ಯಾವ ಮನೆಯಲ್ಲಿ ಪ್ರತಿದಿನ ದೀಪ ಬೆಳಗುತ್ತದೆಯೋ, ಆ ಮನೆಯಲ್ಲಿ ದಾರಿದ್ರ್ಯ ಸಂಭವಿಸುವುದಿಲ್ಲ ಎನ್ನುವ ಮಾತಿದೆ. ಅಂತೆಯೇ ಹಿಂದೂಗಳಲ್ಲಿ ಮಾಸಗಳಿಗೆ ಹೆಚ್ಚಿನ ಮಹತ್ವವಿದೆ. ಆಷಾಢ ಮಾಸದಲ್ಲಿ ಒಂದು ವಿಶೇಷ ದೀಪ ಬೆಳಗಿದಲ್ಲಿ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾದ್ರೆ ಆ ಮಹತ್ನದ ದೀಪ ಬೆಳುಗುವುದಾದರೂ ಹೇಗೆ ಅನ್ನೋದನ್ನ ತಿಳಿಯೋಣ ಬನ್ನಿ.
ಹಿಂದೂಗಳಲ್ಲಿ ಆಷಾಢ ಮಾಸಕ್ಕೆ ಪ್ರಾಮುಖ್ಯತೆ...
ಚಂದ್ರಗುಪ್ತ ಮೌರ್ಯನನ್ನು ರಾಜನನ್ನಾಗಿಸಲು ತನ್ನ ಚಾಣಾಕ್ಷ ತನವನ್ನ ಬಳಸಿದ ಚಾಣಕ್ಯ, ಕೊನೆಗೂ ಚಂದ್ರಗುಪ್ತ ಮೌರ್ಯನನ್ನು ರಾಜಗದ್ದುಗೆಯ ಮೇಲೆ ಕೂರಿಸಿಯೇ ಬಿಟ್ಟ. ತಾನಿರುವ ತನಕ ಮೌರ್ಯ ಸಾಮ್ರಾಜ್ಯಕ್ಕೆ ಕಿಂಚಿತ್ತು ಧಕ್ಕೆ ಬರದ ರೀತಿ ನೋಡಿಕೊಂಡ ಚಾಣಕ್ಯ, ಬುದ್ಧಿವಂತರಲ್ಲೇ ಅತೀ ಬುದ್ಧಿವಂತ ಎನ್ನಿಸಿಕೊಂಡವ.
ಇಂಥ ಚಾಣಕ್ಯ ಹೆಣ್ಣಿನ ಗುಣಗಳ ಬಗ್ಗೆ ಒಂದಷ್ಟು ಮಾತು ಹೇಳಿದ್ದಾನೆ. ಅಲ್ಲದೇ, ಅಂಥ ಹೆಣ್ಣು...
ಹಿಂದೂ ಪದ್ಧತಿಯಲ್ಲಿ ಪ್ರತಿದಿನ ದೇವರಿಗೆ ದೀಪ ಹಚ್ಚುವುದು ವಾಡಿಕೆ. ಹಿಂದೂಗಳು ಬೆಳಿಗ್ಗೆ ಮತ್ತು ಸಂಜೆ ದೀಪ ಹಚ್ಚುವುದನ್ನ ನಾವು ನೋಡಿರ್ತಿವಿ. ಆದ್ರೆ ದೀಪ ಹಚ್ಚುವಾಗ ಅನುಸರಿಸಬೇಕಾದ ನಿಯಮಗಳೇನು..? ದೀಪಕ್ಕೆ ಯಾವ ಎಣ್ಣೆ ಬಳಸಬೇಕೆಂಬುದರ ಬಗ್ಗೆ ನಾವಿವತ್ತು ತಿಳಿಯೋಣ ಬನ್ನಿ..
ದೇವರಿಗೆ ತುಪ್ಪ ಅಥವಾ ಎಳ್ಳೆಣ್ಣೆಯಿಂದ ದೀಪ ಹಚ್ಚಬೇಕು. ಅದರಲ್ಲೂ ಶುದ್ಧ ಎಳ್ಳೆಣ್ಣೆ, ಶುದ್ಧ ತುಪ್ಪ ಬಳಸಿದರೆ...
ಧನಿಷ್ಟ ಪಂಚಕ ದೋಷ ಎಂದರೇನು..? ಧನಿಷ್ಟ ಪಂಚಕ ದೋಷವನ್ನ ನಿವಾರಣೆ ಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಜ್ಯೋತಿಷಿ ಪಂಡಿತ್ ಕೆ.ಎಂ.ರಾವ್ ಗುರೂಜಿ ವಿವರವಾಗಿ ಹೇಳಿದ್ದಾರೆ.
ಧನಿಷ್ಟ ಪಂಚಕ ದೋಷ ಎಂದರೆ ಕೆಲ ನಕ್ಷತ್ರಗಳು ಕೂಡಿದರೆ ದೋಷ ಉಂಟಾಗುತ್ತದೆ. ಅದು ಯಾವ ಯಾವ ನಕ್ಷತ್ರ ಎಂಬುದನ್ನ ನೋಡೋಣ ಬನ್ನಿ.
https://youtu.be/G3J-uZ-68pU
ಮೊದಲನೆಯದ್ದು ಧನಿಷ್ಠಾ ನಕ್ಷತ್ರ, ಎರಡನೇಯದ್ದು ಶತಭಿಷಾ ನಕ್ಷತ್ರ, ಮೂರನೇಯದ್ದು...
ನಾವೂ ನೀವೂ ನೋಡಿದಂತೆ ಹೆಚ್ಚಿನವರ ಹೆಸರು ಎಸ್‌ನಿಂದ ಶುರುವಾಗುತ್ತದೆ. ಒಂದು ಕುಟುಂಬದಲ್ಲಿ ಮೂರರಿಂದ ನಾಲ್ಕು ಜನ ಎಸ್ ಹೆಸರಿನವರು ಇದ್ದೇ ಇರ್ತಾರೆ. ಹಾಗಾದ್ರೆ ಎಸ್ ಅಕ್ಷರದಿಂದ ಶುರುವಾಗುವ ಹೆಸರಿರುವ ವ್ಯಕ್ತಿಗಳ ಸ್ವಭಾವದ ಬಗ್ಗೆ ತಿಳಿಯೋಣ ಬನ್ನಿ.
ಎಸ್ ಅಕ್ಷರದ ಹೆಸರಿನವರಲ್ಲಿ ಕೆಲವರು ಯಾವುದೇ ವಿಚಾರದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಬಂದ ಕಷ್ಟವನ್ನ ಧೈರ್ಯದಿಂದ...
ಹಿಂದೂ ಶಾಸ್ತ್ರದ ಪ್ರಕಾರ ಹಲವು ನಂಬಿಕೆಗಳನ್ನ ನಾವು ನಂಬುತ್ತೇವೆ. ಅದರಲ್ಲಿ ಕನಸ್ಸಿನಲ್ಲಿ ಬರುವ ಪಕ್ಷಿ ಪ್ರಾಣಿಗಳು ತರುವ ಅದೃಷ್ಟ ಮತ್ತು ಕಷ್ಟಗಳೂ ಒಂದು. ಕೆಲ ಪ್ರಾಣಿಗಳು ಕನಸ್ಸಿನಲ್ಲಿ ಬಂದರೆ, ಧನಲಕ್ಷ್ಮಿ ಮನೆಗೆ ಬಂದಹಾಗೆ ಎಂದರ್ಥ.
ಹಾಗಾದ್ರೆ ಯಾವ ನಾಲ್ಕು ಪ್ರಾಣಿಗಳು ಕನಸ್ಸಿನಲ್ಲಿ ಬಂದ್ರೆ ನಿಮಗೆ ಅದೃಷ್ಟ ಬರಲಿದೆ ಅನ್ನೋದನ್ನ ನೋಡೋಣ ಬನ್ನಿ..
https://youtu.be/B7rvwKkyF9o
ಆಕಳು: ಕನಸ್ಸಿನಲ್ಲಿ ಗೋಮಾತೆಯ ದರುಶನವಾದ್ರೆ,...
ಕೆಲ ರಾಶಿಯವರು ಗಮನ ಸೆಳೆಯುವ ಆಕರ್ಷಣೀಯ ಮುಖಚರ್ಯೆ ಹೊಂದಿರುತ್ತಾರೆ. ಅಂಥ ಮುಖಚರ್ಯೆ ಹೊಂದಿದ 4 ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ವೃಷಭ ರಾಶಿ: ಗಮನ ಸೆಳೆಯುವ ಮುಖಚರ್ಯೆ ಹೊಂದಿರುವ ವ್ಯಕ್ತಿಗಳಲ್ಲಿ ವೃಷಭ ರಾಶಿಯವರು ಒಬ್ಬರು. ಕಣ್ಣಿನಲ್ಲೇ ಎಲ್ಲರನ್ನೂ ಸೆಳೆಯುವ ಆಕರ್ಷಣೆ ಇರುವ ಇವರು, ಅಷ್ಟು ಸುಲಭವಾಗಿ ಎಲ್ಲರನ್ನೂ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ಸೆಲೆಬ್ರಿಟಿಗಳಾದ ವರುಣ್...
ವಿಘ್ನ ನಿವಾರಣೆಗಾಗಿ ಗಣಪತಿಯನ್ನ, ವಿದ್ಯೆಗಾಗಿ ಸರಸ್ವತಿಯನ್ನ, ದುಡ್ಡಿಗಾಗಿ ಲಕ್ಷ್ಮಿಯನ್ನ, ಕಾರ್ಯಸಿದ್ಧಿಗಾಗಿ ಹನುಮಂತನನ್ನ ಪೂಜಿಸುತ್ತೇವೆ. ಆದ್ರೆ ಅದರೊಂದಿಗೆ ಕೆಲ ಮಂತ್ರಗಳನ್ನ ಜಪಿಸಿದರೆ ನೀವಂದುಕೊಂಡ ಕೆಲಸ ಬಹುಬೇಗ ಆಗುತ್ತದೆ.
ಗಣಪತಿ ಪೂಜೆ: ಎಂದಿಗೂ ದೇವರ ಪೂಜೆ ಮಾಡುವಾಗ ಗಣಪನಿಗೆ ಮೊದಲ ಸ್ಥಾನ. ವಿಘ್ನ ನಿವಾರಣೆಗಾಗಿ, ಹಿಡಿದ ಕೆಲಸ ಪರಿಪೂರ್ಣಗೊಳ್ಳಲು ಏಕದಂತನನ್ನು ಆರಾಧಿಸಿ. ಕಾರ್ಯಸಿದ್ಧಿಗಾಗಿ ಈ ಮಂತ್ರ ಹೇಳಿ. ಏಕದಂತಾಯ...
ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿತಾಯವಾಗುತ್ತಿಲ್ಲ ಎಂಬುದು ನಿಮ್ಮ ಸಮಸ್ಯೆಯಾಗಿದ್ದಲ್ಲಿ. ಅದಕ್ಕೆ ನಾವಿವತ್ತು ಪರಿಹಾರ ತಿಳಿಸಿಕೊಡಲಿದ್ದೇವೆ.
https://youtu.be/3LN-eJ4i2Iw
ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ತೆರಳಿ 11 ಕಪ್ಪು ಉದ್ದು, ಸಿಂಧೂರ, ಮಲ್ಲಿಗೆ ಎಣ್ಣೆ, ಹೂವು ಮತ್ತು ಪ್ರಸಾದವನ್ನು ಅರ್ಪಿಸಬೇಕು. ಜೊತೆಗೆ ಹನುಮಾನ್ ಚಾಲಿಸಾ ಓದಬೇಕು.
https://youtu.be/jifsVw7g3mM
ಜಾತಕದಲ್ಲಿ ಶನಿ ಪ್ರಭಾವವಿದ್ದರೆ, ಪ್ರತಿ ಮಂಗಳವಾರ ಮತ್ತು ಶನಿವಾರ ವಿಧಿವಿಧಾನದ ಪ್ರಕಾರ,...
ಸಂಬಂಧಗಳಲ್ಲೇ ಉತ್ತಮ ಸಂಬಂಧವೆಂದರೆ ಪತಿ- ಪತ್ನಿ ಸಂಬಂಧ. ಈ ಸಂಬಂಧದಿಂದಲೇ ಒಂದು ಸುಂದರ ಕುಟುಂಬ ತಯಾರಾಗೋದು. ಆದ್ರೆ ಪತಿಯ ಏಳು ಬೀಳಿಗೆ ಪತ್ನಿಯೇ ಕಾರಣವೆನ್ನಲಾಗಿದೆ. ಪತಿಯನ್ನ ಶ್ರೀಮಂತ ಮಾಡಲು ಪತ್ನಿ ಪತಿಯ ಕಾಲು ಒತ್ತಬೇಕು.
ಹೌದು.. ಆದ್ರೆ ಇಲ್ಲಿ ಪತಿ - ಪತ್ನಿಯು ಅನೋನ್ಯವಾಗಿರಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆ ಪ್ರೀತಿಯಿಂದ ಇರಬೇಕಾಗುತ್ತದೆ. ಪತಿಯ ಕಾಲು ಒತ್ತಿದ್ರೆ ದುಡ್ಡು...