ಎಷ್ಟೇ ದುಡಿದರೂ ಕೈಯಲ್ಲಿ ಹಣ ಉಳಿತಾಯವಾಗುತ್ತಿಲ್ಲ ಎಂಬುದು ನಿಮ್ಮ ಸಮಸ್ಯೆಯಾಗಿದ್ದಲ್ಲಿ. ಅದಕ್ಕೆ ನಾವಿವತ್ತು ಪರಿಹಾರ ತಿಳಿಸಿಕೊಡಲಿದ್ದೇವೆ.
https://youtu.be/3LN-eJ4i2Iw
ಮಂಗಳವಾರ ಅಥವಾ ಶನಿವಾರ ಹನುಮಂತನ ದೇವಸ್ಥಾನಕ್ಕೆ ತೆರಳಿ 11 ಕಪ್ಪು ಉದ್ದು, ಸಿಂಧೂರ, ಮಲ್ಲಿಗೆ ಎಣ್ಣೆ, ಹೂವು ಮತ್ತು ಪ್ರಸಾದವನ್ನು ಅರ್ಪಿಸಬೇಕು. ಜೊತೆಗೆ ಹನುಮಾನ್ ಚಾಲಿಸಾ ಓದಬೇಕು.
https://youtu.be/jifsVw7g3mM
ಜಾತಕದಲ್ಲಿ ಶನಿ ಪ್ರಭಾವವಿದ್ದರೆ, ಪ್ರತಿ ಮಂಗಳವಾರ ಮತ್ತು ಶನಿವಾರ ವಿಧಿವಿಧಾನದ ಪ್ರಕಾರ,...
ಸಂಬಂಧಗಳಲ್ಲೇ ಉತ್ತಮ ಸಂಬಂಧವೆಂದರೆ ಪತಿ- ಪತ್ನಿ ಸಂಬಂಧ. ಈ ಸಂಬಂಧದಿಂದಲೇ ಒಂದು ಸುಂದರ ಕುಟುಂಬ ತಯಾರಾಗೋದು. ಆದ್ರೆ ಪತಿಯ ಏಳು ಬೀಳಿಗೆ ಪತ್ನಿಯೇ ಕಾರಣವೆನ್ನಲಾಗಿದೆ. ಪತಿಯನ್ನ ಶ್ರೀಮಂತ ಮಾಡಲು ಪತ್ನಿ ಪತಿಯ ಕಾಲು ಒತ್ತಬೇಕು.
ಹೌದು.. ಆದ್ರೆ ಇಲ್ಲಿ ಪತಿ - ಪತ್ನಿಯು ಅನೋನ್ಯವಾಗಿರಬೇಕಾಗುತ್ತದೆ. ಪರಸ್ಪರ ಹೊಂದಾಣಿಕೆ ಪ್ರೀತಿಯಿಂದ ಇರಬೇಕಾಗುತ್ತದೆ. ಪತಿಯ ಕಾಲು ಒತ್ತಿದ್ರೆ ದುಡ್ಡು...
ಮನುಷ್ಯನ ಲಕ್ ಯಾವಾಗ ಖುಲಾಯಿಸುತ್ತೋ, ಯಾವಾಗ ಶ್ರೀಮಂತನಾಗ್ತಾನೋ, ಯಾವಾಗ ಬಡವನಾಗ್ತಾನೋ ಹೇಳೋಕ್ಕಾಗಲ್ಲ. ಇಂದು ಸಕಲ ಸಂಪತ್ತು ಹೊಂದಿದ ಶ್ರೀಮಂತ ನಾಳೆ ತಿನ್ನಲೂ ಗತಿ ಇಲ್ಲದಂತವನಾಗಬಹುದು. ಇಂದು ಭಿಕ್ಷೆ ಎತ್ತುವ ಭಿಕ್ಷುವ ನಾಳೆ ಅರಮನೆಯಲ್ಲಿ ಕೂತು ಉಣ್ಣಬಹುದು. ಮನುಷ್ಯನ ಸ್ಥಿತಿಗತಿಗಳು ಡಿಪೆಂಡ್ ಆಗಿರುವುದು, ಅದೃಷ್ಟದ ಮೇಲೆ. ಮುಂಬರುವ ದಿನಗಳಲ್ಲಿ ಯಾವ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ ಅನ್ನೋದನ್ನ...
ಭಾರತೀಯರ ಅಡುಗೆ ಕೋಣೆಯಲ್ಲಿ ಬಳಸುವ ಮಸಾಲೆ ಪದಾರ್ಥದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಗಳಿಸಿರುವ ಮಸಾಲೆ ಎಂದರೆ ಲವಂಗ. ಹಲವು ಆರೋಗ್ಯಕರ ಗುಣಗಳಿಂದ ಭರಪೂರವಾಗಿರುವ ಲವಂಗ, ಅಡುಗೆಯಲ್ಲೂ ರುಚಿ ತರುವಂಥ ಗುಣ ಹೊಂದಿದೆ.
ಇಷ್ಟೇ ಅಲ್ಲದೇ, ಹಿಂದೂಧರ್ಮದಲ್ಲಿ ಲವಂಗಕ್ಕೆ ಪವಿತ್ರ ಸ್ಥಾನವಿದೆ. ನಾವೆಲ್ಲ ಪೂಜೆಗೆ ಮಲ್ಲಿಗೆ, ಸಂಪಿಗೆ, ಗುಲಾಬಿ ಎಂದು ತರಹ ತರಹದ ಹೂವು ಬಳಸುತ್ತೇವೆ....
ಜೂನ್ 21, ಆಷಾಢ ಮಾಸದ ಅಮವಾಸ್ಯೆಯಂದು ವರ್ಷದ ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಸುಮಾರು 30 ಸೆಕೆಂಡುಗಳ ಕಾಲ ಸೂರ್ಯ ಮುತ್ತಿನಹಾರದಂತೆ ಗೋಚರಿಸುತ್ತಾನೆಂದು ವಿಜ್ಞಾನಿಗಳು ಹೇಳಿದ್ದಾರೆ.
ನಭೋಮಂಡಲದಲ್ಲಿ ಗೋಚರಿಸಲಿರುವ ಈ ಅಧ್ಭುತವನ್ನು ಹರಿಯಾಣ, ಉತ್ತರಾಖಂಡ, ರಾಜಸ್ಥಾನದಲ್ಲಿ ಮಾತ್ರ ನೋಡಲು ಸಿಗುತ್ತದೆ. ಇನ್ನುಳಿದಂತೆ ಭಾರತದ ಬಹುಭಾಗದಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ.
https://youtu.be/9XCWpsqvj4A
ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ...
ಜೂನ್ 21ನೇ ತಾರೀಖು ವರ್ಷದ ಮೊದಲ ಸೂರ್ಯಗ್ರಹಣ ನಡೆಯಲಿದ್ದು, ಈ ವೇಳೆ ಏನೇನು ಮಾಡಬೇಕು..? ಯಾವ ರಾಶಿಯವರಿಗೆ ಲಾಭ ನಷ್ಟವಾಗಲಿದೆ. ಇದಕ್ಕೆ ಪರಿಹಾರವಾಗಿ ಯಾವ ಶ್ಲೋಕವನ್ನು ಹೇಳಬೇಕು ಅನ್ನುವುದರ ಬಗ್ಗೆ ನಾವಿಂದು ತಿಳಿಸಿಕೊಡಲಿದ್ದೇವೆ.
ಶ್ರೀ ಶಾರ್ವರಿ ನಾಮ ಸಂವತ್ಸರದ ಜೇಷ್ಠ ಕೃಷ್ಣ ಅಮವಾಸ್ಯೆಯಂದು ಮೃಗಶಿರ ಮತ್ತು ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಹ್ನ ಮತ್ತು...
ಜೂನ್ 21ರಂದು ಈ ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದ್ದು, ಕೆಲ ರಾಶಿಗಳಿಗೆ ಮಿಶ್ರಫಲ ಬಂದರೆ, ಕೆಲ ರಾಶಿಗಳಿಗೆ ಯಾವ ನಷ್ಟವೂ ಸಂಭವಿಸುವುದಿಲ್ಲ. ಆದ್ರೆ ನಾಲ್ಕು ರಾಶಿಯವರಿಗೆ ಅದೃಷ್ಟದ ಸೂರ್ಯಗ್ರಹಣವಾಗಿ ಪರಿಣಮಿಸಲಿದೆ.
ಮೇಷ, ಧನಸ್ಸು, ವೃಶ್ಚಿಕ, ಕಟಕ ರಾಶಿಗಳು ಈ ಸೂರ್ಯಗ್ರಹಣದಲ್ಲಿ ಮಿಶ್ರ ಫಲ ಪಡೆದುಕೊಳ್ಳಲಿದೆ. ಇನ್ನು ವೃಷಭ ರಾಶಿ, ಸಿಂಹ ರಾಶಿ,...