ರಸ್ತೆ ಬದಿಯಲ್ಲಿ ಬಿದ್ದು ನರಳಾಡುತ್ತಿರೋ ಮಹಿಳೆ ,ಈ ಧಾರಣ ಕೃತ್ಯವನ್ನೂ ನೋಡಿ ಕಂಡೂ ಕಾಣದಂತೆ ಮನಸಲ್ಲೇ ಮರುಗುತ್ತಾ ಸಾಗ್ತಿರೋ ಜನ .ಈ ದೃಶ್ಯ ಕಂಡುಬoದಿದ್ದು ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಲ್ಲಿ .ಮಹಿಳೆಯೊಬ್ಬರು ಮುಖ್ಯ ರಸ್ತೆ ಮಧ್ಯೆ ಅಸ್ವಸ್ಥರಾಗಿ ನರಳಾಡುತ್ತಿರುವಾಗ ಜನರೂ ಸಾಮಾಜಿಕ ಪ್ರಜ್ಞೆಯನ್ನೇ ಮರೆತಿದ್ದಾರೆ .ಕೂಡಲೇ ಈ ಮಾಹಿತಿ ಪಡೆದ ಮಹಿಳಾ ಮತ್ತು ಕಲ್ಯಾಣ...
www.karnatakatv.net: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲಾಗಿರೋ ಹಿನ್ನೆಲೆಯಲ್ಲಿ ಅವರ ಅಪಾರ ಅಭಿಮಾನಿಗಳ ಬಳಗ ತೀವ್ರ ಆತಂಕ್ಕೀಡಾಗಿದ್ದಾರೆ. ತಮ್ಮ ನೆಚ್ಚಿನ ನಟನನ್ನು ಕಾಣಲು ಬೆಂಗಳೂರಿನ ವಿಕ್ರಂ ಆಸ್ಪತ್ರೆಯ ಬಳಿ ಜಮಾಯಿಸುತ್ತಿದ್ದಾರೆ.
ಕೆಲವರು ಸುದ್ದಿ ಕೇಳಿ ಕಣ್ಣೀರಿಡುತ್ತಿದ್ರೆ ಇನ್ನು ಕೆಲವರು ಒಮ್ಮೆಯಾದ್ರೂ ಪುನೀತ್ ರನ್ನು ನೋಡಬೇಕು ಅಂತ ಆಸ್ಪತ್ರೆಯೆದುರು ದುಂಬಾಲು ಬೀಳುತ್ತಿದ್ದಾರೆ....
www.karnatakatv.net : ಪುನೀತ್ ರಾಜಕುಮಾರ್ ಗೆ ಲಘು ಹೃದಯಾಘಾತವಾಗಿದ್ದು ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೆಳಗಿನ ಜಾವ ಪುನೀತ್ ಜಿಮ್ ಗೆ ಹೋದಾಗ ಸ್ವಲ್ಪ ಆರೋಗ್ಯದಲ್ಲಿ ಏರುಪೆರಾಗಿ ಕುಸಿದು ಬಿದ್ದಿದ್ದಾರೆ, ನಂತರ ಅವರನ್ನು ರಮಣಿಯ ಆಸ್ಪತ್ರೆಯಲ್ಲಿ ದಾಖಲಿಸಿ ನಂತರ ಅಲ್ಲಿಂದ ವಿಕ್ರಂ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ಹೃದಯಾಘಾತವಾಗಿದೆ. ಇಂದು...
www.karnatakatv.net :ಅಮೆರಿಕಾದ ಆಸ್ಪತ್ರೆಯೊಂದರಲ್ಲಿ ಶಸ್ತ ಚಿಕಿತ್ಸೆಯನ್ನು ಮಾಡುವ ಸಂಧರ್ಬದಲ್ಲಿ ರೋಗಿಯೂ ದುಃಖಿತನಾಗಿದ್ದಕ್ಕೆ ದಂಡವಿಧಿಸಲಾಗಿದೆ.
ಹೌದು, ಶಸ್ತ ಚಿಕಿತ್ಸೆಯ ವೇಳೆ ಭಯವಾಗುವುದು ಕಂಡಿತ ಹಾಗಂತ ಚಿಕಿತ್ಸೆಯೇ ಬೇಡ ಎನ್ನಲು ಸಾಧ್ಯವಿಲ್ಲ, ಚಿಕಿತ್ಸೆಯ ವೇಳೆ ರೋಗಿಗೆ ಇಂಜೆಕ್ಷನ್ ಕೊಡುವುದರಿಂದ ಕೆಲವು ಜನರಿಗೆ ನರಗಳು ಊತವಾಗುದು ಮತ್ತು ಅದರ ಅನುಭವವು ಆಗುವುದು ತಿಳಿಯುತ್ತದೆ. ಆಗ ರೋಗಿಗಳು ಅದೇ ಸಿಟ್ಟಿನಲ್ಲಿ ತಮ್ಮ...