Tuesday, September 23, 2025

horse

ಹಾಡುವ , ಕುಣಿಯುವ, ಡಾನ್ಸ್ ಮಾಡುವ ಪಕ್ಷಿಗಳಿವು- ಭಾಗ 2

https://youtu.be/iJHM7Uk8ciw ಈ ಹಿಂದೆ ನಾವು ನಿಮಗೆ ಅಪರೂಪದ 10 ಪಕ್ಷಿಗಳಲ್ಲಿ 5 ಪಕ್ಷಿಗಳ ಬಗ್ಗೆ ವಿವರಣೆ ನೀಡಿದ್ದೆವು. ಇದೀಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಕ್ಷಿಗಳ ಬಗ್ಗೆ ಮಾಹಿತಿ ತಿಳಿಯೋಣ.. ದಿ ಗ್ರೇಟರ್ ಸೇಜ್ ಗ್ರೌಸ್: ನಾರ್ತ್ ಅಮೆರಿಕದ ದೊಡ್ಡ ಪಕ್ಷಿಯಾಗಿರುವ ಈ ಪಕ್ಷಿ, ನೋಡಲು ವಿಚಿತ್ರವಾಗಿರುತ್ತದೆ. ಇದರ ರೆಕ್ಕೆ ಮುಳ್ಳುಮುಳ್ಳಂತಿದ್ದು, ಇದರ ಎದೆ...

ವಿದೇಶದಲ್ಲಿ ಸಾಕಲಾಗುವ 10 ವಿಧದ ಹಾವುಗಳು..- ಭಾಗ 2

https://youtu.be/82ptUB2ldX4 ಕಳೆದ ಭಾಗದಲ್ಲಿ ನಾವು ವಿದೇಶದಲ್ಲಿ ಸಾಕಬಹುದಾದ 10 ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಈಗ ಮುಂದುವರಿದ ಭಾಗವಾಗಿ ಉಳಿದ 4 ಹಾವುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಮಿಲ್ಕ್ ಸ್ನೇಕ್: ಅಮೆರಿಕಾ ಮತ್ತು ಮ್ಯಾಕ್ಸಿಕೋದಲ್ಲಿ ಕಂಡು ಬರುವ ಈ ಹಾವು, ನೋಡಲು ಸುಂದರವಾಗಿರುತ್ತದೆ. ಬಿಳಿ ಕಪ್ಪು ಮತ್ತು ಕೆಂಪು ಬಣ್ಣದಿಂದ ಕೂಡಿದ್ದು, ಕಪ್ಪು...

ವಿದೇಶದಲ್ಲಿ ಸಾಕಲಾಗುವ 10 ವಿಧದ ಹಾವುಗಳಿವು..- ಭಾಗ 1

https://youtu.be/C90AlNZ06XI ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಆದ್ರೆ ವಿದೇಶದಲ್ಲಿ ಹಾವುಗಳನ್ನ ಕೂಡ ಸಾಕು ಪ್ರಾಣಿಯಂತೆ ಸಾಕಲಾಗುತ್ತದೆ. ಹಾಗಾದ್ರೆ ವಿದೇಶದಲ್ಲಿ ಸಾಕುವ 10 ವಿಧದ ಹಾವುಗಳು ಯಾವುದು ಅನ್ನೋ ಬಗ್ಗೆ ತಿಳಿಯೋಣ...

ಹಾಡುವ , ಕುಣಿಯುವ, ಡಾನ್ಸ್ ಮಾಡುವ ಪಕ್ಷಿಗಳಿವು- ಭಾಗ 1

https://youtu.be/XKz75Tr6tn8 ಈ ಪ್ರಪಂಚದಲ್ಲಿ ಹಲವಾರು ರೀತಿಯ ಪ್ರಾಣಿ- ಪಕ್ಷಿಗಳಿವೆ. ಇನ್ನೂ ಹಲವು ಜೀವಿಗಳಿದೆ. ಆದ್ರೆ ಅವೆಲ್ಲವನ್ನೂ ನಾವು ಪ್ರತ್ಯಕ್ಷವಾಗಿ ನೋಡಲು ಸಾಧ್ಯವೇ ಇಲ್ಲ. ಆದ್ರೆ ಅದನ್ನ ಪರೋಕ್ಷವಾಗಿ ಅಂದ್ರೆ ವೀಡಿಯೋ ಫೋಟೋಗಳ ಮೂಲಕವೇ ನೋಡಬಹುದು. ಅಂಥ ಅಪರೂಪದ 10 ಪಕ್ಷಿಗಳ ಬಗ್ಗೆ ನಾವಿವತ್ತು ನಿಮಗೆ ಮಾಹಿತಿ ನೀಡಲಿದ್ದೇವೆ. ಕಾಕಾಪೋ: ಈ ಪಕ್ಷಿಯನ್ನ ಆವಲ್ ಪ್ಯಾರೆಟ್ ಅಂತಲೂ...

ಪ್ರಪಂಚದಲ್ಲಿ ಬಹು ಅಪರೂಪವಾಗಿ ಕಂಡು ಬರುವ 10 ದೊಡ್ಡ ಹಾವುಗಳಿವು.. ಭಾಗ 2

https://youtu.be/g3ooWZ3YG24 ಕಳೆದ ಭಾಗದಲ್ಲಿ ನಾವು ಪ್ರಪಂಚದ ಅಪರೂಪದ 10 ದೊಡ್ಡ ಹಾವುಗಳಲ್ಲಿ, 5 ಹಾವುಗಳ ಬಗ್ಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಹಾವುಗಳ ಬಗ್ಗೆ ತಿಳಿಯೋಣ ಬನ್ನಿ.. ಆಫ್ರಿಕನ್ ರಾಕ್ ಪೈಥನ್: ಆಫ್ರಿಕಾ ಕಾಡಿನಲ್ಲಿ ಕಂಡು ಬರುವ ಈ ಹಾವು 16 ಫೀಟ್ ಉದ್ದವಿರುತ್ತದೆ. ಮತ್ತು ಇದರ ತೂಕ 15 ಕೆಜಿಗೂ...

ಪ್ರಪಂಚದಲ್ಲಿ ಬಹು ಅಪರೂಪವಾಗಿ ಕಂಡು ಬರುವ 10 ದೊಡ್ಡ ಹಾವುಗಳಿವು.. ಭಾಗ 1

https://youtu.be/_vMNMlDvwHQ ಹಾವು ಅಂದ್ರೆ ಯಾರಿಗೆ ತಾನೇ ಭಯವಾಗಲ್ಲ ಹೇಳಿ. ಕಚ್ಚದೇ ಇರೊ, ಕೆರೆ ಹಾವನ್ನ ಕಂಡ್ರೆನೇ ಒಂಥರಾ ಭಯವಾಗತ್ತೆ. ಅಂಥದ್ರಲ್ಲಿ ದೊಡ್ಡ ದೊಡ್ಡ ಹಾವುಗಳನ್ನ ಕಂಡ್ರೆ, ಮೈ ಜುಮ್ ಅನ್ನದೇ ಇರದು. ಇಂದು ನಾವು ಪ್ರಪಂಚದಲ್ಲಿರುವ ಬಹು ಅಪರೂಪದ 10 ದೊಡ್ಡ ಹಾವುಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಗ್ರೀನ್ ಅನಕೊಂಡಾ: ಪ್ರಪಂಚದ ಅತೀ ದೊಡ್ಡ ಹಾವು ಇದಾಗಿದ್ದು,...

ಮುದ್ದು ಮುದ್ದಾದ ಶ್ವಾನಗಳ ಬಗ್ಗೆ ಚಿಕ್ಕ ಮಾಹಿತಿ.. ಭಾಗ 2

https://youtu.be/YVX1M4_cxm0 ಇದರ ಮೊದಲ ಭಾಗದಲ್ಲಿ ನಾವು 5 ಪಪ್ಪಿಗಳ ಬಗ್ಗೆ ವಿವರಣೆ ನೀಡಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಇನ್ನುಳಿದ 5 ಪಪ್ಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.. ಡಾಗ್ಸಂಡ್: ಈ ನಾಯಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಅರ್ಹತೆ ಹೊಂದಿರುತ್ತದೆ. ಆದ್ರೆ ಇದು ಪುಟ್ಟದಿರುವಾಗ ತುಂಬಾನೇ ಚಂದವಿರುತ್ತದೆ. ಇದರ ದೇಹ ಮತ್ತು ಕಿವಿ ದೊಡ್ಡದಾಗಿದ್ದು,...

ಮುದ್ದು ಮುದ್ದಾದ ಶ್ವಾನಗಳ ಬಗ್ಗೆ ಸಣ್ಣ ಮಾಹಿತಿ.. ಭಾಗ 1

https://youtu.be/-rhatjmXY1c ಪುಟ್ಟ ಪುಟ್ಟದಾದ, ಕ್ಯೂಟ್‌ ಕ್ಯೂಟ್ ಆಗಿರುವ ನಾಯಿ ಮರಿಗಳೆಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಅವುಗಳು ನಮ್ಮೊಂದಿಗೆ ಆಟವಾಡುವ ರೀತಿ, ಅವುಗಳ ಮುಗ್ಧತೆ ಇದೆಲ್ಲ ಪಟ್ ಅಂತ ಇಷ್ಟವಾಗಿಬಿಡತ್ತೆ. ಇಂಥ ಕ್ಯೂಟ್ ಕ್ಯೂಟ್ ನಾಯಿ ಮರಿಗಳ ಬಗ್ಗೆ ನಾವಿವತ್ತು ಸಣ್ಣ ಮಾಹಿತಿಯನ್ನ ನೀಡಲಿದ್ದೇವೆ. ಫ್ರೆಂಚ್ ಬುಲ್ ಡಾಗ್: ಕುಬ್ಜವಾಗಿರುವ, ಮುದ್ದು ಮುದ್ದಾಗಿರುವ, ಬುದ್ಧಿವಂತ ನಾಯಿ...

ಇವರು ಮರದಿಂದ ಹಣ್ಣು ಕೀಳುವ ಟ್ರಿಕ್ ಎಷ್ಟು ಸೂಪರ್ ಆಗಿದೆ ನೋಡಿ..

https://youtu.be/RxNIOm-WXZg ನಮ್ಮ ಭಾರತೀಯ ಕೃಷಿ ಪದ್ಧತಿಯಲ್ಲಿ ಹಲವರು, ಹಲವು ರೀತಿಯ ಟ್ರಿಕ್ ಬಳಸಿ, ತಮ್ಮ ಬೆಳೆ ಬೆಳೆಯುತ್ತಾರೆ. ಅದನ್ನ ತೆಗೆಯುವಾಗಲು ಸುಮಾರು ಟ್ರಿಕ್‌ಗಳಿದೆ. ಈಗಂತೂ ಅಷ್ಟುದ್ದ ಅಡಿಕೆ ಮಮರದ ಅಡಿಕೆ ಬೆಳೆಯನ್ನು ತೆಗೆಯುವುದಿದ್ದರೆ, ಯಾರದ್ದೂ ಸಹಾಯವಿಲ್ಲದೇ, ಅದಕ್ಕಾಗಿಯೇ ಸಿಗುವ ಯಂತ್ರ ಬಳಸಿ, ಅಡಿಕೆ ತೆಗಿಯಬಹುದು. ಅದೇ ರೀತಿ, ಹಣ್ಣು ಹಂಪಲು ತೆಗೆಯುವುದಿದ್ದರೂ, ಹಲವು ಉಪಾಯಗಳನ್ನು ಬಳಸಲಾಗುತ್ತದೆ. ಉದ್ಯಮಿ...

ಕಾಡಿನಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿದ ಕರಡಿ ಮರಿ..

https://www.youtube.com/watch?v=RxNIOm-WXZg&t=39s ನಾವು ಪ್ರತಿದಿನ ಸೋಶಿಯಲ್ ಮೀಡಿಯಾ ಓಪೆನ್ ಮಾಡಿದ್ರೆ, ಸಾವಿರಾರು ವೀಡಿಯೋಗಳು ಕಾಣ ಸಿಗುತ್ತದೆ. ಕೆಲವು ವೀಡಿಯೋಗಳು ಸಿಟ್ಟು ತರಿಸಿದ್ರೆ, ಕೆಲವು ವೀಡಿಯೋಗಳು ಅಸಹ್ಯ ಹುಟ್ಟಿಸುತ್ತದೆ. ಇನ್ನು ಕೆಲವು ಮನಸ್ಸಿಗೆ ನೆಮ್ಮದಿ ನೀಡುವ ವೀಡಿಯೋಗಳಾಗಿರುತ್ತದೆ. ಮತ್ತೆ ಕೆಲವು ವೀಡಿಯೇಗಳನ್ನು ನೋಡಿದಾಗ, ನಮಗೆ ಹೊಟ್ಟೆ ಹುಣ್ಣಾಗುವಷ್ಟು ನಗು ತರಿಸಿದ್ರೆ, ಇನ್ನು ಕೆಲ ವೀಡಿಯೋಗಳು ಮುಖದ ಮೇಲೆ ಮಂದಹಾಸ...
- Advertisement -spot_img

Latest News

ಬಣ್ಣ – ಬಣ್ಣದ ರಂಗೋಲಿಯಿಂದ ಅರಳಿದ ಮೈಸೂರು ದಸರಾ ವೈಭವ!

ನಾಡಹಬ್ಬ ದಸರಾ ಅಂಗವಾಗಿ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ರಂಗೋಲಿ ಸ್ಪರ್ಧೆಯನ್ನ ಆಯೋಜಿಸಲಾಗಿತ್ತು. ರಂಗೋಲಿ ಸ್ಪರ್ಧೆ ವೈಭವದಿಂದ ಜರುಗಿತು. ಕುರುಬರಹಳ್ಳಿಯ ಕಲಾವಿದ ಪುನೀತ್ ಅವರು ಅಂಬಾರಿ...
- Advertisement -spot_img