Thane News: ಮೊದಲೆಲ್ಲ ಜ್ಯೂಸ್, ಶರ್ಬತ್ ಎಲ್ಲ 30 ರೂಪಾಯಿಯೊಳಗೇ ಸಿಗುತ್ತಿತ್ತು. ಆದರೆ ಈಗ ಜ್ಯೂಸ್‌ಗೆ ಡಿಮ್ಯಾಂಡ್ ಹೆಚ್ಚಾಗಿದೆ. ಜ್ಯೂಸ್ ರೇಟ್ ಶುರುವಾಗೋದೇ 30 ರೂಪಾಯಿಯಿಂದ. ಬಳಿಕ ಹಾಗೆ ರೇಟ್ ಹೆಚ್ಚುತ್ತ ಹೋಗಿ, 200, 300ಕ್ಕೆ ತಲುಪುತ್ತದೆ. ಆದರೆ ಮಾಮೂಲಿ ಹೊಟೇಲ್‌ನಲ್ಲಿ ನೀವು ಕುಡಿಯುವ ಜ್ಯೂಸ್‌ಗೆ ಬಳಸಲಾದ ಪ್ಲಾಸ್ಟಿಕ್ ಲೋಟಕ್ಕೂ ದುಡ್ಡು ತೊಕೊಂಡ್ರೆ ಹೇಗಿರತ್ತೆ..?
ಇದು...
Web Story: ಕೆಲವು ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದಾಗ, ನಿಮಗೆ ಫ್ರೀಯಾಗಿ ಬೆಳಗ್ಗಿನ ತಿಂಡಿ ಕೊಡಲಾಗತ್ತೆ. ಆದರೆ ಅದಕ್ಕೆ ಇಂತಿಷ್ಟೇ ಗಂಟೆಯೊಳಗೆ ಬಂದು ತಿಂಡಿ ಸೇವಿಸಬೇಕು. ಇಲ್ಲವಾದಲ್ಲಿ ತಿಂಡಿ ಸಿಗುವುದಿಲ್ಲವೆಂದು ಹೇಳಿರಲಾಗುತ್ತದೆ. ಹಾಗಾದ್ರೆ ಹೊಟೇಲ್‌ನಲ್ಲಿ ರೂಮ್ ಬುಕ್ ಮಾಡಿದಾಗ, ಏಕೆ ಫ್ರಿಯಾಗಿ ಬ್ರೇಕ್‌ಫಾಸ್ಟ್ ಕೊಡಲಾಗುತ್ತದೆ ಅಂತಾ ತಿಳಿಯೋಣ ಬನ್ನಿ..
https://youtu.be/qaF5qVysVUw
3 ಸ್ಟಾರ್, 5 ಸ್ಟಾರ್ ಹೊಟೇಲ್‌ಗಳಲ್ಲಿ...
International News: ರೆಸ್ಟೋರೆಂಟ್ ಒಂದರಲ್ಲಿ ಮಹಿಳಾ ಪರಿಚಾರಿಕೆಯ ಮೇಲೆ ಗ್ರಾಹಕನೋರ್ವ, ಎಲ್ಲರೆದುರು, ಊಟದ ತಟ್ಟೆಯಿಂದಲೇ ಮುಖದ ಮೇಲೆ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಆ ವ್ಯಕ್ತಿ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
https://youtu.be/NE1CMD4tjw8
ಲಂಡನ್ ಸ್ಟ್ರಾಟ್‌ಫೋರ್ಡ್ ನಲ್ಲಿರುವ ನಂದೋಸ್ ಯುಕೆ ಎಂಬ ರೆಸ್ಟೋರೆಂಟ್ ನಲ್ಲಿ ಈ ಘಟನೆ ಮಾರ್ಚ್...
https://youtu.be/_tPW_c8lNhQ
ಸ್ಯಾಂಡವಿಚ್ ಅಂದ್ರೆ ಎಲ್ಲರಿಗೂ ಅಚ್‌ಚು ಮೆಚ್ಚಾಗಿರುವ ತಿಂಡಿ. ಆದ್ರೆ ನೀವು ಪದೇ ಪದೇ ಹೊರಗಡೆ ಹೋಗಿ, ಪೇ ಮಾಡಿ ಸ್ಯಾಂಡ್‌ವಿಚ್ ತಿನ್ನೋಕ್ಕೆ ಆಗಲ್ಲ. ಯಾಕಂದ್ರೆ, ಚೀಸ್ ಬಳಸಿ ಮಾಡಿರುವ ಸ್ಯಾಂಡ್‌ವಿಚ್‌ಗೆ ಹೆಚ್ಚು ರೇಟ್ ಇರತ್ತೆ. ಹಾಗಾಗಿ ನಾವಿಂದು ಚೀಸ್ ಬಳಸಿ, ಮನೆಯಲ್ಲೇ ಸುಲಭ ವಿಧಾನದಲ್ಲಿ, ಮತ್ತು ಹೊಟೇಲ್‌ಗಿಂತಲೂ ರುಚಿಯಾಗಿ ಸ್ಯಾಂಡವಿಚ್ ಮಾಡೋದು ಹೇಗೆ ಅನ್ನೋ...
ಹುಬ್ಬಳ್ಳಿ: ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಇಂದು ಅಮಾನುಷವಾಗಿ ಕೊಲೆ ಮಾಡಲಾಗಿದೆ. ಹುಬ್ಬಳ್ಳಿಯ ಹೋಟೆಲ್‌ನಲ್ಲಿ ಕಾಲಿಗೆ ಅಡ್ಡಬಿದ್ದು ನಮಸ್ಕಾರ ಮಾಡುವ ಸೋಗಿನಲ್ಲಿ ಬಂದಿದ್ದ ಇಬ್ಬರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಚಂದ್ರಶೇಖರ್ ಅವರ ಅಣ್ಣನ ಮಗು ಸಾವನ್ನಪ್ಪಿತ್ತು. ಮೊಮ್ಮಗುವಿನ ಸಾವಿನಿಂದಲೇ ಇಡೀ ಕುಟುಂಬ ದುಖಃದಲ್ಲಿತ್ತು. ಅದಕ್ಕಾಗಿ ಮೊಮ್ಮಗುವನ್ನು...
ಹುಬ್ಬಳ್ಳಿ: ಸರಳ ವಾಸ್ತು’ ಖ್ಯಾತಿಯ ಚಂದ್ರಶೇಖರ್ ಗುರೂಜಿ ಅವರನ್ನು ಇಂದು ಅಮಾನುಷವಾಗಿ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸಲಾಗಿದೆ.
ಮಹಾಂತೇಶ್ ಮತ್ತು ಮಂಜುನಾಥ್ ಬಂಧಿತ ಆರೋಪಿಗಳು. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸರಿಂದ ವಿಶೇಷ ತಂಡವೊಂದನ್ನು ರಚಿಸಿ ಕೇವಲ 4 ಗಂಟೆಗಳಲ್ಲಿ ಬಂಧಿಸಲಾಗಿದೆ. ಗುರೂಜಿಯನ್ನು ಹತ್ಯೆಗೈದು ಕಾರವೊಂದರಲ್ಲಿ ಪರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದಿದ್ದಾರೆ.
ಹಂತಕರನ್ನು ಈಗಾಗಲೇ ವಿದ್ಯಾನಗರ ಪೊಲೀಸರು ತೀವ್ರ ವಿಚಾರಣೆ ನಡೆದಿದ್ದು,...
ಟೀ ಅನ್ನೋದು ಹಲವರ ಜೀವನದಲ್ಲಿ ಬೇಕೇ ಬೇಕು ಅನ್ನೋ ಪೇಯ. ಕೆಲವರು ಬೆಳಿಗ್ಗೆ ಎದ್ದ ತಕ್ಷಣ, ನಂತರ 10 ಗಂಟೆಗೆ, ಊಟದ ಹೊತ್ತಿಗೆ, ಊಟ ಮುಗಿದ ಬಳಿಕ, ಸಂಜೆ ಒಮ್ಮೆ, ಮತ್ತೆ ರಾತ್ರಿ ಮಲಗುವ ಮುನ್ನವೂ ಚಹಾ ಕುಡಿದು ಮಲಗುವವರಿದ್ದಾರೆ. ಎಷ್ಟೇ ಪ್ರಯತ್ನ ಪಟ್ಟರೂ, ಚಹಾ ಸೇವನೆ ಮಾತ್ರ ತ್ಯಜಿಸೋಕ್ಕೆ ಆಗಲ್ಲ ಅನ್ನುವವರಿದ್ದಾರೆ. ಅಂಥ...
Dharwad News: ಧಾರವಾಡ: ಧಾರವಾಡದಲ್ಲಿ ರಿಯಲ್ ಎಸ್ಟೇಟ್ ದ್ವೇಷಕ್ಕೆ ವ್ಯಕ್ತಿಯ ಹೆಣ ಬಿದ್ದಿದ್ದು, ಪೊಲೀಸರ ಕುಟುಂಬದಲ್ಲೇ ಊಹಿಸಲು ಸಾಧ್ಯವಾಗದ ಘಟನೆ ನಡೆದಿದೆ.
ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ...