Health Tips: ಮಳೆಗಾಲದಲ್ಲಿ, ಚಳಿಗಾಲದಲ್ಲಿ ಬಿಸಿ ಬಿಸಿಯಾದ ನೀರಿನ ಸ್ನಾನ ಮಾಡುವುದರಿಂದ ದೇಹಕ್ಕೆ ಹಿತವೆನ್ನಿಸುತ್ತದೆ. ಆದರೆ ಆರೋಗ್ಯಕ್ಕೆ ಇದು ತುಂಬಾ ಹಾನಿಕಾರಕವೆಂದು ಹೇಳಲಾಗಿದೆ. ಬೇಸಿಗೆ, ಮಳೆಗಾಲ, ಮತ್ತು ಚಳಿಗಾಲ ಎಲ್ಲ ಕಾಲದಲ್ಲೂ, ಉಗುರು ಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡಬೇಕು. ಅಥವಾ ತಣ್ಣಿರಿನಿಂದ ಸ್ನಾನ ಮಾಡಿದರೂ ಉತ್ತಮ. ಆದರೆ ತಣ್ಣೀರಿನಿಂದ ಸ್ನಾನ ಮಾಡಿದರೆ, ಕೆಲವರಿಗೆ ಅಲರ್ಜಿಯಾಗುತ್ತದೆ....
ಬೇಸಿಗೆಯಲ್ಲಿ ಬಿಸಿಲಿನ ದಾಹ ತಡಿಯಲಾಗದೇ ಧಾರಾಳವಾಗಿ ತಣ್ಣೀರಿನ ಸ್ನಾನ ಮಾಡುವವರು, ಮಳೆಗಾಲ, ಚಳಿಗಾಲ ಬಂತೆಂದರೆ ಅಗತ್ಯಕ್ಕೂ ಹೆಚ್ಚಿನ ಬಿಸಿ ಬಿಸಿ ನೀರಿನಿಂದ ಸ್ನಾನ ಮಾಡುತ್ತಾರೆ. ತಂಪಿನ ವಾತಾವರಣದಲ್ಲಿ ಬಿಸಿ ನೀರಿನ ಸ್ನಾನ ಹಿತವೆನಿಸಿದರೂ ಆರೋಗ್ಯಕ್ಕೆ ಹಾನಿಕಾರಕ ಎನ್ನಲಾಗಿದೆ.
ಬಿಸಿ ನೀರಿನ ಸ್ನಾನ ಮಾಡುವುದರಿಂದ ಆಗುವ ದುಷ್ಪರಿಣಾಮಗಳೇನು..?
1.. ಬಿಸಿ ನೀರಿನ ಸ್ನಾನದಿಂದ ಹೃದಯಸಂಬಂಧಿ ಖಾಯಿಲೆ...
Political News: ತರಕಾರಿ ಕೊಂಡೊಯ್ಯುತ್ತಿದ್ದ ಲಾರಿ ಪಲ್ಟಿಯಾಗಿ 10 ಜನ ಸಾವನ್ನಪ್ಪಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನಡೆದಿದೆ. ಯಲ್ಲಾಪುರದ ಗುಳ್ಳಾಪುರ ಗ್ರಾಮದ ಬಳಿಕ ರಾಷ್ಟ್ರೀಯ...