Friday, July 31, 2026

horoscope

ಎಂದಿಗೂ ಇಂಥ ತಪ್ಪುಗಳನ್ನ ಮಾಡ್ಬೇಡಿ, ಹೀಗೆ ಮಾಡಿದ್ರೆ ದಾರಿದ್ರ್ಯ, ಕಲಹ ಖಚಿತ..!

ನಾವು ಬಳಸುವ ಹಲವಾರು ವಸ್ತುಗಳು ನಮ್ಮ ಮನೆಯ ಅದೃಷ್ಟ ದುರಾದೃಷ್ಟಗಳಿಗೆ ಕಾರಣವಾಗಿರುತ್ತದೆ. ಅಂಥ ವಸ್ತುಗಳಲ್ಲಿ ಒಂದಾದ ಕನ್ನಡಿ ಬಗ್ಗೆ ಇವತ್ತು ಕೆಲ ಮಾಹಿತಿಗಳನ್ನ ನೀಡಲಿದ್ದೇವೆ. ನಾವು ಬಳಸೋ ಕನ್ನಡಿಯನ್ನ ಇಂಥ ದಿಕ್ಕಿನಲ್ಲೇ ಇಡಬೇಕು ಅನ್ನೋ ಪದ್ಧತಿ ಇದೆ. ಆದ್ರೆ ಇಂದಿನ ಜನ ಅದೆಲ್ಲಾ ಎಲ್ಲಿ ಫಾಲೋ ಮಾಡ್ತಾರೆ. ಎಲ್ಲಿ ಜಾಗವಿರುತ್ತೋ ಅಲ್ಲಿ ಕನ್ನಡಿ ಇಟ್ಟುಬಿಡ್ತಾರೆ....

ಆಗಸ್ಟ್ 11 2020 ರಾಶಿ ಭವಿಷ್ಯ

ಮೇಷ: ಸಾಂಸಾರಿಕವಾಗಿ ಸಹಧರ್ಮಿಣಿಗೆ ಆರೋಗ್ಯ ಸಮಸ್ಯೆ ಕಂಡುಬಂದೀತು. ವಿದ್ಯಾರ್ಥಿಗಳಿಗೆ ಪ್ರವಾಸಾದಿಗಳಿಗೆ ಸಂತಸ ಸಿಗಲಿದೆ. ಧಾನ್ಯದ ವ್ಯಾಪಾರದಲ್ಲಿ ರಖಂ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವಿದೆ. ಸಂತಸ ತಂದೀತು. ವೃಷಭ: ಆಗಾಗ ಬಂಧುಮಿತ್ರರ ಆಗಮನವಿದೆ. ಮಕ್ಕಳ ಬೇಡಿಕೆಗೆ ಮನೆಗೆ ವಾಹನ ಬರಲಿದೆ. ಮನೆಯಲ್ಲಿ ಚೋರ ಭಯವಿದೆ. ಹಳೇ ಶತ್ರುಗಳು, ದಾಯಾದಿಗಳು ದ್ವೇಷ ಸಾಧಿಸಿಯಾರು. ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಯಶಸ್ಸು ಇದೆ. ಮಿಥುನ...

ಆಗಸ್ಟ್ 9, 2020 ರಾಶಿ ಭವಿಷ್ಯ

ಮೇಷ: ಉದ್ಯೋಗಿಗಳಿಗೆ ಅವಿರತ ಕಾರ್ಯದೊತ್ತಡ ಆಗಾಗ ದೇಹಾಯಾಸಕ್ಕೆ ಕಾರಣವಾದೀತು. ಮನೆಯಲ್ಲಿ ದೇವತಾನುಗ್ರಹಕ್ಕಾಗಿ ದೇವತಾ ಕಾರ್ಯಗಳು ನೆರವೇರಲಿದೆ. ಆಕಸ್ಮಿಕ ಕಿರುಸಂಚಾರವಿದ್ದೀತು. ವೃಷಭ: ಸಾಮಾಜಿಕ ವಲಯದಲ್ಲಿ ನಯವಂಚಕರ ಬಗ್ಗೆ ಎಚ್ಚರದಿಂದಿರಿ. ನಿಮ್ಮ ಆಕಾಂಕ್ಷೆಗಳನ್ನ ಸದ್ಯದ ಮಟ್ಟಿಗೆ ನಿಯಂತ್ರಿಸಿಕೊಳ್ಳಿರಿ. ಆರೋಗ್ಯದ ಬಗ್ಗೆ ಜಾಗೃತೆ ವಹಿಸಿರಿ. ಉದ್ಯೋಗದಲ್ಲಿ ಬದಲಾವಣೆ ಸಾಧ್ಯತೆ ಇದೆ. ಮಿಥುನ: ಆಗಾಗ ಧನಾಗಮನದಿಂದ ಮನಸ್ಸಿಗೆ ಕೊಂಚ ಸಮಾಧಾನ ದೊರಕಲಿದೆ....

ಗೋಮಾತೆಗೆ ಈ ಆಹಾರ ತಿನ್ನಿಸಿದ್ದಲ್ಲಿ ನಿಮ್ಮೆಲ್ಲ ಕಷ್ಟಗಳು ಪರಿಹಾರವಾಗುತ್ತದೆ..

ದುಡ್ಡಿನ ಸಮಸ್ಯೆ ಇದ್ದಲ್ಲಿ, ಕಟ್ಟುತ್ತಿರುವ ಮನೆ ಅರ್ಧಕ್ಕೆ ನಿಂತಲ್ಲಿ, ಧನಲಾಭವಾಗಬೇಕೆಂದಲ್ಲಿ ಗೋವಿಗೆ ಒಂದು ಆಹಾರವನ್ನು ತಿನ್ನಿಸಬೇಕು. ಇದರಿಂದ, ನೀವು ಕೊಟ್ಟ ಸಾಲ ಬೇಗ ಬರುತ್ತದೆ. ನಿಮಗೆ ಧನ ಲಾಭವಾಗಿ ನೀವಂದುಕೊಂಡ ಕಾರ್ಯಸಾಧನೆಯಾಗುತ್ತದೆ. ಹಾಗಾದ್ರೆ ಯಾವುದು ಆ ಆಹಾವೆಂದು ತಿಳಿಯೋಣ. https://youtu.be/eXLF7uI3Sq0 ಮುಕ್ಕೋಟಿ ದೇವತೆಗಳೂ ನೆಲೆಸಿರುವ ಪ್ರಾಣಿ ಅಂದ್ರೆ ಅದು ಗೋಮಾತೆ. ಅಂಥ ಗೋಮಾತೆಯನ್ನ ಹಿಂದೂಗಳು ದೇವತೆಯಂತೆ ಕಾಣುತ್ತಾರೆ....

ಗೃಹಿಣಿಯರು ಅಪ್ಪಿತಪ್ಪಿಯೂ ಇಂಥ ಕೆಲಸ ಮಾಡಬೇಡಿ..!

ಮನೆಯ ಹೆಣ್ಣು ಮಕ್ಕಳು ಮಾಡೋ ಕೆಲಸಗಳು ಮನೆಯ ಒಳಿತು ಕೆಡುಕಿಗೆ ಕಾರಣವಾಗುತ್ತದೆ. ಅಂತೆಯೇ ಮುತ್ತೈದೇಯರು ಕೂಡ ಕೆಲ ತಪ್ಪುಗಳನ್ನ ಮಾಡಕೂಡದು. ಹಾಗೆ ಮಾಡುವುದರಿಂದ ಮನೆಯ ಅಭಿವೃದ್ಧಿಯಾಗುವುದಿಲ್ಲ. ಯಾವುದು ಆ ತಪ್ಪುಗಳು ಅನ್ನೋದರ ಬಗ್ಗೆ ತಿಳಿಯೋಣ. ಸೂರ್ಯೋದಯದ ವೇಳೆ ಮತ್ತು ಸೂರ್ಯಾಸ್ತದ ವೇಳೆ ಬಟ್ಟೆ ತೊಳೆಯಬಾರದು. ಈ ವೇಳೆಯಲ್ಲಿ ಲಕ್ಷ್ಮೀಯ ಆಗಮನವಾಗುವುದರಿಂದ, ಈ ವೇಳೆ ಬಟ್ಟೆ ತೊಳೆಯಕೂಡದು....

ಅಸ್ತು ದೇವತೆಗಳು ಸಂಚರಿಸುವ ವೇಳೆ ಅಪ್ಪಿತಪ್ಪಿ ಇಂಥ ಮಾತನ್ನಾಡಬೇಡಿ..!

ಕೆಲವೊಮ್ಮೆ ನಾವು ಅಪ್ಪಿ ತಪ್ಪಿ ಆಡುವ ಮಾತು ನಿಜವಾಗಿ ಬಿಡುತ್ತೆ. ಒಮ್ಮೊಮ್ಮೆ ಅದು ಒಳ್ಳೆ ಮಾತೂ ಆಗಿರಬಹುದು. ಕೆಟ್ಟ ಮಾತು ಆಗಿರಬಹುದು. ಹಾಗಾಗಿ ನಾವೇನಾದರೂ ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಅಶ್ವಿನಿ ದೇವತೆಗಳು ಅಸ್ತು ಎಂದರೆ ಕಷ್ಟ ಎಂದು ಹಿರಿಯರು ಹೇಳಿದ್ದನ್ನ ಕೇಳಿದ್ದೀವಿ. ಆ ಬಗ್ಗೆ ಮತ್ತಷ್ಟು ತಿಳಿಯೋಣ. ಅಶ್ವಿನಿ ದೇವತೆಯರು ಅಂದರೆ ಸೂರ್ಯಪುತ್ರರು. ಇವರು ಅದೃಷ್ಟದ...

ಇಂಥ ಸಮಯದಲ್ಲಿ ಕಸ ಗುಡಿಸಲೇಬೇಡಿ..

ಈ ಮೊದಲೇ ನಾವು ನಿಮಗೆ ಪೊರಕೆ ನಮ್ಮನ್ನು ಲಕ್ಷಾಧಿಪತಿ ಮಾಡಬಹುದು ಅಥವಾ ಭಿಕ್ಷಾಧಿಪತಿ ಮಾಡಬಹುದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದೆವು. ಅಂತೆಯೇ ಇಂದು ಕೆಲ ಸಮಯದಲ್ಲಿ ಕಸಗುಡಿಸಕೂಡದು. ಯಾವುದು ಆ ಸಮಯ ಅನ್ನೋದನ್ನ ತಿಳಿಸಿಕೊಡಲಿದ್ದೇವೆ. ಎಲ್ಲರಿಗೂ ಸಂಜೆ ವೇಳೆ ಕಸಗುಡಿಸಬಾರದು ಅನ್ನೋದು ಗೊತ್ತೇ ಇದೆ. ಸಂಜೆ ದೀಪ ಹಚ್ಚಿದ ಬಳಿಕ ಕಸ ಗುಡಿಸುವುದರಿಂದ ಮನೆಗೆ ಒಳಿತಾಗುವುದಿಲ್ಲ. ಅಲ್ಲದೇ...

ಸತ್ಯನಾರಾಯಣ ವೃತವನ್ನ ಯಾಕೆ ಮಾಡ್ತಾರೆ..? ಏನಿದರ ರಹಸ್ಯ..?

ಹಿಂದೂ ಧರ್ಮದ ಪ್ರತಿಯೊಬ್ಬರು ಜೀವನದಲ್ಲಿ ಒಮ್ಮೆಯಾದರೂ ಸತ್ಯನಾರಾಯಣ ಪೂಜೆ ಮಾಡೇ ಮಾಡಿರ್ತಾರೆ. ಅಥವಾ ಪೂಜೆಯಲ್ಲಿ ಭಾಗಿಯಾಗಿರ್ತಾರೆ. ಈ ಸತ್ಯನಾರಾಯಣ ಪೂಜೆಯನ್ನ ಜನ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಾಡ್ತಾರೆ ಅನ್ನೋ ಮಾತಿದೆ. ಹಾಗಾದ್ರೆ ಯಾಕೆ ಪೂಜೆ ಮಾಡ್ತಾರೆ..? ಏನಿದರ ರಹಸ್ಯ ಅನ್ನೋದನ್ನ ನೋಡೋಣ. https://youtu.be/ihQz4Zt8l4w ಶ್ರೀ ವಿಷ್ಣುವಿನ ಮತ್ತೊಂದು ರೂಪವೇ ಸತ್ಯನಾರಾಯಣ. ಈ ಪೂಜೆಗೆ ಸಂಬಂಧಿಸಿದ ಕಥೆ ಓದಿ,...

ಮನೆಯಲ್ಲಿ ಯಾವುದೇ ಕಾರಣಕ್ಕೂ ಸ್ಟೀಲ್ ದೀಪ ಬಳಸಕೂಡದು.. ಯಾಕೆ ಗೊತ್ತಾ..?

ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲೂ ಫ್ಯಾಷನ್ ಕಂಡುಬಂದಿದೆ. ಕೆಲ ಶ್ರೀಮಂತರು ಅಂಥ ಫ್ಯಾಷನ್ ಅನುಸರಿಸಲು ಶುರು ಮಾಡಿದ್ದಾರೆ. ಬಾಳೆ ಎಲೆ ಜಾಗದಲ್ಲಿ ಪ್ಲಾಸ್ಟಿಕ್ ಎಲೆ ಬಳಸೋದು, ದೀಪದ ಹಣತೆ ಇಡುವ ಜಾಗದಲ್ಲಿ ಕ್ಯಾಂಡಲ್ ಅಥವಾ ಆರ್ಟಿಫಿಶಿಯಲ್ ಹಣತೆ ಇಡೋಕ್ಕೆ ಶುರು ಮಾಡಿದ್ದಾರೆ. https://youtu.be/imGHNOW03l8 ನೋಡಲು ಅಂದವಾಗಿ ಕಾಣತ್ತೆ ಅಂತಾ ದೇವರಿಗೆ ನಿಜವಾದ ಹೂವಿನ ಬದಲು, ಪ್ಲಾಸ್ಟಿಕ್ ಹೂವು...

ಆಗಸ್ಟ್ 8, 2020 ರಾಶಿ ಭವಿಷ್ಯ

ಮೇಷ : ಕಾರ್ಯಕ್ಷೇತ್ರದಲ್ಲಿ ಕಠಿಣ ನಿಲುವುಗಳನ್ನ ತೆಗೆದುಕೊಳ್ಳಬೇಕಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಪರಿಶ್ರಮದ ಬೆಲೆಯನ್ನ ತಿಳಿಯುವಂತಾದೀತು. ವಾಹನ ಚಾಲಕರಿಗೆ ಚೇತರಿಕೆಯ ದಿನವಿದು, ಶುಭವಿದೆ. ವೃಷಭ: ಸುಖ ದುಃಖ ಎರಡರ ಸಮ್ಮಿಶ್ರ ಫಲ ನಿಮಗಿದೆ. ಕೌಟುಂಬಿಕ ಒತ್ತಡಗಳು ನಿಮ್ಮನ್ನು ಬಾಧಿಸಲಿದೆ. ವ್ಯಾಪಾರ ವ್ಯವಹಾರಗಳಲ್ಲಿ ತುಸು ಹೂಡಿಕೆಯನ್ನ ಮಾಡಬಹುದಾಗಿದೆ. ಆರ್ಥಿಕವಾಗಿ ಸಮಾಧಾನವಿರದು. ಮಿಥುನ : ಅನಾವಶ್ಯಕವಾದ ಖರ್ಚುಗಳು ತೋರಿಬಂದಾವು....
- Advertisement -spot_img

Latest News

ಆಗಸ್ಟ್ 1ರಿಂದ ಹೊಸ ನಿಯಮಗಳ ಸುರಿಮಳೆ – ನಿಮ್ಮ ಜೇಬಿನ ಮೇಲೆ ನೇರ ಪರಿಣಾಮ!

ನಾಳೆಯಿಂದ ಅಂದರೆ ಆಗಸ್ಟ್ 1ರಿಂದ ದೇಶದಲ್ಲಿ ಹಲವು ಪ್ರಮುಖ ಹಣಕಾಸು, ಬ್ಯಾಂಕಿಂಗ್ ಮತ್ತು ಆಡಳಿತಾತ್ಮಕ ನಿಯಮಗಳು ಅಧಿಕೃತವಾಗಿ ಜಾರಿಗೆ ಬರಲಿವೆ. ಬ್ಯಾಂಕಿಂಗ್ ವಲಯ, ರೈಲ್ವೆ ಟಿಕೆಟ್...
- Advertisement -spot_img