಂ ತೋರಿಸುವ ರಾಶಿಯವರ ಬಗ್ಗೆ ಹೇಳಲಿದ್ದೇವೆ. ಮೇಷ ರಾಶಿ: ಮೇಷ ರಾಶಿಯವರು ಎಲ್ಲದರಲ್ಲೂ...

ಒಮ್ಮೆ ಮನಸ್ಸಿಗೆ ನೋವಾದರೆ, ಸಂಬಂಧವೇ ಬೇಡ ಎನ್ನುವರು ಈ ರಾಶಿಯವರು

Horoscope: ನಾವು ನಿಮಗೆ ಬೇರೆ ಬೇರೆ ರಾಶಿಗಳ ಗುಣ ಸ್ವಭಾವವನ್ನು ಹಲವು ಬಾರಿ ಹೇಳಿದ್ದೇವೆ. ಅದೇ ರೀತಿ ಇಂದು ನಾವು ಯಾವ ರಾಶಿಯವರಿಗೆ ಮನಸ್ಸಿಗೆ ಬೇಸರವಾದರೆ, ಅವರು ಸಂಬಂಧವೇ ಬೇಡವೆನ್ನುಂತೆ ಇರುತ್ತಾರೆಂದು ಹೇಳಲಿದ್ದೇವೆ. ವೃಷಭ: ಅತೀ ಹೆಚ್ಚು ತಾಳ್ಮೆಯಿಂದ ಇರುವ ರಾಶಿಗಳಲ್ಲಿ ವೃಷಭ ರಾಶಿಗೆ 1ನೇ ಸ್ಥಾನ. ಆದರೆ ನೀವು ಇವರ ತಾಳ್ಮೆ ಕೆಡಿಸಿದರೆ, ಅಥವಾ...

Horoscope: ಬೇಗ ದೃಷ್ಟಿಯಾಗುವ 5 ರಾಶಿಯವರು ಇವರು

Horoscope: ನೀವು ನೋಡಿರಬಹುದು. ಕೆಲವರಿಗೆ ಬೇಗ ದೃಷ್ಟಿಯಾಗುತ್ತದೆ. ಎಲ್ಲಿ ಹೋದ್ರೂ, ಏನು ತಿಂದ್ರೂ, ಹೇಂಗಿದ್ರು ಅವರಿಗೆ ಬೇಗ ಆರೋಗ್ಯ ಹಾಳಾಗುತ್ತದೆ. ಉಡುಪು ಹಾಳಾಗುತ್ತದೆ. ಹೆಚ್ಚು ಜಗಳವಾಗುತ್ತದೆ. ಇದೆಲ್ಲ ಆಗುವುದು ಇನ್ನ``ಬ್ಬರ ದೃಷ್ಟಿ ತಾಕುವ ಕಾರಣಕ್ಕೆ. ಹಾಗಾದ್ರೆ ಯಾವ ರಾಶಿಯವರಿಗೆ ಬೇಗ ದೃಷ್ಟಿಯಾಗುತ್ತದೆ ಅಂತಾ ತಿಳಿಯೋಣ ಬನ್ನಿ.. ವೃಷಭ ರಾಶಿ: ವೃಷಭ ರಾಶಿಯವರಿಗೆ ಹೆಚ್ಚಿನದಾಗಿ ಆರೋಗ್ಯ ಸಮಸ್ಯೆಯೇ...

Horoscope: ಈ ನಾಲ್ಕು ರಾಶಿಯವರು ಮೃದು ಮಾತಿನವರು

Horoscope: ಮಾತು ಮನೆ ಕೆಡಿಸಿತು, ತೂತು ಒಲೆ ಕೆಡಿಸಿತು ಅನ್ನೋ ಮಾತಿದೆ. ಅಂದ್ರೆ ನಮ್ಮ ಮಾತು ಸರಿಯಾಗಿದ್ದರೆ ಮಾತ್ರ ನಮ್ಮ ಜೀವನದಲ್ಲಿ, ಮನೆಯಲ್ಲಿ ನೆಮ್ಮದಿ, ಶಾಂತಿ ನೆಲೆಸಲು ಸಾಧ್ಯ. ಇಲ್ಲವಾದರೆ, ಜೀವನವೇ ನರಕವಾದಂತೆ. ಹಾಗಾಗಿ ಬೆಲ್ಲವಿಲ್ಲದಿದ್ದರೂ ಬೆಲ್ಲದಂಥ ಮಾತಿರಬೇಕು ಅಂತಾ ಹಿರಿಯರು ಹೇಳಿದ್ದಾರೆ. ಅಂಥ ಸವಿ ಮಾತನ್ನಾಡುವ ರಾಶಿಯ ಬಗ್ಗೆ ನಾವಿಂದು ಹೇಳಲಿದ್ದೇವೆ. ವೃಷಭ ರಾಶಿ:...

Horoscope: ಅಗತ್ಯಕ್ಕಿಂತ ಹೆಚ್ಚು ಯೋಚಿಸುವ ರಾಶಿಯವರು ಇವರು

Horoscope: ಒಂದ``ಂದು ರಾಶಿಯವರದ್ದು ಒಂದ``ಂದು ಸ್ವಭಾವ. ಕೆಲವರಿಗೆ ಕೋಪ ಹೆಚ್ಚು, ಕೆಲವರಿಗೆ ತಾಳ್ಮೆ ಹೆಚ್ಚು, ಕೆಲವರು ಶಾಂತ ಸ್ವಭಾವದವರು, ಇನ್ನು ಕೆಲವರು ಮಾತಿನ ಮಲ್ಲರು. ಅದೇ ರೀತಿ ಇಂದು ನಾವು ಯಾವ ರಾಶಿಯವರು ಅಗತ್ಯಕ್ಕಿಂತ ಯೋಚಿಸುತ್ತಾರೆ ಅಂತಾ ಹೇಳಲಿದ್ದೇವೆ. ಕರ್ಕ: ಕರ್ಕ ರಾಶಿಯವರು ಅತ್ಯಂತ ಸೂಕ್ಷ್ಮ ಜೀವಿಗಳು. ಪ್ರತಿ ವಿಚಾರವನ್ನು ಹೆಚ್ಚು ಯೋಚಿಸುವ ಗುಣ ಇವರಿಗಿರುತ್ತದೆ....
- Advertisement -spot_img

Latest News

ಯತ್ನಾಳ್ ಒಪ್ಪಿದರೆ ಶಿವಸೇನೆಗೆ ಎಂಟ್ರಿ ಖಚಿತ!

ವಿಜಯಪುರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಆಗಿದೆ. ಅವರು ಒಪ್ಪಿದರೆ, ಶಿವಸೇನೆಗೆ ಸೇರಿಸಿಕೊಳ್ಳಲು ನಾವು ಸಿದ್ಧರಾಗಿದ್ದೇವೆ ಎಂದು ಶಿವಸೇನೆ ಕರ್ನಾಟಕ...
- Advertisement -spot_img