https://www.youtube.com/watch?v=PbjP157vQ2A
ಆಸ್ಪತ್ರೆಯ ಸುತ್ತ ಮುತ್ತಲಿನ 20 ಮರಗಳಿಗೆ ಕೊಡಲಿ ಪೆಟ್ಟು!
ಪಾಂಡವಪುರ : ಪಾಂಡವಪುರ ಪಟ್ಟಣದ ಉಪ ವಿಭಾಗೀಯ ಆಸ್ಪತ್ರೆ ಆವರಣದಲ್ಲಿದ್ದ 20ಕ್ಕೂ ಹೆಚ್ಚು ಮರಗಳನ್ನು ಕತ್ತರಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಯ ಸುತ್ತಮುತ್ತಲು ಹೊಂಗೆ, ಬೀಟೆ, ಕಾಡು ಬೇವು, ಇನ್ನಿತರ 50ಕ್ಕೂ ಹೆಚ್ಚು ಮರಗಳು ಇದ್ದು, ಆಸ್ಪತ್ರೆಯ ರೋಗಿಗಳು ಹಾಗೂ ಅವರ ಸಂಬಂಧಿಕರ ವಿಶ್ರಾಂತಿಗೆ ಉತ್ತಮ...