Saturday, June 14, 2025

horoscope

ಅಂದುಕೊಂಡಿದ್ದನ್ನು ಪಡೆದುಕೊಳ್ತಾರಾ ತುಲಾ ರಾಶಿಯವರು..?: 2025 ವರ್ಷ ಭವಿಷ್ಯ

Horoscope: 2025ನೇ ವರ್ಷ ತುಲಾಾ ರಾಶಿಯವರಿಗೆ ಯಾವ ಯಾವ ಫಲಗಳನ್ನು ನೀಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವಿವರಿಸಿದ್ದಾರೆ. ತುಲಾಾ ರಾಶಿಯವರಿಗೆ ಈ ವರ್ಷ ದಾರಿದ್ರ್ಯತೆ ಶಮನವಾಗುವ ಯೋಗವಿದೆ. ಏಕೆಂದರೆ, ನೀವು ಈ ವರ್ಷ ಹೆಚ್ಚು ಧಾರ್ಮಿಕ ಕಾರ್ಯಗಳಲ್ಲಿ ಭಾಗಿಯಾಗಲಿದ್ದೀರಿ. ಪೂಜೆ ಪುನಸ್ಕಾರ, ನೇಮಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡಿದ್ದಲ್ಲಿ, ನಿಮಗೆ ಖಂಡಿತ ಒಳಿತಾಗುತ್ತದೆ. ಎಷ್ಟೋ ದಿನಗಳಿಂದ,...

Horoscope: ಕನ್ಯಾ ರಾಶಿಯವರ 2025ನೇ ವರ್ಷ ಭವಿಷ್ಯ

Horoscope: ಕನ್ಯಾ ರಾಶಿಯವರಿಗೆ 2025ರ ವರ್ಷ ಯಾವ ರೀತಿಯ ಫಲ ತಂದು ಕೊಡಲಿದೆ ಎಂದು ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ ವಿವರಿಸಿದ್ದಾರೆ. 2024ರಲ್ಲಿ ಕನ್ಯಾ ರಾಶಿಯವರಿಗೆ ಮನೆಯಲ್ಲಿ ಯಾಾವುದೇ ಶುಭಕಾರ್ಯ ಮಾಡಲಾಗಲಿಲ್ಲ. ಏನನ್ನೂ ಖರೀದಿಸಲು ಸಾಧ್ಯವಾಗಲಿಲ್ಲ. ಆದರೆ 2025ರಲ್ಲಿ ಜನ್ಮ ಸ್ಥಾನದಲ್ಲಿ ಇದ್ದ ಕೇತು ಬಿಡುಗಡೆಯಾಗಲಿದ್ದಾನೆ. ಹಾಗಾಗಿ ಅವರು ಆರೋಗ್ಯವಂತರಾಗಿರಲಿದ್ದಾರೆ. ಈ ವರ್ಷ ಮಧ್ಯಮ ಯೋಗವಾಗಲಿದೆ. ಕೋರ್ಟು...

ಶ್ರೀನಿವಾಸ ಗುರೂಜಿಯವರಿಂದ ಸಿಂಹ ರಾಶಿಯವರ 2025ರ ವರ್ಷ ಭವಿಷ್ಯ

Horoscope: ಸಿಂಹ ರಾಶಿಯವರಿಗೆ 2025ನೇ ವರ್ಷ ಹೇಗಿದೆ ಅನ್ನೋ ಬಗ್ಗೆ ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಾಸ ಗುರೂಜಿ ವಿವರಿಸಿದ್ದಾರೆ. ಸಿಂಹ ರಾಶಿಯವರಿಗೆ ಈ ವರ್ಷ ಅತ್ಯುತ್ತಮ ಯೋಗಬಲವಿದೆ. ಕಳೆದೆರಡು ವರ್ಷಗಳಿಂದಲೂ ಸಿಂಹ ರಾಶಿಯವರು ಒಂದಲ್ಲ ಒಂದು ಗೊಂದಲಗಳನ್ನು ಅನುಭವಿಸುತ್ತಲೇ ಇದ್ದಾರೆ. ಆದರೆ ಈ ವರ್ಷ ಸಿಂಹ ರಾಶಿಯವರ ಮನೆಯಲ್ಲಿ ಶುಭಕಾರ್ಯ ನಡೆಯುವುದು ಖಂಡಿತ. ಗುರುಗ್ರಹದಿಂದ ಯೋಗ ಬಲವಿದ್ದು,...

ಕರ್ಕಾಟಕ ರಾಶಿವರಿಗೆ ಈ ವರ್ಷ ಅಷ್ಟಮ ಶನಿಯಿಂದ ಮುಕ್ತಿ.. ಹೇಗಿರಲಿದೆ ಜೀವನ..?

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, 2025ನೇ ವರ್ಷ ಕರ್ಕಾಟಕ ರಾಶಿಯವರಿಗೆ ಹೇಗಿದೆ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮಿಥುನ ರಾಶಿಯವರಿಗೆ ಹೇಗೆ ಯೋಗವೂ ಇಲ್ಲ, ಕಷ್ಟವೂ ಇಲ್ಲವೋ, ಅದೇ ರೀತಿ ಕರ್ಕಾಟಕ ರಾಶಿಯವರಿಗೂ ಈ ವರ್ಷ ಮಧ್ಯಮವಾಗಿರುತ್ತದೆ. ಏಕೆಂದರೆ, 9ನೇ ಮನೆಯಲ್ಲಿರುವ ಶನಿ ಉತ್ತಮ ಫಲಿತಾಂಶ ನೀಡಿದರೂ ಕೂಡ, ಈ ವರ್ಷ ಕರ್ಕ ರಾಶಿಯವರಿಗೆ ಗುರು...

ಶ್ರೀನಿವಾಸ ಗುರೂಜಿಯವರಿಂದ ಮಿಥುನ ರಾಶಿಯವರ 2025ರ ವರ್ಷ ಭವಿಷ್ಯ

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ, ಮಿಥುನ ರಾಶಿಯವರಿಗೆ 2025ನೇ ವರ್ಷ ಹೇಗಿರಲಿದೆ ಎಂದು ಭವಿಷ್ಯ ಹೇಳಿದ್ದಾರೆ. ಮಿಥುನ ರಾಶಿಯವರಿಗೆ ಈ ವರ್ಷ ಅಷ್ಟ ಲಾಭದಾಯಕವೂ ಇಲ್ಲ. ಅಷ್ಟು ನಷ್ಟವೂ ಇಲ್ಲ. ಮಧ್ಯಮವಾಗಿರಲಿದೆ. ಜನ್ಮರಾಶಿಯಲ್ಲಿ ಗುರು ಬಂದು, ಬುಧನ ಮನೆಗೆ ಬರುತ್ತಾನೆ. ಗುರು ಮತ್ತು ಬುಧನ ಮಧ್ಯೆ ತಂದೆ ಮಕ್ಕಳ ಸಂಬಂಧವಿದ್ದು, ಇದು ಮಗನ ಮನೆಗೆ,...

2025ನೇ ವರ್ಷ ವೃಷಭ ರಾಶಿಯವರಿಗೆ ಹೇಗಿರಲಿದೆ..? ಶ್ರೀನಿವಾಸ್ ಗುರೂಜಿ ಭವಿಷ್ಯ

Horoscope: ಖ್ಯಾಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿ 2025 ವರ್ಷದ ಭವಿಷ್ಯವನ್ನು ಹೇಳಿದ್ದು, ವೃಷಭ ರಾಶಿಯವರಿಗೆ ಈ ವರ್ಷ ಹೇಗಿರಲಿದೆ ಎಂದು ವಿವರಿಸಿದ್ದಾರೆ. ವೃಷಭ ರಾಶಿಯವರಗೆ 2024ನೇ ವರ್ಷ ಕಷ್ಟದ ವರ್ಷವಾಗಿತ್ತು. ಯಾವ ಕೆಲಸಕ್ಕೆ ಕೈ ಹಾಕಿದರೂ, ನಷ್ಟ ಅನುಭವಿಸಬೇಕಾಗಿತ್ತು. ಆದರೆ, 2025ನೇ ವರ್ಷ ಅನುಕೂಲಕರವಾದ ವರ್ಷವಾಗಿದೆ. ಉತ್ತಮ ಯೋಗ ನಿಮ್ಮದಾಗುವ ವರ್ಷ. ಈ ವರ್ಷದಲ್ಲಿ ನಿಮಗೆ...

ಶ್ರೀನಿವಾಸ ಗುರೂಜಿಯವರಿಂದ ಮೇಷ ರಾಶಿಯವರ 2025ರ ವರ್ಷ ಭವಿಷ್ಯ

Horoscope: 2025 ಶುರುವಾಗಿದೆ. ಹೊಸ ವರ್ಷವನ್ನು ಸುಮ್ಮನೆ ವೇಸ್ಟ್ ಮಾಡದೇ, ಏನಾದರೂ ಸಾಧಿಸಬೇಕು ಎಂದು ಹಲವರು ಅಂದುಕೊಂಡಿದ್ದಾರೆ. ಜೊತೆಗೆ ನಾವು ಈ ವರ್ಷ ಎಷ್ಟು ಲಕ್ಕಿ ಎಂದು ತಿಳಿಯಲು ಕಾತುರರಾಗಿದ್ದಾರೆ. ಹಾಾಗಾಗಿ ಖ್ಯಾತ ಜ್ಯೋತಿಷಿ ಶ್ರೀನಿವಾಸ್ ಗುರೂಜಿ ಯಾವ ರಾಶಿಯವರಿಗೆ ಏನು ಲಾಭ ನಷ್ಟ ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದಾರೆ. ಮೊದಲ ರಾಶಿಯಾದ ಮೇಷ...

Horoscope: ಕೈ ಮೇಲೆ ಈ ನಂಬರ್ ಬರೆದುಕೊಂಡು ಹೋದರೆ, ನೀವಂದುಕೊಂಡದ್ದು ಆಗುತ್ತದೆ

Horoscope: ಖ್ಯಾತ ಜ್ಯೋತಿಷಿಗಳಾದ ನಾಗರಾಜ್ ಶರ್ಮಾ ಗುರೂಜಿ ದ್ವಾದಶ ರಾಶಿಗಳ ಫಲಾಫಲ ಹೇಳಿದ್ದಾರೆ. ಜೊತೆಗೆ ಆಯಾ ರಾಶಿಯವರು ಯಾವ ಸಂಖ್ಯೆಯನ್ನು ತಮ್ಮ ಕೈ ಮೇಲೆ ಬರೆದುಕೊಂಡು ಹೋದರೆ, ಉತ್ತಮ ಅಂತಾ ಹೇಳಿದ್ದಾರೆ. ಮೇಷ: ಮೇಷ ರಾಶಿಯ 12ನೇಯ ಮನೆಯಲ್ಲಿ ರಾಹು ಇರುವ ಕಾರಣ, ನಿಮ್ಮ ಯಾರೋ ಹೆದರಿಸುವ ಪ್ರಯತ್ನ ಮಾಡುತ್ತಾರೆ. ನಿಮಗೆ ಯಾವುದೇ ತೊಂದರೆ ಆಗಬಾರದು....

2025ರಲ್ಲಿ ಯಾವುದು ಲಕ್ಕಿ ನಂಬರ್..? ದೇಶದಲ್ಲೇ ಡೇಂಜರ್ ನಂಬರ್ ಯಾವುದು ಗೊತ್ತಾ..?

Horoscope: ಸಂಖ್ಯಾಶಾಸ್ತ್ರಜ್ಞೆ ಶ್ರೀಮತಿ ಮೀತಾ ಅವರು ದೇಶಕ್ಕೆ ಯಾವ ನಂಬರ್ ಅನ್‌ಲಕ್ಕಿ, ಮತ್ತು ನಮಗೆ ಯಾವ ನಂಬರ್ ಲಕ್ಕಿ ಅನ್ನೋ ಬಗ್ಗೆ ವಿವರಿಸಿದ್ದಾರೆ. ಮೀತಾ ಅವರು ಹೇಳುವ ಪ್ರಕಾಾರ, 2 ಮತ್ತು 9 ನಂಬರ್ ನಮ್ಮ ದೇಶಕ್ಕೆ ಡೇಂಜರ್ ಆಗಿರುವಂಥ ನಂಬರ. ನಮ್ಮ ದೇಶದಲ್ಲಿ ಏನೇ ಕೆಟ್ಟದ್ದು ಸಂಭವಿಸುವುದಿದ್ದರೂ, ಅದು 2ನೇ ತಾರೀಕು ಮತ್ತು 9ನೇ...

2025ರಲ್ಲಿ ಯಾವ ರಾಶಿಗೆ ಶನಿ ಆಗಮಿಸಲಿದ್ದಾನೆ..? ವೇಣುಗೋಪಾಲ್ ಶರ್ಮಾರಿಂದ ಜ್ಯೋತಿಷ್ಯ ವಿವರಣೆ

Horoscope: 2025ನೇ ಇಸವಿ ಬರಲು ಇನ್ನೆರಡೇ ದಿನಗಳು ಬಾಕಿ ಇದೆ. ಈ ವರ್ಷ ನಮ್ಮ ಜೀವನ ಯಾವ ರೀತಿ ಇರಲಿದೆ. ಯಾವ ರಾಶಿಯವರಿಗೆ ಲಕ್ ಯಾಾವ ರಾಶಿಯವರಿಗೆ ಕಷ್ಟ ಅನ್ನೋ ಬಗ್ಗೆ ಜ್ಯೋತಿಷಿಗಳು ವಿವರಿಸಿದ್ದಾರೆ. ಅದರಲ್ಲೂ ಯಾವ ರಾಶಿಗೆ ಈ ವರ್ಷ ಶನಿ ಆಗಮಿಸಲಿದ್ದಾನೆ ಅಂತಲೂ ಜ್ಯೋತಿಷಿಗಳು ಹೇಳಿದ್ದಾರೆ. ಸಂಸ್ಕೃತ ವಿದ್ವಾಂಸರು, ಜ್ಯೋತಿಷಿಗಳೂ ಆದಂಥ ಶ್ರೀ...
- Advertisement -spot_img

Latest News

Health Tips: ಮಗು ಸರಿಯಾಗಿ ಊಟ ಮಾಡದಿರಲು ಯಾರು ಕಾರಣ?

Health Tips: ಹಲವು ತಂದೆ ತಾಯಿಗಳು ನಮ್ಮ ಮಕ್ಕಳು ಸರಿಯಾಗಿ ಊಟ ಮಾಡುವುದಿಲ್ಲ. ಏನು ತಿನ್ನಿಸಿದರೂ ತಿನ್ನುವುದಿಲ್ಲವೆಂದು ವೈದ್ಯರಲ್ಲಿ ದೂರು ಹೇಳುತ್ತಾರೆ. ಆದರೆ ಮಗು ಯಾಕೆ...
- Advertisement -spot_img